ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ ತುಂಬಿಕೋ ನಿನ್ನಲಿ ಪ್ರೀತಿಯಾ ಚಿಪ್ಪಲಿ ಸ್ವಾತಿಯಾ ಮುತ್ತು ನಾ ಆಗುವೆ ನಿನ್ನಲಿ ಕಣ್ಣ ರೆಪ್ಪೆಯಾ ಹಾಗೇನೆ ಕಾಪಾಡಿಕೋ ಪ್ರತಿ ಮಿಡಿತಕ್ಕು ನೀ ನನ್ನ ನೆನಪಿಟ್ಟುಕೋ ಇಂದು ಎಂದೆಂದು ನೀ ನನ್ನ ಜೊತೆ ಸೇರಿಕೋ ಖಂಡಿತಾ.. ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ ಅಂಗೈಲಿ ದಿನ ನಿನ್ನ ಹೆಸರನು ನನ್ನ ಹೆಸರ ಜೋತೆ ನಾ ಬರೆದೆ ಅಂಗೈಲಿ ಅದು ಅಳಿಸಿ ಹೋದರು ನನ್ನೇದೆಯೋಳಗೆ ನೀ ಇಳಿದೆ ಓದೋಕೆ ದಿನ ಕುಳಿತುಕೊಂಡರೆ ಪುಸ್ತಕದಲ್ಲೂ ನೀನೇನೆ ದಾರೀಲು ನನಗ್ಯಾರು ಕಾಣರು ಕಂಡೆ ಎಲ್ಲೂ ನಿನ್ನನ್ನೇ ನಿನ್ನ ನೋಡಲು ಮಾತು ಆಡಲು ನನ್ನ ಜೀವ ಕಾಯೋದು ಹಗಲು ಇರುಳು ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ ಈ ನಿನ್ನೆದೆಯ ತುಂಬು ಪ್ರೀತಿಯ ನೀ ಮುಚ್ಚಿ ಇಡಬೇಡ ಕಣೊ ಈ ಮೌನವನು ಇನ್ನೂ ತಾಳೆನೂ ಬಾ ಹೇಳಿ ಬಿಡು ಎಲ್ಲವನೂ ಸದ್ದೆ ಇಲ್ಲದೆ ಗೊತ್ತೆ ಆಗದೆ ಹುಟ್ಟಿ ಬಂದ ಪ್ರೀತಿ ಇದು ನೀ ನಂಗೆ ಬಲು ಇಷ್ಟ ಎನ್ನಲು ಈ ನನ್ನೆದೆಯೂ ಕಾದಿಹುದು ನೀನೆ.. ಹೇಳು ಬಾ ನೀನೆ.. ಹೇ..ಳು ಬಾ ಹೇಗೆ ಎಲ್ಲ ಹೇಳೋದು ನಾನು ನಿನಗೆ ಬಚ್ಚಿಕೊ ನಿನ್ನಲಿ ನಿನ್ನೆದೇ ಗೂಡಲೀ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ ತುಂಬಿಕೋ ನಿನ್ನಲಿ ಪ್ರೀತಿಯಾ ಚಿಪ್ಪಲಿ ಸ್ವಾತಿಯಾ.. ಮುತ್ತು ನಾ ಆಗುವೇ ನಿನ್ನಲಿ ಕಣ್ಣ ರೆಪ್ಪೆಯ ಹಾಗೇನೆ ಕಾಪಾಡಿಕೋ ಪ್ರತಿ ಮಿಡಿತಕ್ಕು ನೀ ನನ್ನ ನೆನಪಿಟ್ಟುಕೊ ಎಂದು ಎಂದೆಂದೂ ನೀ ನನ್ನ ಜೊತೆ ಸೇರಿಕೊ.. ಸೇರ್ತಿಯಾ ಅಲ್ವಾ ಹ್ಮ ಬಚ್ಚಿಕೊ ಹ್ಮಹ್ಮ ಹ್ಮಹ್ಮಹ್ಮ ಹ್ಮಹ್ಮ ಗುಬ್ಬಿಯಾ ಹಾಗೆ ನಾ ಹ್ಮಹ್ಮ ನಿನ್ನಲಿ
@tarunhonnali15517 ай бұрын
Vv2 😊8ll
@krishnegoudaPatil-vl5lb4 ай бұрын
🎉❤
@AffectionateArcticBirds-ou6gz4 ай бұрын
Tv😮😊😊😊pqqq
@Shrinidhimgowda0921Nidhi3 ай бұрын
❤
@GowrammaBasavanna2 ай бұрын
😂🎉 0:06
@SudeepM-b8o15 күн бұрын
Any one in 2025 jan
@karnataka.gamers718710 күн бұрын
I am in December 2025
@ambikafs7242 Жыл бұрын
ಮಧುರವಾದ ಹಾಡು❤
@SwatiAnkola-bn9gf9 ай бұрын
@RaviKulal-cw1sb5 ай бұрын
@@SwatiAnkola-bn9gf4:15 Ji
@ಗುನ್ನಗಣೇಶ7 ай бұрын
Mane school pakkane ididdu... madyana lunch breakge maneg band oota madvaga 1 to 1.30 udaya hosa haadu nalli e haadu dina barodu... nostalgia ❤
@abhisheknaik28252 ай бұрын
I don't know why when I listen this song i got different vibe it rememberd me my childhood memories ❤
@Swasthispgowda7384 Жыл бұрын
Anyone 2025❤
@teerajgurupura8165 Жыл бұрын
All time favorite😍
@Vivekpatil-t4n Жыл бұрын
Bro...
@chethanaenterprises708511 ай бұрын
@@teerajgurupura8165😊
@Rustyyn11 ай бұрын
Yes✨
@yashaswiniyashaswinigowda808011 ай бұрын
Me
@rajudeepu4560 Жыл бұрын
Nice song. 2024❤
@PrajwalPrajwal-u5q11 ай бұрын
My favourite song ❤ this song suggested by my love 💕💕
@davangere_huduga_abhi4 ай бұрын
Same bro
@gauthamkanchan11399 ай бұрын
Anyone in2024❤
@santhoshopticals368824 күн бұрын
ಇನ್ನು ಬದುಕಿದಿ ಕಣಪ್ಪ
@sharaths747713 күн бұрын
2025
@ShailajaKM-d3k12 күн бұрын
Am in 2025
@Jayashree-kg1cf11 ай бұрын
Superb song 👌👌
@ಮುತ್ತುರಾಜನಿಂಗಪ್ಪಪೊಲೀಸ್ಪೊಲೀಸ್5 ай бұрын
ವಾವ್ ಸೂಪರ್ ಸಾಂಗ್ ❤ ಮೈ ಫೇವರೆಟ್ ಸಾಂಗ್
@venkatagayathri760411 ай бұрын
Any energetic performer can't ignore this
@ChaithraD-b4g8 ай бұрын
Super sanga
@anvithachinnu9603Ай бұрын
Naanu evaga 2024 alli idru naanu ee song kelodu bittilla anta maduravaada haadu idu❤❤❤ my favorite😍😍