Рет қаралды 30,938
#bhagyatvrecipes #bhagyatv #bhagyatvkannada #aloorecipe #capsicumpotatorecipe
ಆಲು ಕ್ಯಾಪ್ಸಿಕಂ ಮಸಾಲ ಗ್ರೇವಿ ಮಾಡುವ ವಿಧಾನ I Quick and easy gravy making
mysunpure.in/
ಆಲು ಕ್ಯಾಪ್ಸಿಕಂ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಆಲೂಗಡ್ಡೆ 4
ಕ್ಯಾಪ್ಸಿಕಂ 2
ಈರುಳ್ಳಿ 1
ಟೊಮೊಟೊ ಹಣ್ಣು 2
ಎಣ್ಣೆ 3 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಧನ್ಯ ಪುಡಿ 1 ಟೇಬಲ್ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs