ತುಂಬಾ ಮಧುರ ವಾದ ಕಂಠ ನಮ್ಮ ಶಹಾಪೂರ ತಾಲೂಕಿನ ನಾಗನೂರ ಗ್ರಾಮದಲ್ಲಿ ಭಜನಾ ಮೇಳ ಕಂಡು ತುಂಬ ಸಂತೋಷವಾಯಿತು ಹೀಗೆ ಮುಂದುವರೆಯಲಿ ಇನ್ನು ನಿಮ್ಮ ಭಜನೆಗಳ ಹೆಚ್ಚಿನ ರೀತಿಯಲ್ಲಿ ಬೆಳೆಯಲಿ ಎಂದು ಶುಭ ಹಾರೈಸುತ್ತೇವೆ ಜೈ ಭೀಮ್ ಭಜನಾ ಮಂಡಳಿ ದಿಗ್ಗಿ ನಮಸ್ತೆ
@sanjus9960 Жыл бұрын
Yenu raaga o tamma nindu Fantastic and Voice super duper tamma god bless you ❤❤❤