ಸ್ವಲ್ಪನು ಬೇಜಾರು ಇಲ್ಲದೆ ತುಂಬಾ ಚನ್ನಾಗಿ ಪ್ರತಿ ಯೊಂದು ಸಂಚಿಕೆ 👍👍👍
@harishchandrakotian7 ай бұрын
She remember everything each and everything.. What a father u got madam every child should get father like him
@zoharahasan23127 ай бұрын
Iga ella kannada movies nodode kammi .haage irutte stories.80s 90s movies hege ittu.olle message irodu. Nani baby Indira avara ella movie nodidde. Ishtu years aadru naavu marethe illa nodi. Haage ittu old movie power❤. Thanks Raghu Ram sir. For old sweet memories ❤❤❤❤
@meerarao61817 ай бұрын
ಬೇಬಿ ಇಂದಿರಾ ಅವರ ಜೀವನ ಶೈಲಿ ಸೊಗಸಾಗಿದೆ. ತುಂಬಾ ಸಂತೋಷ ಆಯ್ತು.
@rukminicr82487 ай бұрын
ನಿಮ್ಮ ನಟನೆ ಮರೆಯೋಕೆ ಸಾಧ್ಯವೇ ಇಲ್ಲ , ಮಕ್ಕಳ ಭಾಗ್ಯ ತುಂಬಾ ಚೆನ್ನಾಗಿತ್ತು 🎉
@ruparamachandraia16967 ай бұрын
ಮೇಡಂ,ನಿಮ್ಮ ಮಾತು ಕೇಳ್ತಾನೆ ಇರ್ಬೇಕು ಅನ್ಸುತ್ತೆ ❤
@BJKitchenHeaven247 ай бұрын
You must be really overwhelmed by all the love showered by all the Kannada audience. That's the impact you have left on all of us Indira mam. Once again lots of love❤❤❤
ಬೀಬಿ ಇಂದಿರಾ ಅವರು ತುಂಬಾ ಚೆನ್ನಾಗಿ ಮಾತಾಡಿದ್ದಾರೆ ಬಹಳ ಒಳ್ಳೆಯ ಆಕ್ಟರ್ ❤❤ ಅವರು ಬಹಳ ಚೆನ್ನಾಗಿ ಮಾತಾಡುತ್ತಾರೆ🙏🙏🙏👌👌👌👌👌👌👌👏👏👏👏👏👏👏
@user-js1ql9jt1k7 ай бұрын
Baby Indira is truly a blessed person. She has a charismatic personality, humbled nature, and totally a no-nonsense person, who is grounded and down to earth, so respectful and kind and loving personality. Her command over languages is simply astonishing. We wish you all the very best. Her sons are also as beautiful and as precious and wonderful like her. ❤❤
@nageshh60137 ай бұрын
Emotional episode, ARJUN sir shared good memories.
@raghuvishnu25627 ай бұрын
ನನಗೆ ಬಹಳ ಖುಷಿ ಕೊಟ್ಟ ಸಂಚಿಕೆಗಳು. ಧನ್ಯವಾದಗಳು ಸಾರ್🙏
@narayanaswamysm87217 ай бұрын
ಬೇಬಿ ಇಂದಿರಾ ಅವರಿಗೆ ನನ್ನ ಅನಂತ ನಮಸ್ಕಾರಗಳು. ಇಂದಿರಾ ಮೇಡಂ ಅವರು ಅವರ ಕುಟುಂಬದ ಬಗ್ಗೆ ಅವರ ಮನದಾಳದ ಮಾತು ತುಂಬಾ ಸಂತೋಷ. ಧನ್ಯವಾದಗಳು ರಘು ಸರ್ 🙏
@umabaih25507 ай бұрын
ಕನಸುಗಳ ಕಾರ್ಖಾನೆಗೆ 101 ನಮಸ್ಕಾರ🙏 ತುಂಬಾ ಚೆನ್ನಾಗಿದೆ ಸಂದರ್ಶನ♥️
@RamamaniRamamani-g1l7 ай бұрын
ಇಂದಿರಾ ನಿಮ್ಮ ಮಾತು ಎಷ್ಟು ಸಹಜವಾಗಿದೆ. ಅಚ್ಛ ಕನ್ನಡಿಗರು ಅಂತ್ಲೇ ಅನ್ನಿಸುತ್ತೆ.
@raginibhat51177 ай бұрын
Very polite talk and happy to see her after a long time. I used to watch all movies of Baby Indira. God bless her. .
@rajeshwariks21627 ай бұрын
Baby Indira avra mathugalanna kelthidre kelthane erbeku ansuthe. Manasige ashtu Khushi koduthe. Thank you Raghu Ram Sir
@varalakshmias93597 ай бұрын
First of all Tanx for Raghuram Sir 🙏 Indira very much down to earth lady, really the way she speaks and give respect to others is great, she has come from good family the samskara she carried from her parents' house is very awesome God bless her with all she needs and good health and ayush
@vijayabharathi8207 ай бұрын
ಎಲ್ಲ ರೂ ಸೂಳೆಯರು
@sushraghu287 ай бұрын
@@vijayabharathi820 ನೀವು ಹೆಣ್ಣೋ ಗಂಡೋ ನನಗೆ ಗೊತ್ತಿಲ್ಲ.. ಆದರೆ ನಿಮ್ಮ ಮಾತಿನ ಮೇಲೆ ಒಂದು ಹಿಡಿತಾ ಇರಬೇಕು ನಿಗಾ ಇರಬೇಕು... ತಮ್ಮ ಮನೇಲೂ ಹೆಣ್ಣು ಮಕ್ಕಳು ಇದ್ದಾರೆ ಅಂತ ತಿಳ್ಕೋತೀನಿ... ಫೋನಿದೆ ನಿಮ್ಮ ಮಾತುಗಳನ್ನು ತಿಳಿಸಲಿಕ್ಕೆ ಒಂದು ಪ್ಲಾಟ್ಫಾರ್ಮ್ ಇದೆ ಅಂತ ಬಾಯಿಗೆ ಬಂದ ಹಾಗೆ ಮಾತಾಡಬಾರದು... ನೀವು ಗಂಡಾಗಿದ್ದರೆ ಈ ಪದ ಪ್ರಯೋಗಗಳಿಂದ ಗೊತ್ತಾಗುತ್ತೆ ನಿಮ್ಮ ಮನೆಯ ಸಂಸ್ಕಾರ... ನೀವು ಹೆಣ್ಣಾಗಿದ್ದರೆ ನಿಮ್ಮ ಈ ಕೀಳು ಮಟ್ಟದ ಮಾತಿಗೆ ನನ್ನ ಧಿಕ್ಕಾರ...
@Aparna6607 ай бұрын
Just wow.. meaningful life by Indira madam. One should follow her
@jayswaminathan55607 ай бұрын
Thank you very much Raghu ji for this lovely interview... It was nice to see baby Indira.. namma samakaleenaru
@ravichandrad17767 ай бұрын
Never forget baby indira madam n kannada movies so matured humbled having good respect by all kannadigas God bless to her and family hatsoff madam ji i mean asha madam ji
@rajarajeshwari19437 ай бұрын
Such a lovely daughter.. Nice episode mam.. 💝
@sandhyaram44187 ай бұрын
Old is gold very nice speech Indira madem 🙌🙌🙌🙌🙌
@lmnrao7 ай бұрын
ಅದೇ ಮುಗ್ದತೆ... ಹಮ್ಮು ಬಿಮ್ಮು ಇಲ್ಲದ ಮಾತುಗಳು.. ಈ ಹೆಣ್ಣುಮಗಳು ಅಂದಿಗೂ... ಇಂದಿಗೂ ನಮ್ಮ ಮುದ್ದಿನ ಬೇಬಿ ಇಂದಿರಾ... ಹೌದಲ್ಲವೇ...
@ranjinirao81647 ай бұрын
👍❤
@vathsalabk26257 ай бұрын
Hats off to Indra mam Raghu Ram. Sir e episod mathra nanage bekadavarige shere madiddini
@shankaranandj187425 күн бұрын
I like your practical things mam God bless you with more joy 🎉
@vanitahiremath27447 ай бұрын
Oh .....sisters brorhers also acted really happy to see them now mam............🙏🙏
@piouskerur7 ай бұрын
She is so Emotional about her Dad.. Even me too
@nalinisatish4477 ай бұрын
ಯಲ್ಲರು ನಿಮ್ಮನ್ನ Baby ಇಂದಿರಾ ಅಂತ ಕರಿದರೆ ಯಲ್ಲರಿಗೂ ಖುಷಿಯಾಗುತ್ತೆ 👌👍
@MohankVBM7 ай бұрын
Childhood memories are excellent. We have gone back to our memories.
@malinimohan55617 ай бұрын
This interview is something amazing, Raghuram, you have covered almost all child artists. Raghuram it's a request Master Kishan na interview maadakke try maadi
@nanjundaag41967 ай бұрын
ನಿಮ್ಮ ಮಾತುಗಳು ಹೃದಯಾಂತರಾಳದಿಂದ ಬರುತ್ತಿರುವುದರಿಂದ ತುಂಬಾ ಸಂತೋಷ ಆಗುತ್ತಿದೆ.
@radhamanikv98937 ай бұрын
Nice interview🎉🎉🎉🎉❤
@chandrashekharr11737 ай бұрын
ತುಂಬಾ ಚೆನ್ನಾಗಿತ್ತು ಸಂದರ್ಶನ ಹೀಗೆ ಮಾಡುತ್ತೀರಿ ಸರ್
@yashodhakn45307 ай бұрын
Waiting for your episode indira mam
@aratiaru26397 ай бұрын
Her father real hero
@jainarayan81237 ай бұрын
👍👍👍100 episode maadi please
@anushree9586 ай бұрын
ಕನ್ನಡ heroine s nu ಇಷ್ಟು ಚೆನ್ನಾಗಿ ಕನ್ನಡ ಮಾತನಾಡಲಿಲ್ಲ, ಇವರು ಇಷ್ಟು spashta vagi hege matadtare ತುಂಬಾ ಇಷ್ಟ ಆಯ್ತು
@nagarathnas32067 ай бұрын
ನಮಸ್ತೆ🙏💐 ರಘು ಸರ್🎉 ನಮಸ್ತೆ🙏💐 ಬೇಬಿ ಇಂದಿರಾ ಮೇಡಂ🎉. ಮೊದಲಿಗೆ ರಘು ಸರ್ ಅವರು ಮಾಡಿರುವ ಇಂದಿರಾ ಮೇಡಂ🙏💐 ಅವರ ಸಂದರ್ಶನದ ಕಾರ್ಯಕ್ರಮಕ್ಕೆ ಅನಂತಾನಂತ ಧನ್ಯವಾದಗಳು🎉 ಶರಣು ಸರ್🎉 ಧನ್ಯವಾದಗಳು... ಬೇಬಿ ಇಂದಿರಾ ಅವರ ಸಿನಿಮಾಗಳು ನಮ್ಮೆಲ್ಲರ ಅಚ್ಚು ಮೆಚ್ಚಿನ ವು ಅಷ್ಟು ಅವರೆಂದರೆ ಅಚ್ಚು ಮೆಚ್ಚು ,ಅಂತಹ ಪ್ರಬುದ್ಧ ನಟನೆ, ವ್ಯಕ್ತಪಡಿಸುತ್ತಿದ್ದ ಭಾವನೆಗಳು,.. ಆ ನಗು...ಯಾವುದನ್ನೂ ಮರೆಯಲಾಗದು ಅದ್ಭುತ!! ದೇವರು ಕೊಟ್ಟ ವರ ಅವರು ಅವರ ಹೆತ್ತವರು ಧನ್ಯರು. ಸಂದರ್ಶನದಲ್ಲಿ ಅವರ ಮಾತುಗಳನ್ನು ಕೇಳಿ ಸಂತೋಷ ವಾಯ್ತು,.. ಸರಳತೆ , ದೈವ ಭಕ್ತಿ, ಕನ್ನಡಿಗರ ಮೇಲೆ ಅವರಿಟ್ಟ ಪ್ರೀತಿಗೆ ಮನ ತುಂಬಿ ಬಂತು. ಅವರ ಸಿನೆಮಾ ನೋಡಿ ಅವರು ಅತ್ತಾಗ ನಾವೂ ಅತ್ತು ವಾರ ಕಳೆದರೂ ಬೇಬಿ ಇಂದಿರಾದ್ದೇ ಮಾತು ಮಕ್ಕಳಾಗಿದ್ದಾಗ ,ಸಿನಿಮಾ ಗೆ ಕಳಿಸ್ತಾ ಇರಲಿಲ್ಲ ಮಕ್ಕಳು ಸಿನಿಮಾ ಅಂತ ತೋರಿಸ್ತಾ ಇದ್ರು. ತುಂಬಾ ತುಂಬಾ ನೆನಪು ಆಗ್ತಾ ಇದ್ರು ಬೇಬಿ ಇಂದಿರಾ ಜೀ🎉 ನೋಡಿ ಆದ ಖುಷಿ ಗೆ ಪಾರವೇ ಇಲ್ಲ. ಲಾಕ್ಡೌನ್ ನಲ್ಲಿ... ಚಿನ್ನ ನಿನ್ನ ಮುದ್ದಾಡುವೆ ಎರಡು ಬಾರಿ ನೋಡಿದೆ.. ಅದೆಷ್ಟು ಹೇಳಿದ್ರೂ ಕೆಡಿಮೆ ನೇ.. ಪರಮಾತ್ಮನು ಆಯುರಾರೋಗ್ಯ , ಐಶ್ವರ್ಯ ,ಸುಖ ಶಾಂತಿ ನೆಮ್ಮದಿ ಕರುಣಿಸಿ ಅವರ ಹಾಗೂ ಕುಟುಂಬ ವನ್ನು ಕಾಪಾಡಲಿ🎉
@madhuvani33817 ай бұрын
Pure soul mam nivu
@sharvanibhat11587 ай бұрын
Her acting in Chinna ninna muddaduve was best.
@radhamanikv98937 ай бұрын
ನಾವು ಚಿಕ್ಕ ಮಕ್ಕಳದಾಗಿಂದ ನಿಮ್ಮ ಚಿತ್ರ ಗಳನ್ನೂ ನೋಡ್ತಾ ಬಂದೆವು ನಿಮ್ಮ ಎಲ್ಲ ಚಿತ್ರಗಳು ಬಹಳ ಅದ್ಭುತ ವಾಗಿತ್ತುನಾನು ನಿಮ್ಮ ಅಭಿಮಾನಿ ಮೇಡಂ 🎉🎉🎉🎉🎉
@AshaAsha-st6so7 ай бұрын
Sir plzzz my humble request please saritha madam avru na interview madi plzzzzzz
@123mst4567 ай бұрын
It was a heartfelt series. We were very happy to see Baby Indira and listen to her talk. She spoke from the bottom of her heart. All the very best to her and to Raghuram also. We are looking forward to more such wonderful series. Another request: Can someone related to Baby Indira create a Wikipage in her name? It will be nice to have all comprehensive information about Baby Indira in one place. Thanks in advance. 😊
@shivarudraiahswamy9627 ай бұрын
ಇಂದಿರಾ ತಂಗಿಯರೊಡನೆ ಸಹ ಸಂದರ್ಶನ ಆಗಲಿ
@monumonu25177 ай бұрын
yes👍
@mamathajagadishgowda7 ай бұрын
Yes baby shanthi
@fishitergamingyt77187 ай бұрын
Indira akka we really miss you
@lathamaheswarikundur30617 ай бұрын
Wonderful lady
@sunitakulkarni26177 ай бұрын
Raghuram sir nimage yeshtu thanks helidru kadime ne
@rekhac16167 ай бұрын
🙏🙏🙏🙏 dhanyawadagalu
@rameshg97107 ай бұрын
Well cultured family
@venkateshy74187 ай бұрын
❤❤🎉🎉 very interesting episode sir really wonderful speech today
@shivaramas72417 ай бұрын
I am fan of Baby Indira ❤❤❤❤❤❤
@divyakshatriyas43397 ай бұрын
Raghuram sir old actress Arathi avara bagge tilisi kodi
@lathamaheswarikundur30617 ай бұрын
ನಿಮಗೆ ಮುಂದೆ ಯಾವ ನೋವು ಬರದೇ ಇರಲಿ.
@shruthipcshruthi74887 ай бұрын
Such a meaningful talk
@lakshmids99947 ай бұрын
Nice programme.
@saradhambalratnam884 ай бұрын
Thankyou.....
@ramya19037 ай бұрын
Ivattina episode nanna jeevanakku tumba connect aitu mam nimma hage appa helida huduganna yochane madade oppi maduve ade tumba santoshavagidini
@charlesaldrin86307 ай бұрын
Absolutely Full Moon Episode - 10. ----------👍 Let's Go Episode - 100 - ✌
@ramaswamyc42857 ай бұрын
ಬೇಬಿ ಇಂದಿರಾ ಅವರ ಚಿತ್ರಗಳ ಬಗ್ಗೆ ಇನ್ನೂ ಹೆಚ್ಚಿನ ವಿಡಿಯೋ ಬರಲಿ. ನಿಲ್ಲಿಸಬೇಡಿ
@gknaghashreegk7 ай бұрын
🙏🙏🙏🙏🙏🙏👍💐💐💐💐👌
@vasudevprabhu42227 ай бұрын
Good.. interview...baby endira avara husband sridhar sir avaru kannada movie dairya Lakshmi..yalli Juli Lakshmi avarondige act madiddare
@fishitergamingyt77187 ай бұрын
5 makkallanna chennagi saakiddare
@amrutadesai43377 ай бұрын
Such a mature lady...v lov u mam
@gopigopitiger98406 ай бұрын
Super🙏🏿
@Shylashreyas7 ай бұрын
ಭವಾನಿ..ಕಳ್ಳ ಕುಳ್ಳ..ಭೂತಯ್ಯನ ಮಗ ಅಯ್ಯು..ಹೀರೋಯಿನ್ ಇಂಟರ್ವ್ಯೂ ಮಾಡಿ
ನನಗೆ ಬೇಬಿ ಇಂದಿರಾ ಅವರು ತಮಿಳಿಯನ್ಸ್ ಅಂತ ಗೊತ್ತೇ ಇರಲಿಲ್ಲ ಅವರ ಕನ್ನಡದವರು ಅಂತಾನೆ ತಿಳ್ಕೊಂಡಿದ್ದೆ ಆದ್ರೂ ಇಷ್ಟು ವರ್ಷ ಆದ್ಮೇಲೆ ಅವರ ಅಷ್ಟ್ ವರ್ಷದಿಂದ ಚೆನ್ನೈನಲ್ಲಿ ಇದ್ದರು ಕನ್ನಡ ತುಂಬಾ ಚೆನ್ನಾಗಿ ಮಾತಾಡ್ತಾ ಇದ್ದಾರೆ, ಕನ್ನಡ ಅಭಿಮಾನ ಇಟ್ಟುಕೊಂಡಿರೋದಿಕ್ಕೆ ಅವರಿಗೆ ತುಂಬಾ ಧನ್ಯವಾದಗಳು ಇಂದ್ರಾ ಮೇಡಂ ಸೀರಿಯಲ್ ಅಲ್ಲಿ ಆಕ್ಟ್ ಮಾಡಿ..🤝🌹
ನಮ್ಮ ಎಲ್ಲಾ ಕನ್ನಡದ ಪುಟಾಣಿಗಳೆ, ದಯವಿಟು, ಮರಳಿ ಸೀನಿಮಾ ನಟನೆಗೆ ಬನ್ನಿ ಪ್ಲೀಸ್ ಪ್ಲೀಸ್ ಪ್ಲೀಸ್ 🙏🙏🙏🙏🙏, ರಘು ರಾಮ್ ಬ್ರದರ್, ಈ ನಮ್ಮ ಮಾತುಗಳನ್ನು ದಯವಿಟ್ಟು ತಿಳಿಸಿ ಪ್ಲೀಸ್. I am from kengeri 👍.
@rahulsp83757 ай бұрын
We want complete Nagarahole experience, elephant chase, snake and running on the bridge
@monumonu25177 ай бұрын
Raghu sir. mam ಅವರ husbend ಕೂಡ ಬಾಲ ನಟರಾಗಿರುದರಿಂದ ಅವರ ಬಗ್ಗೆಯು at least 10 episode ಮಾಡಿ pless sir❤
@grkgrkgrkgrkgrk66997 ай бұрын
Avaru badkillasir
@sukumarkb84597 ай бұрын
Everything has to come to an end
@anithadkmanjunatha49427 ай бұрын
🙏🙏🙏🙏🙏
@chandrashekarsreekantaiah80887 ай бұрын
Sir pl do episode of Smt Sowcar Janki.Sr.kannada actress.
@fishitergamingyt77187 ай бұрын
Makkala sainya super movie
@AnuRadha-y6z7 ай бұрын
Lakshmi mam du interview madi sir
@vasantha657 ай бұрын
Mobile nodide ankothini raghu....nin programme nodskondbidathe...any how you r very special chennagirappa...susamskrita huduga....
Raghuram avare malice movie Priyanka avara bagge video madi
@roopaas28027 ай бұрын
Real true life I dra life experience
@RaghuS-oh1ek7 ай бұрын
Raghuram sir nivu Aarathi medam avara sandarshan madi pls sir
@piouskerur7 ай бұрын
Ayyo Indrakka Even my father died of liver cancer :(
@Shilpagkellod-rs3pl7 ай бұрын
ನಮಸ್ತೆ ರಘು ಅಣ್ಣಾ.. ತುಂಬು ಹೃದಯದ ಧನ್ಯವಾದಗಳು ಇಂದಿರಾ ಮೇಡಂ ಅವರ ಸಂದರ್ಶನ ಮಾಡಿದಕ್ಕೆ... ಮಕ್ಕಳ ಸೈನ್ಯ ಸಿನಿಮಾದಲ್ಲಿ ಯಾವಾಗ್ಲೂ ಇಂಗ್ಲಿಷ್ನಲ್ಲಿ ಮಾತಾಡ್ತಾ ಇದ್ರು ಗೊತ್ತಾ????? ನೀನೇನು ಕನ್ನಡ ಮೀಡಿಯಂ ಅಂತ ಕೇಳ್ತಾರೆ ಆ ಕಲಾವಿದೆ ನೋಡ್ಲಿಕೆ ಇಂದಿರಾ ಮೇಡಂ ಹಾಗೆ ಇದ್ರು... ಅವ್ರು ಸಹ ಇವ್ರ ತಂಗಿನಾ ಅಂತ.. ಪ್ಲೀಸ್ ಅವರ ಬಗ್ಗೆ ಕೇಳಿ... ಪ್ಲೀಸ್ ರಿಪ್ಲೈ ಮಾಡಿ..
@SavithriSwamy-f4p7 ай бұрын
ಹೌದು. ಅವರ.ಹೆಸರು.ಶಾಂತಿ
@SaiKumar-e4b7 ай бұрын
Super very nice good baby 🐥🍼🙂👍😊💕 Indira 💕🤗🎂🎉😁😍😘😽❤️💖 you 🤗 your 🎂 family 🎉 your 😁😍 father 😍 real 😘 hero 😽 super ❤️ good 💖 Amma 😁 happ😁 y 😁 super 😘 beautiful 😍❤️ acotg 😘 actor 😍 super ❤️ Amma 📸 brother 😁 Raghu 😊 Ram 🤗 sir 💞 super 😁 interview 😘 super 😍 video 📸 super ❤️ beautiful 📸 good 😁 videos 😁😊🤗💞 brother 😊🤗🎉😀😎😂🔥 super