ಗುರು ಧಯೆ ಇರುವತನ ನರರ ಭಯ ಬೇಡ ಸುಪರ್ ಬ್ರದರ್ ನಿಜವಾದ ಆಧ್ಯಾತ್ಮಿಕ ಪದ ❤
@rachudhanagar69405 ай бұрын
ಅದ್ಬುತ ಪ್ರಸಂಗವನ್ನು ಸೃಷ್ಟಿ ಮಾಡಿ ಹಾಡಿದ್ದೀರಿ.ಧನ್ಯವಾದಗಳು ತಮ್ಮಗೆ
@basalingappabidarakundi2667 ай бұрын
🙏🙏🙏ಭಜನಾ ಮಂಡಳಿಯವರಿಗೆ . ಈ ಹಾಡನ್ನು ನಾನು ಸುಮಾರು 30 ವರ್ಷಗಳ ಹಿಂದೆ ಗುರುಪಾದಪ್ಪ ಹುಲ್ಲೂರ ಅಂತಾ ಹಿರಿಯರಿಂದ ಕೇಳಿದ್ದೆ ಈಗ ಕೇಳಿ ಖು಼ಷಿಯಾಯಿತು ಈ ಹಾಡು ನನಗೆ ತುಂಬಾ ಇಷ್ಟಾ..
@ravindrachalawadi7 ай бұрын
❤ ಸುಪ್ಪರ್ ಹಾಡು ತಮ್ಮ ಕುಮಾರ
@MeashBadiger4 ай бұрын
Tamma nimma tandakke nanna dhanyavadagalu ex army Mahesh badiger belagavi
@omakraachari3792 Жыл бұрын
ಮೀನ ಇರೋದೇ ಎರಡು ನಾಲ್ಕು ದಿಕ್ಕಿಗೆ ಹೋಗಲು ಹೇಗೆ ಸಾಧ್ಯ
@muttualur63112 жыл бұрын
Supre song bro... 👍
@shivappahosamani62988 ай бұрын
ಅದ್ಭುತ ಗಾಯನ ಸುಮಧುರ ಸಂಗೀತ !!! ಭಜನಾ ಮಂಡಳಿಯವರಿಗೆ ತುಂಬು ಹೃದಯದ ಅಭಿನಂದನೆಗಳು🌹🙏🌹
@nrghanti10012 жыл бұрын
ತುಂಬಾ ಚೆನ್ನಾಗಿ ಆಡಿದ್ದಾರೆ ಸೂಪರ್
@pk_Prakash_Singer7 ай бұрын
Super duper mind-blowing miracle viece bro❤❤❤❤❤❤❤❤❤
@shivappaspatil21182 жыл бұрын
ಇ ಹುಡುಗನ ಸ್ವರ ತುಂಬಾನೇ ಒಳ್ಳೇದು ಇದೆ ಇವನಿಗೆ ಒಳ್ಳೆ ಸಂಗೀತ ಗುರುಗಳು ಸಿಕ್ಕರೆ ದೊಡ್ಡ ಸಿಂಗಾರ ಆಗುವದರಲ್ಲಿ ಯಾವದೇ ಸಂದೇಹ ವಿಲ್ಲಾ ಆ ದೇವರು ಈ ಹುಡುಗನಿಗೆ ಎಲ್ಲಾ ರೀತಿಯಲ್ಲಿ ಆಶೀರ್ವಾದ ಮಾಡಲಿ Best of luck supar 👌👌👌👍👍👍
@mhdurgesh99452 жыл бұрын
ಲೊ ck ಸೀಂಗಾರ ಅಲ್ಲ ಅದು ಸಿಂಗರ್ ಅದು😎😎😎
@ಮಲ್ಲಿಕಾರ್ಜುನ್ಹಣಜಿ2 ай бұрын
@sanjus99602 жыл бұрын
Tamma ninna Dhvani Bahala Chennagide Innu Ettarakke Beleyali Nimma Kale God bless you all Team
@bheemappaharijan57114 ай бұрын
ತುಂಬಾ ಒಳ್ಳೆ ಹಾಡು ಕೇಳಿದರೆ ಇನ್ನು ಕೇಳಬೇಕು ಅನ್ನಿಸುತ್ತೆ ಒಳ್ಳೆ ಹಾಡು
@RudrayyaHiremath-r3y6 ай бұрын
Super 👌👍
@udaykamr237 Жыл бұрын
ಸೂಪರ್ ತಮ್ಮ 👌👌👌
@mohanapmohanap14872 жыл бұрын
Swara thumba channagide song super
@ChidanandSintre4 ай бұрын
Chidanand Shintre super song
@mallikarjunark88495 ай бұрын
👏👏👏🇮🇳🇮🇳
@omakraachari3792 Жыл бұрын
ಹಾಡು ತಪ್ಪು ತಪ್ಪಾಗಿ ಬಂದಿದೆ
@rajushindhe52342 жыл бұрын
ಸ್ವರ ತುಂಬಾ ಚನ್ನಾಗಿ ಇದೆ ತಮ್ಮಾ ✋
@chidanandkbadigerhullur40732 жыл бұрын
ಸೂಪರ್ ಸಾಂಗ್ ಸೂಪರ್ ಗಾಯನ
@savitrisavitri75247 ай бұрын
ಸೂಪರ್ ಸಾಂಗ್ ಸರ್
@appukunabi96627 ай бұрын
Super song 🔥🔥🔥🔥🔥
@ShinuIholeShinuIhole-e4c10 ай бұрын
Super tamm songs God bless you
@arjunmahaveerarjunmahaveer26282 жыл бұрын
Super songs tamma
@marutibhajantri89092 жыл бұрын
ಸೂಪರ್ ಸಾಂಗ್ 👌👌 ಸದ್ಗುರು ಯಾವತ್ತೂ ಕೈ ಬಿಡುದಿಲ್ಲಾ 🙏🙏
@RameshK-cs7yh Жыл бұрын
🙏🙏👌🙏🙏🙏🙏🙏🙏🙏
@MallangoudaPatil-ir2zo Жыл бұрын
Tomba.channagi.hadediri.anna
@8055Muttu2 жыл бұрын
Super voice super song benkii
@savitrisavitri75247 ай бұрын
ಸೂಪರ್ ತಮ್ಮಾ
@shivanandmadar8372 жыл бұрын
Nice bro
@marutiybabari19932 жыл бұрын
ತಮ್ಮ ಧ್ವನಿ ಬಾಳ ಚೆನ್ನಾಗಿ ಇದೆ
@TIPPANNASMALLI2 жыл бұрын
ತಮ್ಮ ತುಂಬಾ ಚನ್ನಾಗಿ ಮೂಡಿ ಬಂದಿದೆ ಇದೆ ತರ ಮುಂದೆ ವರೆಯಲಿ ಆದರೆ ಸಾಹಿತ್ಯದಲ್ಲಿ ಪ್ರಾಸವಿಲ್ಲ ಒಳ್ಳೆದು ಅಗಲಿ ಸೂಪರ್ ಸಾಂಗ್ 👌👌👌👌👌👌👌👌👌🙏🙏🙏🙏🙏🎤🎤🎤
@m.narendranaru38752 жыл бұрын
ಶ್ರೀ ಗುರು
@sureshhonnoli8662 жыл бұрын
ಸೂಪರ್ ಬ್ರೋ
@rudrappakatti99132 жыл бұрын
Super brother
@rajuavale96092 жыл бұрын
Super song of both male femal fish song god bless all your bajans team
@premanagoudbiradar42782 жыл бұрын
Super,brother
@shivappadm81332 жыл бұрын
Super song 🙏
@Sambajimore-cg2hp Жыл бұрын
super Song
@nagaraj23472 жыл бұрын
ಸೂಪರ್ ಹಾಡು ತಮ್ಮಾ
@rudragowda15592 жыл бұрын
Love you❤ super song 🥰😍🙏
@monappapandurangbadigerbad73142 жыл бұрын
Supar bhajana pada
@sharanukallgonal2 жыл бұрын
🙏🙏🙏🙏👌👌😭
@mallikarjungalabi6282 жыл бұрын
Hi
@Muttu782 жыл бұрын
ಸೂಪರ ಸಾಂಗ್
@revansiddappa30032 жыл бұрын
👌🏻👌🏻👍🏻👍🏻
@f.m.ranganisamrajya73910 ай бұрын
ಹಲೋ ಬ್ರೋ ಸೂಪರ್ ವಾಯ್ಸ್
@hajimastanmujavar54872 жыл бұрын
ಸುಪ್ರಸಿದ್ಧ ಗಾಯನ
@vinodtalwar42562 жыл бұрын
🙏🙏
@ಎಲ್ಲಕಲಾವಿದರು2 жыл бұрын
ಗಾಯನ,ಸಂಗೀತ,ನೀತಿ,ಸಂದೇಶ ಮತ್ತು ಪದಬಳಕೆ ಎಲ್ಲವೂ ಚೆನ್ನಾಗಿದೆ. ಆದರೆ..... ಸಾಹಿತ್ಯದಲ್ಲಿ ಪ್ರಾಸವಿಲ್ಲ
@nagaraj23472 жыл бұрын
ಸೂಪರ್ ಸೂಪರ್
@user-yg8kq3vu4p2 жыл бұрын
ತುಂಬಾ ಒಳ್ಳೆಯ ಹಾಡು. ಕೇಳಿ ಬಹಳ ಸಂತೋಷ ಆಯಿತು
@bxbdhdggs90332 жыл бұрын
L
@sanjus99602 жыл бұрын
Old is gold fantastic Song Brother God bless you ❤️ Ide tarahada Old Song Song Hadi Nimma Sanghadinda