ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಕಣ್ಣಲ್ಲಿ ನೀರು ಬಂತು ಸರ್ ತಂದೆ ತಾಯಿಗಳ ಬಗ್ಗೆ ಇರುವ ಗೌರವ ನೋಡಿ ತುಂಬಾ ಸಂತೋಷವಾಯಿತು ಇವಾಗಿನ ಮಕ್ಕಳಿಗೆ ಇದರ ಅರಿವೇ ಇರುವುದಿಲ್ಲ ತಂದೆ-ತಾಯಿ ದೇವರ ಸಮಾನ ತುಂಬಾ ಸಂತೋಷವಾಯಿತು ಸರ್ ಧನ್ಯವಾದಗಳು
@a.g.vishwaradhya32522 ай бұрын
ಸೂಪರ್,,,, ಆಂಜನಪ್ಪ ಡಾಕ್ಟರ್ ಸಾಹೇಬರೇ, ನಿಮ್ಮ ಮಾತುಗಳನ್ನು ಕೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅನ್ಸುತ್ತೆ ಡಾಕ್ಟ್ರೇ ,,,,, ನಿಮ್ಮ ಒಳ್ಳೆಯ ವ್ಯಕ್ತಿತ್ವಕ್ಕೆ,,,ಅನೇಕ ಸಾವಿರ ಪ್ರಣಾಮಗಳು.
@sharavathiks68682 ай бұрын
ಶುಭೋದಯ ಸಾರ್ ನಿಮ್ಮ ಚರಿತ್ರೆ ಕೇಳ್ಳಿ ತುಂಬಾ ಸಂತೋಷವಾಯಿತು ಈ ಗಿನ್ನ ಮಕ್ಕಳಿಗೆ ನಿಮ್ಮ ಮಾರ್ಗದರ್ಶನ ತುಂಬು ಸ್ಪೂರ್ತಿದಾಯಕ ತಮಗೆ ಧನ್ಯವಾದಗಳು.
@shivagangapattanshetti7812 ай бұрын
ಇವತ್ತಿನ ವೈದ್ಯರಿಗೆ ತುಂಬಾ ಅಂದ್ರೆ ತುಂಬಾ ahankar, sokku . ಇಂತಹ ವೈದ್ಯರು ಇರೋದು ನಮ್ಮ ಪುಣ್ಯ. ಸಂದರ್ಶನ ಮಾಡಿದವರಿಗೆ, dr.anjanppa ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. anjanappa ವೈದ್ಯರ ತುಂಬಾ episode ಗಳನ್ನು ನಾನು ನೋಡಿದ್ದೇನೆ. ಪ್ರತಿಭಾವಂತರು .ತುಂಬಾ ಸರಳವಾಗಿ ಚೊಕ್ಕವಾಗಿ matadtaare 🙏. ಅವರಿಗೆ olledagali.
@sudharg5642 ай бұрын
Doctor ನಿಮ್ಮ poshakaranna ಎಷ್ಟು ಪ್ರೀತಿಯಿಂದ ನನ್ನ ಅಪ್ಪ ಅಮ್ಮ ಎಂದು ಹೇಳಿ ದಿರ really great sir
@Rajanna6192 ай бұрын
ನಮ್ಮಪ್ಪ ನಮ್ಮಮ್ಮ ಅನ್ನಿ ಡಾಕ್ಟ್ರೇ ಚೆನ್ನಾಗಿರುತ್ತೆ
@shanmukhaka41932 ай бұрын
ನಿಮ್ಮ ಕುಟುಂಬಕ್ಕೆ ಹಾಗೂ ತಮಗೂ ದೇವರು ಜನಗಳು ಸೇವೆ ಮಾಡಲು ಇನ್ನೂ ಅವಕಾಶವನ್ನು ಕಲ್ಪಿಸಿಕೊಡಲಿ. ನಿಮ್ಮ ಅವಿರತ ಸೇವೆಗೋಸ್ಕರ ದೇವರು ನಿಮ್ಮ ಪಾಲಿಗೆ ಇರುತ್ತಾನೆ ಸರ್ 🙏
@lakshmih48532 ай бұрын
ಸರ್ ನೀವು ಅಪರೂಪದ ಕನ್ನಡದ ಮಾಣಿಕ್ಯ , ❤❤❤
@Mittuvlogs-i7b2 ай бұрын
ನಿಮ್ಮ ಇಷ್ಟು ಸಂದರ್ಶನದಲ್ಲಿ ಡಾಕ್ಟರ್ ಅಂಜನಪ್ಪ ಸರ್ ಸಂದರ್ಶನವೇ ಗ್ರೇಟ್ ಬಿಡಿ ಸರ್ 🙏🙏
@Sharada.Sindhu2 ай бұрын
ಡಾಕ್ಟರ್ ಮಾತು ಕೇಳಿ ತುಂಬಾ ಖುಷಿ ಆಗುತ್ತೆ
@lalithaelalitha90332 ай бұрын
ನಮ್ಮಲ್ಲಿ English teacher ಇದ್ದಾರೆ ಹಾಗೂ ಕನ್ನಡ ಮಾಧ್ಯಮದಲ್ಲಿ ಓದಿದ ನನ್ನ student Government seat ನಲ್ಲಿ Md ಮಾಡಿದ್ದಾರೆ ಎಲ್ಲಾ ಕಾನ್ವೆಂಟ್ ಗಳು ಚೆನ್ನಾಗಿಲ್ಲ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕಲಿಸದೆ ಇರುವವರಿಲ್ಲ ಚೆನ್ನಾಗಿ ಕಲಿಸುತ್ತಿರುವ ಸರ್ಕಾರಿ ಶಿಕ್ಷಕರು ಇದ್ದಾರೆ ಸರ್ ನೀವು ಈ ರೀತಿ ಹೇಳಬಾರದು ಸರ್
@venkatraju58772 ай бұрын
ನಿಜವಾದ ಹೀರೋ ಸರ್ ನೀವು ಹೀರೋ ಸರ್ ನೀವು❤🌹🌹🤝🙏
@vinuthavinu29972 ай бұрын
Friendship ಅಂದ್ರೆ ಹೀಗೆ ಇರ್ಬೇಕು 💐
@Shivkumar-pv2gn2 ай бұрын
ಸಾರ್ ಸೂಪರ್ ಸಾರ್ ನಿಮ್ಮ ಮಾತು ಕೇಳುತ್ತಿದ್ದರೆ ನನಗೆ ಎದೆ ತುಂಬಿ ಬರುತ್ತೆ ಸರ್
Sir Dr,Aajanappa sir Andre namage bahala Preethi sir❤,awara jeewana sukamayawagale sir🎉🎉
@saisphatik2 ай бұрын
Thumba dhanyawadgalu sir hat's off you sir
@girishhr91532 ай бұрын
ಸರ್.ನಿಮ್ಮ ಮಾತು ❤ಕೇಳಿ ಬಹಳ ಸಂತೋಷವಾಯಿತು
@sudhasatish70512 ай бұрын
ಅಬ್ಬಾ ಎಷ್ಟು ಸರಳತೆ ಈ ವೈದ್ಯರಿಗೆ
@sarwamangala45222 ай бұрын
Dr. Anjanappa sirge koti koti namanagalu🙏🙏🙏💯💐
@DwarakiNath-t8w2 ай бұрын
Very very practical man.. Very rare to see this kind of doctor
@EVVS51982 ай бұрын
Lovely episode ❤🎉 sir
@leela_mk2 ай бұрын
ನೇರ ಜೀವಿ ಮತ್ತು ಸ್ನೇಹ ಜೀವಿಗೆ ನನ್ನ ನಮನ
@lakshminarasaiahgowda1242 ай бұрын
Really wonderful and openhearted, many many thanks to this kind of persons hates off sir.
@siddaramaiah53062 ай бұрын
Super sir, Great Doctor
@stellarani67652 ай бұрын
👌ವಿಡಿಯೋ ಸರ್ ಮುಂದುವರಿಯಲಿ 🙏
@SonuSinu-wu6zb2 ай бұрын
Thuba Kushi aythu sir
@sowmyam16052 ай бұрын
Anandabhashpa banthu nimma mathugalinda👌🙏👏💐
@lokeshkslokesh73282 ай бұрын
ಶುಭೋದಯ ಸಾರ್ ನಿಮಗೂ ಹಾಗೂ ನಮ್ಮ ಅಂಜನಪ್ಪ ಸಾರ್ ರವರಿಗೂ
@jamunarao12552 ай бұрын
Nice topic
@waheedabegum98052 ай бұрын
You are inspiration to us
@gaddigaiahkurudimath31052 ай бұрын
Dr. Anjanappa very good human being inspiration to village kids to progress in life
@santoshkumarsirur2 ай бұрын
ಸೂಪರ್ ಸರ್ great ಡಾಕ್ಟರ್
@JayashreeG-px9jh2 ай бұрын
ಧನ್ಯವಾದಗಳು ಸರ್ ತುಂಬಾ ಖುಷಿಯಾಯಿತು ನಿಮ್ಮ ಮಾತು ಕೇಳಿ ಅಪ್ಪ ❤
@geethakumari55672 ай бұрын
How wonderful person you're doctor hat's off to you doc you said the truth, what an inspiration doc🎉🎉🎉🎉🎉🎉
@hithkarikatte35772 ай бұрын
U r very very right u r a achiever. Hats off to u sir.
@Jadestone2222 ай бұрын
Sir nanna physically handicapped magalige con vent school nalli test pass aadru seat kottilla avalige seat kottilla. Eega sarkari shaale 3rd class, naanu avalige hindi english helukodthini. Home based child. She speaks beautiful english, hindi, kannada tamil little telugu she cannot walk,
@narayanpatagar84462 ай бұрын
ಆದರ್ಶ ಗುರು
@shivannan2982 ай бұрын
Thank you so much dr❤🎉🎉🎉🎉appa ammanige gowravakododannu nimmannu nodi egina makkalu kalili🎉
@sonuvij11532 ай бұрын
great sir.love u❤
@JayaRaj-me3hc2 ай бұрын
🙏🙏
@NagarajuNagaraju-h6p2 ай бұрын
❤
@susitakurtkoti94882 ай бұрын
Really you are great sir🎉
@jyotimaheshhiremath19192 ай бұрын
ನಮಸ್ತೆ ಸರ್ ಆಂಜನಪ್ಪ ಸರ್ ಮಾತುಗಳು ಸ್ಪೂರ್ತಿದಾಯಕ .
@nagamaniramamurthy44132 ай бұрын
Namaste Dr anjanappa sir nimma thande Thayee hestu punnavanatharu nimage thumbu hridhayada dhanyavadagalu sir nimma maathu keli kannalli neeru banthu devaru nimage ayush arogya kottu kapaali 😢
@vishwanatha.432 ай бұрын
ಸರ್ ತುಂಬಾ ಒಳ್ಳೆ ಮಾತುಗಳು
@sheelaanu28802 ай бұрын
Great sir❤neu
@sangappaa87402 ай бұрын
ನಮ್ಮ ಹೆಮ್ಮೆಯ ಡಾಕ್ಟರ್ ಅಂಜನಪ್ಪ ಸರ್ 🙏🙏🙏💐💐💖
@khaderk54302 ай бұрын
Iam very happy sir about you sir 🎉
@SateeshHunagund2 ай бұрын
Very emotional and motivation to New generation
@pushpalathas61732 ай бұрын
Hearing your words I felt happy sir
@anilkumar-dd6qd2 ай бұрын
You are a inspiration for us
@shaikmohiddin92922 ай бұрын
🎉🎉🎉
@chandrakalap91912 ай бұрын
Super sir👌👌👌
@SadashivKannur2 ай бұрын
❤❤❤❤❤
@Preethi-y3q2 ай бұрын
Praise God 🙏
@timmareddynagaral96832 ай бұрын
🙏🙏🙏👍👍👌👌
@mimicryvijay69232 ай бұрын
👌👌👌👌
@narayanammau29582 ай бұрын
Great sir 🙏🙏🙏
@rajeshwarisa26882 ай бұрын
correct sir neevu heliddu ene aadru english bekebeku.
@surajs21572 ай бұрын
God bless u sir🎉🎉
@D_SHETTY82 ай бұрын
Sir is very Good human being like b.m hegde sir
@nayanamhiramata23812 ай бұрын
I am very happy sar
@raghavendrashettigar8182 ай бұрын
❤ great and good doctor 🎉
@basappadevaru32292 ай бұрын
❤🎉
@Preethi-y3q2 ай бұрын
Yes , 💯
@premaks44682 ай бұрын
Doctor nim jeevanda bagge tildu tumbha Kushi aytu.
@helengabriel32912 ай бұрын
Very nice Doctor
@jamunarao12552 ай бұрын
Old is gold.
@prakashnayak83162 ай бұрын
Congratulations sir you are a great sir
@RajuHiremath-v6l2 ай бұрын
Tumba valle doctor ivaru❤ nanag ivatanna nododu matu keloke kusiyagatte
@ShivlingegowdaShivalinga2 ай бұрын
U r real hero
@shalini.s02092 ай бұрын
ಸಂದರ್ಶನ ಮುಂದುವರಿಸಿ ಸಾರ್ pls
@srilathakramadhari79392 ай бұрын
👍👌
@sumangalarswamy3362 ай бұрын
🙏👍👌💯💐💐💐
@pavanavlogs55972 ай бұрын
Nange e doctor interview nodbeku antha ista ithu 2,3 channel ge kelidde thumba Khushi aythu e doctor olle olle vishyagalu helthare kayilegala bagge chennagi artha agithara helthare
@ghshiggavi9172 ай бұрын
You are a legend sir😊
@rangaramum82412 ай бұрын
Super sir
@anjineyulukeshav88522 ай бұрын
Your words r true sir
@nss.tumkur41502 ай бұрын
🎉🎉❤❤❤
@Harshagowda-t7l2 ай бұрын
Off the camera On the camera the real kind hearted gentleman Dr.Anjenappa sir❤
@SavithaMahesh-d6s2 ай бұрын
Sir namaste.nanage psoriasis na symptoms ide annastide nanage suggest madi sir yava treatment olledu anta .adre nanu test madsilla.nanna face tumba nave agutte amele red agi amele dry skin agutte 😢