ನಾವು ಬೆಸಿಗೆಯಲ್ಲಿ ಹೆಸರು ಕಾಳಿನ ಹೆಸರು ನೀರು ಅಂತ ಮಾಡುತ್ತೇವೆ. ಅದು ಕೂಡ ತಂಪು. ಮಾಡುವ ವಿಧಾನ ಒಂದೇ. ನೋಡಲಿಕ್ಕೆ ಚಂದ ಇದೆ. ಕುಡಿಯಲಿಕ್ಕೆ ನೋಡಬೇಕು. 😛😋🤪😛😋🤪
@SantrupthiKitchen2 жыл бұрын
🙏👍
@sumanashree2 жыл бұрын
Recipe please
@haseenabanu23402 жыл бұрын
Joni bella elli sigutte
@SantrupthiKitchen2 жыл бұрын
ಮಂಗಳೂರು ಸ್ಟೋರ್ ಅಲ್ಲಿ
@susheeladm5132 жыл бұрын
ಎಳ್ಳು ಹೇಗೆ ತಂಪು????? ಅದು ಸಿಕ್ಕಾಪಟ್ಟೆ ಉಷ್ಣ
@SantrupthiKitchen2 жыл бұрын
ಇಲ್ಲಾ
@kotilingaiahmathad69952 жыл бұрын
ಎಳ್ಳು ಉಷ್ಣ ಅಲ್ವ?Bharathi Mathad Bellary
@SantrupthiKitchen2 жыл бұрын
ಇಲ್ಲ..
@saisujaysujay56782 жыл бұрын
S
@sirigowri19472 жыл бұрын
ಕಪ್ಪು ಎಳ್ಳು ಉಪಯೋಗಿಸಬಹುದೆ
@SantrupthiKitchen2 жыл бұрын
ಇಲ್ಲಾ..
@haseenabanu2340 Жыл бұрын
ThAnk you❤😂
@priyankamahadev35632 жыл бұрын
Jaggery nu heat
@deekshakarkera75346 ай бұрын
Yellu Heat alva🤷♀
@SantrupthiKitchen6 ай бұрын
No
@vidyakini83332 жыл бұрын
ನಾನು ಸಹ ಈಗಾಗಲೇ ಇದೇ ರೀತಿ ಮಾಡ್ತಾ ಇದ್ದ ನೇ
@SantrupthiKitchen2 жыл бұрын
👍🙏
@priyankamahadev35632 жыл бұрын
Sesame heat
@SantrupthiKitchen2 жыл бұрын
No
@priyankamahadev35632 жыл бұрын
@@SantrupthiKitchen heg heltira no antha
@user-cg4lg6mu2l2 жыл бұрын
Tumba heat
@SantrupthiKitchen2 жыл бұрын
No
@vinuthavinu29976 ай бұрын
Approximate ಎಷ್ಟ್ ಗ್ಲಾಸ್ ಆಗ ಬಹುದು, plz next time ಅದನ್ನು ಹೇಳಿ ಯಾಕೆ ಅಂದ್ರೆ ಜಾಸ್ತಿ ಮಾಡಕ್ಕೆ ಬರಲ್ಲ ನನಗೆ. ನಿಮ್ಮ ಪರ್ಮಿಷನ್ ಇಂದ ಇದು ಮಾಡಿ ನಾನು ಸಣ್ಣ business start ಮಾಡ್ತಾ ಇದ್ದೀನಿ ನಿಮ್ಮ recipe ಮಾಡ ಬಹುದಾ
@SantrupthiKitchen6 ай бұрын
ತುಂಬಾ ಖುಷಿ ಆಯ್ತು....ದೇವರು ನಿಮಗೆ ಒಳ್ಳೆದು ಮಾಡ್ಲಿ....All the very best 🤝 ಯಲ್ಲಿ ನಿಮ್ಮ ಅಂಗಡಿ ಇರೋದು
@vinuthavinu29976 ай бұрын
@@SantrupthiKitchen ಈಗ start ಮಾಡ್ ಬೇಕು mam, bannerghatta road ಅಲ್ಲಿ. ಯಾವ್ business ಆದ್ರೂ ಸ್ವಲ್ಪ ಯೋಚನೆ ಮಾಡಿ start ಮಾಡಬೇಕು ಅಲ್ವಾ. Coffee tea jote ಇತರಹ idakke permission ಕೇಳಿದೆ