ಬಬಲಾದಿ ಸದಾಶಿವ ಮುತ್ಯಾನ ಮಠ|ಸದಾಶಿವ ಬಬಲಾದಿ ಮುತ್ಯಾನ ಮಠ|Babaladi Sadashiv Mutya|Sadashiv babaladi mutya|

  Рет қаралды 8,412

ArchanaShinde 999

ArchanaShinde 999

Күн бұрын

ಬಬಲಾದಿ ಸದಾಶಿವ ಮುತ್ಯಾನ ಮಠ|ಸದಾಶಿವ ಬಬಲಾದಿ ಮುತ್ಯಾನ ಮಠ|Babaladi Sadashiv Mutya|Sadashiv babaladi mutya|
ದೇವರಿಗೆ ಮದ್ಯವೇ ನೈವೇದ್ಯ, ಭಕ್ತರಿಗೆ ಸಾರಾಯಿಯೇ ತೀರ್ಥ!
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ಸದಾಶಿವ ಮುತ್ಯಾ ಮಠ ಬಹಳ ವಿಶಿಷ್ಟ ಆಚರಣೆಯ ಮೂಲಕ ಎಲ್ಲರ ಗಮನ ಸೆಳೆಯತ್ತದೆ.
ಬಬಲಾದಿ ಸದಾಶಿವ ಮುತ್ಯಾ ದೇವರಿಗೆ ಮದ್ಯವೇ ನೈವೇದ್ಯ, ಭಕ್ತರಿಗೆ ಸಾರಾಯಿಯೇ ತೀರ್ಥ!
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ಸದಾಶಿವ ಮುತ್ಯಾ ಮಠ ಬಹಳ ವಿಶಿಷ್ಟ ಆಚರಣೆಯ ಮೂಲಕ ಎಲ್ಲರ ಗಮನ ಸೆಳೆಯತ್ತದೆ
ಸಾಮಾನ್ಯವಾಗಿ ದೇವಸ್ಥಾನಗಲ್ಲಿ ದೇವರಿಗೆ ನೈವೇದ್ಯ, ಪ್ರಸಾದ ರೂಪದಲ್ಲಿ ವಿವಿಧ ಆಹಾರಗಳನ್ನು ನೀಡಲಾಗುತ್ತದೆ. ದೇಶದ ವಿವಿಧ ಭಾಗದ ದೇವಸ್ಥಾನಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಭಕ್ತರಿಗೆ ಪ್ರಸಾದ ನೀಡಲಾಗುತ್ತದೆ. ಭಕ್ತರು ಸಹ ವಿವಿಧ ಬಗೆಯ ಖಾದ್ಯಗಳನ್ನ ದೇವರಿಗೆ ನೈವೇದ್ಯವಾಗಿ ಬಳಸುತ್ತಾರೆ. ಆದರೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ಸದಾಶಿವ ಮುತ್ಯಾ ಮಠ ಬಹಳ ವಿಶಿಷ್ಟ ಆಚರಣೆಯ ಮೂಲಕ ಎಲ್ಲರ ಗಮನ ಸೆಳೆಯತ್ತದೆ. ಇಲ್ಲಿ ದೇವರಿಗೆ ನೈವೇದ್ಯವಾಗಿ ಹಾಗೂ ಭಕ್ತರಿಗೆ ಪ್ರಸಾದದ ರೂಪದಲ್ಲಿ ಮದ್ಯವನ್ನೇ ನೀಡಲಾಗುತ್ತದೆ. ಮಹಿಳೆಯರು ಹಿರಿಯರು ಕಿರಿಯರು ಎಂದು ಬೇದ ಭಾವವಿಲ್ಲದೆ ಎಲ್ಲರೂ ಮದ್ಯವನ್ನು ತೀರ್ಥ ರೂಪದಲ್ಲಿ ಸ್ವೀಕರಿಸುತ್ತಾರೆ. ಈ ಆಚರಣೆ ವಿಚಿತ್ರ ಎನಿಸಿದರು ನಂಬಲೇಬೇಕಾದ ಸಂಗತಿಯಾಗಿದೆ. ಅಷ್ಟೇ ಅಲ್ಲ, ಈ ಬಬಲಾದಿ ಸದಾಶಿವ ಮುತ್ಯಾ ಜಾತ್ರೆಯ ವೇಳೆ ಖುದ್ದು ಅಬಕಾರಿ ಇಲಾಖೆಯೇ ತಾತ್ಕಾಲಿಕ ಟೆಂಟ್ ಹಾಕಿ ವಿವಿಧ ಬ್ರಾಂಡಿನ ಮದ್ಯ ಮಾರಾಟ ಮಾಡುತ್ತದೆ. ಈ ಮೂಲಕ ಸರ್ಕಾರಕ್ಕೆ ಲಕ್ಷ ಲಕ್ಷ ಆದಾಯ ತರುತ್ತದೆ.
#ಬಬಲಾದಿಸದಾಸಿವ #ಬೆಂಕಿಬಬಲಾದಿ #ಬಬಲಾದಿಮಠ

Пікірлер: 2
Just Give me my Money!
00:18
GL Show Russian
Рет қаралды 1,1 МЛН
小丑在游泳池做什么#short #angel #clown
00:13
Super Beauty team
Рет қаралды 33 МЛН