ಕೇವಲ ಒಂದೇ ತರ ಹಾಡುವುದರಿಂದ ಪದೇ ಪದೇ ಕೇಳಲು ಬೇಸರವಾಗುತ್ತದೆ.
@santoshhulamani9564Ай бұрын
ಏನು ಮಾಡೋಕ್ಕಾಗಲ್ಲ ಅವನು ಸಂಗೀತ ಶಾಲೆಗೆ ಸೇರಿ ಶಾಸ್ತ್ರೀಯ ಸಂಗೀತ ವನ್ನು ಕಲಿತವನಲ್ಲ ಯಾವುದೇ ಸಂಗೀತದ ಗಂಧ ಗಾಳಿ ಗೊತ್ತಿಲ್ಲದ ಹಳ್ಳಿ ಹೈದ ಐನೂರು ಆರುನೂರು ಜನಪದ ಹಾಡುಗಳನ್ನು ಬರೆದು ಲಕ್ಷಾಂತರ ಜನರ ಸಮ್ಮುಖದಲ್ಲಿ ಹಾಡಿ ಇಷ್ಟು ಎತ್ತರಕ್ಕೆ ಬೆಳೆದ ಅವರನ್ನು ಗೌರವಿಸಬೇಕಾದದು ನಮ್ಮ ಕರ್ತವ್ಯ ಜೈ ಬಾಳು ಬೆಳಗುಂದಿ ನಾವೂ ಬೆಳಗಾವಿ ಮಂದಿ 🌹🎂🌹🌹🌹🌹🌹