Рет қаралды 69,248
ಆಡಿ ಬೆಳೆದ ಜಾಗ... ಆಡಾಡ್ತಾ ಬೆಳೆದ ಗೆಳತ್ಯಾರು ಗೆಳ್ಯಾರು... ಕಟ್ಟಿಕೊಂಡು ಬೆಳೆಸಿದ ಸಂಬಂಧಗಳು ಜೇತಿಜೆತಿಗೆ ಬೆಳೆದ ದನಕರುಗಳು.... ತಲತಲಾಂತರದಿಂದ ಬೆಳೆದ ತಲೆಮಾರುಗಳು ಕಣ್ಣುಮುಚ್ಚಿಕೊಂಡು ತೆರೆಯುವುದರೊಳಗ ಒಂದಿಡೀ ಊರು ಮುಳುಗಿ ಹೋಗುವುದೆಂದರೆ ಬದುಕು''ತೂಸಿಗೊ '' ಅನ್ನಂಗ ಆಗಿಬಿಡ್ತಲ್ರಿ.. ಸೋಜಿಗ ಅನ್ನಿಸಿದರೂ ಬಾಗಲಕೋಟೆಗೆ ಇದು ಖರೇನ ಆತು.... ಅಂತ ಹೋಳಿ ಹೊಡೆತಕ್ಕೆ ಸಿಕ್ಕ ಭಾರತಿ ಸೋಮಶೇಖರ ಕಥಿ ನಿಮಿತ್ಯ ಮಾತ್ರ ಅಲ್ಲಿ ಮುಳುಗಿದ ಪ್ರತಿ ಕುಟುಂಬದ ಹೆಚ್ಚುಕಡಿಮೆ ಕಥೆಗಳಿವು.....
ಖರೇನ ಈ ಕತೆ ನಿಮಗೆ ಇಷ್ಟ ಆಗಿದ್ರ ಶೇರ್ ಮಾಡೋದು ಮರೀಬ್ಯಾಡ್ರಿ, ಸಬ್ಸ್ಕ್ರೈಬ್ ಮತ್ತು ಬೆಲ್ ಬಟನ್ ಒತ್ತುದು ಮಾತ್ರ ಮೊದಲು ಮಾಡ್ರಿ...
We would all remember our childhood dys... those friends, And games we use to play with them... That village scenery those emotions between us from past few generations.. but when a village vanishes between a blink of eye is very worst thing... Where we couldn't belive our eyes that this happend in Bagalkot of karnataka... and this is still suffered by the victims Bharathi&Manjunath... lets liaten to their story &Help them
Address :Shri Manjunath tiffin centre, Subramanya nagar, Milk colony ground, Rajajinagar 1st block, Banglore -560021
map:Nadaprabhu Kempegowda Stadium
maps.app.goo.g...
ph no:7899773317
prices:
paddu-₹30
Girmit-₹30
vadapav-₹20
Thalipattu-₹30
bajji-₹10 for 3
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
Dear Friends,
Badukina Butthi KZbin channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com
contact us:9448315315(Urgent calls only)
Whatsapp:(Urgent message)9448315315