Рет қаралды 36,703
ಬಾಯಿಯ ಕ್ಯಾನ್ಸರ್ ಸಾಮಾನ್ಯವಾಗಿ ತಂಬಾಕು ಸೇವನೆ ಮತ್ತು ಧೂಮಪಾನದಿಂದ ಉಂಟಾಗುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಬಾಯಿಯಲ್ಲಿ ಪದೇ ಪದೇ ಹುಣ್ಣುಗಳು, ವಸಡುಗಳಲ್ಲಿ ಗಡ್ಡೆಗಳು ಮತ್ತು ಬಾಯಿಯಲ್ಲಿ ಉರಿಯುವುದು ಸಹ ಬಾಯಿಯ ಕ್ಯಾನ್ಸರ್ನ ಲಕ್ಷಣಗಳಾಗಿವೆ. ಹಾಗಾದರೆ ಇದರ ಲಕ್ಷಣಗಳು ಮತ್ತು ಕಾರಣಗಳ ಬಗ್ಗೆ ಇಂದಿನ ವಿಡಿಯೋದಲ್ಲಿ ತಿಳಿಯೋಣ. Phone Number: +919482202240
For more information visit - drsandeepnayak...