Рет қаралды 34,121
ಕಾಂಚನ ರವರು ತಮ್ಮ ಬದುಕಿನ ಅನುಭವದ ಸಾರವನ್ನು ನಮಗೆ ಉಣಬಡಿಸಿದ್ದಾರೆ. ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರು ಸ್ಪಷ್ಟ ಉದಾಹರಣೆ. 75 ವರ್ಷದಿಂದ ಮನೆಯಲ್ಲೇ ನಡೆಸಿಕೊಂಡು ಬಂದಿರುವ ಈ ಮಲ್ಲಿ ಟಿಫನ್ ರೂಮ್ ದೊಡ್ಡಬಳ್ಳಾಪುರ ಶ್ರೀ ಟಿ ಸಿದ್ದಲಿಂಗಯ್ಯನವರು ಈ ರಾಜ್ಯದ ಸಚಿವರಾಗಿ ಕೆಲಸ ಮಾಡಿದವರು ಸರಳ ವ್ಯಕ್ತಿತ್ವದ ಈ ಮನೆ ಈಗಲೂ ತನ್ನ ಇತಿಹಾಸವನ್ನು ಸಾರಿ ಹೇಳುತ್ತಿದೆ ಮತ್ತು ಇದರ ಮನೆಯಲ್ಲೇ ಈ ಹೋಟೆಲ್ ಇರುವುದು ಕೂಡ ವಿಶೇಷ.ಮಿಸ್ ಮಾಡದೇ ದೊಡ್ಡಬಳ್ಳಾಪುರಕ್ಕೆ ಬಂದಾಗ ಮಿಸ್ ಮಾಡಲೇಬೇಡಿ
Kanchan has given us the essence of his life experience. She is a clear example that girls can achieve anything if they put their mind to it. Malli Tiffany Room Doddaballapur Mr T Siddalingaiah, who has been running this home for 75 years, has worked as a minister in this state.This house with a simple personality is still narrating its history and it is also special to have this hotel in its house.
ವಿಳಾಸ : ಮಲ್ಲಿ ಟಿಫನ್ ರೂಮ್
ಶ್ರೀ ನಗರೇಶ್ವರ ದೇವಸ್ಥಾನ ಹತ್ತಿರ. ನಗರ್ಥ ಪೇಟೆ. ದೊಡ್ಡಬಳ್ಳಾಪುರ
map: maps.app.goo.g...
#doddaballapurahotel#oldhotel#famoushotel#mallitiffinroom#neardoddaballapurahotel#nagareshwaratemple
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com