ಬದುಕಲು ಹತ್ತಾರು ದಾರಿ ಇಂದು ಎಲೆಲ್ಲೂ ನಾವೇ. There are thousands of ways to live, we are everywhere

  Рет қаралды 236

Suri Sante ಸೂರಿ ಸಂತೆ

Suri Sante ಸೂರಿ ಸಂತೆ

Күн бұрын

ಬದುಕಲು ಹತ್ತಾರು ದಾರಿ ಇಂದು ಎಲೆಲ್ಲೂ ನಾವೇ. ಮಲ್ಲಯ್ಯ ಅವರು ತಮ್ಮ ಜೀವನವನ್ನು ನಡೆಸಲು ಫ್ಲಾಗ್ ಸ್ಟಿಕರ್ ಟಿ-ಶರ್ಟ್ ಹೀಗೆ ಹಲವಾರು ವಸ್ತುಗಳನ್ನು ನೂರಾರು ಜನ ಸೇರುವ ಸ್ಟೇಡಿಯಂ ಹೋರಾಟ ನಡೆಯುವ ಸ್ಥಳಗಳು ಸಾಹಿತ್ಯ ಸಮ್ಮೇಳನಗಳು ಇನ್ನೂ ಅನೇಕ ಕಾರ್ಯಕ್ರಮಗಳಲ್ಲಿ ರಾಜ್ಯವನ್ನು ಬಿಟ್ಟು ದೆಲ್ಲಿ ಬಾಂಬೆ ಚೆನ್ನೈ ಹೈದರಾಬಾದ್ ಹೀಗೆ ಇನ್ನು ಅನೇಕ ಕಡೆಗಳಲ್ಲಿ ಇವುಗಳನ್ನು ಮಾರಿ ಜೀವನ ನಡೆಸುತ್ತಿದ್ದಾರೆ ಮತ್ತು ಆಸಿಫ್ ರವರು ಸಹ ಹೀಗೆ ಅನೇಕ ಜನಗಳು ಸೇರುವ ಕಾರ್ಯಕ್ರಮಗಳಲ್ಲಿ ಅವರು ಇಷ್ಟಪಡುವ ಚಿತ್ರಗಳನ್ನು ಅಭಿಮಾನಿಗಳ ಮುಖದ ಮೇಲೆ ಬಿಡಿಸುವ ಮುಖಾಂತರ ಸಂಪಾದನೆಯ ದಾರಿಯನ್ನು ಕಂಡುಕೊಂಡಿದ್ದಾರೆ ಈ ಇಬ್ಬರೂ ಒಂದೊಂದು ದಾರಿಯನ್ನು ಕಂಡುಕೊಂಡು ಬೇರೆಯವರಿಗೆ ಮಾದರಿಯಾಗಿದ್ದಾರೆ
There are thousands of ways to live, we are everywhere. To make his living, Mallaiah sells many things like flag stickers, t-shirts, stadiums where hundreds of people gather, places where literary conferences are held, many events, Delhi, Bombay, Chennai, Hyderabad and many other places. And Asifra has also found a way of editing by projecting images of her favorite on the faces of her fans in crowd-pleasing events.
#ನ್ಯೂಜಿಲ್ಯಾಂಡ್ #ಪೈಂಟರ್ #ಫ್ಲಾಗ್ #ಸ್ಟಿಕರ್ #ಲಾಲ್ ಬಾಗ್ #ಕಂಠೀರವ ಸ್ಟೇಡಿಯಂ #ಚಿನ್ನಸ್ವಾಮ್ಮಿ ಸ್ಟೇಡಿಯಂ #ಕ್ರಿಕೆಟ್ #ಫುಟ್ ಬಾಲ್ #ಹಾಕಿ #ಕಬ್ಬಡಿ #ಹಾಕಿ ಸ್ಟೇಡಿಯಂ #ಫುಟ್ ಬಾಲ್ ಸ್ಟೇಡಿಯಂ #ಕಬಡ್ಡಿ ಸ್ಟೇಡಿಯಂ #ಕನ್ನಡ #ಸಾಹಿತ್ಯ, #ಸಮ್ಮೇಳನ #ಕನ್ನಡ ಸಾಹಿತ್ಯ ಸಮ್ಮೇಳನ #ಸಾಹಿತ್ಯ ಸಮ್ಮೇಳನ
#ನ್ಯೂಜಿಲ್ಯಾಂಡ್, #ಪೈಂಟರ್, #ಫ್ಲಾಗ್, #ಸ್ಟಿಕರ್, #ಲಾಲ್ ಬಾಗ್, #ಕಂಠೀರವ ಸ್ಟೇಡಿಯಂ #ಚಿನ್ನಸ್ವಾಮ್ಮಿ ಸ್ಟೇಡಿಯಂ #ಕ್ರಿಕೆಟ್, #ಫುಟ್ ಬಾಲ್, #ಹಾಕಿ, #ಕಬ್ಬಡಿ, #ಹಾಕಿ ಸ್ಟೇಡಿಯಂ, #ಫುಟ್ ಬಾಲ್ ಸ್ಟೇಡಿಯಂ, #ಕಬಡ್ಡಿ ಸ್ಟೇಡಿಯಂ, #ಕನ್ನಡ, #ಸಾಹಿತ್ಯ, #ಸಮ್ಮೇಳನ, #ಕನ್ನಡ ಸಾಹಿತ್ಯ ಸಮ್ಮೇಳನ, #ಸಾಹಿತ್ಯ ಸಮ್ಮೇಳನ,

Пікірлер
GIANT Gummy Worm Pt.6 #shorts
00:46
Mr DegrEE
Рет қаралды 116 МЛН
Don't look down on anyone#devil  #lilith  #funny  #shorts
00:12
Devil Lilith
Рет қаралды 15 МЛН
Un coup venu de l’espace 😂😂😂
00:19
Nicocapone
Рет қаралды 4,1 МЛН
ದಿನಾ ಬಾಡೂಟಕ್ಕೆ ಇಲ್ಲೇ ಬನ್ನಿ. Come here for Dina Baduta
13:05
Suri Sante ಸೂರಿ ಸಂತೆ
Рет қаралды 1,4 М.
GIANT Gummy Worm Pt.6 #shorts
00:46
Mr DegrEE
Рет қаралды 116 МЛН