ಸತ್ತು ಹೋದ್ರು ಸರಿ ಯಾರ ಮುಂದೆಯೂ ಕೈ ಚಾಚ ಬೇಡಿ!!It's okqy to die rather than streching your hand!!!

  Рет қаралды 280,038

Badukina Butthi

Badukina Butthi

Күн бұрын

ಬದುಕು ಬರೆದ ಕಥೆಯಲ್ಲ. ನಿಜ ಕಥೆಗಳ ತಿರುವುಗಳು ಬದುಕಿನ ಬಂಡಿಗಳನ್ನು ಕಾಣದ ದಿಕ್ಕಿಗೆ ತಂದು ನಿಲ್ಲಿಸಿ ಬಿಡುತ್ತವೆ.ಗಾಯಿತ್ರಿ ಅವರ ಬದುಕು ಕೂಡ ಹೀಗೆ ಗಾಳಿಗೆ ಹಾರಿದ ಗಾಳಿಪಟದಂತೆ ಸೂತ್ರ ಕಿತ್ತು ಹೋದಂತೆ ಗಂಡ ಸತ್ತು ಹೋದಾಗ ಗೆಳತಿಯರಿಬ್ಬರು ಸೇರಿಕೊಂಡು ಸಣ್ಣ ಉದ್ಯಮ ಶುರು ಮಾಡಿ ಯಶಸ್ಸು ಮಹಿಳಾ ಉದ್ಯಮಿಗಳಾಗಿದ್ದಾರೆ. ಇಂದಿನ ಯುವ ಪೀಳಿಗೆಯವರಿಗೆ ಮಾದರಿಯಾಗಿದ್ದಾರೆ.ಮುಂದೆ ಸರ್ಕಾರದ ಯೋಜನೆಯ ಸಹಾಯ ಪಡೆದು ಬಹುದೊಡ್ಡ ಉದ್ಯಮಿಯಾಗುವ ಯೋಜನೆ ಹೊಂದಿದ್ದಾರೆ. ಈ ಸಹೋದರಿಯರಿಗೆ ಯಶಸ್ಸು ಸಿಗಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ..
Life is not a written story. The twists and turns of the true stories bring the carts of life to an unseen direction and stop them. Gayatri's life is like a kite flying in the wind. When her husband dies, two girlfriends join together and start a small business and become successful women entrepreneurs. He is a role model for today's young generation. He plans to become a big businessman by getting help from the government scheme. Wishing these sisters success..
Address : Surekhs and Gayathri home food products
Mudalapalaya, Panchashilanagara
Banglore -560072
Gayatri:ph- 8951652908
#uttarakarnatakafoods#uttarakarnatakafoodproducts #karchikai #hoglige #churmuri #shengachutney #uttarakarnatakarecipes #shengaholige #groundnutholige
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Пікірлер: 353
@yashuhiremath2826
@yashuhiremath2826 Жыл бұрын
ಒಳ್ಳೆ ಸ್ನೇಹಿತೆಯರು ನೀವು ನಿಮ್ಮ ಸ್ನೇಹಕ್ಕೆ ಯಾರ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ನಾನು ದೇವರಲ್ಲಿ ಕೇಳಿಕೊಳ್ಳುವೆ,
@yashuhiremath2826
@yashuhiremath2826 Жыл бұрын
ಸುರೇಖಾ ಮೇಡಂ ನೀವು, ತುಂಬಾ ಒಳ್ಳೆಯ ಮನಸುಳ್ಳವರು, ನಿಮನ್ನ ಆ ದೇವರು ಸದಾ ಕಾಲ ಚೆನ್ನಾಗಿ ಇಟ್ಟಿರಲಿ, ನಿಮ್ಮಿಂದ ಇನ್ನು ನಾಲ್ಕರು ಕಷ್ಟದಲ್ಲಿ ಇರೋ ಹೆಣ್ಣು ಮಕ್ಕಳಿಗೆ ನೀವು ಮಾರ್ಗದರ್ಶನ ಆಗ್ಬೇಕು 🙏🙏
@chandramoulimm2703
@chandramoulimm2703 Жыл бұрын
💐👏
@avinashsalian718
@avinashsalian718 Жыл бұрын
ಮನ ಮಿಡಿಯುವ ವಿಡಿಯೋ . ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಯಶಸ್ಸಾ ಗಲಿ 🌺🇮🇳
@niranjanm3642
@niranjanm3642 Жыл бұрын
ಸುರೇಖಾ ಮತ್ತು ನಿಮ್ಮ ಯಜಮಾನರ ಈ ಕಾರ್ಯ ತುಂಬಾ ಮೆಚ್ಚುಗೆ ವ್ಯಕ್ತಪಡಿಸುವಂತದ್ದು
@anusuyaanusuya8311
@anusuyaanusuya8311 Жыл бұрын
ಕಷ್ಟ ಪಟ್ಟು ಜೀವನ ಕಟ್ಟಿಕೊಳ್ಳುತಿರುವ ಗಾಯಿತ್ರಿಯವರಿಗೆ ಸಲಂ ಸಪೋರ್ಟ್ ಮಾಡಿದ ಸುರೇಕ ಅವರಿಗೆ ಧನ್ಯವಾದಗಳು
@venkateshks231
@venkateshks231 Жыл бұрын
ಈ ಸಹೋದರಿಗೆ ಶುಭವಾಗಲಿ. ಹಾಗುಈಕೆಯ ಅಭಿವೃದ್ಧಿಗೆ ನಿಂತಿರುವ ಮತೊಬ್ಬ ಸಹೋದರಿ ಶ್ರೀಮತಿ ಸುರೇಖಾ ಅವರಿಗೆ ಧನ್ಯವಾದಗಳು. ಹಾಗು ಇಂತಹ ಸ್ಫೂರ್ತಿದಾಯಕ ವ್ಯಕ್ತಿಗಳನ್ನು ಪರಿಚಯ ಮಾಡುವ ನಿಮ್ಮ ದೊಡ್ಡ ಮನಸಿಗೆ ನನ್ನ ಧನ್ಯವಾದಗಳು ಸಾರ್ 🙏🙏🙏
@badboysurya2781
@badboysurya2781 Жыл бұрын
ಇಬ್ಬರು ಒಳ್ಳೆ ಮನಸ್ಸಿನ ಗೆಳತಿಯರು ಇವರ ಸ್ನೇಹ ಪ್ರೀತಿ ಯಾವಾಗಲೂ ಹೀಗೆ ಇರಲಿ ಅವರ ಮುಖದಲ್ಲಿ ನಿಷ್ಕಲ್ಮಶ ನಗುವಿದೆ ಜೀವದಲ್ಲಿ ಮತ್ತಷ್ಟು ಮುಂದೆ ಬರಲಿ..!
@manjularumale9992
@manjularumale9992 Жыл бұрын
ದೇವರು ನಿಮಗೆ ಯಶಸ್ಸನ್ನು ಕೊಡಲಿ 👌🤟
@gkmurugesh7859
@gkmurugesh7859 Жыл бұрын
ನಿಮ್ಮ ಬಾಂಧವ್ಯ ಸಾಂಗವಾಗಿ ಹೀಗೆ ಮುಂದುವರಿಯಲಿ. ಧನ್ಯವಾದಗಳು.
@shivammagangadharaiah1322
@shivammagangadharaiah1322 Жыл бұрын
ಮೇಸ್ಟ್ರು ಮಗಳಾಗಿ ಹುಟ್ಟಿದ ನೀನು ಒಳ್ಳೆಯ ಸುಸಂಸ್ಕೃತ ಹೆಣ್ಣು ಮಗಳು.ಇಂಥ ಅಸಹಾಯಕ ಹೆಣ್ಣು ಮಗಳಿಗೆ ಜೀವನದಲ್ಲಿ ಬೆಳಕಾಗಿದ್ದೀಯಾ.special thanks Surekha
@m.sanilkumarm.sanilkumar6511
@m.sanilkumarm.sanilkumar6511 Жыл бұрын
ಪದಾರ್ಥಗಳ ಗುಣಮಟ್ಟ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳಿ, ನಿಮ್ಮ ಕಥೆ ಕೇಳಿ ಕಣ್ಣೀರು ಬರುತ್ತದೆ😢, ಒಳ್ಳೆಯ ಗೆಳತಿ ಸಿಕ್ಕಿರುತ್ತಾರೆ, ಇದೇ ರೀತಿ ಕಷ್ಟಪಟ್ಟು ಅಭಿವೃದ್ಧಿ ಹೊಂದಿ, All the best 😊.
@jyothid8012
@jyothid8012 Жыл бұрын
Best friend Andre neeve ri ,ಒಳ್ಳೆದಾಗಲಿ ,ಕಷ್ಟಕೆ ಯಾರು ಇರಲ್ಲ ,ನೀವು ಅವರ ಕೈ ಹಿಡಿದು ನಡಿಸಿದ್ದಿರ ತುಂಬಾ ಖುಷಿ ಆಯ್ತು
@akashgotur4276
@akashgotur4276 Жыл бұрын
ಹೌದು ಸರ್ ಇದು ಹೃದಯ ಸ್ಪರ್ಶಿ ಕಥೆ ಗಾಯತ್ರಿಯವರ ಕನಸೇ ನುಚ್ಚು ನೂರಾದಾಗ ಅವರ ಪ್ರಾಣ ಸ್ನೇಹಿತೆ ಸುರೇಖಾ ಅವರು ಭರವಸೆಯ ಮೂಡಿಸಿ ಹೀಗೂ ಹೆಣ್ಣು ಬದುಕಿ ಸಮಾಜಕ್ಕೆ ತೋರಿಸಬಹುದು ಎಂದು ಮಾರ್ಗದರ್ಶನ ನೀಡಿದ ಸುರೇಖಾ ಮತ್ತು ಅವರ ಪತಿ ನಿಜಕ್ಕೂ ತುಂಬಾ ಒಳ್ಳೆಯವರು ಅವರನ್ನು ಪಡೆದ ಗಾಯತ್ರಿ ಯವರು ನಿಜಕ್ಕೂ ಧನ್ಯರು ಹಾಗೂ ಈ ಸ್ನೇಹಿತರ ಕತೆಯನ್ನು ನೀವು ನಮ್ಮ ಮುಂದೆ ತಂದಿದ್ದು ನಮಗೆ ಸಂತಸ ತಂದಿದೆ ಹಾಗೆ ಯಲ್ಲೋ ಕೊಂಚ ದುಃಖ ತಂದಿದೆ ಹೀಗೆ ನಮಗೆ ಕತೆಯನ್ನು ಮತ್ತಷ್ಟು ತನ್ನಿ
@ramaprakashmurthy3583
@ramaprakashmurthy3583 Жыл бұрын
ನಿಮ್ಮ ಬದುಕಿನ ಬುತ್ತಿ ತುಂಬಾ ಚೆನ್ನಾಗಿದೆ ಹಾಗೆ ಮುಂದೆ ಬಂದು ಒಳ್ಳೆಯ ಯಶಸ್ಸು ಗಳಿಸಿ ಎಂದು ನಾನು ನಿಮಗೆ ಕೋರುತ್ತ ಹರಸುತೀನಿ
@sameersri1780
@sameersri1780 Жыл бұрын
🎉🎉🎉
@sarojinikumari169
@sarojinikumari169 Жыл бұрын
🙏 ಅಕ್ಕರ್ ನಿಮ್ಮ ಹೆಸರನ್ನು ನೋಡಿ ತುಂಬಾ ಖುಷಿಯಾಯಿತು.. ನಾವು ಏನಾದ್ರು ಮಾಡಬಹುದು ಅನ್ನೋ ಆಸೆ ಹುಟ್ಟಿದ್ದು. ಮತ್ತೆ ಧೈರ್ಯಾನು ಬಂತು 🙏🙏
@SrinivasaMurthyT-cm8ne
@SrinivasaMurthyT-cm8ne Жыл бұрын
ಅದ್ಬುತವಾದ ಸ್ನೇಹ ಸಂಬಂಧ ನಿಮ್ಮದು all the best ನಿಮ್ಮ ಉದ್ಯಮ ಯಶಸ್ಸು ಗಳಿಸಲಿ. Sisters thank you so much sir ಸಮಾಜ ಮುಖಿ KZbin channel ನಿಮ್ಮದು
@leelavatikudari904
@leelavatikudari904 Ай бұрын
ನಿಮಗೆ ಒಳ್ಳೆಯದಾಗಲಿ, ನಿಮ್ಮ ಸ್ನೇಹಿತೆ ಮತ್ತು ಅವರ ಗಂಡ ನಿಮಗೆ ಸಹಾಯ ಮಾಡುವ ವಿಚಾರ ಮನಸ್ಸಿಗೆ ಖುಷಿ ಅನಿಸಿತು. ದೇವರ ಆಶಿರ್ವಾದ ಸದಾಕಾಲ ನಿಮ್ಮ ಮೇಲೆ ಇರಲಿ.
@shivputrapatil4848
@shivputrapatil4848 Жыл бұрын
ಸರ್ ಇದು ತುಂಬಾ ತುಂಬಾ ಒಳ್ಳೆಯ ವೀಡಿಯೋ ಸರ್ ನಿಮಗೆ ತುಂಬಾ ಧನ್ಯವಾದಗಳು ಸರ್
@rakeshmangalore2287
@rakeshmangalore2287 Жыл бұрын
ನಿಮ್ಮ ಗೆಳೆತನ ಹೀಗೆ ಸದಾಕಾಲ ಇರಲಿ ಮತ್ತು ದೇವರ ಹಾಗೂ ತಂದೆತಾಯಿಗಳ ಹಿರಿಯರ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ ನಿಮ್ಮ ಬದುಕಿನ ಬುತ್ತಿ ಇನ್ನು ಒಳ್ಳೆಯ ರೀತಿಯಲ್ಲಿ ಮುಂದೆ ಸಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಇಂತಹ ಅಕ್ಕನನ್ನು ಪಡೆದಂತಾ ನಾವೇ ಧನ್ಯರು🙏🙏🙏
@ramachandragowd6276
@ramachandragowd6276 Жыл бұрын
ఆ ఇద్దరు స్నేహం చిరకాలం ఉండాలి అని ఆ దేవుని ప్రార్థించేదను మరియు వారు మంచి వృద్ధి లోకి రావాలని కోరుకొను చున్నాను
@sreelathaanand1178
@sreelathaanand1178 Жыл бұрын
ಅದ್ಬುತ ಗೆಳತನ ಇದು, ದೇವರು ಇವರನ್ನು ಸದಾ ಕಾಪಾಡಲಿ🙏🙏🙏
@rprakashrprakash2474
@rprakashrprakash2474 Жыл бұрын
🎉,,
@roopakumara-mv2ud
@roopakumara-mv2ud Жыл бұрын
Super ❤😊
@hemashetty1729
@hemashetty1729 Жыл бұрын
Evry girl should get such a supportive friend like surekha madam....hats off to her great friendship.. inspiring story..and may she get big success in her business
@stephania7208
@stephania7208 Жыл бұрын
God bless Gayathri Mam & her children. God bless Surekha Madam & her family. ನಮ್ಮ ಜೀವನದಲ್ಲಿ ಕಷ್ಟ ಅಥವಾ ಸಮಸ್ಯೆ ಗಳು ಎದುರಾದಾಗ ನಮಗೆ ಸಮಸ್ಯೆ ಗಳನ್ನು ಎದುರಿಸಿ ಗೆಲ್ಲಲು ನಮ್ಮ ಮನೆಯವರಿಂದ ಅಥವಾ ಗೆಳತಿಯರಿಂದ ಸಹಕಾರ ಸಿಕ್ಕರೆ ಏನನ್ನೂ ಸಾಧಿಸಬಹುದು ಎಂಬುದು ಈ Episode ಲ್ಲಿ ತಿಳಿಯುವಂತಾಯಿತು.
@NawazQureshi-w3s
@NawazQureshi-w3s Жыл бұрын
ಗಾಯತ್ರಿ ಅಕ್ಕ ನಿಮಗೆ ಸ್ನೇಹ ಎಂಬುದು ಬಹಳ ಹತ್ತಿರ ಇದೆ ಅದು ಹೀಗೆ ಇರಲಿ ಅಂತ ದೇವರ ಹತ್ತಿರ ನಾನು ಬೇಡಿಕೊಳ್ಳುತ್ತೇನೆ ದುಡಿಮೆಯೇ ನಮ್ಮ ದೇವರು ನಾವು ಕಷ್ಟ ಪಟ್ಟರೆ ನಮ್ಮ ಶ್ರಮಕ್ಕೆ ಯಾರು ಇಲ್ಲ ಅಂದರೆ ಆ ದೇವರು ಕೈ ಬಿಡುವುದಿಲ್ಲ ಸುರೇಖಾ ಅಕ್ಕ ನಿಮ್ಮ ಸ್ನೇಹ ಹೀಗೆ ಇರಲಿ ಧನ್ಯವಾದಗಳು 💐
@santhoshlakshman1091
@santhoshlakshman1091 Жыл бұрын
So cute childrens..God bless them with good health and wealth..
@manjularamappa2524
@manjularamappa2524 Жыл бұрын
ಯಾವ ಜನ್ಮದ ಋಣನುವಂದನೋ ನಿಮ್ಮ ಗೆಳೆತನ ಚೆನ್ನಾಗಿರಲಿ ನಿಮ್ಮ ಬಿ ಸಿನೆಸ್ ಚೆನ್ನಾಗಿ ನಡಿಲಿ ವಂದನೆಗಳು
@k.t.venkatachala1255
@k.t.venkatachala1255 Жыл бұрын
Rarest friendship, unbelievable but have to believe. God bless you dearest daughters and the gentleman who supported his sister.
@eshwarkm3970
@eshwarkm3970 Жыл бұрын
God bless u both from the bottom of my heart . Bijapurian❤️
@blackhhh9601
@blackhhh9601 Жыл бұрын
sureka akka nimma sneha nooru kaala chanagirali god bless you both sisters 🙏👏👍💐💯🌍🔥❤️
@savitrikuri1130
@savitrikuri1130 Жыл бұрын
ನಿಮ್ಮ ಸ್ನೇಹಕ್ಕೆ❤❤ ಮನಸೋತಿದ್ದೆ
@radhas8275
@radhas8275 Жыл бұрын
ಇಂತ ಗೆಳೆತಿ ಯಲ್ಲರಿಗೂ ಸಿಗೊಲ್ಲ 🙏🙌
@kittenworld4624
@kittenworld4624 Жыл бұрын
ಇವರ ಕಷ್ಟ ನೋಡಿ ನಮ್ಮ ಕಷ್ಟ ಏನು ಅಲ್ಲ ಅನಿಸಿಬಿಡ್ತು ಸರ್ ಇದು ನಿಜವಾದ ಸ್ಪೂರ್ತಿ
@veedasalins5268
@veedasalins5268 Жыл бұрын
Very good. Moral friend ship, let it be shine every were! God bless 🎉🎉🎉
@savitaallagi4135
@savitaallagi4135 Жыл бұрын
ಹೃತ್ಪೂರ್ವಕ ಧನ್ಯವಾದಗಳು ಸರ್ ನಮ್ಮಅಕ್ಕಂದಿರನ್ನು ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು ನಿಮಗೆ🙏🙏🤝🤝
@sushmitapatil8538
@sushmitapatil8538 Жыл бұрын
👌👌
@nagarajaputtarajappa9342
@nagarajaputtarajappa9342 Жыл бұрын
ಯಾವ ಸಿನಿಮಾದಲ್ಲಿಯೂ ನೋಡದ ಸ್ನೇಹ.ದೇವರು ಕಾಣದವರು ಈ ವಿಡಿಯೋ ನೋಡಿ.ಇದೇ ದೇವರ ಪೂಜೆ.
@badboysurya2781
@badboysurya2781 Жыл бұрын
one of the best interview from Badukina butti team thease kind of videos can give more confidence to many ladies....
@rashminishchaymysuru
@rashminishchaymysuru Жыл бұрын
ಅದ್ಭುತ ಸ್ನೇಹ 👌
@haleshprasanna8320
@haleshprasanna8320 Жыл бұрын
Mostly, in my opinion these two people are the best friends i never seen.
@veeresharahunashi5881
@veeresharahunashi5881 2 ай бұрын
ನಿಜವಾಗ್ಲೂ ಮೆಚ್ಚುವಂತಹ ವಿಡಿಯೋ 👌ಸರ್ ನಿಮಗೆ 🙏🙏🙏🙏🙏
@nishanth2505
@nishanth2505 Жыл бұрын
ಇದು ಸ್ವಾರ್ಥ ಜಗತ್ತು ಆದರೆ ಇಷ್ಟು ನಿಮಗೆ ಸಹಾಯ ಮಾಡಿದ್ದು ನಿಮ್ಮ ಪುಣ್ಯ
@haripriyam9577
@haripriyam9577 Жыл бұрын
@Nishanth true said tears cm out cnt stop my tears i hv no friends relatives iddu no use.stress intha friend sigubeku andare god bless irubeku past life bondage i life naga continues avaru husband thangj antha bhavana madukondara great
@csmurthy7698
@csmurthy7698 Жыл бұрын
Surekha sister has got very good concern and human being. All the BEST.
@elizadsouza8706
@elizadsouza8706 Жыл бұрын
God bless you sister both of you
@jaggiswamey8932
@jaggiswamey8932 Жыл бұрын
Amma you the example for true friendship. Godbless you.
@ratnaavarsang9362
@ratnaavarsang9362 Жыл бұрын
ಇಂತಹ ಫ್ರೆಂಡ್ ಸಿಗುವುದಕ್ಕೆ ಪುನ್ಯ ಮಾಡಿದ್ದಾರೆ ❤❤🤗🤗
@venkateshdivekar3674
@venkateshdivekar3674 Жыл бұрын
God bless u both Surekha & Gayatri.wonderful friendship.Hats off
@BASAVARAJLANGUTI-qb4yd
@BASAVARAJLANGUTI-qb4yd Жыл бұрын
👍 ಸ್ನೇಹಕ್ಕೆ ಎಲ್ಲಾ ಶಕ್ತಿ ಇದೆ ಸಾರ್
@basavarajneelagund1868
@basavarajneelagund1868 Жыл бұрын
Surekha Madam Hats off.....Love you Amma .....Yallarigu nim antha Amma,Akka,Thangi,Gelati sikkre Samsara Swarga.....
@sumithrasithan6951
@sumithrasithan6951 Жыл бұрын
hat's off sureka n Gaahithri, God bless you both of you, 💐💐💐💐💐 eddre e thara gelathi erneku, nijvaada gelethana, bari happy n function celebrate maadake alla kastadalli eruvavare nijavaada snehitharu, nimmanna nodi kannu thumbi banthu
@hemalatasri7701
@hemalatasri7701 Жыл бұрын
Super both of u..god bless u..keep doing well, stay happy😊 inspiration for women's who wants live selfserepect..
@madhurisk2600
@madhurisk2600 Жыл бұрын
ದೇವರು ನಿಮಗೆ ನಿಮ್ಮ ಮಕ್ಕಳಿಗೆ ನಿಮ್ಮ ಫ್ರೆಂಡ್ ಫ್ಯಾಮಿಲಿ ಗೆ ಒಳ್ಳೆಯದು ಮಾಡಲಿ 🙏
@siddukanamadi3140
@siddukanamadi3140 Жыл бұрын
ಬೇಳಿಬೇಕು ಅನೋ ಉತ್ಸಾಹ 👌👌👏😊
@ramabai1499
@ramabai1499 Жыл бұрын
Good bless you're friendship Excellent 👌👌👍
@AbhiRam-pj2xe
@AbhiRam-pj2xe Жыл бұрын
Good bless you sister both of you all the best🙏🙏
@devumanagooli5042
@devumanagooli5042 Жыл бұрын
ನೂರು ವರ್ಷ ಚೆನ್ನಾಗಿರುತ್ತಾ ಅಕ್ಕಾ 🙏
@sarwamangala4522
@sarwamangala4522 Жыл бұрын
Surekha hats off. Good friends. Durgaparameshwari nimma businessge ashirvadhisali🌹🥰
@Purna4436
@Purna4436 Жыл бұрын
May God shower you both with 360 degree success. Very inspiring. Jai Hind 😊
@Dharwaddesichannel14
@Dharwaddesichannel14 Жыл бұрын
ಯಾರು ಕೈ ಬಿಟ್ಟರು ದೇವರು ಕೈ ಬಿಡುವುದಿಲ್ಲ. ಗಾಯತ್ರಿ ಯವರನ್ನು ಮತ್ತು ಸುರೇಖಾ ಯವರನ್ನು ದೇವರು ಆಶಿರ್ವದಿಸಲಿ
@pjsentertain123
@pjsentertain123 Жыл бұрын
Intha sneha eegina kaaladalli thumbha kammi mosa vanchane mado kaaladalli intha sneha really great
@umaravi8309
@umaravi8309 Жыл бұрын
Sir really hatts off to this hard working lady God bless you madam
@shekhahmed5941
@shekhahmed5941 Жыл бұрын
Super.nimmajeevan sukakar aagli.sucess aagi.thanku badukin buttige.
@ShamarajKalal
@ShamarajKalal Жыл бұрын
ಸೂಪರ್ ಸರ ಬಹಳ ಚೆನಾಗಿದೇ
@LNG2513
@LNG2513 Жыл бұрын
Surekha madam nimage thumbu hrudayad danyavadagalu madam Gayetri jeevana munde hegagutte anta ankondidde aval kal mele avalu nintiddale hat's off
@pjsentertain123
@pjsentertain123 Жыл бұрын
Sir esto jeevanada kanasige nanasagide nimma video nimm anubhavada mathige hattsup sir devaru nimage inastu video madlikke shakthi kodli
@MadhuKumar-qr5td
@MadhuKumar-qr5td Жыл бұрын
God bless you both you sister 😊 good luck 🤞🤞
@maheshritti5630
@maheshritti5630 Жыл бұрын
Mdm u r really teacher in reality life.....i learnt from u mdm
@ajeyakumarsharma7378
@ajeyakumarsharma7378 Жыл бұрын
Very good friendship and inspiring to the World. Wish you Good luck and prosperous business
@shreehayagreeva1356
@shreehayagreeva1356 Жыл бұрын
All the best sisters... Stay blessed always
@GirijamaHS
@GirijamaHS Жыл бұрын
God bless you sisters . All the best 👍👍👍
@vinuthavinu1120
@vinuthavinu1120 Жыл бұрын
ಇಂತ friend ಸಿಗಕ್ಕೆ ಎಷ್ಟು ಪುಣ್ಯ ಮಾಡಿದ್ದಾರೆ 💞
@somashekarkrishnappa8835
@somashekarkrishnappa8835 Жыл бұрын
Were good and god bless you all
@sowbhagyabhagya7326
@sowbhagyabhagya7326 Жыл бұрын
​@@somashekarkrishnappa8835 ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤0❤❤❤❤❤❤❤❤❤😊
@Rajesh-eo9ze
@Rajesh-eo9ze Жыл бұрын
*ಓಂ ನಮಃ ಶಿವಾಯ* *ಒಂದು ಗಂಟೆಗೆ ಒಂದು ಒಳ್ಳೆಯ ಕೆಲಸ* *ಒಂದು ಮನೆಗೆ ಒಂದು ಉದ್ಯೋಗ* *ಜಗತ್ತು ಬದಲಾಗಲಿ ಎಂದು ಕಾಯುವ ಬದಲು,* *ನನ್ನಿಂದಲೇ ಬದಲಾವಣೆ ಏಕೆ ಶುರುವಾಗಬಾರದು ಎಂದು ಯೋಚಿಸಿ ಕಾರ್ಯಪ್ರವೃತ್ತ ರಾಗಿ* *ನಮ್ಮಲ್ಲೇ ಮೂರು ಲಕ್ಷ್ಮಿಗಳು ಇರುತ್ತಾರೆ* ಕೆಲಸ ಹೇಳಿದ್ರುನು ಮಾಡಲ್ಲ ಅನ್ನೋರಿಗೆ *ದರಿದ್ರ ಲಕ್ಷ್ಮಿ* ನನಗೆ ಹಣೆಯಲ್ಲಿ ಏನ್ ಬರ್ದಿದ್ದೆ ಅದೇ ಆಗುತ್ತೆ *ಭಾಗ್ಯಲಕ್ಷ್ಮಿ* ಒಂದು ಹೆಜ್ಜೆ ಇಟ್ಟಿ 99 ಹೆಜ್ಜೆ ದೇವರು ಕಾಪಾಡುತ್ತಾನೆ *ವೀರ ಲಕ್ಷ್ಮಿ* ಜೀವನದಲ್ಲಿ *ಐದು* *ಸ* ಗಳು *ಸಂಸಾರ* *ಸಂಪಾದನೆ* *ಸಂತೆ* *ಸಾಲ* *ಸಾಧನೆ* *WOMAN MEANING* W - *WHEEL OF FAMILY* O - *OCEAN OF KNOWLEDGE* M - *MIRROR OF CHILDREN* A - *ADDRESS OF LOVE* N - *NAVIGATOR OF LIFE BOAT* *ಅಲ್ಲಿದೆ ನಮ್ಮ ಮನೆ, ಇಲ್ಲಿಗೆ ಬಂದೆವು ಸುಮ್ಮನೆ* *ಆತ್ಮದ ಏಳು ಮುಖ್ಯ ಮೂಲ ಗುಣಗಳು* 1 *ಜ್ಞಾನ* 2 *ಪವಿತ್ರತೆ* 3 *ಶಾಂತಿ* 4 *ಪ್ರೀತಿ* 5 *ಸುಖ* 6 *ಆನಂದ* 7 *ಶಕ್ತಿ* 1 *ಜ್ಞಾನ* *ಜ್ಞಾನವು ಆತ್ಮದ ಮೊದಲ ಅವಶ್ಯಕತೆಯಾಗಿದೆ* *ಯಾರೋ ತಮ್ಮನ್ನು ಮೂರ್ಖನೆಸಿಕೊಳ್ಳಲು ಬಯಸುವುದಿಲ್ಲ* *ಆದ್ದರಿಂದ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಜ್ಞಾನ ಪ್ರಾಪ್ತಿಗಾಗಿ ಶಾಲೆಗೆ ಕಳಿಸಲಾಗುತ್ತದೆ* *ಜ್ಞಾನ ಉಳ್ಳವರನ್ನು ಎಲ್ಲರೂ ಗೌರವಿಸುವುದು* 2 *ಪವಿತ್ರತೆ* *ಕೆಟ್ಟದ್ದನ್ನು ಕೊಳಕನ್ನು ಯಾರು ಇಷ್ಟ ಪಡುವುದಿಲ್ಲ* *ಸ್ವಚ್ಛತೆ ಪ್ರತಿಯೊಬ್ಬರಿಗೂ ಪ್ರಿಯವಾಗುತ್ತದೆ* *ಸ್ವಚ್ಛತೆಯಿರುವಲ್ಲಿ ಭಗವಂತನಿರುತ್ತಾನೆ ಎನ್ನುವರು* 3 *ಶಾಂತಿ* *ನಿಮಗೆ ಯಾವುದು ಇಷ್ಟ* *ಶಾಂತಿಯೇ ಅಥವಾ ಅಶಾಂತಿಯೋ ?* *ಶಾಂತಿಯೇ ಇಷ್ಟವಾಗುತ್ತದೆ* *ಏಕೆಂದರೆ ನಮ್ಮ ಮೂಲ ಗುಣ ಶಾಂತಿಯೇ ಆಗಿದೆ* *ಅಶಾಂತಿ ಬಯಸುವವರು ಪ್ರಪಂಚದಲ್ಲಿ ಯಾರೂ ಇಲ್ಲ* *ಎಂಥ ಕ್ರೋಧಿಗಳು ಸದಾಕಾಲ ಕ್ರೋಧ ಮಾಡುವುದಿಲ್ಲ* *ನೀರನ್ನು ಎಷ್ಟೇ ಕಾಸಿದ್ದರು ಸ್ವಲ್ಪ ಸಮಯದ ನಂತರ ಅದು ತಣ್ಣಗಾಗುತ್ತದೆ. ಶೀತಲತೆ ಅದರ ಮೂಲ ಗುಣವಾಗಿದೆ* 4 *ಪ್ರೀತಿ* *ತಿರಸ್ಕಾರಗಳಲ್ಲಿ ನಿಮಗಿಷ್ಟವಾದದ್ದು ಯಾವುದು ?* *ಪ್ರೀತಿಯೇ ಅಲ್ಲವೇ?* *ಪ್ರತಿಯೊಬ್ಬರೂ ಸತ್ಯ ಪ್ರೀತಿ ಬಯಸುವವರು* *ಪ್ರೀತಿ ಸಿಗಲೆಂಬ ಕಾರಣದಿಂದ ಸಂಬಂಧಗಳನ್ನು ಬಯಸುವರು* 5 *ಸುಖ* *ದುಃಖ ಯಾರಿಗೂ ಇಷ್ಟವಾಗುವುದಿಲ್ಲ* *ಮನುಷ್ಯರೆಲ್ಲರೂ ಜೀವನದಲ್ಲಿ ಸುಖಕ್ಕಾಗಿ ಏನಾದರೂ ಮಾಡುತ್ತಿರುತ್ತಾರೆ* 6 *ಆನಂದ* *ಮಾನವರು ಎಲ್ಲ ಪ್ರಯತ್ನಗಳು ಆನಂದದ ಪ್ರಾಪ್ತಿಗಾಗಿಯೇ ಇದೆ* *ಸದಾ ಆನಂದವಾಗಿರಲು ನಾವು ನವೀನತೆ ಬಯಸುತ್ತೇವೆ* 7 *ಶಕ್ತಿ* *ಯಾರು ದುರ್ಬಲರಾಗಿರಲ್ಲು ಬಯಸುವುದಿಲ್ಲ* *ಸರ್ವ ಪ್ರಕಾರದ ಶಕ್ತಿಗಳಿಂದ ತುಂಬಿದ ಜೀವನ ನಡೆಸಲು ಇಚ್ಛಿಸುವರು* *ಏಕೆಂದರೆ ಶಕ್ತಿ ಮನುಷ್ಯತ್ಮನ ಅನಾದಿ ಗುಣವಾಗಿದೆ* *ಸದಾ ಒಳ್ಳೆಯದಾಗಲಿ* *ಸದಾ ಒಳ್ಳೆಯದಾಗಲಿ* *ಸದಾ ಒಳ್ಳೆಯದಾಗಲಿ*
@natarajanbalakrishnan281
@natarajanbalakrishnan281 Жыл бұрын
Very inspiring friends, wishing you all the best in your future endeavours. It's a very nice interview.
@nagalatha6120
@nagalatha6120 Жыл бұрын
Super friends all the best for this friendship
@abhianadinni2657
@abhianadinni2657 Жыл бұрын
Very inspirational story..all the best for ur business..from jkd
@v.malleshreddy3897
@v.malleshreddy3897 Жыл бұрын
Akk tumba Kushi aatri ನಿಮ್ಮನ್ನ ನೋಡಿ all the best
@renukacreationsrenuka1873
@renukacreationsrenuka1873 Жыл бұрын
Super sister,super program sir,tumba janakki inspiration nemma kelasa
@SamenamesomU
@SamenamesomU Жыл бұрын
Super friends 👌👌
@geeta4222
@geeta4222 Жыл бұрын
May your business reach sky high...best wishes 🙏🙏
@mallikarjungowdru1707
@mallikarjungowdru1707 Жыл бұрын
Super.both.of.god.bless.u..keep.
@ManjulaManjula-hh5nn
@ManjulaManjula-hh5nn Жыл бұрын
Hats off your friendship great sister👍👍
@satyarthi141
@satyarthi141 Жыл бұрын
Amazing motivational story
@shivoham9087
@shivoham9087 Жыл бұрын
Truly an angel.🙏 devara swaroopa. Nimmanthoru thumba jana beku, surekha akka. Badukina haalahala kudidu baduka beku andre nimathoru jotege irabeku.
@sarathib2022
@sarathib2022 6 ай бұрын
God bless their friendship and bring increase in their business.
@ashag91
@ashag91 4 ай бұрын
Tank you so much surekh mam devaru oleyadu madali
@prakashb5689
@prakashb5689 Жыл бұрын
ಇದು ಕೆಟ್ಟವನಿಲ್ಲವೂ ಮೂಡ ಕೂತ್ಕೊಂಡು ತಿಂದರೆ ಎಷ್ಟಿದ್ದರೂ ಅನ್ನಿಸುವನ್ನು ಮಣ್ಣಾಗುವುದು ಮೂಡ
@gareebshausaman5502
@gareebshausaman5502 Жыл бұрын
Good friends ❤❤❤ Good thinking❤❤❤❤ Best friends❤❤❤
@creative_psyche8046
@creative_psyche8046 Жыл бұрын
Yes a good friend a good family and good thinking always is blessing to us.❤❤❤
@bhavaniraghu8542
@bhavaniraghu8542 Жыл бұрын
Superrrrrr my dear friend suru ....I am so proud of you dear 👍
@agbasanthkumarnaidu
@agbasanthkumarnaidu Жыл бұрын
VERY GOOD MORNING HAVE NICE DAY MADAM GOD BLESS YOU & YOUR CLOSE FRIEND SISTER FAMILY IS SECSUESSFULL 👪 MADAM YOUR ALL DREAM'S IS SECSUESSFULL MADAM 🙏🙏🙏🙏🙏🙏🙏🙏🙏🙏🙏
@rahulzispro9491
@rahulzispro9491 Жыл бұрын
ನಿಮ್ಮ ಸ್ನೇಹ ಸಂಬಂಧ ಚಿರಕಾಲ ಇರಲಿ
@blackhhh9601
@blackhhh9601 Жыл бұрын
🔥🌍💯💐👍👏🙏❤️👌nimma preethi munduvariyali snehakke jai
@rajaniksharmasharma1400
@rajaniksharmasharma1400 Жыл бұрын
ಅಣ್ಣಾವ್ರೆ...ಇವರ ಫೋನ್ ನಂಬರ್ ವಿಡಿಯೋದಲ್ಲಿ ತಿಳಿಸಿದ್ರೆ ಬೇಕಾದವರು ಆರ್ಡರ್ ಕೊಡಲಿಕ್ಕೆ ಒಳ್ಳೆಯದಲ್ವಾ ..
@pallavichawan6079
@pallavichawan6079 Жыл бұрын
Ever best session sir🙏
@gunduraodeo1515
@gunduraodeo1515 Жыл бұрын
Best FRIEND'S. God bless you. Guruji from jamkhandi, Bijapur.
@prakashnayak8316
@prakashnayak8316 Ай бұрын
Man midiyuva videos sir nima kanasu nanasagali🙏
@geethabs4632
@geethabs4632 Жыл бұрын
Sir nemge Danya vadagalu eta perebegala huduke suprte tumdutra sir🙏💐 thankyou sir
@AnandAnand-qw3og
@AnandAnand-qw3og Жыл бұрын
Wonderful job medam all'the best wishes from Anand Koppal (North Karnataka).......
@SpiritedSai
@SpiritedSai Жыл бұрын
Nim video bal chalo anastu.istu sann vayyasu nyaga istu achieve madiri.may God bless you.
@sumathisrinivasa6411
@sumathisrinivasa6411 Жыл бұрын
Nimma olleya tanave nimmannu kaapduttade subhavagali.
@binduholla7110
@binduholla7110 Жыл бұрын
ನಿಮ್ಮ ಚಾನಲ್ ತುಂಬಾ ಚೆನ್ನಾಗಿ ದೆ ಅವರಿಬ್ಬರಿಗೂ ಒಳ್ಳೆಯದಾಗಲಿ
@nalinitarkar5024
@nalinitarkar5024 Жыл бұрын
God bless you always all the best ❤
@shailajaangadi6763
@shailajaangadi6763 Жыл бұрын
🌺🙏👌👌👍 Hats off to your friendship and wish you all the best for your bright future.
@lalitha.phegde6543
@lalitha.phegde6543 Жыл бұрын
God bless you both, wish you bright future, all the best 👍
@tubeinfoful
@tubeinfoful Жыл бұрын
Very good ideals of performance thanks for your support very good ideals of performance thanks
@vinayakkenchangoudra3372
@vinayakkenchangoudra3372 Жыл бұрын
ಯೇಸು ಸ್ವಾಮಿ ಒಳ್ಳೆಯ ಸ್ನೇಹ ಸಂಬಂಧವನ್ನು ಕೊಟ್ಟ ನಡೆಸಲಿ
@ratnajadhavjadhav6050
@ratnajadhavjadhav6050 Жыл бұрын
ಯಾರ್ ರಿ ಅವ್ನು ಯೇಸು ಇಡೀ ಜಗತ್ತನ್ನೇ ಕಾಯೋನು ಶಿವ ಇರಬೇಕಾದರೆ . ನಮ್ ಧರ್ಮ ಬಿಟ್ಟು ಯಾವ್ದೋ ಆಸೆ ಗೆ ಬೇರೆ ದೇವರನ್ನ ನಂಬಿದರೆ ಮನೆ ದೇವರ ಕಾಡಾಟ ಶುರು ಆಗತ್ತೆ
@rajshekharm5389
@rajshekharm5389 Жыл бұрын
Please up lift them because they are modeles of daring Government choice them to help what good relation and hard work
It works #beatbox #tiktok
00:34
BeatboxJCOP
Рет қаралды 41 МЛН
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
My scorpion was taken away from me 😢
00:55
TyphoonFast 5
Рет қаралды 2,7 МЛН