ಬಡವನಾದರೆ ಏನು ಪ್ರಿಯೇ | ರೈತನ ಪ್ರೇಮಕಾವ್ಯ | Village Love Story | Romantic | Emotional | Ningaraj Singadi

  Рет қаралды 883,017

Ningaraj Singadi

Ningaraj Singadi

Күн бұрын

Пікірлер: 1 600
@NingarajSingadiP
@NingarajSingadiP 2 жыл бұрын
ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ಎಂದಿನಂತೆ ನಿಮ್ಮ ಪ್ರೀತಿ ಪ್ರೋತ್ಸಾಹ ಮತ್ತು ಆಶೀರ್ವಾದವನ್ನು ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ನಿಮ್ಮೆಲ್ಲರ ಬೆಂಬಲಕ್ಕೆ ನಾವು ಸದಾ ಚಿರಋಣಿ. ✨️❤🙏
@madeshbagi
@madeshbagi 2 жыл бұрын
ಇನ್ನು ಹೆಚ್ಚಿನ ಚಿತ್ರಗಳು ಬರಲಿ ಎಂದು ಆಶಿಸುತೇನೆ 🤝🤝🤝
@aishu6891
@aishu6891 2 жыл бұрын
Anna nivu math bhumika avr videos madi jasti.❤️ nim pair chennag ide
@shrikantakammar
@shrikantakammar 2 жыл бұрын
ರಿಯಲ್ ಹೀರೋ
@SHRISHAILBS17
@SHRISHAILBS17 2 жыл бұрын
ಅಣ್ಣ ಕ್ಲೈಮಾಕ್ಸ್ ಲೈನ್ಸ್ ಹಾರ್ಟ್ ಟಚಿಂಗ್👌🙏🙏🙏🙏😭ನಿಜಕ್ಕೂ ಕಣ್ಣಂಚಲ್ಲಿ ನೀರು ಬಂತಣ್ಣ .... ಹಳೆ ದೇವತೆ ನೆನಪು ಮಾಡಿ ಬಿಟ್ರಿ 🙂🥲
@mb6541
@mb6541 2 жыл бұрын
ಬಹುಮುಖ್ಯವಾದ ಪ್ರೆಮಕಾವ್ಯ 💞
@siddappagennur5609
@siddappagennur5609 2 жыл бұрын
ನಮ್ಮ ದೇಶದ ಹಳ್ಳಿಯ ರೈತರ ಜೀವನ ತುಂಬಾ ವಿಶೇಷವಾಗಿ ತೋರಿಸಿ ಕೊಟ್ಟ ತಮ್ಮ ಕಲಾ ತಂಡಕ್ಕೆ ಅಭಿನಂದನೆಗಳು.. "ರೈತನೇ ದೇಶದ ಬೆನ್ನಲುಬು"
@anandarayabanashetti5543
@anandarayabanashetti5543 Жыл бұрын
Hi
@darshanalende3674
@darshanalende3674 2 жыл бұрын
ಅದ್ಭುತ ಕಥೆ 👍🏻ರೈತನ ಕಷ್ಟ,ತಂದೆ ಮರ್ಯಾದೆ, ಹಳ್ಳಿ ಸೊಗಡು.. ತ್ಯಾಗದ ಪ್ರೀತಿ ಅದ್ಬುತ.. 👍🏻
@taranathrathod6530
@taranathrathod6530 2 жыл бұрын
ಅವಳು ನನ್ನ ಮಗಳ ಅಗಿ ಹುಟ್ಟುವಳು ಎಂಬ ನಂಬಿಕೆ ನನಗಿದೆ ಅಣ್ಣಾ 🥰🥰🥰😘😘😘🙏🙏🙏🙏👌👌👌👌
@Asianewtv1
@Asianewtv1 2 жыл бұрын
ಅಣ್ಣ ಈ ವಿಡಿಯೋ ನನ್ನ ಜೀವನದಲ್ಲಿ ನಡೆದಿರುವ ಕಥೆಯಾಗಿದೆ💕....ಸೂಪರ್ ಅಣ್ಣ.ಮತ್ತೆ ನನ್ನ lover ನೆನಪು ಮಾಡಿಸಿದೀರಿ ಅಣ್ಣ...😥😔
@Cricket623
@Cricket623 2 жыл бұрын
ಕಥೆಯಲ್ಲಿ ರೈತನ ಬಗ್ಗೆ ನಟನೆ ಕಮ್ಮಿ ಯಾಗಿದೆ ಅನ್ಸುತ್ತೆ..! Continuous ಆಗಿ. ನಿಮ್ಮ ಪ್ರಯತ್ನ ಚನ್ನಾಗಿ..
@b.basavanagoudagouda9639
@b.basavanagoudagouda9639 2 жыл бұрын
ಅಣ್ಣ ನನ್ನ ಜೀವನದಲ್ಲಿ 4 ತಿಂಗಳ ಈದೇ ನಡೆದ ಘಟನೆ ಇದು ನನ್ನ ಕಣ್ಣ ಮುಂದೆ ನೀವೂ ತಂದೂ ಕೊಟ್ಟಿದಿರ.. ನೀವೂ ಹೇಳಿದ ಹಾಗೆ ನನ್ನ 3 ವರ್ಷದ ಪ್ರೀತಿ ಅವರ ತಂದೆ ತಾಯಿಯ ಗನತೆ ಯನೂ ಉಳಿಸುವ ಸಲುವಾಗಿ ತ್ಯಾಗಮಾಡಿ.. ಹೋದವಳು ನನ್ನ ಜೀವದ ಗೆಳತಿ.. ಆದ್ರೂ ಅ ದೇವರಲ್ಲಿ ಕೇಳಿಕೊಳ್ಳತೆನೆ ಅ ಜೀವ ಎಂದು ನಗುತಿರಲಿ ಎಂದು.. ನಿಮ್ಮ ಈ ಬರಹ ಮತ್ತು ಶ್ರಮಕ್ಕೆ ನನ್ನ ಅನಂತ ಕೋಟಿ ವಂದನೆಗಳು ಅಣ್ಣ...
@hubofentertainment1260
@hubofentertainment1260 2 жыл бұрын
Wow beautiful sir , bitt hod takshana avla bagge kettadi matado e kaladallu avl Elle irli chenagirli anno nimma e matige 🙏😍🤗😍
@sureshchitti1885
@sureshchitti1885 2 жыл бұрын
Anna nivu Namma kannada industry li olle director and actor agtira Adastu bega adu agli anta Namma ashe
@santhoshgc4001
@santhoshgc4001 2 жыл бұрын
ಸರ್ ನಿಮ್ಮ ಯಲ್ಲಾ ಕಿರು ಸಿನಿಮ್ ಚನ್ನಾಗಿ ಇವೆ
@ಕಲಾಹೃದಯಿ.038
@ಕಲಾಹೃದಯಿ.038 2 жыл бұрын
ನಿಜಾ ಅಣ್ಣ ನನ್ನ ಜೀವನದಲ್ಲಿಯೂ same to same ನಡೆದಿದೆ ನಮ್ಮ ಹುಡ್ಗಿ ಎಲ್ಲಿದ್ದರೂ ಚೆನ್ನಾಗಿರಲಿ ಅಷ್ಟೆ
@gowrishcreationska0670
@gowrishcreationska0670 2 жыл бұрын
ಅಣ್ಣ ನನ್ನ ಜೀವನದಲ್ಲು ಹೀಗೆ ಹಾಗಿದೆ . ನಿಮ್ಮ ಈ ಚಿತ್ರದಿಂದ ನನಗೆ ತುಂಬ ದುಃಖ ಹಾಗಿದೆ. ಆದರೆ ಈ ನಿಮ್ಮ ಚಿತ್ರಕ್ಕೆ ಹಾಗೂ ನಿಮ್ಮ ತಂಡದಿಂದ ನಮ್ಮ ಹುಡುಗರಿಗೆ ಪ್ರೀತಿ ಬಗ್ಗೆ ತಿಳಿಸಿದಿರಿ .ನಿಮ್ಮ ಚಿತ್ರಕ್ಕೆ ಸಲಾಮ್ 🙏🙏🙏 love from tumkur .
@shidlingappapoojar2088
@shidlingappapoojar2088 2 жыл бұрын
ಅಣ್ಣಾ ನಮ್ಮಂತಹ ಅನೇಕ ರೈತ ಯುವಕರ ನೋವನ್ನು ತೋರಿಸಿದ್ದೀರಿ...ನಿಮಗೆ ತುಂಬು ಹೃದಯದ ಧನ್ಯವಾದಗಳು...
@marutilagamatti7657
@marutilagamatti7657 Жыл бұрын
ಅಣ್ಣಾ ನಮ್ಮಂತಹ ಅನೇಕ ರೈತ ಯುವಕರ ನೋವನ್ನು ತೋರಿಸಿದ್ದೀರಿ....ನಿಮಗೆ ತುಂಬು ಹೃದಯದ ಧನ್ಯವಾದಗಳು
@chandrusitimani7738
@chandrusitimani7738 2 жыл бұрын
ಒಬ್ಬ ರೈತನ ನಿಜವಾದ ಪ್ರೀತಿಯ ಕಥೆ ಯಂತಾಗಿದೆ ಇದು.... ನಿಮ್ಮ ಪ್ರೋತ್ಸಾಹ ರೈತರ ಮೇಲೆ ಇನ್ನಷ್ಟು ಜಾಸ್ತಿ ಆಗಲಿ ಅಣ್ಣ.... ಜೈ ಜವಾನ್ ಜೈ ಕಿಸಾನ್ 🌍🙏
@ashokvujay3909
@ashokvujay3909 2 жыл бұрын
ನಿಂಗರಾಜ್ ಅಣ್ಣ ನಿಮ್ಮ ವಾಯ್ಸ್ ನಲ್ಲಿ 1 ಸಾಂಗ್ ಹಾಡಿ ಅಣ್ಣ ನಿಮ್ಮ ವಾಯ್ಸು ಸೂಪರ್ ಆಗಿದೆ ದಯವಿಟ್ಟು ನಿಮ್ಮ ಅಭಿಮಾನಿಗಳಿಗೋಸ್ಕರ ಒಂದೇ ಒಂದು ಸಾಂಗ್ ಅದು ನಿಮ್ಮ ವಾಯ್ಸ್ ನಲ್ಲಿ ಆಡಲೇಬೇಕು ಅಣ್ಣ ನೀವು ಪ್ಲೀಸ್........ 🙏🤜
@shivanand8266
@shivanand8266 2 жыл бұрын
ಅವಳು ಸಿಗೋಲ್ಲ ಅಂತ ಗೊತ್ತು ಆದರೆ ಅವಳು ಮಗಳಾಗಿ ಸಿಗಲಿ ಎಂಬ ಮಾತು ಕೇಳಿ ಹೃದಯ 💓 ತುಂಬಿ ಬಂತು ಧನ್ಯವಾದಗಳು
@sheetalupadhya7970
@sheetalupadhya7970 2 жыл бұрын
ನಿಮ್ಮ ಕಿರುಚಿತ್ರಗಳ ಕಥೆ ಸಂಭಾಷಣೆ ತುಂಬಾ ಚೆನ್ನಾಗಿದೆ.. ನಿಮ್ಮ ಅಭಿನಯವೂ ಸೂಪರ್... ನಾಯಕಿಯ ಮುಗ್ದ ಅಭಿನಯ ಬಹಳ ಚೆನ್ನಾಗಿ ಮೂಡಿಬಂದಿದೆ...👍💐🙏
@shobhamanaguli6225
@shobhamanaguli6225 2 жыл бұрын
Super
@ಮಲ್ಲುಜಾನಪದ
@ಮಲ್ಲುಜಾನಪದ 2 жыл бұрын
👌👌👌👌👌👌
@ningupayagond1966
@ningupayagond1966 15 күн бұрын
Nijavaglu sir but formersgu 💯 value ede ❤all the best 👍 👌
@gururajhiremath9666
@gururajhiremath9666 2 жыл бұрын
ಎಲ್ಲರ ಜೀವನದಲ್ಲಿ ನಡೆಯುವ ಪ್ರಥಮ ಪ್ರೀತಿಯ ಕಥೆ ಅದು ಸೋಲಿನೊಂದಿಗೆ ಅಂತ್ಯವಾಗುವ ಕನಸು.😟
@sureshnayak7958
@sureshnayak7958 2 жыл бұрын
Yes it's true
@mustafapanari4438
@mustafapanari4438 2 жыл бұрын
@@sureshnayak7958 षहह , बाबसील झङझझञझञढ
@mustafapanari4438
@mustafapanari4438 2 жыл бұрын
आहे पपटठज
@vinuambig2228
@vinuambig2228 2 жыл бұрын
Super
@machendrapradhan3915
@machendrapradhan3915 2 жыл бұрын
ಚಿಕ್ಕ ಸಮಯದಲ್ಲಿ ಚೊಕ್ಕದಾದ ಸಂದೇಶ ವನ್ನ ತೋರಿಸಿದ್ದಕ್ಕೆ ಧನ್ಯವಾದಗಳು ಅಣ್ಣಾರಿ.. 👌👌👌👌👌👌👌👌👌👌👌👌👌👌👌
@amasiddabiradar5591
@amasiddabiradar5591 2 жыл бұрын
ವ್ಹಾವ್ ......🥰 ಕಥೆ ಚಿಕ್ಕದಾದರೂ ಕೂಡ ಜೇನು ಗೂಡಲ್ಲಿ ಸಿಹಿ ತುಂಬಿದಂತೆ ಅಧ್ಬುತ ವಿಚಾರಗಳು ತುಂಬಿವೆ ಅಣ್ಣಾ 🎈❤️❣️💐ನಿಮ್ಮ ವಿಡಿಯೋಗಳು ಇನ್ನೊಬ್ಬರಿಗೆ ಪ್ರೇರಣೆಯಾಗುತ್ತವೆ. ಶುಭವಾಗಲಿ ಬ್ರೋ .....❤️ ಕನ್ನಡದ ಕಂಪು ಎಲ್ಲೆಡೆ ಎಲ್ಲೆ ಇಲ್ಲದೆ ಪಸರಿಸಲಿ .🙏🥰
@marutig3250
@marutig3250 2 жыл бұрын
ಪಕ್ಕಾ ಹಳ್ಳಿ ಭಾಷೆ ತುಂಬಾ ಚೆನ್ನಾಗಿದೆ ನಿಮ್ಮ ಅಭಿನಯ ಮನಸ್ಸಿಗೆ ಮುಟ್ಟುವಂತೆ ಅಭಿನಯ
@irannapatil7265
@irannapatil7265 2 жыл бұрын
ಇನ್ನೂ ಸ್ವಲ್ಪ kate ಬೇಕಿತ್ತು brother😍.... ಆದರೂ ತುಂಬಾ ಚೆನ್ನಾಗಿ ಇದೆ 😍
@sudhar1124
@sudhar1124 2 жыл бұрын
ತುಂಬಾ ಚೆನ್ನಾಗಿದೆ ನಿಮಗೆ ತುಂಬಾ ಧನ್ಯವಾದಗಳು ರೈತ ನಾ ಬೆಳೆಸಿದ್ದಕ್ಕೆ
@gururajhiremath9666
@gururajhiremath9666 2 жыл бұрын
ಮುಗ್ದ ರೈತರ ಹಳ್ಳಿಯಲ್ಲಿ ನಡೆಯುವ ಅಭಿನಯ ತುಂಬ ಇಷ್ಟವಾಯಿತು.
@anp8091
@anp8091 2 жыл бұрын
ನಿಮ್ಮ video super ನಿಮ್ಮ ಈ ವಿಡಿಯೋಗಳು ಒಳ್ಳೆ ಯ ಮಾಹಿತಿಯನ್ನು ಕೊಡುತ್ತವೆ ನಿಮ್ಮ video andre thumba ista nanage.nanagu ನಿಮ್ಮದೊಂದು video dalli ಸೇರಿಸಿಕೊಳ್ಳಿ ನಿಮ್ ಜೊತೆ ನನ್ನದೊಂದು ಸಣ್ಣ ಚಿತ್ರ ಇರಲಿ ಅಂತ ನನಗೂ ಒಳ್ಳೆ ವಿಡಿಯೋ ಮಾಡ್ಬೇಕು ಅನ್ನೋ ಆಸೆ.😊
@akashsoraganvi9757
@akashsoraganvi9757 2 жыл бұрын
ಅಣ್ಣಾ ನಿಮ್ಮ ಒಳ್ಳೆಯ ಸಂದೇಶ ಇರೋ ಕಥೆಗಳು ಹಾಗೂ ನಿಮ್ಮ ಒಳ್ಳೆಯ ಕೆಲಸಗಳು ಸದಾ ಹೀಗೆ ಮುಂದುವರಿಯುತಲಿರಲಿ 🙏 ಆ ದೇವರು ನಿಮಗೆ ಒಳ್ಳೇದು ಮಾಡಲಿ
@Prashantpatil-yc8dl
@Prashantpatil-yc8dl 2 жыл бұрын
Hi hombale film 🤔😄
@ybasavarajbullet285
@ybasavarajbullet285 2 жыл бұрын
ಕೊನೇಲಿ ಫ್ರೆಂಡ್ ಗೇ ಹೇಳುವ ಮಾತು.... ಎಲ್ಲೊ ಟಚ್ ಆಗುತ್ತೆ... 👌👌👌 ಒಳ್ಳೇದಾಗ್ಲಿ 💐💐
@somukoujalagi1045
@somukoujalagi1045 2 жыл бұрын
ಸೂಪರ್ ಬ್ರದರ್ ರೈತ ಬಗ್ಗೆ 👌👌👌👌👍💯
@bheemakkah
@bheemakkah 2 жыл бұрын
ಈ ನಿಮ್ಮ ಕಿರುಚಿತ್ರ ನಂಗೆ ತುಂಬ ಇಷ್ಟ ಆಯ್ತು ಅದರೆ ಒಂದು ಹೆಣ್ಣು ಮದುವೆ ಹಾಗೋ ಹುಡುಗ ರೈತ ಆಗಿರಬಾರದ ಅಂತ ಹೇಳಿದ್ದು ತಪ್ಪು sir
@muttumuttu4200
@muttumuttu4200 2 жыл бұрын
ಸೂಪರ್ ಸರ್
@surekhagadivadda802
@surekhagadivadda802 2 жыл бұрын
😍❤️ನಿಮ್ಮ ಅಭಿನಯ ನಿಮ್ಮ ಕಿರುಚಿತ್ರ ಕಥೆ ತುಂಬಾ ಚನ್ನಾಗಿದೆ ಅಣ್ಣಾಯಾ 😍👌😘
@sadanandulligre5116
@sadanandulligre5116 2 жыл бұрын
ಅಣ್ಣಾ ಇದು ಎಲ್ಲರ ಜೀವನದ್ಲು ನಡೆಯುವ ಮೊದಲ ಪ್ರೀತಿಯ...ಹೆಜೆ !
@bhima2647
@bhima2647 2 жыл бұрын
ಅಣ್ಣ ನಿನ್ನ ವಿಡಿಯೋ ತುಂಬಾ ಚೆನ್ನಾಗಿದೆ ಅಣ್ಣ ಮತ್ತು ಜಾತಿ ಬಗ್ಗೆ ಒಂದು ವಿಡಿಯೋ ಮಾಡು
@krishnadasar336
@krishnadasar336 2 жыл бұрын
ಒಂದು ಸುಂದರವಾದ ರೈತನ ಪ್ರೇಮಕಾವ್ಯ ಹೊರ ಹಾಕಿದ ನಿಮಗೆ ನಿಮ್ಮ ತಂಡದವರಿಗೆ ತುಂಬು ಹೃದಯದ ಧನ್ಯವಾದಗಳು 🤝🙏🙏💐
@SyedSikhandharFilms
@SyedSikhandharFilms 2 жыл бұрын
ಸುಪ್ರಿಯಾ ನಿಪ್ಪಾಣಿ ನಿಮ್ಮ ನಿರ್ದೇಶನಕ್ಕೆ ಅಭಿನಂದನೆಗಳು. ನಿಮ್ಮ ಕಿರುಚಿತ್ರಗಳ ಕಥೆ ಸಂಭಾಷಣೆ ತುಂಬಾ ಚೆನ್ನಾಗಿದೆ. ನಿಂಗರಾಜ್ ಸಿಂಗಾಡಿ ನಿಮ್ಮ ಪ್ರತಿಯೊಂದು ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.ಕ್ಯಾಮೆರಾ ಮತ್ತು ಎಡಿಟಿಂಗ್ ಕೆಲಸ ಅದ್ಭುತವಾಗಿದೆ, ಒಳ್ಳೆಯದಾಗಲಿ.
@user-kp8cd4oq6d
@user-kp8cd4oq6d 2 жыл бұрын
ಇನ್ನು ಸ್ವಲ್ಪ ದೊಡ್ಡದಾಗಿ ಮಾಡಬೇಕಿತ್ತು 👌👌
@sapanaalkunte6934
@sapanaalkunte6934 2 жыл бұрын
Very good shivani n Ningaraj
@vvirupakshi1334
@vvirupakshi1334 2 жыл бұрын
ಸೂಪರ್ ವಿಡಿಯೋ ಅದ್ಭುತ ಇತರ ಕಿರುಚಿತ್ರಗಳನ್ನು ಮನಸು ಮನರಂಜಿಸಿ
@abhiarmy7
@abhiarmy7 2 жыл бұрын
Background music 🎶🎶 fantastic...love from hubballi song from hubballi.....
@ravinaik8552
@ravinaik8552 2 жыл бұрын
ಹೃದಯ ಸ್ಪರ್ಶಿ ಚಿತ್ರನ ಅಣ್ಣಾರ, ರೈತರಬಗೆಗಿನ ಸಂಭಾಷನೆ ಅದ್ಬುತ..🙏🙏
@shrikantakammar
@shrikantakammar 2 жыл бұрын
ನಂದು ಇದೇ ತರನೇ. ಇನ್ನು ಕೈ ಕೊಟ್ಟಿಲ್ಲ ಮುಂದೆ ಕೊಡಬಹುದು ಅನ್ಸುತ್ತೆ 💚💔ಎಲ್ಲಾ ಕಾಲಯ ತಸ್ಮೈ ನಮಹ🙏🤝✍️
@shrihari6425
@shrihari6425 2 жыл бұрын
Congratulations bro ,,,,,,,,, wait and see u r future
@shrikantakammar
@shrikantakammar 2 жыл бұрын
🙆‍♂️
@mallikarjunpattar1520
@mallikarjunpattar1520 2 жыл бұрын
bro😂😂
@djparasu668
@djparasu668 2 жыл бұрын
ಹಲವು ಹಳ್ಳಿ ಹುಡುಗರು ಜೀವನ ಇಂಗೆ ❤️ಅಣ್ಣ❤️....ಗ್ರೇಟ್ ನಿಂಗರಾಜ ಸಿಂಗಾಡಿ📝 ಡೈರೆಕ್ಷನ್✌️
@Anand_man
@Anand_man 2 жыл бұрын
ಸೂಪರ್ brother 🙏👍 ಇದೆ ಖುಷಿಗೆ ಅಲ್ಲಿ ಬರ್ಲಾ, ಬೇಡ ಬೇಡ ನಂಗ್ ಬಯ ಆಗುತ್ತೆ😀 .ಚೆನ್ನಾಗಿದೆ brother, ಹಳ್ಳಿ ಹುಡುಗನ ಪ್ರೇಮ ಕಥೆ ❤️❤️❤️
@Rmsi25
@Rmsi25 2 жыл бұрын
🔥🔥 ಅಣ್ಣಾ ಚಲನಚಿತ್ರ ಮಾಡಿ ಬ್ರದರ್ ನಮ್ಮ ಹಳ್ಳಿಯ ಸಂಪ್ರದಾಯದಲ್ಲಿ
@manjunathgkattimani9615
@manjunathgkattimani9615 2 жыл бұрын
ಮನಸ್ಸಿಗೆ ಹತ್ತಿರವಾದ ಕಥೆ 😔🤗 ಒಳ್ಳೆ ಅರ್ಥ ಇದೆ 👍
@vireshshastrimalkud1008
@vireshshastrimalkud1008 2 жыл бұрын
ವ್ಹಾ ಒಳ್ಳೆಯ ಸಂದೇಶ ಸಾರಿದ್ದಿರಿ ತುಂಬಾ ಧನ್ಯವಾದ ತಮ್ಮಗೆ.
@Nagesh269
@Nagesh269 2 жыл бұрын
ನಾನು ಹಳ್ಳಿ ಹುಡುಗಿನೇ ಪ್ರೀತಿ ಮಾಡಾಕತಿನಿ ಆದರೆ ಅವಳು ಸಿಗತ್ತಾಳೋ ಸಿಗಲ್ಲೋ ....ಅನ್ನೋ ಭಯಾ ಜಾಸ್ತಿ ಇದೆ...🌺🌺🌺
@nasuchannel8739
@nasuchannel8739 2 жыл бұрын
ಸಿಕ್ಕೇ ಸಿಕ್ತಾಳೆ... ಭಯ ಪಡಬೇಡಿ 🙏
@samkb1327
@samkb1327 2 жыл бұрын
ಒಳ್ಳೆ ಮಾತುಗಳು ನಿಜ ರೈತ ಎಂದರೆ ಏನೋ ಯೋಚನೆ ಮಾಡಿದಾರೆ ಈಗಿನ ಹುಡುಗಿಯರು
@jagadishchennammanavar982
@jagadishchennammanavar982 2 жыл бұрын
ಅಣ್ಣಾ, ನಾನು ಬಂದ ದಾರಿನಾ ತಿರುಗಿ ನೋಡೋ ಹಾಗೆ ಇದೆ, ಈ ಕಿರುಚಿತ್ರ. ಹೃದಯಕ್ಕೆ ಮುಟ್ಟಿತು.
@somanathhugarsomanath7810
@somanathhugarsomanath7810 2 жыл бұрын
Super ann, Nimma pratiyondu Videodalli Ondondu message ide, nimma videogalu ide reeti sagta irli, Nammellar preeti, protsaha nimma mele idde irutte Anna. JAI JAVAN, JAI KISAN.
@HeggaddeStudio
@HeggaddeStudio 2 жыл бұрын
Very Nice...👍💐
@goudapatil3351
@goudapatil3351 2 жыл бұрын
Super..... 👌👌... Brother
@ameethshurpali9454
@ameethshurpali9454 2 жыл бұрын
🥰🙏
@varunraj4130
@varunraj4130 2 жыл бұрын
ಕೊನೆಯ ನಿಮ್ಮ ಆ ನುಡಿಗಳು ಹೃದಯ ಮುಟ್ಟೋ ತರ ಇದವೆ ತುಂಬಾ ಚನಾಗಿದೆ ಅಣ್ಣ concept, ರೈತರ ಮಕ್ಕಳ ಜೀವನಾನೇ ಇಷ್ಟು 🙁
@devarajgoder4617
@devarajgoder4617 2 жыл бұрын
ಸೂಪರ್ ಅಣ್ಣ ❣️❣️😍😍🙏🙏🙏ನೀನೇ ರವಿಚಂದ್ರನ್ ಸರ್ ಅನಂತರದ ಪ್ರೇಮಿ ನಾಯಕ😍😍😍😘😘💞❤️❤️
@ಮಾಳಪ್ಪ-ಞ2ಟ
@ಮಾಳಪ್ಪ-ಞ2ಟ 2 жыл бұрын
ಸೂಪರ್ ಅಣ್ಣ
@rockingshivaofficial1439
@rockingshivaofficial1439 2 жыл бұрын
Wow Super anna.❤️ ಮುಂದೆ ಮಾಡೋ ವಿಡಿಯೋ ಸ್ವಲ್ಪ ಜಾಸ್ತಿ ಟೈಮ್ ಇರೋದು ಮಾಡಿ ❤️ ನಿಮ್ ವಿಡಿಯೋ ಗಾಗಿ ಯಾವಾಗ್ಲೂ ಕಾಯ್ತಿನಿ ❤️
@jayarajugraphics9612
@jayarajugraphics9612 2 жыл бұрын
ಬಡವನಾದರೇ ಏನು ಪ್ರಿಯೆ ನಿನ್ನ ಪ್ರೀತಿಗೆ ನಾ ಅಂಬಾರಿಯೆ ನೀ ಸಿಕ್ಕರು, ಸಿಗದಿದ್ದರೂ ನನಗೇ ನೀ ರಾಣಿಯೇ...💞
@VittalMalagar
@VittalMalagar 2 жыл бұрын
ಎಲ್ಲರ ಜೀವನದಲ್ಲಿ ನಡೆಯುವ ಘಟನೆ ತುಂಬಾ ಚೆನ್ನಾಗಿದೆ ನಿಮ್ಮ ಕಿರುಚಿತ್ರ👌👌👌👌👌👌👌👌👌👌👌👌👌👌👌
@shivanikoralli5878
@shivanikoralli5878 2 жыл бұрын
Thank You So Much @NingarajSingadi Sir For Wonderful Opportunity.
@manjunathkavali2924
@manjunathkavali2924 2 жыл бұрын
👌
@amoonvibes
@amoonvibes 2 жыл бұрын
Nice acting 😊
@nagarajdodamani7615
@nagarajdodamani7615 2 жыл бұрын
Super acting ❤ ಹೀಗೆ ಮುಂದುವರೆಸಿ all the best
@nagu123nagu3
@nagu123nagu3 2 жыл бұрын
ನಿಮ್ಮ ಪ್ರತಿಯೊಂದು ಕಿರುಚಿತ್ರ, ಅದ್ಭುತವಾಗಿ ಮುಡಿಬರುತ್ತವೆ,
@siddanasiddana7738
@siddanasiddana7738 2 жыл бұрын
ಅದ್ಭುತವಾದ ಲವ್ ಸ್ಟೋರಿ ಅಣ್ಣ...❤
@gopimalagatti7782
@gopimalagatti7782 2 жыл бұрын
Super bro
@yallappabailappanavar7598
@yallappabailappanavar7598 2 жыл бұрын
ಅಣ್ಣ ಅದ್ಭುತವಾದ ಕಿರುಚಿತ್ರಣ ರಚಿಸಿದ್ದೀರಿ ನಿಮಗೆ ಧನ್ಯವಾದಗಳು 💐💐
@jagguvanjabhvi2342
@jagguvanjabhvi2342 2 жыл бұрын
ಕಥೆ ಚೆನ್ನಾಗಿದೆ ಬ್ರೋ.ನೀವು ಎಲ್ಲಾ ಕತೇನು ಚೆನ್ನಾಗಿ ಅಬಿನಯಸುತ್ತಿರ.ಸ್ವಲ್ಪ ಬ್ಯಾಗ್ರೌಂಡ್ music, ಚೇಂಜ್ ಮಾಡಿ ಬ್ರೋ.
@jyothijyothi.k3864
@jyothijyothi.k3864 2 жыл бұрын
👌👌👌👌ಸೂಪರ್ ಅಣ್ಣಾ ನಿಮ್ಮ ಭಾಷೆ ನಿಮ್ಮ ಅಭಿನಯ. ನಿಮ್ಮ ಸಂಭಾಷಣೆ ತುಂಬಾ ಚನ್ನಾಗಿದೆ. ಹೀಗೆ ಯುವಕರು ಒಳ್ಳೆ ದಾರಿಯಲ್ಲಿ ನಡೆಯಲಿ ಸಣ್ಣ ಆಸೆ ಅಷ್ಟೇ.
@ShivaKumar-vt6vx
@ShivaKumar-vt6vx 2 жыл бұрын
True love never dies 💘❤ 💕 ❤ 💖 All the best anna ..🥰
@pradeepproduction2671
@pradeepproduction2671 2 жыл бұрын
ಎಂಥ ದೊಡ್ಡ ಕಥೇನ ಚಿಕ್ಕವಾಗಿ ತೋರ್ಸಿದೀರಾ ಸೂಪರ್......
@madeshbagi
@madeshbagi 2 жыл бұрын
ಸಿನಿಮಾ ಚೆನ್ನಾಗಿದೆ👌👌👌 ಆದರೆ ಕಥೆ ಚಿಕ್ಕದಾಗಿದೆ🤏🤏 ಕಥೆ ಸೊಲ್ಪ ಜಾಸ್ತಿ ಇಡಬೇಕಾಗಿತು🙏🙏
@Sanjeevwakode
@Sanjeevwakode 2 жыл бұрын
Bro edu cinema alll short film
@madeshbagi
@madeshbagi 2 жыл бұрын
@@Sanjeevwakode gottu bro nivu film antira navu cinema anta heltivi aste irodu
@malikkarjagi176
@malikkarjagi176 2 жыл бұрын
ಸೂಪರ್ ಸರ್ ತುಂಬಾ ಚನ್ನಾಗಿ ಮಾಡಿದಿರಾ ರೈತನ ಕನಸಿನ ಬಗ್ಗೆ ಮತ್ತು ಹುಡುಗಿ ತನ್ನ ತಂದೆಯ ಮರ್ಯಾದೆ ಬಗ್ಗೆನೂ ಕೂಡಾ ಸೂಪರ್
@smaudios6810
@smaudios6810 2 жыл бұрын
ಹುಡುಗಿ ಸರಿ ಇಲ್ಲ ಅಣ್ಣಾ ಮೊದಲ ಇದ್ರ ಅಲ್ಲಾ ಅಕ್ಕಾ ಅವ್ರೆ spr ಬಹಿ ಸ್ಟೋರಿ ಸೂಪ್ಪರ್ ಬಹಿ... 🥰👌
@pintuchannur8699
@pintuchannur8699 2 жыл бұрын
Dis like
@chandruhadapad5116
@chandruhadapad5116 2 жыл бұрын
Hudugina andadalli nodabeda guru,kale nodu ni SM studios enake itkondidiya.?kaleya bele gottilladene
@santoshkumatagi966
@santoshkumatagi966 2 жыл бұрын
Super Anna nivu mado Ella kiru chitragalu obbaralla obbar naija ghatanegala anu kannu munde idutiddiri . Nimage ಹೃದಯ ಪೂರ್ವಕ ಧನ್ಯವಾದಗಳು ಅಣ್ಣಾ
@sudeepkh7357
@sudeepkh7357 2 жыл бұрын
[ ಬ್ರೋ ಹೊಸ ಹೀರೋಯಿನ್ ಯಾರು ಆ ಅಕ್ಕಿ ಹಳೇ ಹೀರೋಯಿನ್ ಏನಾದರೂ? ]
@dhareppakumbar1204
@dhareppakumbar1204 Жыл бұрын
ಅವಳು ನನ್ನ ಮಗಳಾಗಿ ಹುಟ್ಟುವಳು ಅಣ್ಣ. ನನ್ನ ಗೊಂಬೆ ಒಳ್ಳೆವಳು ..............
@Bmri8050
@Bmri8050 2 жыл бұрын
🙏🙏ನಿಂಗು ಅಣ್ಣ ಈ ತರಾ ರೈತರ ವಿಡಿಯೋ ಮಾಡಿ 🙏🙏🙏🙏ರೈತರ ಪ್ರೇಮ ಕಾವ್ಯ 🙏🙏
@ganeshshet263
@ganeshshet263 Жыл бұрын
Ninagraj ಅವರೇ ನಿಮ್ಮ short film ತುಂಬಾ ಅರ್ಥ ಪೂರ್ಣ ಇರುತ್ತೆ
@ramuram7876
@ramuram7876 2 жыл бұрын
ನಿಂಗಣ್ಣ same story bro....3 ವರ್ಷ ಆಯಿತು 😔😔ಮರಿಯೋಕೆ ಆಗ್ತಾ ಇಲ್ಲ... 😔😔
@nagarathna636
@nagarathna636 Жыл бұрын
ವಾಸ್ತವ ಸತ್ಯ ಸಂಗತಿಯನ್ನು ನಿಮ್ಮ ಕಿರುಚಿತ್ರದ ಮೂಲಕ ಜನಕ್ಕೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು ನಿಮಗೆ ನಿಂಗರಾಜು ಸಿಂಗಡಿಯವರೆ
@girishbillva5390
@girishbillva5390 2 жыл бұрын
ಅಣ್ಣ ನೀ ಭೂಮಿಕಾ ಅಕ್ಕ ಜೊತೆಯಲ್ಲೆ ಮಾಡಿ ಅಣ್ಣ ನಿಮ್ಮ ಅವರ ಜೋಡಿನೆ ಚೆನ್ನಾಗಿ ಇದೆ ಅಣ್ಣ ❤️
@manjunathhiremath7657
@manjunathhiremath7657 2 жыл бұрын
ಬ್ರದರ್ ನಿಮ್ಮ ಅಭಿನಯಕ್ಕೆ ನಾನು ಸೋತು ಹೋದೆ.ಇದೇ ರೀತಿ ನಿಮ್ಮ ಸಾಧನೆ ಮುಂದುವರೆಯಲಿ.
@udaymalapur9542
@udaymalapur9542 2 жыл бұрын
ಸೂಪರ್ ಅಣ್ಣಾ ♥️♥️♥️♥️
@laxmanparasannavar4164
@laxmanparasannavar4164 Жыл бұрын
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ.ಸರ್
@masterofthekeyboard5230
@masterofthekeyboard5230 2 жыл бұрын
Double meaning video ginta nooru Pattu melu inta video tumba chennagide 👏🏻👏🏻👏🏻
@goodboynikhil5909
@goodboynikhil5909 2 жыл бұрын
ರೈತನ ಕಷ್ಟ. ಹಳ್ಳಿ ಸೊಗಡು ತುಂಬಾನೇ ಚನಾಗಿ ಮಾಡಿದಿರಾ ಅಣ್ಣಾ ವಿಡಿಯೋ ಒಳ್ಳೇದಾಗ್ಲಿ ಇನ್ನು ಹೆಚ್ಚು ಹೆಚ್ಚು ವಿಡಿಯೋ ಮಾಡಿ
@sahanamb4050
@sahanamb4050 2 жыл бұрын
Super anna but hugugi channagidare avara act real anasataella maatu natural anasataella adu bittare ee movie kuda wonderful anna🙏💐😍
@prajwalphotodesigner0927
@prajwalphotodesigner0927 2 жыл бұрын
ಅಣ್ಣ ನಿಮ್ಮ್ ಜೊತೆ ನಾನು ವಿಡಿಯೋ ಮಾಡ್ಬೇಕಂತಾ ಬಾಳ್ ಆಸೆ ಅಯ್ತಿ ಅಣ್ಣಾ 🙏
@sharanuganachari4753
@sharanuganachari4753 2 жыл бұрын
Nimma entaa prayatnakke congrats one day u will becoming great actorr🥰🥰
@ramubiradar546
@ramubiradar546 2 жыл бұрын
ನಾಯಕಿಯ ಮೊದಲ ದೃಶ್ಯದ ಹಿನ್ನೆಲೆಯಲ್ಲಿ ಬರುವ ಆ ಸಂಗೀತ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರುತ್ತಿದೆ
@PraveenKadapatti
@PraveenKadapatti 2 жыл бұрын
Ena Feeling Anna
@irannabadeger293
@irannabadeger293 2 жыл бұрын
ಸೂಪರ್ ಬ್ರದರ್ ರೈತನ ಬಗ್ಗೆ ವಿಡಿಯೋ👌👌
@nagurenagure6668
@nagurenagure6668 2 жыл бұрын
Very nice voice bro ❤super movie bro
@punithpunith2254
@punithpunith2254 2 жыл бұрын
Hi
@ಕುರುಬಗೌಡ-ಝ7ಚ
@ಕುರುಬಗೌಡ-ಝ7ಚ 2 жыл бұрын
🙏🏻🙏🏻🙏🏻🙏🏻😭😭😭😭😭ನಿಂಗರಾಜ ಅಣ್ಣ ನಾನು ರೈತರ ಮಗ ನಮ್ಮ ಹುಡುಗಿ ಇದೆ ತರ ಅವರ ಅವ್ವ ಅಪ್ಪನ ಮಾತಿಗೆ ನನ್ನ ಮರೆತು ಹೋದಳು 😭🙏🏻🙏🏻🙏🏻
@puneethmjm6499
@puneethmjm6499 2 жыл бұрын
Screenplay, Action, direction, performance on the next level bro. Keep entertaining us 👍👍
@k.kvlogs5442
@k.kvlogs5442 2 жыл бұрын
ಅದ್ಭುತವಾದ ಕಥೆ, ಎಲ್ಲರ ನಟನೆಗಳು ಕಥೆಗೆ ಜೀವ ತುಂಬಿದೆ👍. 💐😍❤️
@NarasannaRaichur
@NarasannaRaichur 2 жыл бұрын
Super Anna❤❤❤❤❤
@vinayvinuvinayvinu7097
@vinayvinuvinayvinu7097 2 жыл бұрын
ನೀವು ತುಂಬಾ ಚೆನ್ನಾಗಿ ಅರ್ಥ ಪೂರ್ಣ ವಿಡಿಯೋ ನೀಡುತ್ತೀರಾ ತುಂಬಾ ಅರ್ಥ ಪೂರ್ಣ ವಿಡಿಯೋ ಬ್ರೋ ತುಂಬಾ ಚನಾಗಿದೆ...... 🥰😘😘😍😍
@unemploy8159
@unemploy8159 2 жыл бұрын
ಅಣ್ಣಾ ನೀವು ಯವಾಗ್ಲೂ super.. ನಾಯಕಿಯ ಮುಗ್ಧ ಅಭಿನಯ ತುಂಬಾ ಇಷ್ಟ ಆಯ್ತು..
@veeranagoudapatil869
@veeranagoudapatil869 2 жыл бұрын
ನಾಯಕಿಯ ಅಭಿನಯ ತುಂಬಾ ಚೆನ್ನಾಗಿದೆ ಅಣ್ಣ.
@maheshkumarimaheshkumari8401
@maheshkumarimaheshkumari8401 2 жыл бұрын
Nivu thagdiro film gallali ✨One of my favorite short film
@prasannact7936
@prasannact7936 2 жыл бұрын
ಸೂಪರ್ ವಿಡಿಯೋ ಬ್ರೋ ನಂದು ಕೂಡ ಇದೆ ತರ ರೈತರ ಜೀವನ ಈಗೇನೇ 🙏🙏
@mharishkumar5424
@mharishkumar5424 2 жыл бұрын
ತುಂಬಾ ಒಳ್ಳೆಯ ಹಾಗೂ ಹೃದಯಕ್ಕೆ ಹತ್ತಿರದ ಚಿತ್ರ!! ಅಲ್ಲ ಜೀವನದ ಒಂದು ಭಾಗ❤. "ಈ ತರದ ಹುಡುಗಿ ಮಗಳಾಗಿ ಸಿಗಲಿ" ಎಂತ ಅದ್ಭುತ. ಕಥೆ, ನಟನೆ, ಸಂದೇಶ ಎಲ್ಲಾ ತುಂಬಾ ಚೆಂದವಾಗಿದೆ.👏👏
@sagarmagadum3914
@sagarmagadum3914 2 жыл бұрын
Super bro
@ವಿವೇಕಬಿರಾದಾರ
@ವಿವೇಕಬಿರಾದಾರ 2 жыл бұрын
ನಮಸ್ಕಾರ ನಿಮ್ಮ ಕಿರು ಚಿತ್ರಗಳು ಚೆನ್ನಾಗಿ ಮೂಡಿಬರುತ್ತವೆ. ಈ ಕಿರು ಚಿತ್ರಕ್ಕೆ ಇಟ್ಟಿರುವ ಶಿರ್ಷಿಕೆಗು, ಕಥೆಗು ಹೊಂದಾಣಿಕೆ ಆಗಿಲ್ಲ ಅಂತ ನನಗೆ ಅನಿಸುತ್ತದೆ. ಕೊನೆ ಸೀನ್ ನಲ್ಲಿ ನೀವು ಹೇಳಿದ್ದೀರಿ " ಇಂತಹ ಹುಡುಗಿ ಮಗಳಾಗಿ ಹುಟ್ಟಿ ಬರಲಿ" ಅಂತ ಬಹಳ ಚೆನ್ನಾಗಿದೆ. ಅದರಲ್ಲಿ ಒಳ ಅರ್ಥ ಬಹಳ ಇದೆ ವಿವೇಕ ಬಿರಾದಾರ
@fabeendino3379
@fabeendino3379 2 жыл бұрын
Super ❤️ sir neevu maduva Ella short film 🎥 galanna nodidini Ella thumba artha barithavagide e generationge e thara MSG kodutirudakke thumba thanks God 🙏 bless u for all your group members ur making good job
@mallikarjundhanagar9055
@mallikarjundhanagar9055 2 жыл бұрын
Good story God bless you
@ningappaningappa5865
@ningappaningappa5865 2 жыл бұрын
ಸೂಪರ್ ವಿಡಿಯೋ ಅಣ್ಣ ❤ನಿನ್ನ ವಿಡಿಯೋ ಹೀಗೆರಲ್ಲಿ ಈತಹ ವಿಡಿಯೋ ಹಾಕು ಅಣ್ಣ 🙏💕🌹ಸೂಪರ್ ವಿಡಿಯೋ ❤
@ಮಾಳಪ್ಪ-ಞ2ಟ
@ಮಾಳಪ್ಪ-ಞ2ಟ 2 жыл бұрын
ಸೂಪರ್ ಅಣ್ಣ ರೈತ
@yallalingpujari3747
@yallalingpujari3747 2 жыл бұрын
Anna e video super agitu nanagu ede tara agide anna 😞
@rahulallapur8376
@rahulallapur8376 2 жыл бұрын
ತುಂಬಾ ಅತ್ತ್ಯತ್ತಮವಾದ ಸಂದೇಶ ಅಣ್ಣಾ. ಹೀಗೆ ನಿಮ್ಮ ಮೇಲೆ ಆ ದೇವರ ಆಶೀರ್ವಾದ ಯಾವಾಗಲು ಇರಲಿ.
@mallikarjunbastihal894
@mallikarjunbastihal894 2 жыл бұрын
ತುಂಬಾ ಇಷ್ಟ ಆಯ್ತು ಅಣ್ಣಾ... ಸೇಮ್ ಫೀಲಿಂಗ್
Симбу закрыли дома?! 🔒 #симба #симбочка #арти
00:41
Симбочка Пимпочка
Рет қаралды 5 МЛН
Noodles Eating Challenge, So Magical! So Much Fun#Funnyfamily #Partygames #Funny
00:33
How To Choose Mac N Cheese Date Night.. 🧀
00:58
Jojo Sim
Рет қаралды 102 МЛН
За кого болели?😂
00:18
МЯТНАЯ ФАНТА
Рет қаралды 3,3 МЛН
Симбу закрыли дома?! 🔒 #симба #симбочка #арти
00:41
Симбочка Пимпочка
Рет қаралды 5 МЛН