Janapadali edu modalane Hejje ❤😊 Nimma Support hinga erali 🙏🏻🙏🏻
@SachinLokhande-qn7ik5 күн бұрын
❤❤❤❤😊😊😊
@PrashantHoratti-j9v5 күн бұрын
Namm support yavattu erath anna❤❤
@MallaS-l1h5 күн бұрын
😢😢😢😢😢😢😢
@SomaShekara-jc9bx4 күн бұрын
😅😅😅😮😅😅😅😅😅😅😅😅😅😅😅😅😅😅😅😅😅😅😅😅😅😅😮😮😅😮😮😮😅😅😮😮😅😅
@bhimannasandimani46624 күн бұрын
🥹🥹
@SangyaBhalyaTeam6 күн бұрын
ಕರ್ನಾಟಕದಾಗ ಯಾರ್ ಯಾರು ಈ ಸಾಂಗ್ ಕೇಳ್ತಾ ಇದ್ದೀರಿ ಅವರು ಲೈಕ್ ಮಾಡಿ ❤❤
@SangyaBhalyaTeam3 күн бұрын
ಹಾಗೆ ಎಲ್ಲರೂ ಈ ಚಿಕ್ಕ ಕಲಾವಿದನಿಗೆ ಸಪೋರ್ಟ್ ಮಾಡಿ 🙏🙏❤❤
@rameshrathod39366 күн бұрын
ಅಣ್ಣ ಏನ್ ಸಾಂಗ್ ಅಣ್ಣ 😢🥀💔 ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ 😢🖤🙏 Big Fan Bro 🎉❤️
@DarshanPs1895 күн бұрын
Power of Balu Mama❤
@BejwgwJssgsj3 күн бұрын
0:27 0:27
@ravigoudparvatagoudr12072 күн бұрын
ಸೂಪರ್ ಇಂತಾ ಹುಡಿಗೇರ ಈ ವಿಡಿಯೋ ನೋಡಿ ಬುದ್ದಿ ಕಲ್ಕೋಲಿ
@KPcreationn6 күн бұрын
ನನ್ ಮಗಳು ಸಿಕ್ಕಾಪಟ್ಟೆ ಆರಾಮಿಲ್ಲದಾಗ ಸಂಜೀವಿನಿ ಯಾಗಿ ಬಂದಿದ ಹಾಡು ಲಂಗಾದಾವಣಿ ಲಾವಣ್ಯ ಹಾಡು ಬಾಳು ಅಣ್ಣಾ ಆ ಹಾಡು ಕೇಳಿದಾಗಿಂದ ಅವಳ ಆರಾಮ ತಪ್ಪೋದು ಕಮಮ್ಮಿ ಆಗಿ ಇವಾಗ ಆಡತಿದಾಳೆ ತುಂಬಾನೆ ಆರಾಮ ಇದಾಳೆ ಒಂದು ವರ್ಷ ಮೂರು ತಿಂಗಳ ಅಷ್ಟೇ ನಾವು ಹೊಗದಿರೋ ಹಾಸ್ಪಿಟಲ್ ಇಲ್ಲಾರಿ... ತುಂಬು ಹೃದಯದ ಧನ್ಯವಾದಗಳು ಇನ್ನೂ ಬರಲಿ ಹೊಸ ಹಾಡುಗಳು ಹೊಸ ಪರಿಕಲ್ಪನೆಯೊಂದಿಗೆ 🎉
@srinivasagowdarseena32564 күн бұрын
ಮರಳು ಗಾಡಿನಲ್ಲಿ ನೀರು ಸಿಕ್ಕಂಗೆ ಆಯಿತು ಗುರು ಏನ್ ಸಾಹಿತ್ಯ ಗುರು ಕೇಳುದ್ರೆ ಒನ್ ಮೋರ್ ಒನ್ ಮೋರ್ ಅನ್ಸುತ್ತೆ ಜೈ ಜಾನಪದ 😊
@PramodAnkali4 күн бұрын
ಬಾಳು ಅಣ್ಣಾ ನಾನು ಒಬ್ಬ ಸೈನಿಕ ನಿನ್ನ ಪ್ರತಿ ಒಂದು ಹಾಡು ಅಣ್ಣಾ ಕೇಳಿದ್ರೆ ಕೇಳುತ್ತಾನೆ ಇರಬೇಕು ಅನಿಸುತ್ತೆ ಅಣ್ಣಾ ❤❤️
@rudrayyahiremath14512 күн бұрын
Same to you Bro ❤
@umeshgaddi49Күн бұрын
Jai hind🎉
@ShivanandHugar-ch4uo8 сағат бұрын
super
@chandrakantpujari6435 сағат бұрын
ಇಷ್ಟೊಂದು ಟೈಮ್ ಹೇಗೆ ಸಿಗುತ್ತೆ ನಿಮಗೆ😅😂😂
@manteshpavade6825 күн бұрын
Thanks!
@8055Muttu4 күн бұрын
ಬಾಳು ದುಡ್ಡು ಹಾಕಿದರೆ ಮಾತ್ರ ಲೈಕ್ ಕೊಡ್ತೀರಾ
@KalappaKD6 күн бұрын
ಬೆಂಕಿ ಬಾಳು ಅಣ್ಣ...... ಇದೆ ತರ ಬೆಳೀಬೇಕು ನೀನು ಇನ್ನು.... ನಾನು ನಿನ್ನ ಅಭಿಮಾನಿ ಅಣ್ಣ ಪಕ್ಕಾ......❤❤❤❤
@Maru.kurakurada6 күн бұрын
Ennu time aada taalu
@BheemannaPujari-ei3uv5 күн бұрын
👌👌💛💛💛💛💛💛💛💛🔥🌹🌹🌹🌹🌺🌺❤️🔥💔
@manjummanjum55565 күн бұрын
ಏನಾ ಅಣ್ಣಾ ನೀನು,ನಿನ್ನ ಧ್ವನಿ,ನಿನ್ನ ಹಾಡು, ಅಬ್ಬಾ ದೇವರು ಕೊಟ್ಟ ವರ ನೀನು ಜನಪದಲೋಕಕ್ಕೆ love you brother ❤❤
@MalateshPadigodi-cx8zi3 күн бұрын
ಹುಟ್ಟಿದಾಗ ಕಾಣದು ಕಲೆ, ಛಲದ ಜೀವನದಲಿ ಸಿಗುವುದು ಕಲೆಗೆ ಬೆಲೆ..❤❤ ಇಂತಹ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ..love you bro... 💞🔥💯
@HshshHdhdhdh-n3w18 сағат бұрын
SB
@HshshHdhdhdh-n3w18 сағат бұрын
Shivappa
@RenukarajHiremani6 күн бұрын
ಪ್ರತಿ ಹಳ್ಳಿಯ ಹುಡಗರ ಲವ್ ಸ್ಟೋರಿ ಈ ಹಾಡಿನಲ್ಲಿ ಇದೆ ಸೂಪರ್ ಬಾಳು ಅಣ್ಣ 🎉🎉🎉
@amasiddakatrale9356 күн бұрын
👌👌
@beerappalokare89586 күн бұрын
❤️
@shrvankumarcreation90835 күн бұрын
Nijja
@Mr.atheistgod6 күн бұрын
ಎರಡೆ ವರ್ಷದಲ್ಲಿ ಬೆಳೆದ ನಮ್ಮ ಬಾಳು ಅಣ್ಣಂಗೆ ಜೈ🎉🎉🎉❤❤❤
@veereshangadi57516 күн бұрын
🔥🔥 ಬಾಳು ಅಣ್ಣ .. ಇದೆ ತರ ಇನ್ನು ಬೇಳಿಬೇಕು ಅಣ್ಣ ಅಣ್ಣ ನಾ ನಿಮ್ಮ ಅಭಿಮಾನಿ ಅಣ್ಣ 👑❤️
@NingappaJattrnnavar2 күн бұрын
❤❤
@ShabbirHunashimarada2 күн бұрын
❤❤❤😢😢😢
@Mallumallu-ou3rs4 күн бұрын
90 kids ಈ ಹಾಡು ಇಷ್ಟ ಅಗೆ ಆಗುತ್ತೆ❤❤
@MuttuBelavi3 күн бұрын
ನಿಜ್ವಾಗ್ಲೂ ಸಾಂಗ್ ಕೇಳ್ತಾ ಇದ್ರೆ ಕಣ್ಣೀರು ಬರ್ತಾ ಇದೆ ಅಣ್ಣಾ...😢😢
@ravirudrappa4076 күн бұрын
ಬಾಳು ಬೆಳಗುಂದಿ ನಾವು ನಿಮ್ಮ ಅಭಿಮಾನಿ ಆಲ್ ಸಾಂಗ್ ಫೆಂಟಾಸ್ಟಿಕ್❤❤❤😊
@elishborgeborge81623 күн бұрын
Shining star alla eki
@parashuhonakuppi64096 күн бұрын
ಏನ್ ಸಾಂಗ್ ಅಣ್ಣಾ ಸೂಪರ್ ಈ ಸಾಂಗ್ ಕಣ್ಣ ಮುಚ್ಚಿ ಕೇಳಿರ ಕಣ್ಣಾಗ ನೀರ್ ಬರತಾವ್ ಅಣ್ಣಾ 😢
@user-dildaar..166 күн бұрын
ಪ್ರತಿಯೊಬ್ಬ ಹಳ್ಳಿ ಹುಡುಗರ ಲವ್ feeling ಇದ್ರಾಗ ಅಯ್ತಿ ಅಣ್ಣಯ್ಯ..
@ckcrazykannadaknowledge84822 күн бұрын
ಅದ್ಭುತ ಸಾಹಿತ್ಯ ಮತ್ತು ಪ್ರಾಸ ಅಷ್ಟೇ ಸೊಗಸಾದ ಸಂಗೀತ ಸಂಯೋಜನೆ ಜೊತೆಗೆ ಅರ್ಥಪೂರ್ಣ ಗಾಯನ ಎಲ್ಲ ತಂಡಕ್ಕೆ ಶುಭವಾಗಲಿ
@skshivakarnal41623 күн бұрын
ಈ ಸಾಂಗ್ ಎಷ್ಟು ಸಲ ಕೇಳಿದರು ಇನ್ನೂ ಕೇಳಬೇಕು ಅನಿಸುತ್ತದೇ...? 30 ಸಲ ಕೇಳಿನಿ ಅನುಸುತೆ..? 💥💥💥 ಈ ಹುಡುಗಿರು... ಮೋಸ ಮಾಡೋದು ಬಿಡಲ್ಲ ಹುಡುಗರು ಲವ್ ಮಾಡೋದು ಬಿಡಲ್ಲ...? ಹುಡುಗೀರು ಮದುವೆ ಆದ ಮೇಲೆ...? 🙃🙃🙃😔😔
@R.R.H.OFFICEL.RAMESH6 күн бұрын
Super ಬಾಳು ಅಣ್ಣಾ ಸಾಂಗ 💔👍one off the best singer ❤❤ ಯಾವುದಕ್ಕೂ ಕಡಿಮೆಯಿಲ್ಲ ನಮ್ಮ ಜಾನಪದ ಲೋಕ ❤️
@SharanuRevooraSinger6 күн бұрын
ಅಣ್ಣಾ 10 ಸಾರಿ ಕೇಳಿದ್ರು ಇನ್ನೊಮ್ಮಿ ಇನ್ನೊಮ್ಮಿ ಕೇಳುವಂಗ್ ಐತಿ ಪಾ ಈ song 😔
@user-Anilkumar146 күн бұрын
ಸೂಪರ್ ಸಾಂಗ್ ಅಣ್ಣಾ 🤭 ಹುಟ್ಟಿದ ಊರಿಗಿ ಹೋದರ್ ನನ್ನ ಕಟ್ಟಿ ಬಡಿತಾರ 😍 ಒಮ್ಮೆ ಕೇಳಿದ್ರೆ ಇನೊಮ್ಮೆ ಕೇಳು ಬೇಕು ಅನುಸುತ್ತೆ ಅಣ್ಣಾ 😍
@rajurp35992 күн бұрын
ವರ್ಣಿಸೋಕೆ ಪದಗಳೆ ಬರುತ್ತಿಲ್ಲ ಈ ನಿಮ್ಮ ಹಾಡಿಗೆ ❤️❤️❤️ ಒಂದು ಕ್ಷಣ ಮನದಾಳದ ಕಣ್ಣೀರು ತುಂಬಿತು 😔 ಮನಸ್ಸಿಗೆ ಸಮಾಧಾನ ಆಯಿತು ಈ ಹಾಡು ಕೇಳಿ 🙏🙏🙏
@LakkappaMakanavarКүн бұрын
ಸೂಪರ್ ಅಣ್ಣಾ ಸೂಪರ್ ಸಾಂಗ್ 👈👈👈
@VittalHelwar-oz7sl6 күн бұрын
1 ಕಾಮೆಂಟ್ ನಮ್ದೇ ಸಾಂಗ್ 🔥🔥🔥🔥
@BasuSunagar-lv7oy6 күн бұрын
ಹಾಡು ಮಾತ್ರ ಬೆಂಕಿ ಬಾಳು ಅಣ್ಣ 😢😢
@Ram_kannadiga76 күн бұрын
❤
@pdodamani026 күн бұрын
ಬಾಳು ಅಣ್ಣ ಈ ಸಾಂಗ್ ಜನಪದ ಲೋಕಕ ಕೊಟ್ಟವರಿಗೆ ನನ್ನದೊಂದು 🙏👌❤️ ಸೂಪರ್
@VittalSsniganvar6 сағат бұрын
ಬಾಳು ಅಣ❤❤❤❤❤🎉🎉🎉😢😢😢
@mallumallesh277Күн бұрын
ಎಷ್ಟು ಕೇಳಿದರು ವಟ್ಟ ಬ್ಯಾಸರ ಅಗವಲ್ತು ಇನ್ನ ಕೇಳ್ಬೇಕು ಅನುಸ್ತೈತಿ 😢❤
@ಸಿದ್ದಪ್ಪurali6 күн бұрын
ಬಾಳು ಬೆಳಗುಂದಿ ಅಣ್ಣಾನ ಸೂಪರ್ ಸಾಂಗ್. ಹತ್ತು ಸಲ ಕೇಳಿ ಅನ್ನು ಈ ಹಾಡು ಕುರಿಯಾಗ ಬಾಳು ಬೆಳಗುಂದಿ ಅಣ್ಣಾನ ಅಭಿಮಾನಿ ಬಳಗ ❤❤
@SanjuBanne-u3x6 күн бұрын
ಪ್ರೀತಿ ಎಂದಿಗೂ ಮಾಡಬಾರದು ಮಾಡಿದ ಮ್ಯಾಗ ನಮನ ಹುಟ್ಟಿದವರಿಗೆ ಕಡಿತ😢😢😢❤❤❤
@amoghpatilsinger6 күн бұрын
ಅಣ್ಣ.... ನಮ್ಮ ಹಳ್ಳಿ ಹುಡುಗರ ಜೀವನದ... ರಿಯಲ್ ಲೈಫ್ ಸ್ಟೋರಿ 🥹💔💔💔
@NingappaJattrnnavar2 күн бұрын
ಎಸ್ ❤
@MarutiBaliMusicКүн бұрын
Balu anna e ಹುಡಗಿ ನನ್ನ ಪ್ಯಾರ್ ಇದ್ದಂಗ ayti nodu ನನಗಂತೂ full mood of ageti ninn song keli
@mb65414 күн бұрын
Super lerics and ಸಾಹಿತ್ಯ ಅದ್ಬುತ ಸಾಂಗ್ ಅಂತೂ ಬೆಂಕಿ 🔥heart touching song ಬಾಳು ಮಾಮಾ love you ಮಾಮು ❤
ಲವ್ ಫೀಲಿಂಗ್ ಸಾಂಗ್ 🔥🔥ಅತಿ ಅಣ್ಣಾ ಬಾಳು ಅಣ್ಣಾ ಅಂದ್ರೆ 🔥🔥ಇದ್ದಂಗ
@UkJanapadvideos6 күн бұрын
ಎಸ್ಟ್ ಸಲ ಕೇಳಿದ್ರು ಮತ್ತೆ ಕೇಳಬೇಕು ಅನ್ಸುತ್ತೆ bro❤️❤️❤️❤️🎉🎉
@basavarajmelgademani50765 күн бұрын
ನೊಂದ ಹೃದಯಗಳಿಗೆ ಈ ಹಾಡೇ ಔಷಧಿ ❤
@Lyric_Lover_Sahadev1432 күн бұрын
ಸಾಹಿತ್ಯ ಮ್ಯೂಸಿಕ್ ಹಾಗೂ ಬಾಳು ಅಣ್ಣಾನ ಧ್ವನಿ ಈ ಮೂರು ಈ ಹಾಡಿಗೆ ಒಂದು ದೊಡ್ಡ ಶಕ್ತಿ.. ಎಷ್ಟು ಸಲ ಕೇಳಿದ್ರು ಸಾಕಾಗೋಲ್ಲ.. ❤️🥰🥰
@Cleditingstudio3 күн бұрын
ಅಣ್ಣ ಈ ಸಾನ್ ಮಾತ್ರ ನೇಷ್ಟ ಲೆವೆಲ್ ಅಣ್ಣ ಈ ಹಾಡು ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳಬೇಕು ಅನಿಸ್ತಿದೆ ಅಣ್ಣ ಎಷ್ಟು ಸರಿ ಕೇಳಿಸಿದರೂ ಬೇಜಾರಾಗಲ್ಲ 50 ಟೈಮ್ ರಿಪೀಟ್ ಪ್ಲೇ❤❤❤❤❤❤❤❤❤❤❤❤❤
@lavanyadeshbhandari31806 күн бұрын
❤❤❤❤❤❤❤ nivu sa re ga ma pa g audition kottidri alaa... All the best anna🥰🥰🥰🥰🥰🥰
I don't like janapada bt this one is masterpiece ❤
@Hanamanthandi-o6p8 сағат бұрын
Supar ❤❤❤
@basavarajhokrani41175 күн бұрын
ಅಣ್ಣಾ ಈ ಸಾಂಗ್ ಶಿವಕಾಂತ್ ಪೂಜೇರಿ ಹಾಡಬೇಕಿತ್ತು ಅವನಿಗೆ ಒಪ್ಪತಿತ್ತು 💫❤️love u balu anna💫❤️
@amasiddakatrale9356 күн бұрын
Super balu anna parti halli hudugana love story edu anna 🔥🔥🔥
@DyamuDD6 күн бұрын
ಅಣ್ಣ ಮೊದಲನೇ ಲೈಕ್ ನಂದ ಅಣ್ಣ 🥰🥰🎉🎉 ಅಣ್ಣ ಸಾಂಗ್ ಬೆಂಕಿ 🤗😍
@praveenchalawadi25983 күн бұрын
First time =Ok Second time =Super Third time =Wow Fourth time=Attachment this song ❤😢
@chandappab90393 күн бұрын
ಅಣ್ಣ ಎಷ್ಟು ಕೇಳಿದರು ಕೇಳಬೇಕು ಅನಿಸುತ್ತೆ ಈ ಸಾಂಗ್ ಆದರೂ ಬಹಳ ನೋವಾಗುತ್ತೆ ಸೂಪರ್❤❤❤❤❤❤❤❤❤
@Mhsnsskjsbsbsbs5 күн бұрын
ನಮ್ಮ ಜೀವ ಬಾಳು ಬೆಳಗುಂದಿ ಅಣ್ಣ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@freefireplayer295 күн бұрын
RCB FAN'S ❤
@juniorking927715 сағат бұрын
ಚಿನಾಲಿ ಚೂತ್ಯಾ ಬೋಸುಡಿ ಮಗನೇ
@siddaramashendage48155 күн бұрын
ಉತ್ತರ ಕರ್ನಾಟಕ ಜಾನಪದ🎉 ಲೋಕದ ಕೋಗಿಲೆ ಕಂಠ ಜಾನಪದ ಬಂಟ 🎉ಬಾಳು ಅಣ್ಣ ಫೀಲಿಂಗ್🎉 ಸಾಂಗ್ ಸೂಪರ್ ಏನಣ್ಣ ನಿನ್ನ ಧ್ವನಿ🎉🎉 ನಡಿಗೆ ಹೋಯ್ತು ಕರುನಾಡ ಜನ ವಾವ್ ಮೆಚ್ಚಬೇಕು ನಿನ್ನ ಧ್ವನಿಗೆ ಬಾರಿ ಖುಷಿ ಆಯ್ತಣ್ಣ ಕೇಳಿ🎉
@HanmantJagadal9 сағат бұрын
ಸೂಪರ್
@NagaratnaBidanalaКүн бұрын
ಸುಪರ್ ಸಾಂಗ್ ಅಣ್ಣಾ ಅಕ್ಕನ ಮಗಳ ಮೇಲೆ ಒಂದ ಸಾಂಗ್ ತೆಗಿ ಅಣ್ಣಾ❤❤