ಈ ಬಡ್ಡಿ ಮಕ್ಕಳ ಖರ್ಚು ವೆಚ್ಚ, ಸಂಬಳ ಎಲ್ಲಾ ಬಡ್ಡಿಯಿಂದಲೇ ವಸೂಲಿ ಮಾಡುವುದಂತೆ😱😡

  Рет қаралды 422,796

SANCHARI STUDIO

SANCHARI STUDIO

Күн бұрын

Пікірлер: 1 100
@SanthuKA-20
@SanthuKA-20 7 ай бұрын
ಒಳ್ಳೆ ಮಾತಾಡಿರಿ ಮಾತ್ರ🔥🔥 ಕಟ್ಟುದಿಲ್ಲಾ ಅಂತ ಹೇಳುದಿಲ್ಲಾ, ದಾಖಲೆ ಕೊಡಿ,ಬ್ಯಾಂಕ್ ಅಲ್ಲಿ ಕಟ್ಟತ್ತಿವಿ ಅಷ್ಟೇ.. Justice for Sowjanya
@Jay-19
@Jay-19 7 ай бұрын
ಸೂಪರ್ ಅಣ್ಣಾವ್ರೇ... ಸರಿಯಾಗಿ ಮಾತಾಡಿದ್ರಿ... ನಿಮ್ಮ ಹಾಗೇ ಎಲ್ಲರೂ ಧೈರ್ಯವಾಗಿ ನಿಂತರೆ ಕಾಮಂಧರಿಗೆ ಏನು ಮಾಡೋಕು ಸಾಧ್ಯವಿಲ್ಲ...!! ಜೈ ಮಹೇಶಣ್ಣ... ಜೈ ಸೌಜನ್ಯ 🙏🙏🙏
@premiroche5379
@premiroche5379 7 ай бұрын
Hats off to Mahesh sir
@harsharocky5657
@harsharocky5657 3 ай бұрын
These people lick hedge ass
@bhojrajshetty3268
@bhojrajshetty3268 27 күн бұрын
😊😅 9:50 😮😮😢🎉
@rameshahsrameshahs4449
@rameshahsrameshahs4449 7 ай бұрын
ಸೂಪರ್ ಅಣ್ಣ ಎಲ್ಲರೂ ಇದೆ ರೀತಿ ದೈರ್ಯವಾಗಿ ಅನ್ಯಾಯವನ್ನು ಖಂಡಿಸಿ
@madhavmadhava7719
@madhavmadhava7719 6 ай бұрын
Hegede Avara Karuna Divasa 5 Koti Hana Bjp Sarkara
@ShekarShetty-oq8ev
@ShekarShetty-oq8ev 3 ай бұрын
​@@madhavmadhava7719l ni
@imbunts152
@imbunts152 7 ай бұрын
Very good.... ಬಾಯಿ ಇದ್ದವನು ಬದುಕುತ್ತಾನೆ....
@lokayyak6353
@lokayyak6353 7 ай бұрын
ದೇವರ ಹೆಸರಿನಲ್ಲಿ ಧಾರ್ಮಿಕ ಭಯೋತ್ಪಾದನೆ
@shashisj5327
@shashisj5327 7 ай бұрын
ನಿಜವಾದ ಮಾತು
@madhavmadhava7719
@madhavmadhava7719 6 ай бұрын
Devara Hesaranali Baddi
@kumarcharancharan6961
@kumarcharancharan6961 5 ай бұрын
Baddy ugragamigalu
@chandirakabbinale.
@chandirakabbinale. 7 ай бұрын
ಒಂದು ಸಮಾಧಾನ ದ ವಿಚಾರ ಅಂದ್ರೆ ಈಗಲಾದರೂ ಸ್ವಲ್ಪ ಜನರಿಗೆ ಮೋಸದ ಬಗ್ಗೆ ಅರಿವಾಗಿದ್ದು.
@premiroche5379
@premiroche5379 7 ай бұрын
Very true, Happy to see people talking back
@lakshmanagowdalp6039
@lakshmanagowdalp6039 5 ай бұрын
Mosa mosa
@NandanKumar-fy4fj
@NandanKumar-fy4fj 7 ай бұрын
ತುಂಬಾ ಚೆನ್ನಾಗಿ ಮಾತಾಡಿದಿರಿ ಹೀಗೆ ಮಾತಾಡಿ ಹಣ ಕಟ್ಟಬೇಡಿ ಯಾರಪ್ಪನ ಮನೆ ಹಣ ಅಲ್ಲ ಕಟ್ಟಬೇಡಿ
@prabhathkumarshetty
@prabhathkumarshetty 7 ай бұрын
ಸರಿಯಾಗಿ ಹೇಳಿದ್ದೀರಿ(ಉಗಿದಿದ್ದೀರಿ) ಅಣ್ಣಾ.... ನಿಮ್ಮ ಹಾಗೇ ಎಲ್ಲಾ ಸದಸ್ಯರು ಪ್ರಶ್ನಿಸಬೇಕು.. ದಾಖಲೆ ಕೇಳಬೇಕು....
@nanaiahsb2852
@nanaiahsb2852 7 ай бұрын
ನಿಮ್ಮ ವಾದ 100%ಕರೆಕ್ಟಾಗಿ ಇದೇ ಈ ಮಹಿಲ್ಲೆಯರಿಗೇ ಅನುಭವದ ಕೊರತೇ ಇದೇ
@AmarnathAttavar
@AmarnathAttavar 7 ай бұрын
ಮೊದಲು ವೀರೇಂದ್ರ ಮತ್ತು ಹರ್ಷೇಂದ್ರ nige ಕಾಚಾ ಕಟ್ಟಲು ಹೇಳಿ ಮತ್ತೆ ಬಡ್ಡಿ ಕೇಳಿ
@papannanm5122
@papannanm5122 7 ай бұрын
Very very good
@papunaik2682
@papunaik2682 7 ай бұрын
Goood
@vittalpoojary2154
@vittalpoojary2154 7 ай бұрын
ಅವರ ಕಾಚಾ ಕೂಡಾ ಡಬ್ಬಿ ದುಡ್ಡಿನದು 😂
@ChikkegowdaChikkegowds
@ChikkegowdaChikkegowds 7 ай бұрын
13:28 13:29 13:30
@ZeetaAnjelin
@ZeetaAnjelin 7 ай бұрын
Kattillava
@shashikulul2894
@shashikulul2894 7 ай бұрын
😂😂ಇವರಿಗೆ ಧರ್ಮಸ್ಥಳದಿಂದ ಪ್ರೆಶರ್ ಇರಬೇಕು ಕಟ್ಟದವರನ್ನು ಸಾಲ ಕಟ್ಟುವಾಗಿ ಮಾಡಿ ಇಲ್ಲದಿದ್ದರೆ ನಿನಗೆ ಸ್ಯಾಲರಿ ಬೀಳಲ್ಲ ಅಂತ ಹೇಳಿರಬೇಕು. ಅದಕ್ಕೆ ಅವರು ಬಂದು ಬಂದು ಸಿಕ್ಕಕೊಳ್ಳುತ್ತಾರೆ.😂😂😂
@yogistories4266
@yogistories4266 7 ай бұрын
💯% budakke bandirbeku adikke istella hardwork madtidare ,nachike illadavru
@DiwakarP-x6s
@DiwakarP-x6s 7 ай бұрын
Yaru duddu kattabedi
@factinkannda6286
@factinkannda6286 7 ай бұрын
ಅದೆ ವಿಷಯ ಇರೋದು
@nishashetty8319
@nishashetty8319 7 ай бұрын
Indeed
@amithan3689
@amithan3689 7 ай бұрын
Yes
@irenepinto1460
@irenepinto1460 7 ай бұрын
Well-done brother 👍 Justice for Saujanya 🙏 Justice for santhosh 🙏
@prabhathkumarshetty
@prabhathkumarshetty 7 ай бұрын
ದುಡ್ಡು ಕಟ್ಟಬೇಕಾದವರು ಕೋರ್ಟಿಗೆ ಹೋಗುವುದಿಲ್ಲ.... ದುಡ್ಡು ಕಟ್ಟಿಸಿಕೊಳ್ಳಬೇಕಾದವರು ಕೋರ್ಟಿಗೆ ಹೋಗಲಿ.....
@pachhuanchan5879
@pachhuanchan5879 7 ай бұрын
ನನ್ನ ಮೊಬೈಲ್ ನನ್ನ ಜಾಗ... ಸೂಪರ್ ❤
@beerappapatgar1395
@beerappapatgar1395 7 ай бұрын
ಯಾರು ಕೂಡ ಹಣವನ್ನು ಕಟ್ಟಬೇಡಿ ಕಾಮಂದನ ಜೈಲಿಗೆ ಹಾಕ್ಬೇಕು
@incharabojegowda8764
@incharabojegowda8764 7 ай бұрын
ಸತ್ಯ ಧರ್ಮ ನ್ಯಾಯ ಇನ್ನು ಜನಗಳಿಗೆ ದೇವರೇ ಗೊತ್ತು ಮಾಡಿಸಿ ಅನ್ಯಾಯ ಯಾರಿಗೂ ಆಗಬಾರದು ಸ್ವಾಮಿ 🙏🏻
@lokayyak6353
@lokayyak6353 7 ай бұрын
Vote for NOTA justice for nirbhaya dharmasthala
@prabhakaras8162
@prabhakaras8162 7 ай бұрын
ಜನಾ ಒಂದಾದರೆ ಯಾರು ಏನೂ ಮಾಡಲಾಗುವುದಿಲ್ಲ. ಅನ್ಯಾಯ ಆದರೆ ಪ್ರತಿಭಟಿಸಿ, ಒಗ್ಗಟ್ಟಾಗಿ!!!! ಹೆದರುವ ಪ್ರಮೇಯವಿಲ್ಲ!!!!
@ChandraShekar-eo7ur
@ChandraShekar-eo7ur 7 ай бұрын
ಅವನನ್ನ ಮನೆಯಿಂದ ಓಡಿಸಿ, ಮನೆ ಮುಂದೆ ಬಂದು ಯಾರೂ ಗಲಾಟೆ ಮಾಡುವಂತಿಲ್ಲ. ಆತನಿಗೆ ಚಪ್ಪಲಿಯಲ್ಲೆ ಹೊಡೆದು ಓಡಿಸಿ.
@rangaswamykariyappa3114
@rangaswamykariyappa3114 7 ай бұрын
ಭಯೋತ್ಪಾದಕರ ಗುಂಪು ಕಚ್ಚೆ ಗ್ಯಾಂಗ್
@AnwarKarkala-i5x
@AnwarKarkala-i5x 7 ай бұрын
ಬೇವರ್ಸಿಗಳು ಕಾಮಂದಾರಗಳು...
@devarajad9415
@devarajad9415 7 ай бұрын
ಅಣ್ಣಾ ನೀನು ಎಲ್ಲ ಸೌಜನ್ಯ ಅಣ್ಣಾ ತಮ್ಮಂದಿರಿಗೆ ಮಾದರಿ 👍
@jadeja.srinivasjadejaboss6237
@jadeja.srinivasjadejaboss6237 7 ай бұрын
ಧರ್ಮಸ್ಥಳ ಸಂಘ ಬಡ್ಡಿ ವ್ಯವಹಾರ ಮಾಡೋಕೆ ಅನುಮತಿ ಆರ್ ಬಿ ಐ ಪರ್ಮಿಷನ್ ಕೇಳಿ
@chandirakabbinale.
@chandirakabbinale. 7 ай бұрын
ಅವನನ್ನು ಬಡಿದು ಕಳಿಸಿ ಮಾರ್ರೇ, ನಿಮ್ಗೆ ಸಂಘದ ನಿಯಮ ಗೊತ್ತಿಲ್ವ ಕೇಳುವ ಅವನಿಗೆ ಬ್ಯಾಂಕ್ ರಿಕವರಿ ನಿಯಮದ ಬಗ್ಗೆ ಸರಿಯಾದ ಮಾಹಿತಿ ಗೊತ್ತಿದೆಯೇ..?
@sugunahshetty4739
@sugunahshetty4739 7 ай бұрын
ಬಾರಿ ಚಂದದ ಮಾತು ಅಣ್ಣ ಇದು ಮಾತು ಅಂದ್ರೆ ಜೈ ಮಹೇಶ ಅಣ್ಣ
@VeeruAmbani-p2o
@VeeruAmbani-p2o 7 ай бұрын
Jai Mahesh Shetty thimarodi nijavada hindhu lion 🦁🦁🦁🦁🦁🦁 justice for soujanya 🙏🙏🙏🙏🙏 vote for NOTA 👍👍👍👍👍👍
@nalinakshinalini9877
@nalinakshinalini9877 7 ай бұрын
Vote for Nota.super sir..justice for.soujanya,
@pammithanvi5468
@pammithanvi5468 7 ай бұрын
ಬ್ಯವಾಸಿ.ವೀರೇಂದ್ರ
@yathkumar9348
@yathkumar9348 7 ай бұрын
Justice for soujenya.odu horagaday haki bvc galanu.nev hedarabedi.loan katbedi.
@shwethav1613
@shwethav1613 7 ай бұрын
ಜೈ ಮಹೇಶಣ್ಣ 🙏🚩 justice for soujanya ವೋಟ್ for ನೋಟ 🇩  ಗ್ಯಾಂಗ್ ರೇಪಿಸ್ಟ್ ಗ್ಯಾಂಗ್
@pammithanvi5468
@pammithanvi5468 7 ай бұрын
ಯಾರು. ಕಟ್ಟ ಬೇಡಿ
@sunithak291
@sunithak291 7 ай бұрын
ನಿಜ ಅಣ್ಣ ನಾವು ಕೂಡ ನಿಮ್ಮ ಜೊತೆ ಇದ್ದೀವಿ.
@kumargowda6867
@kumargowda6867 7 ай бұрын
ಸೌಜನಗೆ ನ್ಯಾಯ ಸಿಕ್ಕಗಂಟ ಕಟ್ಟಲೇ ಬೇಡ ಕಣೋ ಸೂಪರ್ ಅಣ್ಣ ಜೈ ಮಹೇಶಣ್ಣ 🙏🏻🙏🏻🙏🏻🙏🏻
@sharathpoojary9364
@sharathpoojary9364 7 ай бұрын
ಹಣವಂತರು ದೇವರನ್ನು ಲೆಕ್ಕಿಸದಿಲ್ಲ, ಆದರೆ ಪ್ರತಿಫಲ ಸಿಕ್ತದೆ ✌️✌️✌️✌️
@NagarajNagaraj-tv4sd
@NagarajNagaraj-tv4sd 7 ай бұрын
Yes💯💯💯🙏🙏🙏
@rockisrockrambo7846
@rockisrockrambo7846 7 ай бұрын
ಇವರನ್ನ ಹೊಡೆದೋಡಿಸಿ
@ganeshkumar-rz1pf
@ganeshkumar-rz1pf 7 ай бұрын
ಸೂಪರ್ ಮಾತಾಡಿರಿ ಎಲ್ಲರು ಹೀಗೆ ಮಾಡಿ
@jagannathpoojari3560
@jagannathpoojari3560 7 ай бұрын
Justice for sowjanya vote for nota
@amithan3689
@amithan3689 7 ай бұрын
ಕಟ್ಟಲೆ ಬೇಡಿ, ಕಟ್ಟುವುದಾದರೆ RBI ಲೈಸನ್ಸ್, ದಾಖಲೆ ಕೊಡ್ಲಿಕ್ಕೆ ಹೇಳಿ, ನಂತರ ಕಟ್ಟಿ
@mahadevichandavar5260
@mahadevichandavar5260 7 ай бұрын
ಕಾಮಾಂದ ಕಚ್ಚೆ ಬಿಚ್ಚಿ ಒಡುವ ದಿನ ಬರುತ್ತೆ ಪಾಪಿಗಳಾ.
@Balua-l5p
@Balua-l5p 3 ай бұрын
ಧರ್ಮದ ಹೆಸರಲ್ಲಿ ತುಂಬ ಮೋಸ ಮಾಡುವುದುಂಟು ನೀವು ಕೇಳುತ್ತಿರುವುದು ತುಂಬಾ ಒಳ್ಳೆಯ ವಿಚಾರ ತುಂಬಾ ಗಟ್ಟಿಯಾಗಿ ಕೇಳಿ
@tauseeftauchi734
@tauseeftauchi734 7 ай бұрын
ಚೆನ್ನಾಗಿ ಮಾತನದ್ದಿರ ಸರ್
@manjunathkachari5563
@manjunathkachari5563 6 ай бұрын
ನಿಜವಾಗಿ ನಿಮ್ಮ ಮಾತು ಅಣ್ಣ 👌👌👌👌👌👌👌 ಶ್ರೀ ಮಂಜುನಾಥ ಸ್ವಾಮಿಯವರ ಮೇಲೆ ನಮಗೆ ನಂಬಿಕೆ ಇದೆ ಅಲಿಯವರ ಮೇಲೆ ನಂಬಿಕೆ ಹೋಗಿದೆ
@explore9811
@explore9811 7 ай бұрын
ನಗಾಡಿ ನಗಾಡಿ ಸಾಕಾಯಿತು 😜😜😜🫢🫢🫢🫢🫢
@Freeairdrop723
@Freeairdrop723 7 ай бұрын
ಬಡ್ಡಿಮಕ್ಳು 🤣🤣🤣😊
@vasanthkumar9555
@vasanthkumar9555 7 ай бұрын
VOTE FOR NOTA JUSTICE FOR SOWJANYA🙏
@sujathavaishnav5493
@sujathavaishnav5493 7 ай бұрын
ಈ ಬೇರ್ವಸಿಗಳಿಗೆ‌‌ ಚನ್ನಾಗಿ‌‌ ಉಗಿದಿದ್ದೀರ
@shubha123salina3
@shubha123salina3 7 ай бұрын
😂
@sowmyarai5834
@sowmyarai5834 7 ай бұрын
Justice for soujanya vote for Nota
@keshavas361
@keshavas361 7 ай бұрын
ಡಿ ಗ್ಯಾಂಗ್ ನವರನ್ನು ಮಟ್ಟಹಾಕಲ್ಲು ಒಂದೇ ದಾರಿ ಈ ಬರಿ ನೋಟಕ್ಕೆ
@Hansi888
@Hansi888 2 ай бұрын
ಇಲ್ಲಿ ಕೇಳಿ ಜನರೇ...!!😂 ನಮ್ಮ ಊರಲ್ಲಿ ಹಾಗೆ ನಮ್ಮ ಪಕ್ಕದ 7-8 ಹಳ್ಳಿಗಳಲ್ಲಿ ಈಗಾಗಲೇ ಧರ್ಮಸ್ಥಳ ಸಂಘದ ದುಡ್ಡು ಕಟ್ಟೋದು ನಿಲ್ಲಿಸಿದ್ದಾರೆ , ತುಂಬಾ ದಿನ ಆಯ್ತು, ಸ್ವಲ್ಪ ದಿನ ಅಷ್ಟೇ ಇವರ ಹಾರಾಟ, ಆಮೇಲೆ ದುಡ್ಡು ಕೇಳೋದಕ್ಕೆ ಇವರು ಬರಲ್ಲ, ಅಷ್ಟೇ ಕಥೆ ಇವರದು , ಇನ್ನೊಂದು ವಿಷಯ ಇವರು ಕೇಸು , ಕೋರ್ಟು ಅಂತಾನು ಹೋಗಲ್ಲ, "_ದಯವಿಟ್ಟು ಯಾರೂ ದುಡ್ಡು ಕಟ್ಟಬೇಡಿ_" ಏನು ತೊಂದರೆ ಆಗೋದಿಲ್ಲ ಹೆದರಬೇಡಿ....
@SujnaRai
@SujnaRai 7 ай бұрын
ದೇವರ ಹೆಸರಲ್ಲಿ ಲೂಟಿ
@PraveenKumar-uf7zj
@PraveenKumar-uf7zj 7 ай бұрын
ಸರ್ ಉಳಿತಾಯ ದೊಡ್ಡಿ ಏನ್ ಮಾಡ್ತಾರೆ ಅಂತ ಕೇಳಿ
@NandanKumar-fy4fj
@NandanKumar-fy4fj 7 ай бұрын
ತುಂಬಾ ಚೆನ್ನಾಗಿ ಮಾತಾ
@vincentdsouza7971
@vincentdsouza7971 7 ай бұрын
Very good decision Justice for Soujanya
@prathibhakumari9302
@prathibhakumari9302 7 ай бұрын
ಸರಿಯಾಗಿ ಹೇಳಿದ್ದಿರಾ ಬ್ರದರ್...ನಾನು ಈಗ ಟೆನ್ಶನ್ ಆಗ್ತಿದ್ದೀನಿ ನಮ್ಮದು ಉಳಿತಾಯದ ಹಣ ಸಿಗುತ್ತೋ ಇಲ್ವೋ ಅಂತ 😅😅😅😇😇😇
@mithunkasaravalli7757
@mithunkasaravalli7757 4 ай бұрын
ಸಂಘ ಬಿಡಿ ಉಳಿತಾಯ ಹಣ ಕೇಳಿ ಬಡ್ಡಿ ಕೊಡಲ್ಲ
@shivrajganiga748
@shivrajganiga748 2 ай бұрын
😂
@Shyam-g6o
@Shyam-g6o 7 ай бұрын
Sangha dinda ಭಂಗ ಆಗಿದೆ
@BharathiPoojary-xu2jm
@BharathiPoojary-xu2jm 5 ай бұрын
ಸೂಪರ್ ragu anna nimma jothe ನಾವಿದ್ದೇವೆ.bellala grama. ನಾವು ನಿಲ್ಸಿದ್ದೇವೆ ಇನ್ನೂ ಮನೆಗೆ ಬರ್ಲಿಲ್ಲ
@shekhargowda5512
@shekhargowda5512 7 ай бұрын
Super talk person
@ManjunathAneri
@ManjunathAneri 4 ай бұрын
ಈ ಸಂಘದ ಸಮಸ್ಯೆ ಬಹಳ ಸಲ ಕೇಳಿದ್ದೇವೆ ಇದರಿಂದ ಬಡ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟ ವರು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು
@santoshpujar4909
@santoshpujar4909 7 ай бұрын
ಸೂಪರ್ ಮಾತು ಅಣ್ಣಾವ್ರೇ ಆ ಸಂತೋಷ್ ರಾವ್ ಹೊರಗೆ ಬಂದ ಮೇಲೇನೆ ಗೊತ್ತಾಗಿದ್ದು ಎಲ್ಲರಿಗೂ ಅಧರ್ಮಸ್ಥಳ ಅನ್ನೋ ಪಾಪದ ಕೂಪದಲ್ಲಿ ಏನೆಲ್ಲಾ ಅತ್ಯಾಚಾರ ಅನಾಚಾರ ಕೊಲೆ ಸುಲಿಗೆ ಬಡ್ಡಿ ದಂದೆ ನಡೆಯುತ್ತಾ ಇದೆ ಅಂತ ಮನೆಗೆ ಬಂದ ಬಡ್ಡಿ ಮಕ್ಕಳಿಗೆ ಹಳೆ ಚಪ್ಪಲಿ ಸೇವೆ ಮಾಡಿ ಕಳುಹಿಸಿ ಕಾಮಭಿವೃದ್ಧಿ ಸಂಘದ ಹರಿಕಾರ ಕಾಮೆಂದ್ರ ಹೆಗ್ಗಡೆ 🤣
@KRaj15
@KRaj15 7 ай бұрын
ಚಡ್ಡಿ ಬನಿಯನ್ ಗ್ಯಾಂಗ್ !
@UdayaNayak-o9w
@UdayaNayak-o9w 7 ай бұрын
ಸೂಪರ್ ಅಣ್ಣ ದುಡ್ಡು ಕಟ್ ಬೇಡಿ 🙏
@KumarBadiger-hs6fp
@KumarBadiger-hs6fp Ай бұрын
Innu swlpa ಜನಕ್ಕೆ ಗೊತ್ತಾಗಲಿ sir👌🏻
@krishnanayak9457
@krishnanayak9457 7 ай бұрын
Justes for Soujanya vote for nota
@shekarkarkal1067
@shekarkarkal1067 7 ай бұрын
Supper anna bevercy baddi makakalige sonteyalli hodeeeri.
@c.kyoutubes7018
@c.kyoutubes7018 7 ай бұрын
ಈಸರಿ ನೋಟ ಓಟು ತುಂಬಾ ಇದೆ
@gayathrims4019
@gayathrims4019 7 ай бұрын
V good people. Taught them a great lesson.
@aadhisankhar3977
@aadhisankhar3977 7 ай бұрын
Katbedi
@indirap4077
@indirap4077 7 ай бұрын
ಸೂಪರ್ ಸರ್, ಚೆನ್ನಾಗಿ ಉಗಿರಿ ಸರ್.
@Swathi-cm8kn
@Swathi-cm8kn 7 ай бұрын
Loan clear Madi Sangha Ella bidi. Banks kodutte alwa loan..good video
@maheshkulal6264
@maheshkulal6264 7 ай бұрын
Bank kottidalla, idu ivare hana baddige kododu
@vasanthakukke9395
@vasanthakukke9395 7 ай бұрын
ಅಸಲು ಮಾತ್ರ ಕಟ್ಟಲಿ...ಮೊಸದ ಬಡ್ಡಿ ಯಾಕೆ ಕಟ್ಟಬೇಕು..?
@publicprapancha
@publicprapancha 3 ай бұрын
ನಮ್ಮ ಉಳಿತಾಯದ ಹಣಕ್ಕೆ ಇವರು ಬಡ್ಡಿ ನೀಡುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ ಅಲ್ವಾ?
@RitaKunji
@RitaKunji 7 ай бұрын
Good job brother ❤
@rajeshacharya9102
@rajeshacharya9102 7 ай бұрын
Papigalu dhevsra hesarali baddi dandhe madthre
@Orunda
@Orunda 2 ай бұрын
unfortunate to see such ignorance. learn about self help groups and their work before commenting nonsense.
@pramodnayak4519
@pramodnayak4519 2 ай бұрын
ಧರ್ಮಸ್ಥಳ ಮಂಜುನಾಥನ ಹೆಸರಲ್ಲಿ ಧಾರ್ಮಿಕ ಬಡ್ಡಿದಂಧೆ ಭಯೋತ್ಪಾದನೆ
@munnab1364
@munnab1364 7 ай бұрын
E sangada soole maklanna adda adda haki kattarsi .sangada hensru kuda soole avre ansutte mostly kaamanda na thunne nekkoke ogtare ansutte e hengasaru
@vasanthag784
@vasanthag784 7 ай бұрын
ಇದು ಎಲ್ಲಿ ಯಾವಾಗ ಈ ಸಲ ಸೌಜನ್ಯ ನಾ ನ್ಯಾಯಾಕೋಸ್ಕರ ನನ್ನ ಮತಾ ನೋಟ
@premswarooppaul1109
@premswarooppaul1109 7 ай бұрын
Truth always prevails.
@premiroche5379
@premiroche5379 7 ай бұрын
Please show your face sir hats off to you for your braveness don't give up God bless you
@Rangammap-yt8ll
@Rangammap-yt8ll Ай бұрын
ದೇವರ ಹೆಸರಲ್ಲಿ ದೋಖಾ 👌ಮಾತು ಅಣ್ಣ
@Hareesh-n5o
@Hareesh-n5o 7 ай бұрын
Dongi sanga yaru kattbedi
@nawaz1131
@nawaz1131 7 ай бұрын
ಹೊದಲ್ಲಿ ಎಲ್ಲಾ ಮಂಗಳಾರತಿ 😂😂😂😂😂😂😂😂😂 ಇದೆ ಮುಂದುವರಿಯಲಿ
@ChandraKindel
@ChandraKindel 7 ай бұрын
yelru nota haki ote
@nm5770
@nm5770 4 ай бұрын
ದೇವರನಾಮ ಹೇಳಿಕೊಂಡು ಅನ್ಯಾಯ ಮಾಡುತ್ತಿದ್ದಾರೆ
@lakshmappaJadar
@lakshmappaJadar 2 ай бұрын
ನಮ್ಮ ಬಿಜಾಪುರದಲ್ಲಿ ತುಂಬಾ ಧರ್ಮಸ್ಥಳ ಸಂಘ ಇದೆ ಇನ್ನ ಮ್ಯಾಲೆ ನಾವು ಇಂಗ ಕೇಳಬೇಕೋಪ ಇಲ್ಲಾ ಅಂದರ ಬಡ್ಡಿ ಮಕ್ಕಳ ಬಡ್ಡಿ kattasakollatara.😂😂😂
@dineshacharya5606
@dineshacharya5606 7 ай бұрын
ಈ ನಾಯೆಗಳುಒಳ್ಳೆ ಬೊಗಳುದು
@kannadiga926
@kannadiga926 4 ай бұрын
ಸೂಪರ್ ಬ್ರೋ ಅವರನ್ನ ಮನೆಯಿಂದ ಒದ್ದು ಓಡಿಸ ಬೇಕಿತ್ತು
@DevarajDevadiga-b4w
@DevarajDevadiga-b4w 7 ай бұрын
ಇದರ ಮುಖ್ಯಸ್ಥನನ್ನು ಕೇಸ್ಮಾಡಿ ಜೈಲಿಗೆ ಕಳುಹಿಸಬೇಕು
@Pooja-h8d7e
@Pooja-h8d7e 7 ай бұрын
Justice for sowjaniya
@dayanandaamin6001
@dayanandaamin6001 7 ай бұрын
🎉😊
@chandrakantha3161
@chandrakantha3161 7 ай бұрын
Jai ಮಹೇಶ್ ತಿಮರೋಡಿ ಕೀ ಜೈ
@krishnaacharya7952
@krishnaacharya7952 7 ай бұрын
Super brother good job..
@ssatya2580
@ssatya2580 7 ай бұрын
Very good Sir, more power to you all.
@YOGI-xe9je
@YOGI-xe9je 7 ай бұрын
Super..sir...,💪💪💪
@shalinishetty8573
@shalinishetty8573 7 ай бұрын
Mane bagili bandare Kalli nida hodeyiri
@pinaki1041
@pinaki1041 7 ай бұрын
Kallu illadiddare?
@vittalpoojary9826
@vittalpoojary9826 7 ай бұрын
Chaplinda hodini
@BhaskarAcharya-p3k
@BhaskarAcharya-p3k 7 ай бұрын
ಸೂಪರ್ ಸರ್ ನಿಮ್ಮ ಮಾತಿ ಧೈರ್ಯ ಮಾತು
@LakshmiLakshmi.B-fb6jh
@LakshmiLakshmi.B-fb6jh 7 ай бұрын
Super Brother
@prabhathkumarshetty
@prabhathkumarshetty 7 ай бұрын
ಅತ್ಯಾಚಾರಿಗಳಿಗೆ ಬೆಂಬಲ ನೀಡುವವರು ಪಾಪಿಷ್ಟರು... ಸಂಚಾರಿ ಸ್ಟುಡಿಯೋ ಗೆ ಬೆಂಬಲಿಸುವವರು ಧರ್ಮಾತ್ಮರು... ಜೈ ಸೌಜನ್ಯ... 🙏
@sarojapoojari6330
@sarojapoojari6330 7 ай бұрын
ಒಳ್ಳೆ ಮಾತಾಡಿದಿರಿ ಇಂತಾ ಬಡ್ಡಿ ದಂದೆ ಎಲ್ಲೂ ಇಲ್ಲಾ
@rudrappamudalagiri5982
@rudrappamudalagiri5982 7 ай бұрын
ಸೂಪರ್ ಬ್ರದರ್
@krishnaacharya7952
@krishnaacharya7952 7 ай бұрын
Devara hesaralli business madtha eddare.. dikkara evara sangakke..yaru kattabedi..
@Purandara-p2z
@Purandara-p2z 7 ай бұрын
ಸುಪರ್ ಸಾರ್
@sreerammp4889
@sreerammp4889 3 ай бұрын
ಮೊದಲು ಧರ್ಮಸ್ಥಳದಲ್ಲಿ ಊಟದ ಆಸೆ ಬಿಡಿ ಅಲ್ಲಿಗೆ ಹರಕೆ ಮಾಡೋದು ಬಿಡ ಬೇಕು
@rudrappamudalagiri5982
@rudrappamudalagiri5982 7 ай бұрын
ಸಾಲ ಕಟ್ಟಬೇಡಿ ಬ್ರದರ್
@PramodKumar-xt5vq
@PramodKumar-xt5vq 3 ай бұрын
Houdu sowjanya ಗೆ ನ್ಯಾಯ ಸಿಗಲಿ ಆಮೇಲೆ ನೋಡೋಣ 😡
Ice Cream or Surprise Trip Around the World?
00:31
Hungry FAM
Рет қаралды 22 МЛН
Do you love Blackpink?🖤🩷
00:23
Karina
Рет қаралды 22 МЛН
Why no RONALDO?! 🤔⚽️
00:28
Celine Dept
Рет қаралды 90 МЛН
Long Nails 💅🏻 #shorts
00:50
Mr DegrEE
Рет қаралды 17 МЛН
Ice Cream or Surprise Trip Around the World?
00:31
Hungry FAM
Рет қаралды 22 МЛН