20 ವರ್ಷಗಳ ಹಿಂದೆ ನಾನು ನಿಮ್ಮ ವಿದ್ಯಾರ್ಥಿನಿಯಾಗಿ ಕ್ಲಾಸ್ ಕೇಳಿದ್ದು ಇಂದೂ ಹಚ್ಚಹಸಿರಾಗಿದೆ ಸರ್ ..ನಿಮ್ಮನ್ನ ಗುರುಗಳಾಗಿ ಪಡೆದಿದ್ದು ನಮ್ಮಂಥ ವಿದ್ಯಾರ್ಥಿಗಳ ಭಾಗ್ಯ ...ನಿಮ್ಮ ರೆಡ್ ಲೈಟ್ ಕಾರ್ ಕನಸನ್ನು ಇಂದಿನ ಹಾಗೇ ಅಂದೂ ಹೇಳ್ತಿದ್ರಿ ಸರ್..ನೀವು ಮಹಾನ್ ಮಾರ್ಗದರ್ಶಕರು ಹಾಗೂ ಸಾಧಕರು ಸರ್...ಗುರುಭ್ಯೋ ನಮಃ ...
@channallichallengers89323 жыл бұрын
😍😍
@lokeshloki91163 жыл бұрын
Yenagiddira ivaga
@basavarajnaik29862 жыл бұрын
@@channallichallengers8932 oi I'm
@manjunathgodinal98682 жыл бұрын
Madam Karan Henry
@arunreddy28222 жыл бұрын
@@lokeshloki9116 egg rice angadi ittenrii
@shivanandnayak1988 Жыл бұрын
ಮಹಾಂತೇಶ್ ಬಿಳಗಿ ಸರ್ ❤ ಸರ್ 2008 ರಲ್ಲಿ ನೀವು ಅಸಿಸ್ಟೆಂಟ್ ಕಮಿಷನರ್ ಆಗಿದ್ರಿ... ನಮ್ಮ ಧಾರವಾಡದ ಗೌರೀಶಂಕರ್ ಹಾಸ್ಟೆಲನ್ ವಾರ್ಷಿಕ ಸಮ್ಮೇಳನಕ್ಕೆ ನೀವು ಬಂದಾಗ ನಿಮ್ಮ ಕೈಯಿಂದ ಪ್ರಶಸ್ತಿ ಪಡೆದಿದ್ದೆ ನನಗೆ ತುಂಬಾ ಖುಷಿ ಆಗಿತ್ತು ನಿಮ್ಮ ಸ್ಟೋರಿ ಕೇಳಿ ಆಗ inspire ಆಗಿ ಕೆಟ್ಟ ಉಡಾಳ್ ಇದ್ದ ನಾನು ಈಗ ರೈಲ್ವೆ ಇಲಾಖೆಯಲ್ಲಿ ಅಧಿಕಾರಿ ... ಧನ್ಯವಾದಗಳು ಸರ್ 🥰🙏🙏
@dilipkumar.sdilipgaja77753 ай бұрын
Congrats Sir
@AmbikaMether-cj7xh10 ай бұрын
ತುಂಬಾ ಧನ್ಯಾದಗಳು sir 🎉❤
@basavarajraj1913 жыл бұрын
ದಾವಣಗೆರೆ ನಲ್ಲಿ ನಡೆದ ಕಾರ್ಯಾಗಾರದಲ್ಲಿ ಭಾಗವಯಿಸಿದ ನಿಮ್ಮ ಮಾತನ್ನು ಕೇಳಿದ ನಾವು ಧನ್ಯರು
@Rajabhakshu3 жыл бұрын
ಇದು ಇದು ನಿಜವಾಗ್ಲು ಚೆನಾಗಿರೋದು,,, ಅವ್ವಾ ಅಪ್ಪುಗ ಕೋಟ ತೋರಸೊ ಭಾಗ್ಯ ಎಲ್ಲರಿಗೂ ಸಿಗಲ್ಲ,,,ಗುರುಗಳೆ,,, U r the lucky person.. thanks to inspiring us,, And finally I won't forget to thanks Ravi d c sir Thank you sir,,,,
@ramkumarbiradar42182 жыл бұрын
ಅದ್ಭುತವಾದ ನುಡಿಗಳು, ಜಿಲ್ಲಾಧಿಕಾರಿಗಳಿಗೆ ನನ್ನ ನಮನಗಳು.
@adityanm89923 жыл бұрын
ನಿಮನ್ನು ಪಡೆದ ನಾವೇ ಧನ್ಯರು ಸರ್ ನಮ್ಮ ದಾವಣಗೆರೆ ಜನ ಪುಣ್ಯ ಮಾಡಿದ್ರು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🙏🙏🙏
@akashlokhande82643 жыл бұрын
ಸರ್ ನಮಸ್ಕಾರ.. ನಿಮ್ಮ ಮಾತುಗಳು ಸ್ಪರ್ಧಾರ್ಥಿಗಳಿಗೆ ನಿಜಕ್ಕೂ ತುಂಬಾ ಸ್ಪೂರ್ತಿ ನೀಡುವಂತದ್ದು... ನಿಮ್ಮ ಬದುಕಿನ ಪಯಣ ಎಂದಿಗೂ ಎಂದೆಂದಿಗೂ ಹಚ್ಚ ಹಸಿರಾಗಿರಲಿ...
@vijayaas30483 жыл бұрын
Ex
@sarojinihegde40953 жыл бұрын
ಸರ ಬದುಕಲ್ಲಿ ನಾವು ಆಕಳ ಹಾಲಿನಂತೆ ಆಗಬೇಕು ಎನ್ನುವ ಗುರಿಯಿಟ್ಟು ಓದಬೇಕು, ಕರ್ಮಗಳನ್ನು ಮಾಡಬೇಕೆಂಬು ತುoಬಾತಿಳಿದುಕೊಳ್ಳುವಂತ ನಿಮ್ಮ ಮಾತು. ನಿಮಗೆ ಧನ್ಯವಾದಗಳು 👏👏👏👏👏👏👏🎄🎄
@sarojinihegde40953 жыл бұрын
ಸರ್ ನಿಮ್ಮ ಉಪನ್ಯಾಸ ತುಂಬಾ ಮಾರ್ಗದರ್ಶಕವಾಗಿಮೂಡಿ ಬಂತು ನಿಮಗೆ ಧನ್ಯವಾದಗಳು 🙏🙏🙏🙏🙏🙏🙏🌹🌹🌹🌹🌹🌹🌹🌹
@dilipkumar.sdilipgaja77753 ай бұрын
s @@sarojinihegde4095
@nandinihk88203 жыл бұрын
ನಿಮ್ಮ ಮಾತನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಪಾಲಿಸಿದರೆ 🙏💯 persent ಆಫೀಸರ್ ಆಗುತ್ತಾರೆ ಸರ್
@soniyavloginkannada19932 жыл бұрын
you are corrcect
@shamannawarnazeer2028 Жыл бұрын
💯 sir
@shanthashanthamma27563 жыл бұрын
ಸರ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ ಒಳ್ಳೆ ಒಳ್ಳೆಯ ಮಾಹಿತಿಗಳನ್ನು ನಿಡಿದ್ಧಿರಿ ನಿಮ್ಮ ಕಡೆಯಿಂದ ನಿಮಗೆ ಕೋಟಿ ಕೋಟಿ ನಮನಗಳು ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@mahadevigaragad58573 жыл бұрын
ನನ್ನ ಮೊಮ್ಮಗ SSLC ಇದ್ದಾನೆ ಅವನು ಏನು ಓದುವುದಿಲ್ಲ ಯಾವ ರೀತಿ ಹೇಳಿದರೂ ಕೇಳುವುದಿಲ್ಲ ನಿಮ್ಮ ಭಾಷಣ ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ 🙏🙏
@yallavvakamashetti8943 жыл бұрын
ತಂದೆ ತಾಯಿಗಳನ್ನು ವೃದಧಾಶ್ರಮದಲ್ಲಿ ಸೇರಿಸಿ ಸಾಧನೆ ಮಾಡುವ ಇವತ್ತಿನ ಕಾಲದಲ್ಲಿ, ಅವರನ್ನು ಸಂತೋಷ ಪಡಿಸುವ ಮಟ್ಟಿಗೆ ಸಾಧನೆ ಮಾಡಿದ ನಿಮ್ಮ speach 👌 ನಮಗೆ ಮನಮುಟ್ಟುವಂತೆ ತಿಳಿಸಿದ್ದೀರಿ.ಧನ್ಯವಾದಗಳು.....🙏🙏🙏🙏
@ashad98993 жыл бұрын
ನಮ್ಮಿಂದ ಆಗೋದೇ ಇಲ್ಲ ಎನ್ನುವ ಸಮಯದಲ್ಲಿ ನಿಮ್ಮ ಈ ಮಾತುಗಳನ್ನು ಒಮ್ಮೆ ಕೇಳಿದರೆ ಸಾಕು ಸರ್ ಧನ್ಯವಾದಗಳು ನಿಮಗೆ.......
@vasanthamulagund76952 жыл бұрын
ನಮಸ್ಕಾರ ಸರ್....ನಿಮ್ಮ ಮಾತುಗಳನ್ನು ಕೇಳತಾ ಕೇಳತಾ ನನಗೆ ಅನ್ಸತಾ ಇದೆ ನನಗೆ ಯಾಕೆ ಇಷ್ಟು ಬೇಗ ವಯಸ್ಸ್ ಆಯಿತು ನಾನು ಓದುವಾಗ ಯಾಕೆ ನಿಮ್ಮಂತಹ ಒಬ್ಬ ಗುರು ಸಿಗಲಿಲ್ಲ ......
@dilipkumar.sdilipgaja77753 ай бұрын
Same Here
@hanumantahanumanta28393 жыл бұрын
ಸರ್ ನಮಸ್ಕಾರಗಳು...... ನಿಮ್ಮ ಅದ್ಭುತವಾದ ಅನುಭವದ ಮಾತುಗಳು ನಮ್ಮನ್ನು ಬಡಿದು ಎಚ್ಚರಿಸಿವೆ ಧನ್ಯವಾದಗಳು 🙏🙏🙏🙏
@kavitalamani35693 жыл бұрын
🙏🙏👌
@beerappamenasappagol71402 жыл бұрын
@@kavitalamani3569 ppppp
@devarajm58632 жыл бұрын
Super💜💜
@mahadevappabanakar71032 жыл бұрын
ಸರ್ ನಿಮ್ಮ ಅಗ್ಗ ನನ್ನ.ಮಗ ಆಗಬೇಕು
@thulasibantwal57182 жыл бұрын
...
@psantoshkumarsantuksp42983 жыл бұрын
✨🙏 super sir and yes upsc ಗ್ರೂಪ್ ಸೂಪರ್ ಸ್ಪೀಚ್ ಮಹಾಂತೇಶ್ ಸರ್ 💐👌🏼👌🏼👌🏼👌🏼👌🏼🙏🙏🌹🌹🥰
@shivarajumr50283 жыл бұрын
ಸರ್ ಅದ್ಭುತವಾದ ಜ್ಞಾನದ ಕಣಜ ನಿಮ್ಮದು... ನಿಮ್ಮ ಈ ಮಾತು ಪ್ರತಿಯೊಬ್ಬ ಸಾಧಕನಿಗೂ ಅತಮೂಲ್ಯವಾದುದ್ದು ಧನ್ಯವಾದಗಳು ಸರ್ 🙏🙏🙏🙏🙏🙏🙏💐💐💐💐
@pallavimadagond25942 жыл бұрын
, ಹು ಸ
@vishwaradhyakonin76993 жыл бұрын
ನಮ್ಮ ದೇಶದಲ್ಲಿ ಓದಿದವರು ಒಳ್ಳೆ ಒಳ್ಳೆ ಹುದ್ದೆಯಲ್ಲಿ ಇರ್ತಾರೆ..... ಆದ್ರೆ 4/10 ಪಾಸ್ ಫೇಲ್ ಅದೋರೂ ನಮ್ಮ ನೆಲ್ಲಾ ಆಳ ತ್ತಾರೆ..... ಯಾಕ್ ಸಾರ್ ನೀವು ನಮ್ ದೇಶದ ರಾಜಕರಣದಲ್ಲಿ ಸೇರಿ ನಿಮ್ ದೇಶ ಸೇವೆ ಇನ್ನೂ ಹೆಚ್ಚಿನ ದಾಗಿ ಸೇವೆ ಮಾಡಿ ಸಾರ್ ...... ಪದಗಳ ಅರ್ಥನೆ ಗೊತ್ತಿರಲ ಮಾತ್ ಆಡ್ತಾರೆ ನಮ್ ದೊಡ್ಡ ದೊಡ್ಡ ಮಿನಿಸ್ಟರ್.... ನಿಮ್ಮಂಥ ಒಳ್ಳೆ ಒಳ್ಳೆ ಜ್ಞಾನಿಗಳು ಬಂದು ಹೆಚ್ಚಿನ ಸುಧಾರಣೆ ಮಾಡಿ ಸಾರ್.... ಇದು ನನ್ನ ಅನಿಸಿಕೆ.....
@DevaDeva-si4gt3 жыл бұрын
Yes sir
@sarikafadatare43003 жыл бұрын
ಅದ್ಭುತವಾದ ಮಾತು ಸರ್. ನಿಮ್ಮ ಈ ಮಾತು ಕೇಳಿ ನಾವು who am I?. Why have I come here?.what am I doing now? ದಿನಾಲೂ ನಾವು ಈ 3 ಪ್ರಶ್ನೆಗಳು ನಮ್ಮನ್ನ ನಾವೇ ಕೇಳಿಕೊಳ್ಳುತ್ತೇವೆ.
@mbchamakerichamakeri77023 жыл бұрын
🌷💐🙏🙏🍊🍎
@malappam.a.t6002 жыл бұрын
🙏🙏🙏
@ganga65352 жыл бұрын
ಸರ್ ಈ ನಿಮ್ಮ ಭಾಷಾಣ ನಮ್ಮ ಜೀವನಕ್ಕೆ ಆದಶ೯ ಮಾತಾಗಿದೆ ನಾವು ಈ ನಿಮ್ಮ ಆದಶ೯ ಮಾತನ್ನು ನನ್ನ ಜೀವನದಲ್ಲಿ ರೂಡಿಸಿಕೊಳ್ಳುವೆನು 🙏😍
@dilipkumar.sdilipgaja77753 ай бұрын
S Sir
@roopahonappanavar54072 жыл бұрын
ಸರ್ ಉತ್ತರ ಕನ್ನಡ ಭಾಷೆಯಿಂದ ಮಾತಾಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್
@sunildalawai77463 жыл бұрын
ವಿದ್ಯಾರ್ಥಿಗಳಿಗೆ ಈಜಿಯಾಗಿ ಒಳ್ಳೆಯ ನುಡಿಗಳ್ಳನ್ನು ಹೇಳ್ಳಿದಕ್ಕೆ ಧನ್ಯವಾದಗಳು ಸರ್
@Sidduksp0073 жыл бұрын
47:45 👌👌👌 Who am I ? Why have I come here? What am I doing now? 👌👌👌👌🙏🙏🙏
@dr.rajashekarmatpathi15953 жыл бұрын
8
@thavareppalamani47603 жыл бұрын
ಅದ್ಭುತವಾದ ಮಾತುಗಳು ಸರ್ ನೋಟಿನ ಮೂಲಕ ವ್ಯಕ್ತಿಯ ಕಿಮ್ಮತ್ತಿನ ಬಗ್ಗೆ ಎಚ್ಚರಿಸಿದ್ಧಕ್ಕೆ ಧನ್ಯವಾದಗಳು ಸರ್ 🙏🙏
@AnitaRaghavendra3 жыл бұрын
Really good motivational talk sir... thank you so much sir.we proud of you sir.
@lionking3896 Жыл бұрын
I love bilagi sir😊 as IAS❤
@atalabihari.vajapeyi.79482 жыл бұрын
ತುಂಬಾ ಧನ್ಯವಾದಗಳು ಸರ್. ಒಳ್ಳೆ ಸ್ಪೀಚ್ ಮಾಡಿದಿರಾ
@akashanjutagi36953 жыл бұрын
ಜವಾರಿ ಮಾತನಾಗ ಜವಾರಿ motivation🔥🔥
@chennakeshavakeshava41253 жыл бұрын
ಸರ್ ನಿಮ್ಮಂಥ ಅಧಿಕಾರಿಗಳು ಇದ್ದಾರೆ ಅಂದ್ರೆ ತುಂಬಾ ಹೆಮ್ಮೆಯಾಗುತ್ತದೆ ನಿಜವಾದ ಭಾರತೀಯನೊಬ್ಬನ ಮನೋಭಾವ ಈಗಿನ ಸಮಾಜದಲ್ಲಿ ನೋಡಿ ತುಂಬಾ ಖುಷಿಯಾಗುತ್ತದೆ ಮುಂದಿನ ಯುವ ಪೀಳಿಗೆಗೆ ಇದು ದಾರಿದೀಪವಾಗಿ ಹೈ ಫೈ ಜೀವನದ ಕನಸು ಕಾಣುವವರು ಪ್ರಾಮಾಣಿಕವಾಗಿ ಭಾರತಾಂಬೆಯ ಸೇವೆ ಮಾಡಲಿ ಸಣ್ಣ ಸರ್ಕಾರೀ ಅಧಿಕಾರಿಗಳು ಮಂತ್ರಿಗಳ ಲೆವೆಲ್ ಲಲ್ಲಿ ಜನಸಾಮಾನ್ಯರಿಗೆ ನೀಡುವ ಕಿರುಕುಳ ಇನ್ನಾದರೂ ನಿಲ್ಲಲಿ ಅವರು ಜನ ಸೇವಕರು ಎಂಬ ಜ್ಞಾನ ಅವರಿಗಾಗಲಿ ಧನ್ಯವಾದಗಳು ಸರ್ ಜೈ ಜವಾನ್ ಜೈಕಿಸಾನ್ ಜೈ ಹಿಂದ್🙏🙏🙏🙏🙏🙏🙏🇮🇳🇮🇳🇮🇳🇮🇳🇮🇳🇮🇳
@siddupujari49333 жыл бұрын
Super speech sir.. Multi talented person tq so much sir for your wonderful speech 🙏🙏
@parushuramparushuram40473 жыл бұрын
Thanks paa
@anandamurthykalkundabhogap11343 жыл бұрын
ಸ್ಪೂರ್ತಿ ತುಂಬಿದ ಮಾತು...ಮತ್ತೆ ಮತ್ತೆ ಕೇಳಬೇಕೆನಿಸುವ....ಹೌದೌದೆಂದೆನಿಸಿದ ಮಾತು...ಧನ್ಯವಾದಗಳು
@spg55983 жыл бұрын
ಅದ್ಭುತ ಮಾತುಗಳು ಸರ್ ತುಂಬಾ ತುಂಬಾ ಧನ್ಯವಾದಗಳು ನಿಮಗೆ
@siddharthm47613 жыл бұрын
Tumbaa Anubhavada Matugalu... Thank you so much sir...💐👏
@IrammaHosamaniАй бұрын
ಸರ್ ನಾನು ನಿಮ್ಮ ಹತ್ತಿರ ಇರುವ ಈ ಒಂದು ಮಾತು ಕೇಳುವ ಅವಕಾಶ ಇದೆ ಅಂದ್ರೆ ಸುಲಗುದಿಲ್ಲಿ ಸರ್ ನೀವು ನನ್ನ ಜೊತೆ ಜೊತೆಗೆ ನಮ್ಮ ದೇಶಕ್ಕೆ ಉತ್ತಮ ಆಯ್ಕೆಮಾಡಿದಿರಿ ಸರ್,👍🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🌹
@rajeevnayak30303 жыл бұрын
👌👌👌 ನೀವು ಹೇಳಿದ ಹಾಗೇ ಆಗುವಂತೆ ಆ ದೇವರು ಕರುಣಿಸಲಿ... ಗುರಿ ಸಾಧಿಸಿ ನಿಮ್ಮನ್ನು ಭೇಟಿ ಆಗುವ ಸಂಧರ್ಭಕ್ಕೆ ಆತುರ ದಿಂದ ಕಾಯುವೆ... ಸರ್ ಮಾರ್ಗದರ್ಶನಕ್ಕೆ ಧನ್ಯ ವಾದಗಳು🙏...
@neelakanthrajapur89103 жыл бұрын
ಯುವಕರಿಗೆ ಬಹಳ ಉತ್ತಮ ಮಾರ್ಗದರ್ಶನ ಇದು.ಇದನ್ನು ಪಾಲಿಸಿದವರು ದೂಡ್ಡ ಅಧಿಕಾರಿಗಳು ಆಗುವದು ಶತಸಿದ್ದ.
ತುಂಬಾ ಧನ್ಯವಾದಗಳು ಗುರುಗಳೆ...🙏🙏🙏ನಿಮ್ಮ ಕೊನೆ ಮಾತು ಬಹಳಷ್ಟು ಉತ್ತಮವಾಗಿದ್ದವು..💐💐
@sushmitagkclasses73433 жыл бұрын
Thanks for your wonderful speech ...we follow your words
@basavaraj23653 жыл бұрын
Tr7sas
@fireindia16953 жыл бұрын
ಸರ್ ಕೊನೆಯಲ್ಲಿ ಎರಡು ಸಾವಿರ ನೋಟಿನ ಬಗ್ಗೆ ಹೇಳಿದ ಎಕ್ಸಂಪಾಲ್ ಸೂಪರ್.. ವಂಡರ್..
@irannanandennavar29945 ай бұрын
❤ 🐈 cat collar is not important but how the cat is rat 🐀 important waree wow sir ji
@dara-lifewithjourney43153 жыл бұрын
ಬಹಳ ಅತ್ಯುತ್ತಮ ಪ್ರೆರಣೆಯ ಮಾತುಗಳು..
@ammun45462 жыл бұрын
Tq so much sir you're speech very good
@sbm86683 жыл бұрын
ನಿಮ್ಮ ಮಾತುಗಳು ಅದ್ಭುತವಾಗಿವೆ ಸರ್ ಆ ದೇವರೇ ಬಂದು ಹಿತವಚನವನ್ನು ನುಡಿಯುತ್ತಿದ್ದಾರೆ ಅನಿಸುತ್ತಿದೆ ಸರ್ ನಿಮ್ಮ ಮಾತುಗಳು
@basavarajh91893 жыл бұрын
Excellent motivational speech Mahantesh sir. I salute you.
@sulochanaam59423 жыл бұрын
Super. Sir. Great
@krishnadeshpandekbdeshpand86163 жыл бұрын
Really Exealeant speach sir Tq sir from kamathi🙏🙏👍👍
@chandrashekarmatt1224 Жыл бұрын
I have ever heard this kind of speech with so much of patience from beginning to end. Great speech by Mahanthesh belagi sir. Thanks to you for circulating it.
@rdcyes-upsc8910 Жыл бұрын
ಧನ್ಯವಾದಗಳು
@kotreshg20253 жыл бұрын
Mind blowing inspirational speeches sir🙏🙏🙏
@shirram27009 ай бұрын
Psk❤ Maharashtra Solapur namaskar sar
@Arunkumar-if8tz Жыл бұрын
I must be there as an IAS officer AIR1 2024 batch. This is my promise to me.❤❤❤
@bassammasv31023 жыл бұрын
It's wonderful speech sir👍
@sagaravaradi69622 жыл бұрын
ನಿಮ್ಮ ಮಾತು ಕೇಳಿ ನಾನು ಏನಾದ್ರು ಸಾಧನ ಮಾಡ ಬೇಕು ಅನ್ನಿಸ್ತಿದೆ ಸರ್ 🙏❤️
@dilipkumar.sdilipgaja77753 ай бұрын
Same Here
@arogyarani41103 жыл бұрын
👌👌👌 sir... Excellent words 🙏🙏🙏 really thank uuuu so much sir 🙏
@deepuhb81793 жыл бұрын
Super speech I am your fan
@chethangowda74123 жыл бұрын
Highly motivated speech by mahanthesh ಬೀಳಗಿ sir
@aslammulla49383 жыл бұрын
Sir so super speech I'm doing 2year duty at your native place Ramdurg
@madu.goravi25253 жыл бұрын
ನಮ್ಮ ಉತ್ತರ ಕರ್ನಾಟಕದ ಮುತ್ತುಗಳು. ಮಹಾಂತೇಶ್ ಬೀಳಗಿ ಸರ್. & ರವಿ ಚನ್ನನವರ ಸರ್. 🙏🙏🙏
@devilqueen47622 жыл бұрын
Tq sir nimma mativation very useful my life 🙏
@ramugadhar81943 жыл бұрын
Thanks sir... your valuable time spend with us ...
@sharanabasusonna14252 жыл бұрын
ಸರ್ ನಿಮ್ಮ್ ಮಾತು ಸೂಪರ್ ಕೇಳಿದ್ರೆ ಕಣ್ಣಲ್ಲಿ ನೀರು ಸರ್ 😔
@yakubmujawar81933 жыл бұрын
I am from maharashtra i am big fan of you
@parashuramraibagi17043 жыл бұрын
Great Sir. ಕನ್ನಡಿಗರ ಹೆಮ್ಮೆ ಸರ್ ನೀವು. ಎಲ್ಲರೂ ಕೇಳುವಂಥ ಮಾತುಗಳನ್ನಾಡಿದಿರಿ ಸನ್. ಇಂದಿನ ನಮ್ಮ ಮಕ್ಕಳಿಗೆ ನಿಮ್ಮಂಥ ಮೇಧಾವಿಗಳ ಮಾರ್ಗದರ್ಶನ ಬಹಳ ಮುಖ್ಯವಾಗಿದೆ ಇದೆ. ಮೋಬೈಲ್ ಗಳ ಬಗ್ಗೆ ನಿಮ್ಮ ಅಭಿಪ್ರಾಯ ನನಗೆ ತುಂಬಾ ಹಿಡಿಸಿತು ಅದು ಸತ್ಯ.
@aishucv68523 жыл бұрын
Best motivational speech ever thank you sir
@laxmisharbanna24613 жыл бұрын
Sir nimma anudavad matige dhanyavadgalu
@bhimannaraichur73243 жыл бұрын
ಯಾರೆ ಅಧಿಕಾರಿ ಆಗಿಲಿ ಹಿಂದೆ ಮತ್ತು ಮುಂದೆ ಒಬ್ಬರು ಬಾಗಿಲಿ ತೆಗೆಯುವರು ಇದ್ದಾರೆ ,one security guard ,seniorty ,true work important ,but ನಮ್ಮ ಜಿವಂತ ಕಷ್ಟಗಳು ಹಂಚಿಕೆ ವಿದ್ಯೆ ಮಾಡಿರೆ
@shantachourad90483 жыл бұрын
Wow....wonderful speech sir tq so much sir,
@sujathaksujatha32363 жыл бұрын
Respected Sir , Thanks so much,nice motivation,Rat example
@shubhadayanand3 жыл бұрын
Wow!! Amazing sir.. 👌🏻👌🏻 very inspirational speech.
@sidduraddi77843 жыл бұрын
P
@vidyamc63942 жыл бұрын
Sir this speech inspired students
@rdcyes-upsc8910 Жыл бұрын
Thanks 🤗
@roojarose73533 жыл бұрын
Excellent speech and very useful messages thank you sir
@priyankagollagi67663 жыл бұрын
super sir best inspiration speech and inspiring motivated to youth people's.
@Kavithakavitha1970-v4g3 жыл бұрын
Very..in spring.speech
@deeksha.m40653 жыл бұрын
Very good morning sir I am Deeksha in Shomogga I am studying in 5th std I am very very very happy sir because your stadying tips is imported my marks I am followed your tips and I get in my exam 60/60 thank you very much sir
@jagadeeshkm23283 жыл бұрын
A trueee inspiration for all of us who has cameup with good vision
@shaikahamedvloger19573 жыл бұрын
ನಮ್ಮ ದಾವಣಗೆರೆ ಹೆಮ್ಮೆಯ DC ಸಾಹೇಬರು ನಿಮ್ಮ ಮಾತು ಇಡೀ ಕನ್ನಡಿಗರಿಗೆ ಮಾದರಿ
@supriyabs77563 жыл бұрын
Extrordenery speech excelent thanks lots for shairing wondrful things
@basavarajmhumberi72693 жыл бұрын
Super. Amazing. Sir
@sudhakarshetty76663 жыл бұрын
Each and every student Must watch this motivational speach to perform the best in his career
@arrangegowda44492 жыл бұрын
A1
@kavyaky27593 жыл бұрын
Thanks a lot sir your inspiration words very well all youths they are adopted life so potential is very important in our life
@gurunathrudabelawadi81523 жыл бұрын
Sir you are Extraordinary.I was liked this speech more.... Motivated me a lot....
@umeshumeshk2763 Жыл бұрын
ಅದ್ಬುತ ಮಾತುಗಳುಓದುವವಿದಾಥಿಗಳಿಗಸರ್
@mcaagastyamcaagastya88523 жыл бұрын
Speechless words sir🥺😒🙏🏻...
@savithakn304410 ай бұрын
Wow superb lot's of videos are there to listen. No ending .
Bilagi sir,idee last rii naa motivation bek ant video nodud . Neevu nannanna ivattu nanage hosadaagi parichayisidri .Naa ias officer agbeku agtini aage agtini aste .Naa inn 3 years nalli ias officer aagi nimnaa meet agtini idu nan challenge nodri .Ee kshanandindaa naa 100% nan mobile naa knowledge improve madikollodikke antaane use madtini sir it's my promise to u .Thanks a lot ri sir
@kavithavijay10513 жыл бұрын
Sir super speech very very inspiring sir
@sridharbc54633 жыл бұрын
Very good guidance for students
@JSSNewskannada Жыл бұрын
super mahantesh anna Ramadurga ದಾಗ education ಕೊಟ್ಟಿದ್ದು ಸಾರ್ಥಕವಾಯಿತು ಅಣ್ಣಾ
@roopamsgowda65163 жыл бұрын
Thank u sir ur valuable motivational speach
@AnilKumar-sw2bn2 жыл бұрын
I'm started following you sir...after watching this video...watched around more than 5 times...
@rdcyes-upsc8910 Жыл бұрын
Thanks 🤗
@atharvasavalagi20813 жыл бұрын
It's soooooo....Inspirational speech sir. I am so greatful to listen ur words....
@mallikarjunsirur89863 жыл бұрын
Original speech.... 👍👍
@bhoomikae76203 жыл бұрын
Excellent speech sir👏
@mallikarjunamyageri70933 жыл бұрын
Wow super speech... 👏🏻👏🏻🙏🏻🙏🏻
@suhansuhan35773 жыл бұрын
Thanks for who provided this video.....This ........Video very motivationble ...And mantesh sir 🙏💓💓🙏🙏🙏 you are fabulous.... Motivater......
@shivappashivu75092 жыл бұрын
Sir ನಿಮ್ಮ ಮಾತು ಜೀವನಕ್ಕೆ ಆಧಾರ I'm proud of you sir you're really my Gods......... 🙏
@dhrangannanayak83392 жыл бұрын
...
@bhavithabofficialchannel47283 жыл бұрын
Wow, excellent video every words you atah true. Sir Very valuable speech and very meaningful.🙏🙏🙏