ಬದುಕಿನ ಬುತ್ತಿ.... ನೀವು ವಿಚಾರಿಸುವ ರೀತಿ ❤ ಸೂಪರ್. ಹಸನ್ಮುಖಿ ಮತ್ತು ಅತೀ ಪ್ರೀತಿಯಿಂದ ವಿಚಾರಿಸ್ತಿರ ❤
@girishpatil64176 ай бұрын
ಆ ಅಜ್ಜಿ ಮಾತು ಕೇಳಿ ತುಂಬಾ ಬೇಜಾರ ಆಯ್ತು ಎಲ್ಲರಿಗೂ ಒಳ್ಳೇದು ಆಗಲಿ
@munivenkataswamy62406 ай бұрын
ಒಳ್ಳೆ ವಿಚಾರ, ಸಮಾಜ ಕ್ಕೆ ತೋರಿಸಿದ ನಿಮಗೆ ವಂದನೆಗಳು.
@srishail3216 ай бұрын
ಸೂಪರ್ 👍
@basavarajubm14586 ай бұрын
Very good speech keep it up Tq
@H.J.Sujatha4 ай бұрын
Madilu ashrama ramesh what a great work u had dome. If u had sold one acre u would have got 8 crores. I stead u opened orphanage nd u r seeing yoyr own children in them god give u a healthy life. Nd kudos to couple. Taking brave step u opened gadi hotel nd csne up in life. V r earning for our life. V need not card for others.
ತುಂಬಾ ತುಂಬಾ ಥ್ಯಾಂಕ್ಸ್ ಸರ್ ನಮ್ಮ ಹೋಟೆಲನ ವೀಡಿಯೋ ಶೂಟ್ ಮಾಡಿದಕ್ಕೆ ನನ್ನ ತುಂಬು ❤️ ದ ಧನ್ಯವಾದಗಳು 🙏🏻🙏🏻🙏🏻🙏🏻 ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ ಸರ್ 🙏🏻🙏🏻🙏🏻🙏🏻🙏🏻
@karmadontleaveanyone68966 ай бұрын
Nim support nim husband gey yavaglu igey irali... ❤❤❤
@amruthachandru44016 ай бұрын
ಥ್ಯಾಂಕ್ಸ್ ಸರ್ @@karmadontleaveanyone6896
@sachinambig75466 ай бұрын
Nivu inu dodadagi hotel madtira cehngi irtira 🙏
@SidduHiremath-s8n5 ай бұрын
Super 👌🏼👌🏼
@rg-ud6xh6 ай бұрын
Same problem namdunuve hotel business after COVID
@sureshbabu31315 ай бұрын
God bless you bangara
@yashodham80386 ай бұрын
Kandita e hotel lli tumba channagi erutte uta yake Andre avaru aduge madudre Preeti enda madtare ole Guna ede evarige tumba katta pattu e hotel madidre pls yalru support Madi nim hotel tumba channagi nadilli e hotel lli Preeti beresi madtare channagi ede all the best
@amruthachandru44016 ай бұрын
ಥ್ಯಾಂಕ್ಸ್ ಯೋಶೋದಾ ❤
@vishnupriya84496 ай бұрын
ಥ್ಯಾಂಕ್ಸ್ ಕಣಪ್ಪ
@AkshayYadiyur3 ай бұрын
@@amruthachandru4401edli recipe thorse
@shivalingashettiudagani14046 ай бұрын
ವ್ಯಾಪಾರ ( turnover ) ಮತ್ತು ಲಾಭ ( profit ) ತುಂಬಾ ಅಂತರ ಇದೆ, ಅವರ ವ್ಯಾಪಾರ ಮತ್ತು ಲಾಭವನ್ನು ಸ್ಪಷ್ಟವಾಗಿ ಹೇಳಿ, ಇಲ್ಲದಿದ್ದರೆ ಜನರಿಗೆ ಮೋಸ ಆಗುತ್ತದೆ
@haleshprasanna83206 ай бұрын
Yes, brother Generally profit will be fifty percent of transaction
@shivalingashettiudagani14046 ай бұрын
@@haleshprasanna8320 ಪ್ರತಿ ವ್ಯಾಪಾರದಲ್ಲಿ ಈ ರೀತಿಯ ಲಾಭ ಇರುವದಿಲ್ಲ, ಹೆಚ್ಚು ಕಡಿಮೆ ಇರುತ್ತದೆ
@raghunandan14056 ай бұрын
@@haleshprasanna8320In hotel 20-30% profit
@raghufoods6 ай бұрын
@@haleshprasanna8320 ಇಲ್ಲ ಈಗ 40ಪರ್ಸೆಂಟ್ ಆಗಿದೆ
@manjunathaks6076 ай бұрын
ಲೆಕ್ಕಾಚಾರ ಅವರದು.. ಕಷ್ಟ ಅವರದು.. ಲಾಭ ನಷ್ಟ ಅವರದು...ಅದನ್ನ ಕಟ್ಕೊಂಡು ಯಾರೂ ತಿನ್ನೋದಿಲ್ಲ.. ಮೋಸ ಮಾಡದೇ ಮರ್ಯಾದೆ ಇಂದ ಬದುಕುತ್ತಿದ್ದಾರೆ.. ಶುಭ ಕೋರಿ.. ಇಲ್ಲಾ ತೆಪ್ಪಗಿರಿ..😂
@rockstar551426 ай бұрын
I am from Hyderabad, pls mention video title name in English,
@heartfullvlogs98236 ай бұрын
Sir vasana grama nargund na location haki
@siddnagoudagmalipatil71896 ай бұрын
Sir HSR layoutli yalladru sasta hotels vidio ondu
@Shankarmurthy-l8c2 ай бұрын
Super sir💐💐👌🕺👫👫🧑🤝🧑💯💯👍🏃👬👬👭🦝🙏👯🙏👯
@pampavathipraveen71626 ай бұрын
Olydagli pap tumba olyvru
@Arundhati-kc5om6 ай бұрын
Sir namagu eataraha madalay avkasa mada sir
@RameshchruN6 ай бұрын
ಅಶ್ರಮದ ವಿಡಿಯೋ ಮಾಡಿ ಸರ್ 🙏
@PaviPallaviVlogs6 ай бұрын
🙏🏻👍🏻
@sundarmurthy64316 ай бұрын
All OK. BUT talking about caste is not good sir. We appreciate your family hard work.
@venkateshe2326 ай бұрын
🎉🎉🎉
@JagadishDr-o7v6 ай бұрын
❤
@sampathKumar-di6co6 ай бұрын
🎉🎉🎉🎉🎉🎉🎉🎉🎉🎉
@sampathKumar-di6co6 ай бұрын
Nima hotel Nana danaya Vada
@sureshbabu31315 ай бұрын
Naghu mukha chennagidhe
@nagarajabnagaraja34046 ай бұрын
ಸರ್ ನಿಮ್ಮ ವಿಡಿಯೋಗಳಲ್ಲಿ ಇದು ವಿಶೇಷ ವಿಡಿಯೋ
@lmnrao3 ай бұрын
35 ರೂಪಾಯಿ 1 ತಟ್ಟೆ idlige😢😢
@suhnekine26036 ай бұрын
care of footpath customers
@PatilHindustan6 ай бұрын
* 12,000 Turnover ನಲ್ಲಿ minimum profit 5-6,000 😮. * One day 6,000 * 30 days 1,80,000 * 1 year ನಲ್ಲಿ 250 ದಿನ ಮಾತ್ರ business ನಡೆಸಿದ್ರೂ minimum 15,00,000 😮.
@PaviPallaviVlogs6 ай бұрын
😇😇
@vivekcom53886 ай бұрын
@@PaviPallaviVlogs 75% to 80% profit 20% investment guru. Nanu prati dina ideli tinta idini Rs.6/- and baathu hotelnalli sigu baathna 2 rastu quantity sigutte 25/-. Manele madi supply madthare illi 6/- idli sigtite andre profit avarige 2-3 idli bele tane guru
@vishnupriya84496 ай бұрын
ದಿನಕ್ಕೆ 12 ಸಾವಿರ ಅಲ್ಲರೀ 6 ರಿಂದ 7 ಸಾವಿರ ಭಾನುವಾರ ಮಾತ್ರ 11 ರಿಂದ 12
@vishnupriya84496 ай бұрын
ದಿನಕ್ಕೆ 60 ಪರ್ಸೆಂಟ್ ಇನ್ವೆಸ್ಟ್ಮೆಂಟ್ 40 ಪರ್ಸೆಂಟ್ ಪ್ರಾಫಿಟ್ ನೀವು ಲೆಕ್ಕಾಚಾರ ಅಕಿದಷ್ಟು ಲಾಭ ಇರೋದಿಲ್ಲ ಯಾಕಂದ್ರೆ ಎಲ್ಲಾ ರೈಟ್ ಜಾಸ್ತಿ ಆಗಿದೆ ದಿನ ದಿನಾ ಸೊಪ್ಪಿನ ರೈಟ್ ತರಕಾರಿ ರೈಟ್ ಈರುಳ್ಳಿ ರೈಟು ಟೊಮೊಟೊ ರೈಟು ಎಲ್ಲಾ ಜಾಸ್ತಿ ಆಗಿದೆ ಜೊತೆಗೆ ಯೂಸ್ ಅಂಡ್ ಥ್ರೋ ಪ್ಲೇಟ್ಸ್ ಬಾಳೆಯೇಲೆ ಸಿಲ್ವರ್ ಚೆಟ್ನಿ ಕವರ್ ಪೇಪರ್ ಬ್ಯಾಗ್ ಯಲ್ಲಾ ರೈಟ್ ಜಾಸ್ತಿ ಯಾಗಿದೆ ನೀವು ಹೇಳದಷ್ಟು ಇನಕಮ್ ಇರಲ್ಲ ಸರ್ But ಏನಪ್ಪ ಅಂದ್ರೆ ಜೀವನಕ್ಕೇನು ತೊಂದ್ರೆ ಇಲ್ಲ ಶ್ರಮ ಪಟ್ಟು ಜೀವನ ಮಾಡಬಹುದು ಜೊತೆಗೆ ನಮ್ಮ ಜನರಿಗೆ ಒಂದು ಹೊಳ್ಳೆ( food )ತಿಂಡಿ ಕೊಡಬಹುದು ಸರ್