Рет қаралды 284
Bangalore KR Puram flower market| ಬೆಂಗಳೂರಿನ ಕೆಆರ್ ಪುರಂ ನ ಹೂವಿನ ಮಾರುಕಟ್ಟೆ
ಈ ಕೆಆರ್ ಪುರ ಮಾರ್ಕೆಟ್ ನಲ್ಲಿ ಬರೀ ಹೂ ಅಲ್ದಲ್ಲೇ ಮನೆಗೆ ಬೇಕಾಗುವಂತಹ ತರಕಾರಿ, ಸೊಪ್ಪು ಹಣ್ಣುಗಳು, ಒಳ್ಳೆಯ ಬೆಲೆಗೆ ಸಿಗುತ್ತವೆ. ನಿಮ್ಮ ಮನೆಗಳಲ್ಲಿ ನಡೆಯುವಂತಹ ದೊಡ್ಡ ದೊಡ್ಡ ಶುಭ ಸಮಾರಂಭಗಳಿಗೆ ಕೆಆರ್ ಪುರಂ ಮಾರ್ಕೆಟ್ಗೆ ಬಂದು ಒಳ್ಳೆಯ ಬೆಲೆಗೆ ನಿಮಗೆ ಬೇಕಾಗುವಂತಹ ತರಕಾರಿ,ಸೊಪ್ಪು ಹೂವು, ಅನ್ನು ಕೊಂಡುಕೊಂಡು ಹೋಗಬಹುದು
flower
KR Puram
market
Bangalore
Megha Express world
#travel
#kannada
#love