ಸೂಪರ್ ಕಣಕ್ಕ ನೀರು ಕಷ್ಟಜೀವಿ ಅಂತ ಹೇಳಿದ್ದೀಯ ಕಷ್ಟಪಟ್ಟರೆ ಸುಖ ಅಂತ ಇರೋದಲ್ಲ ಇರೋ ಹಂಗೆ ಹೇಳಿದೆ ನೀನೇ ಹೇಳಿದ್ದಲ್ಲ ಸತ್ಯ ಕಣಕ್ಕ ಸೂಪರ್ ಅಕ್ಕ ಸೂಪರ್
@sahanamahesh7488 Жыл бұрын
😊
@sahanamahesh7488 Жыл бұрын
😊😊
@sahanamahesh7488 Жыл бұрын
😊
@MalayagauddaS2 ай бұрын
Poo@@sahanamahesh7488
@praveenkumark7154 Жыл бұрын
ಹೈನುಗಾರಿಕೆಯಲ್ಲಿ ಕಷ್ಟ ಪಟ್ಟರು ಸುಖವುಂಟು ಅಂತ ಆಯ್ಕೆ ಮಾಡಿಕೊಂಡು ತುಂಬಾ ಪ್ರೀತಿಯಿಂದ ಹಸು ಸಾಕಾಣಿಕೆ ಮಾಡುತ್ತಿರುವ ನಿಮ್ಮ ಜೀವನ ತುಂಬಾ ಸಂತೋಷ ಆಯ್ತು ಅಕ್ಕ. ನಾನು ಸಹ ಹೈನುಗಾರಿಕೆ ಮಾಡುತ್ತಿದ್ದೇನೆ ಖುಷಿಯಾಗಿದ್ದೇನೆ.
@banakargs8293 Жыл бұрын
ಅಕ್ಕ ನೀನು ಸೂಪರ್ ಅಕ್ಕ ದಿನ ನಿತ್ಯಕಷ್ಟವನ್ನು ಎಷ್ಟು ಸೊಗಸಾಗಿ ಬೇಜಾರನೆಇಲ್ದಂಗೆ ಹೇಳಿದಿಯಕ್ಕ
@shivushivu7630 Жыл бұрын
ಅಕ್ಕ ಸೂಪರ್
@banadigan7511 Жыл бұрын
ಹೈನುಗಾರಿಕೆ ಮಾಡುವ ಶ್ರಮಜೀವಿ ಮಹಿಳೆ ಅವರಿಗೆ ನಮಸ್ಕಾರಗಳು.
@karnatakasudigalisudheerfa31574 ай бұрын
Thumba chanagi erbeku nivu Amma srama jivi❤
@shekukirihal9063 Жыл бұрын
Akka super akka nanaga tunbba ಖುಷಿ aagakatyti🥰🥰💯❤️🩹💫
@Ganesh-ekangi Жыл бұрын
ಸೂಪರ್ ಅಮ್ಮ ❤️❤️❤️❤️❤️❤️❤️❤️❤️❤️
@vijaygowda7987 Жыл бұрын
Amma supper nimma eae work ge ondu abhinandhane galu ❤❤❤❤❤❤❤❤❤❤❤❤❤❤❤❤❤❤❤❤👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻
@leelaprasadkn16 Жыл бұрын
super akka
@divyaraju1119 Жыл бұрын
Super 👍👍
@smithanaturalfarmer Жыл бұрын
Seeme hasu haalu, gobra, yavdu olledalla.. nati hasu saki janara arogya halagutte illa andre
@PrakashNayak-rr2fk11 ай бұрын
Super akka thanks
@snehakumari6232Ай бұрын
Jana yak Halli inda bandu Elli nayi Tara kelsa madtaree cab akondu aramage Alle erboduu
@abhishekkvabhi8429 Жыл бұрын
Super
@kantharajuct8492 Жыл бұрын
Amma aa hashu photo haksiddiralla adu el sigatte
@shashism7356 Жыл бұрын
Avru super....plus and mines kelda ninu thukali interview nindu...
@shivuasangi2982 Жыл бұрын
ಅಕ್ಕ ನಿಮ್ಮ ಮೇವು ಪುಡಿ ಮಾಡಿ ಮಸ್ಸಿನ್ನ spare parts ಎಲ್ಲಿ ಸಿಗ್ತದೆ.ಸ್ವಲ್ಪ ತಿಳಿಸಿ.
@Faded_Mirror Жыл бұрын
10 hasu ge hest acre mev hakidira
@prabhakarbettadapur906710 ай бұрын
ಯಾಕೆ ಫೋನ್ ನಂಬರ್ ಕೊಡಲ್ಲ, ಇದು ಎಲ್ಲಿ ಬರತ್ತೆ? ನಾನು ಅವರನ್ನು ನೋಡಬೇಕೆಂದು ಅಂತ ಕೇಳ್ತೀನಿ, ನನ್ನಿಂದ ಸಹಾಯ ಆದರೆ ಮಾಡೋಣ ಅಂತ.
@pavanchairman3390 Жыл бұрын
Fan hakudre solle ogalla
@gangadharhalliyappa564 Жыл бұрын
ಸಾರ್ ನೀವು ವೀಡಿಯೋ ಮಾಡಿ ಯಲ್ಲಾ ಮಾಹಿತಿ ಕೊಡ್ತೀರಾ ಆದ್ರೆ ಅವರ ಫೋನ್ ನಂಬರ್ ಅನ್ನು ಅವರ ಊರು ವಿವರ ತಿಳಿಸಿ ಸಾರ್
@shivasandy1378 Жыл бұрын
Dhaya vettu one side kattire Bala kastta aguthey adhikey nanu dairy madidhini adhikey akka phone madi heyllu re dhaya vettu