ಎಲ್ಲಾ ಭಾಗವತರ ಅದ್ಭುತ ಗಾಯನ 🙏🙏 ನಮಗೆ ತಲುಪಿಸಿದವರು ಹಾಗೂ ಈ ಸಂಯೋಜನೇ ಮಾಡಿದವರಿಗೆ ಅನಂತಾನಂತ ಧನ್ಯವಾದಗಳು 🙏🙏
@jayanandb4322 жыл бұрын
Super, super
@rameshnaik77278 ай бұрын
❤❤❤maya super
@MrPshetty74 Жыл бұрын
Mudubelle 👌👌👌
@HarishNaikkeradyHarishNaikKera9 ай бұрын
ಜನ್ಸಾಲೆ ❤❤❤
@panduranganayak94132 жыл бұрын
Excellent programme. Rare opportunity to witness the performance of acclaimed artists.
@Aadhyaatma90222 жыл бұрын
ಬಾಳ್ಕಲ್ ಭಾಗವತರಿಗೆ ರಾಗದ ಜ್ಞಾನ ತುಂಬಾ ಚೆನ್ನಾಗಿದೆ.. ಅವರ ಮತ್ತು ಮೂಡುಬೆಳ್ಳೆಯವರ ಕನ್ಯಾಂತರಂಗದ ಪದ್ಯ ಸೊಗಸಾಗಿ ಬಂದಿದೆ.. ಆಲಾಪವಂತೂ ಆಹ್... ಎಲ್ಲರೂ ಚೆನ್ನಾಗಿ ಹಾಡಿದ್ದಾರೆ... ಮಯ್ಯರಂತೂ ನಾವುಡರನ್ನು ನೆನಪಿಸಿದರು... ಸಂಘಟಕರಿಗೆ.. ಕಲಾವಿದರಿಗೆ ಧನ್ಯವಾದಗಳು...
@manjunathakulal4624 Жыл бұрын
Love mayya
@prasadbhat78792 жыл бұрын
Balkal& Rao wow
@sukanyas68312 жыл бұрын
👌👌👌👌👌👌👌👌👌👌👌👌👌👌👌👌👌👌
@seetharamv17742 жыл бұрын
super 👌 👍
@msvenkataramanamurthy8812 Жыл бұрын
👌👌🙏🙏🙏👏
@srpk_sandeshpoojary2 жыл бұрын
Super
@kowshiksharmabn2 жыл бұрын
👌
@karthikh.p99082 жыл бұрын
👌👌👌👌👌
@uk143d2 жыл бұрын
ಹಿರಿಯ ಪ್ರತಿಭೆ.. Mayyar.. ಕಿರಿಯರ jote ಒಡನಾಟ ತುಂಬಾ ಚೆನ್ನಾಗಿದೆ..🔥🔥🙏.. Jansale 🔥🔥 (ಇವರ ಹಾಗೆ ಇನ್ನೊಬ್ಬರ ಇದ್ದಾರೆ.. ಅವರ ಸ್ಟೇಟಸ್ ಬೇರೆ.. ಎಲ್ಲ ಕಿರಿಯರ ಆಗಲ್ಲ ಅವರಿಗೆ..)
@swarnanoopura Жыл бұрын
Yaru antha mention madi, Hiriya bhagavatharu tumba jana iddare
@yakshaganam57802 жыл бұрын
😍❤️
@yakshaprabhabelanje67542 жыл бұрын
👌👌👌👌😍
@prasadjannadi87342 жыл бұрын
hillur bhagvathr swara
@shrinidhibhat72402 жыл бұрын
32:25
@shivaramprabhu85622 жыл бұрын
Mityantaya fly,ge solmelu
@RPM96762 жыл бұрын
ಬಾಳ್ಕಲ್ ಭಾಗವತರು ಯಾವ್ ಭಾಗವತರ ಸ್ವರ ಅನುಕರಣೆ ಮಾಡಿದ್ದು ಮದ್ಯದಲ್ಲಿ 😂
@smithyanthaya2 жыл бұрын
ಶಬರಾಯ, ಧಾರೇಶ್ವರ, ಕೊಳಗಿ
@RPM96762 жыл бұрын
ಒಳ್ಳೆ ಆಯ್ತ್
@Akshay_Prabhu2 жыл бұрын
Timing mention madi
@divakarahegde79012 жыл бұрын
uppora nenapaythu
@ramak31098 ай бұрын
SUPERB...... NO WORDS...💗💗💗💗💗💗💗🙏🙏🙏
@yogeeshrao69302 жыл бұрын
Balkal Mayya and Moodubelle are better than Jansale. They have shown their potential.. Prachara priya bhagavatharu galu alla ashte.. So they are not famous as much as Jansale
@smithyanthaya2 жыл бұрын
Mayya in 90s, 2000s and 2010s was famous than any Bhagavatha today.
@yogeeshrao69302 жыл бұрын
@@smithyanthaya yes sir.. I heard that when he was in sowkooru mela , fans use to wait for his bhagavathike like anything..
@GPKS9792 жыл бұрын
m fan of Mayya sir.. but don't compare. Jansale also good in bhagavathike.
@subrahmanyabhat9822 жыл бұрын
ಅತ್ಯುತ್ತಮ ಕಾರ್ಯಕ್ರಮ... ಮಯ್ಯರು,ಮೂಡುಬೆಳ್ಳೆ ಹಾಗೂ ಪ್ರಸನ್ನ ಭಟ್ಟರು ತುಂಬಾ ಸೊಗಸಾಗಿ ಹಾಡಿದ್ದಾರೆ... ಮಯ್ಯರ ಒಂದೊಂದು ಹಾಡುಗಳನ್ನು ಕೂಡ ಕೇಳುತ್ತಿದ್ದಾಗ ಮೈ ರೋಮಾಂಚನ ಎನಿಸುತ್ತದೆ... ಅದ್ಭುತವಾದ ಕಂಠ... ಪ್ರಸನ್ನ ಭಟ್ಟರು ಕೂಡ ಅದ್ಭುತ ಪ್ರತಿಭೆ ಇರುವ ಭಾಗವತರು... ಸರಳ ಸಜ್ಜನಿಕೆಯ ಭಾಗವತರು... ಪೆರ್ಡೂರು ಮೇಳದಲ್ಲಿ ತಮ್ಮ ಇಂಪಾದ ಕಂಠದ ಮೂಲಕ ಕಲಾರಸಿಕರಿಗೆ ಭರ್ಜರಿ ಮನರಂಜನೆ ಒದಗಿಸುವ ಭಾಗವತರು... ಉತ್ತಮ ಕಾರ್ಯಕ್ರಮ 🙂