ಇಂದಿನ ಜನಕ್ಕೆ ನಮ್ಮ ಸಂಸ್ಕೃತಿ ಬಗ್ಗೆ ಗೊತ್ತು ಇಲ್ಲ ತಿಳಿಸು ವ ಹಿರಿಯರೂ ಬೇಕಿಲ್ಲ ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದೀರಿ...🙏 ವಂದನೆಗಳು ಗೌರಿ ಅಮ್ಮ
@nagavenija9987 Жыл бұрын
ಬೊಂಬಾಟ್ ಭೋಜನ ಕಾರ್ಯಕ್ರಮ ದಲ್ಲಿ ಕ್ಷಣ ಮಿಂಚಿ ಮಾಯವಾಗಿ ಹೋಗುತ್ತಿದ್ದ ಗೌರಿ ಅಮ್ಮನ ಮಾತುಗಳು ಹೃದಯಕ್ಕೆ ತಂಪೆರೆಯಿಸಿದ ಕಲಾ ಮಾಧ್ಯಮದ ಸಂದರ್ಶಕರು ಮತ್ತು ಇಡೀ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು.
@swarnaramaswamy7015 Жыл бұрын
ಹಲೋ ನಮಸ್ಕಾರ ಗೌರಿ ಅಮ್ಮ ನೀವು ಹೇಳುವ ಮನೆಮದ್ದುಗಳು ಬಹಳ ಉಪಯೋಗವಾಗಿದೆ ನಾನು ಬೊಂಬಾಟ್ ಭೋಜನ ಕಾರ್ಯಕ್ರಮ ದಲ್ಲಿನಿಮ್ಮಬಗ್ಗೆ ಹೇಳಿದ್ದೇನೆ ನೀವು ಹೇಳಿದ ಮನೆ ಮದ್ದುಗಳನ್ನು ಬರೆದಿಟ್ಟಿರುತ್ತೇನೆ ಅದನ್ನು ಚಂದ್ರು ಸರ್ ಗೆ ತೋರಿಸಿದ್ದೇನೆ ಹೀಗೆ ನಿಮ್ಮ ಸಲಹೆ ಇರಲಿ ಎಲ್ಲರಿಗೂ
@prabhakarshreshti1557 Жыл бұрын
ಮೇಡಮ್ ಒಳ್ಳೆಯ ವಿಷಯವನ್ನು ಹೇಳುತ್ತಿದ್ದೀರಿ ಅದ್ದಕ್ಕೆ ನಿಮಗೆ ಧನ್ಯವಾದಗಳು. ನೀವು ಬರೆದಿರುವ ಆರೋಗ್ಯದ ಬಗ್ಗೆ ಮತ್ತು ಆಯುರ್ವೇದ ಪುಸ್ತಕ ಇದ್ದರೆ ನನಗೆ ಬೇಕು
@prakashan.g77779 күн бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ನಿಮಗೆ ಧನ್ಯವಾದಗಳು
@sumithralc1689 Жыл бұрын
ತುಂಬಾ ಚೆನ್ನಾಗಿ ಪ್ರೋಗ್ರಾಮ್ ಮೂಡಿ ಬರ್ತಾ ಇದೆ ಆಯುರ್ವೇದಿಕ್ ಮೆಡಿಶನ್ ತುಂಬಾ ಜನರಿಗೆ ಉಪಯೋಗವಾಗುತ್ತದೆ ಕೋಟಿ ಕೋಟಿ ಧನ್ಯವಾದಗಳು ಅಮ್ಮ ಹಾಗೂ
@gayupilikaje3449 Жыл бұрын
ನಮಸ್ತೇ ಮೇಡಂ. ಗೊತ್ತೇ ಇಲ್ಲದ ಹಲವು ಮಾಹಿತಿ ನೀಡಿದರು. ತುಂಬಾ ಉಪಯುಕ್ತ ಧನ್ಯವಾದಗಳು
@shyamalarajaramrao6636 Жыл бұрын
ನಿಮ್ಮೆಲ್ಲ ಮಾತುಗಳು ಹಬ್ಬದ ವಿಚಾರವಾಗಿ ಅರ್ಥಪೂರ್ಣವಾಗಿದೆ ಹಿಂದನವರು ಪ್ರಶ್ನೆ ಕೇಳಿದಾಗ ಏನೊ ಹಾರಿಕೆ ಉತ್ತರ ಸಿಗತಿತ್ತು
@chaluvarajchaluvaraj76764 ай бұрын
ನಿಮ್ಮ ಯಲ್ಲ ಮಾತುಗಳು ಸತ್ಯ ಮೇಡಂ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ನಿಮಗೆ 🙏🙏🙏🙏🙏
@pruthviraj9634 Жыл бұрын
ನಮಸ್ಕಾರ ಮೇಡಂ ಒಳ್ಳೆ ಮಾತು ಗಳು ಹೇಳ್ತೆದೇರಿ 👌👌
@manojgowdamanoj75543 ай бұрын
ತುಂಬಾ ಒಳ್ಳೆ ವಿಷಯ ತಿಳಿಸಿ ದನ್ಯವಾದಗಳು ಅಮ್ಮ
@vijayalakshmihiremath5433 Жыл бұрын
ಗೌರಿ ಅಮ್ಮಗೆ ಕೋಟಿ ಕೋಟಿ ನಮಸ್ಕಾರಗಳು ತುಂಬಾ ಒಳ್ಳೆ ಆಯುರ್ವೇದಿಕ್ ಹೇಳುತ್ತಾರೆ ನಾವು ಒಂದು ದಿನ ಬಿಡದೆ ಅವರ ಚಾನೆಲ್ ನೋಡುತ್ತೇವೆ ಸಿ ನಾವು 11 ತಿಂಗಳು ಆಸ್ಟ್ರೇಲಿಯಾದಲ್ಲಿ ಇದ್ದರೂ ಕೈ ಚಂದ್ರು ಕೂಡ ಕೋಟಿ ಕೋಟಿ ನಮಸ್ಕಾರಗಳು
@vijayalakshmihiremath5433 Жыл бұрын
ಒಂದು ದಿನ ಬಿಡದೆ ನೋಡಿದ್ದೇವೆ ಮಕ್ಕಳಿಗೆ ಬುಕ್ಕು ಬರೆದು ಕೊಟ್ಟಿದ್ದೇವೆ
@xhunt123 Жыл бұрын
We hardly watch tv. What a beautiful information s. Param sir please make more video with her
@jayanthiks6325 Жыл бұрын
ನಿಮ್ಮ ತಿಳಿದೆ ಇರಲಿಲ್ಲ ಕಲಾಮಧ್ಯಮಕ್ಕೆ' ಮೊಬೈಲ್ ಗು ಧನ್ಯವಾದಗಳುˌ
@gayathrihmath681711 ай бұрын
Thumba thnks kalamadyama, one of the most important video is this, thanks to Gouri amma🎉🎉🎉🎉
@sudhabaiupadhya-es1vd Жыл бұрын
Very nice information kodta iddiri continue madi nanu follow madta iddini bereyavarigu haltini
ನಮ್ಮ ಮನೆಯಲ್ಲಿ ತುಳಸಿ, ಬಿಲ್ವ ಪತ್ರೆ, ಎಕ್ಕ ದ ಗಿಡ ಎಲ್ಲಾ ರೀತಿಯ ಗಿಡಮೂಲಿಕೆಗಳು ಇವೆ, ಸಧ್ಯ ದೇವರ ದಯೆಯಿಂದ ಆರೋಗ್ಯವಾಗಿದ್ದೇವೆ. ನಿಮ್ಮ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಯಿತು. ಸಂತೋಷವಾಯಿತು
@pushkarraokatta Жыл бұрын
Good video
@hemanthraj7507 Жыл бұрын
God bless🙏 you. ಅಮ್ಮ.
@hemanthraj7507 Жыл бұрын
Param adrustavanta.
@ambikaambika905610 ай бұрын
.nkj😊😊
@UmaGubbi-nf3fp Жыл бұрын
Tq gowri amma for your priceless information about aurvedic medication.
@renukashiva3256Ай бұрын
ತುಂಬಾ ಚೆನ್ನಾಗಿರುತ್ತೆ ತುಂಬಾ ಥ್ಯಾಂಕ್ಸ್ ಮೇಡಂ ನಿಮಗೆ
@MeenakshiMeena-p4w10 ай бұрын
I had hernia problem and in 3 hospitals they told me to get operation, but because of your suvarna gedde chutney, I don't have that problem anymore. Thank you amma
@krishnamurthy44813 ай бұрын
Thumba Olleya Mahiti Thilisi Kottidakke Danyavadagalu Amma 👍👏👌❤️💕❤️💐❤️💕❤️💕
@India47232 Жыл бұрын
Gowri amma rock.... Param shock..... 😄😄😄.... Super episodes...
@anasuyaa628 Жыл бұрын
ಗೌರಿ ಅಮ್ಮನವರಿಗೆ ನಮಸ್ಕಾರ ಗಳು🙏 ಅಮ್ಮ ನಿಮ್ಮಲ್ಲಿ ಒಂದು ವಿನಂತಿ ದಯವಿಟ್ಟು ಒಂದು ಪುಸ್ತಕ ಬರೆಯಿರಿ ಈಗಾಗಲೇ ಬರೆದಿದ್ದರೆ ಅದು ಯಾವುದು ಅಂತ ತಿಳಿಸಿ ಮನೆಯಲ್ಲಿ ಪುಸ್ತಕ ಇದ್ದರೇ ತಕ್ಷಣ ನಾವು ಗಳು ನೋಡಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು.🙏
@karthikshekar7554 Жыл бұрын
Thanks kalamadhyama for interviewing home dr Amma i don't know what to say Amma is really super iam watching bombat bojana some medicine works for my family i am great full to Amma i don't know how to thanks Amma from you and your channel i am thanking sir you and Amma and chandru sir❤
@lathaswamymg4473 Жыл бұрын
Param sir thank you so much for gowri Amma interview
@jaleelsabsab1754 Жыл бұрын
. ಸತ್ಯವಾದ ಮಾತು ತಾಯಿ ಧನ್ಯವಾದ ತಾಯಿ🙏👍
@shamalakamath3188 Жыл бұрын
Thanks gowri madam for your good suggesion 👌👌👌❤❤❤🙏🙏
@venkateshreddy9917 Жыл бұрын
Our Indian Ayurveda is great and greatest Ayurveda no Medical Science can target Ayurveda it is in a such a height over the world.
@SaraswathiP-v4c Жыл бұрын
Very good information n suggestions given . Thank you madam.
@ssbyagoti87006 ай бұрын
ಈ.ಕಾರ್ಯಕ್ರಮ ಹಲವು ವಿಷಯಗಳ ವಿಚಾರ ಗಳಿಂದ ಕೂಡಿದೆ.ಪೂರ್ಣ ನೋಡಿರಿ.ಉತ್ತಮ ಮಾಹಿತಿಯಾಗಿಯೇ.❤s.s.bygoti.
Thanks gowri amma.very good information. Waiting for next episode.
@premajayantha5455 Жыл бұрын
You are great ❤ Gowri Amma
@sujathak3538 Жыл бұрын
🙏🙏 thank you dr gowri amma. I hear your advise every day in radio city . will we get all these episodes in book form which helps people like us.pls amma
@manjuraghumanju8255 Жыл бұрын
ಸತ್ಯವಾದ ಮಾತುಗಳು ಅಮ್ಮ 🙏🙏🙏
@janakiravi6298 Жыл бұрын
Wow param very very thankfull to you & your interview
@surendranshetty22434 ай бұрын
Thanks for your good information about Ayurveda ❤❤❤
@Prathiniti8 ай бұрын
ಲಿವರ್ ಚೆನ್ನಾಗಿ ಇರಬೇಕಾದ್ರೆ ಪರಿಹಾರ ತಿಳಿಸಿ 💗💗💗
@umashivanna18575 ай бұрын
Amma nimage dhanyavadagalu valleya vicharagalannu jantege koduttidderi
@swarnalakshmimavalur7175Ай бұрын
Amma v all require you so much u explain so nicely about Ayurveda proud of u madam ❤
@rampurasavithri2532 Жыл бұрын
Very nice Amma. I learnt a lot from your information. Thank you Amma.
@jayasheelhiremath4263 Жыл бұрын
O
@parimalaks4278 Жыл бұрын
ತುಂಬಾ ತುಂಬಾ ಧನ್ಯವಾದಗಳು ಮೇಡಂ
@somashekharpv3265 Жыл бұрын
ಮೇಡಂ ನಮಸ್ತೆ. ಆರೋಗ್ಯದಲ್ಲಿ ಆಯುರ್ವೇದ. ವಿಡಿಯೋ ತುಂಬಾ ಚೆನ್ನಾಗಿದೆ ಅಮ್ಮ ತಾರೆಕಾಯಿ ನಾವು ನೋಡಿಲ್ಲ ಮಾರ್ಕೆಟಲ್ಲಿ ಭವಿಷ್ಯ ಸಿಗುವುದಿಲ್ಲ ಆಕಾಯಿ ಆಯುರ್ವೇದ ಶಾಪ್ ಅಲ್ಲಿ ಸಿಗಬಹುದಾ ಮೇಡಂ ನಮಸ್ತೆ. ವಿಡಿಯೋ ತುಂಬಾ ಚೆನ್ನಾಗಿದೆ ಅಮ್ಮ ಧನ್ಯವಾದಗಳು ನಮಸ್ತೆ ಮೇಡಂ. 🙋
@samithms2978 Жыл бұрын
Thank you mam very nicely explained our Ayurvedic in our daily life thank you so much
@chaluvarajchaluvaraj76764 ай бұрын
ಸೂಪರ್ ಮೇಡಂ 🙏🙏🙏
@abhishekvabhishekv-it3do Жыл бұрын
ಧನ್ಯ ವಾದ ಗ ಳು ಅಮ್ಮಾ
@desouzajanetjanet88503 ай бұрын
Dear sis u r information is really TRUE god bless u long live
@jayanthn7657 Жыл бұрын
Thumba dhanyavaadagalu Ammaa🙏🏻🙏🏻🙏🏻🙏🏻🙏🏻
@shrivanirai8274 Жыл бұрын
Thank you so much ji for such a wonderful information
@dhananjayacp4143 Жыл бұрын
ನಿಮಗೆ ಅನಂತಾನಂತ ವಂದನೆಗಳು
@ManjulaHiremath-kv9kl3 ай бұрын
Namskar Amma koti namanagalu janarige Arogya da arivu tilisiddira nammalli eruva prakurti sampttu egin youa piligege tilibeku 👌🚩💐💐💐💐💐🙏🙏🙏🙏🙏
@sameerrc8780 Жыл бұрын
Thanks to Dr Gowri. She is encyclopedia of Ayurveda blessed with divine healing power 🙏🏼
@msrkiran Жыл бұрын
4
@yeshodalakshmikantha56259 ай бұрын
Un@@msrkiran
@anitachougala8372 Жыл бұрын
Vaidyo narayani Hari , amma nivu. Narayan swaroop 🙏🙏🙏🙏🙏
Gowrie Averge Danayavadaglu your taking so beautiful iam your fan
@vathsalad58517 ай бұрын
Dr mam,u are blessed in disguised and u are most useful to the society🙏🙏🙏🙏🙏 u are motivator And creator of self confidence and what not.I love u mam.U have shown the difference between our Sanatana dharma and western culture.We will support u mam. Britishers have medically attacked on Indians brains from 100 of years and have captured and misusing Indians.Thousands of people should come forward like u to save our India and Sanatana dharma.Jai Hind,Jai Buvaneshwari.🌷❤😊
@renukashiva32563 ай бұрын
ಗೌರಿ ಅಮ್ಮನಿಗೆ ಧನ್ಯವಾದಗಳು ಗೌರಿ ಅಮ್ಮ ನಿಮ್ಮನ್ನ ಭೇಟಿಯಾಗಬೇಕು ಎಲ್ಲಿ ಬರಬೇಕು ತಿಳಿಸಿ
@geetha3024 Жыл бұрын
Thanku madam your solutionge🙏🏻🙏🏻🙏🏻🙏🏻🙏🏻
@manjulamarolibalan6659 ай бұрын
Please mam your information is really good please give e us som remedy for pcos
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುವ cervical spondylitis, disc bulge and sciatic pain ದಯವಿಟ್ಟು ಇವುಗಳ ಬಗ್ಗೆ ಮಾಹಿತಿ ಕೇಳಿ ಪಡೆಯಿರಿ..
@entertainmentking297 Жыл бұрын
Yellavu bere bere vishayagalu adikke bere bere maddu ide nimige tv li maddu helpke hogi nivu adanna madovaga yenadru mistake adre nimige adu sari prabhava irlikilla so sariyada maddu nivu avra hatra ne hogi nimma kasta heli takoli correct irutte illandre yella tv li heloke agodilla astu sulabha illa 🙏 i think it was informative for you 🙏🎉
@mahadevswamyc620010 ай бұрын
25:31 25:31 25:31
@tubeinfoful Жыл бұрын
Very good ideals of performance thanks for your support very good ideals of performance thanks for your support
@krishnappakrishnappa6464 Жыл бұрын
ಧನ್ಯವಾದಗಳು. ಅಮ್ಮ. 🙏🙏🙏🙏
@shobhamadivallar854110 ай бұрын
Mdm strok barade ero hage enadru tips kodi mdmpzzz
@jayaramujayaramu8488 Жыл бұрын
Madam 💐🙏🏽. Your information regarding Ayurveda and Festivals for the year how and why we are doing is very important effective is appreciatable .thank you verymuch f9r the information.💐🙏🏽🙏🏽🇮🇳🇮🇳
@RamarajaASBhat7 ай бұрын
Auyvend is the traditional positive energy green law in this ic nature care input cost zero medicine wah wah wah nice data living please be noted sir
@narayanthimmappa6186 Жыл бұрын
💐💐 ಸುಪ್ಪರ್ ಅಮ್ಮ 🙏🙏🙏🙏🙏
@renukammarenukamma47307 ай бұрын
ಅಮ್ಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ
@ravikumar-1971 Жыл бұрын
Sir it's very nice please continue this program more .
ಇವರನ್ನು ಭೇಟಿಯಾಗುವುದು ಹೇಗೆ. ನನಗೆ ಬಹಳ ಆರೋಗ್ಯ ಸಮಸ್ಯೆ ಇದೆ.
@balakridshnabala98742 ай бұрын
Super. Mahethi mam
@RamarajaASBhat7 ай бұрын
Power of golden plant is the traditional data systems. At present market of polluted atmosphere all over the world sir please be noted sir
@alicewilhelmina9479 Жыл бұрын
What a good explanation mam
@SharmaJi-r9n2v Жыл бұрын
How to get rid of mygrain, headache ear, Nick back side pain very very very high painfull not adel to bare this pain what to do ? Please tell me the remedy for this.tks vit regards Sharma
@premalatha3943 Жыл бұрын
Bali chakravarthy alla mam,narakaasura
@barathilakshmi3758 Жыл бұрын
Namma yajamanaru 3 thingalinda behvina ele thindru suger kadime agilla amma
@jyothidevihiremath9656 Жыл бұрын
Sir please Keloid skin disease ge medicine Keli tilisi sir.
@jyothiacharya8296 Жыл бұрын
Thanks a lot ,Maaaa
@malaliharish05608 ай бұрын
Dayavittu kshamisi, just for clarification- madam have you not given all these to Shastrigalu??
@pushpakulli252411 ай бұрын
ಗೌರಿ ಅಮ್ಮಾ ದಯವಿಟ್ಟು ನಮ್ಮ ಮಗನಿಗೆ ಮನೆ ಔಷಧಿ ಹೇಳಿರಿ
@vilaskanade8376 Жыл бұрын
New YEAR UGAADI is the.welcome ❤❤❤❤ & best for the New Moon cycle, 💕🌺💞💞💞💞
@shakunthalammatc9569 Жыл бұрын
Mam nanage sugar hechagidhe bilpathre use maaduthene thanks koty koty mam
@prabhaprasad808110 ай бұрын
Amma dhanyavaad galu
@sharadap979911 ай бұрын
Madam velya ale kashaya madudu hege thilisi
@simonmendonca5031 Жыл бұрын
Ellavu bhulokada amritha sariagi upayogisabeku
@Rajalakshmi-fj1rn Жыл бұрын
Mam pls alcohol bedak medicine hele 🙏🙏🙏
@venc915 Жыл бұрын
Amma please banguge medicine heli.
@jayashreevelu3496 Жыл бұрын
Mam, please suggest remedy for right hydrocele
@ramavenkatesh65874 ай бұрын
Thanks for shering Amma
@RajashekharHegde9 ай бұрын
Om, namaha, shivaya, 🎉om, namah, shivaya
@meenabollera4578 Жыл бұрын
Nice vedio
@jaihanuman8096 Жыл бұрын
Namaste Amma plz make KZbin chanal .. That is heal full for so many people..🙏
@vanivani3445 Жыл бұрын
Thank madam super 👌👍
@MrJagade Жыл бұрын
Namathe amma nanu dayalisis madsidhini kalu thuba novu enaadhru parihara kodi amma