ತುಂಬಾ ಸೋತು ಹೋಗ್ಬಿಟ್ಟಿದ್ದೀನಿ ನನ್ನ ಗಂಡ ನನ್ನ ಮಕ್ಕಳು ಕರೆದುಕೊಂಡು ಹೋಗಿಲ್ಲ ನಮ್ಮ ಮನೆಗೆ ಹೆಂಗಸು ಸಂಘಟ ಓಡಿ ಹೋಗಿದ್ದವಳನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ 😭😭😭 ನಾನು ನನ್ನ ಮಕ್ಕಳು ಬೀದಿಪಾಲಾಗಿದ್ದೇವೆ ನನಗೆ ಕೆಲಸ ಕೂಡ ಸಿಗುತ್ತಾ ಇಲ್ಲ ಪ್ರಾರ್ಥನೆ ಮಾಡಿ ಆ ಹೆಂಗ್ಸು ನನ್ನ ಗಂಡನ ಬಿಟ್ಟು ಓಡಿ ಹೋಗಲಿ ಅಂತ 🙏🏻🙏🏻🙏🏻🙏🏻
@ManjuCvn-p3l7 күн бұрын
ಯೇಸು ಬಿಡಿಸುತ್ತಾರೆ ಧರ್ಯವಾಗಿ ಇರಿ 🙏🙏🙏🙏
@manjunathamanjunatha17437 күн бұрын
Sujahta
@Sheelashivuchiru8 күн бұрын
Yeshuve shothra shothra shothra nan husband Shivu rakshane honduvage preyer madi plzzzz Nan Ganda hendthi sambanda biruku bittide plzz Nan husband Roopa annolu jothe sambanada edhe avalu inda bidugade agbeku plzz preyer madi
@Savitrimk-yk5bq8 күн бұрын
ಹೌದು ಸಿಸ್ಟರ್ ನನಗೆ ಒಂದು ಹೊಸ ಕೆಲಸ ಸಿಗುತ್ತೆ ಪ್ರಾರ್ಥನೆ ಮಾಡಿ ನನ್ನಲ್ಲಿ ಸೋಲು ಇದೆ ನಮ್ಮ ಬಿಜಿನೆಸ್ ನ ಹಿಂದುಳಿದುಬಿಟ್ಟಿದೆ ಅದು ಸ್ಟಾರ್ಟ್ ಆಗಲಿ ಅಂತ ಪ್ರಾರ್ಥನೆ ಮಾಡಿ ಫಸ್ಟ್ ಮೌನೇಶ್ ಅಂಡ್ ನನ್ನ ಹೆಂಡತಿ ಸಾವಿತ್ರಿ ಅಂತ ಆಮೆನ್ ಆಮೆನ್