Рет қаралды 500,881
ಶಾಕಂಭರಿ ದೇವಿಯ ಮೊದಲ ಶಕ್ತಿಪೀಠ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯಲ್ಲಿದೆ. ಶಾಕಂಭರಿ ದೇವಿಯ ಇತರ ಎಲ್ಲಾ ದೇವಾಲಯಗಳನ್ನು ಈ ಶಕ್ತಿಪೀಠದ ನಂತರ ನಿರ್ಮಿಸಲಾಗಿದೆ.ಶಾಕಂಭರಿ ದೇವಿಯ ಮೊದಲ ಶಕ್ತಿಪೀಠ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯಲ್ಲಿದೆ. ಶಾಕಂಭರಿ ದೇವಿಯ ಇತರ ಎಲ್ಲಾ ದೇವಾಲಯಗಳನ್ನು ಈ ಶಕ್ತಿಪೀಠದ ನಂತರ ನಿರ್ಮಿಸಲಾಗಿದೆ.
ದೇಶದಲ್ಲಿರುವ ಶಕ್ತಿ ದೇವತೆಯ ಪ್ರಮುಖ ಪೀಠಗಳಲ್ಲಿ ಬನಶಂಕರಿ ಕ್ಷೇತ್ರವೂ ಒಂದು. ಬನಶಂಕರಿ ದೇವಿ ಚಾಲುಕ್ಯ ಕುಲದೇವತೆ. ಬನಶಂಕರಿ ದೇವಾಲಯವು ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾಗಿರಬಹುದು ಎನ್ನಲಾಗಿದೆ. ಹಳೆಯ ಬನಶಂಕರಿ ದೇವಾಲಯದ ಗರ್ಭ ಗೃಹವು ಮಣ್ಣಿನಲ್ಲಿ ಹೂತು ಹೋಗಿದೆ. ಈ ಪೀಠದಲ್ಲಿ ಪರಶುರಾಮ ಅನಗಳ ಎಂಬುವವರ ಹೆಸರು ಸಹ ಇದೆ.
ಬನಶಂಕರಿದೇವಿ ಮೂರ್ತಿ