ಅಣ್ಣಾವ್ರ ಅಭಿನಯಕ್ಕೆ ಇಡೀ ಪ್ರಪಂಚದಲ್ಲಿ ಯಾವ ನಟನು ಇಲ್ಲ.ಮನಸ್ಸಿನ ಒಳಗೆ ದುಃಖ ಕಣ್ಣಲ್ಲಿ ಸಂಕಟದ ದುಃಖದ ಕಣ್ಣೀರು ಬಂತು..ಎಲ್ಲರ ಅಭಿನಯ ಸೂಪರ್ 👌♥️💞
@jagadeeshpattar19844 ай бұрын
ಚಾರ್ಲಿ ಚಾಪ್ಲಿನ್ ಇದ್ದಾರೆ ಹಾಸ್ಯ ಪಾತ್ರದಲ್ಲಿ ಅವರನ್ನು ಮೀರಿಸಲು ರಾಜಕುಮಾರ ಅಲ್ಲ ಅವರ ಅಪ್ಪನಿಂದಲೇ ಸಾಧ್ಯವಿಲ್ಲ
@hanamanthamsanur43432 жыл бұрын
ನನ್ನ ಜೀವನದಲ್ಲಿ ಮರೆಯಲಾಗದ ಚಲನಚಿತ್ರ ಈ ಬಂಗಾರದ ಪಂಜರ... ❤🥰 ಅಪ್ಪಟ ರಾಜವಂಶ ದ ಅಭಿಮಾನಿ ನಾನು ❤
@nayana68093 жыл бұрын
ಇ ಮೂವಿನಲ್ಲಿ ತುಂಬಾ ಅರ್ಥ ಇದೆ.. ಒಬ್ಬ ಹಳ್ಳಿಯ ಹುಡುಗನಿಗೆ ಎಷ್ಟೇ ಆಸ್ತಿ ಆತ್ತಸು ಎಲ್ಲಾ ಕೊಟ್ಟರು ತಾನು ಇಷ್ಟ ಪಡುವ ಹಳ್ಳಿ ಅಪ್ಪ ಅಮ್ಮ ಅವನ ಕುರಿಗಳು ಅವನ ಹಳ್ಳಿಯ ಪರಿಸರಕ್ಕೆ ಮನಸೋತು ಬರುವ ವ್ಯಕ್ತಿತ್ವ ನನಗೆ ತುಂಬಾ ಇಷ್ಟ ಆಯ್ತು.. ಡಾ ರಾಜಕುಮಾರ್ ಅವರೂ ಕೊನೆಯ ಭಾಗದಲ್ಲಿ ತನ್ನ ಹಳ್ಳಿಯನ್ನು ನೋಡಿ ಕುಣ್ಣಿದಡುವ ದೃಶ್ಯ..ನನಗೆ ನೊಡಿ ಮೈ ಜುಮ್ ಅನಿಸಿತು...
ಆಸ್ಕರ್ ... ಪ್ರಶಸ್ತಿ ಕೂಡ ಚಿಕ್ಕದು ... ಎಲ್ಲಾ ಸಹ ಕಲಾವಿದರ ಅಭಿನಯಕ್ಕೆ .
@rameshguggari99963 жыл бұрын
ಇಂತಹ ಸರಸ್ವತಿ ಪುತ್ರನನ್ನು ಈ ನಾಡಿನಲ್ಲಿ ನಮಗೆ ನೋಡಲು ಅವಕಾಶ ನೀಡಿದ್ದಕ್ಕಾಗಿ ದೇವರೇ ನಿಮಗೆ ಕೋಟಿ ನಮಸ್ಕಾರಗಳು
@raghavendraramkrishna7517 Жыл бұрын
😊
@keerthanhb9062 жыл бұрын
ಎಂಥಹಾ ಅದ್ಭುತ ಚಲನಚಿತ್ರ..ಭಾವನಾತ್ಮಕವಾದ ಕಥೆ,ಹಾಡುಗಳು,ರಾಜಣ್ಣ,ಅಶ್ವಥ್ ಎಲ್ಲರ ಅಭಿನಯ ಅದೆಷ್ಟು ಚಂದ..
@parshutheboss278311 ай бұрын
ಮೂವಿ ನೋಡ್ತಾ ಕಣ್ಣೀರು ಬರ್ತಾ ಇದೆ🥺🥺🥺 ನಾನು ಅಪ್ಪಟ ವಿಷ್ಣು ದಾದ ಅಭಿಮಾನಿ ಆಗಿದ್ದರು ... ನಿಮ್ಮ ನಟನೆ ನೋಡಿ ಕಳೆದೆ ಹೋದೆ..🙏 ಅಣ್ಣಾವ್ರು ❣️
@abhilashaabhi18210 ай бұрын
🙏ಕುರುಬರ ಕಲೆ ಸಂಸ್ಕೃತಿ ಪರಂಪರೆ ಎಳೆ ಎಳೆಯಾಗಿ ತೋರಿಸಿದ್ದೀರಾ ಜೈ ಬೀರೇಶ್ವರ ಜೈ ಕನಕ 🙏
@thimmaiahgeneral72713 жыл бұрын
ಮತ್ತೆ ಯರಿಂದನಾದ್ರು ಸಾಧ್ಯನಾ ಈ ಅಧ್ಭುತ ನಟನೆ... ನಮ್ಮ ನಟನೆಯ ದೇವರು....
@sachin805310 ай бұрын
Raj movie nodi anstittu punith rajkumar ಇದಿದ್ರೆ ಮಾಡ್ತಿದ್ರು ಅಂತ
@rohanrohi-ed1ws Жыл бұрын
Dr ರಾಜ್ ಕುಮಾರ್ actor ತರ ಈ ಭೂಮಿ ಮೇಲೆ ಬೇರೊಬ್ಬರು ಇಲ್ಲ. Legend legend legend 👍...
@sharnutgagri76262 жыл бұрын
ನಾನು ಅಣ್ಣಾವ್ರ ದೊಡ್ಡ ಫ್ಯಾನ್, ನೀವು ಯಾರ್ಯಾರು ಅಣ್ಣವರ ಫ್ಯಾನ್ ಆಗಿದ್ದೀರಿ ಲೈಕ್ ಮಾಡಿ
@Edit6642 жыл бұрын
ನಮ್ಮ ಚಾಮರಾಜನಗರ ಜಿಲ್ಲೆಯವರು ಎಂದು ಹೇಳಿಕೊಳ್ಳೋಕೆ ಹೆಮ್ಮೆ .....ನಮ್ಮ ರಾಜಕುಮಾರ್ ದೇವರು🙏🙇 K A 10
@jeethus5 Жыл бұрын
Namma Karnatakadavaru Kannada Nadina Natasarvabhoumaru Varanataru Jai karnataka
@sumalathachitradurga57802 жыл бұрын
ಬಹಳ ಒಳ್ಳೆಯ ಸಿನಿಮಾ, ಈ ಸಿನಿಮಾ ಎಷ್ಟು ನಗಿಸುತ್ತದೆಯೋ ಅದಕ್ಕಿಂತ ಹೆಚ್ಚಿನದಾಗಿ ನಮಗರಿವಿಲ್ಲದಂತೆಯೇ ಕಣ್ಣೀರು ಹರಿಯುತ್ತದೆ... Very sentiment, emotional and heart touching movie
@ವನಿತಾ4 жыл бұрын
ಹಾಡುಗಳು, ಹಳ್ಳಿ ವಾತಾವರಣ,ಮುಗ್ಧ ಮನಸ್ಸು,ರಾಜಕುಮಾರ ಆರತಿ ಜೋಡಿಯ ಮೋಡಿ......🤗 ಶ್ರೀಮಂತ ನಮ್ಮ ಕನ್ನಡ......🙏
@ashanani30942 жыл бұрын
One should have Healthy Respect Towards FEAR
@pradeepr32908 ай бұрын
Is anyone watching in 2024? DR RAJKUMAR SIR forever ♥️ 🙏. ಜೈ ಕರ್ನಾಟಕ
@arunkiccha6390 Жыл бұрын
ಮತ್ತೆ 2023 ರಲ್ಲಿ ವೀಕ್ಷಿಸಿದ ಒಂದು ಅತುತ್ಯಮ ಚಲನ ಚಿತ್ರ 😘😍😍
@YashodhaHarijan-sp7zg Жыл бұрын
A) # I don't
@YashodhaHarijan-sp7zg Жыл бұрын
It
@RChathranaikChathra Жыл бұрын
@@YashodhaHarijan-sp7zg😊 48:45
@raghukn28823 жыл бұрын
1:43:05 ಕುರಿ ಕೂದ್ಲು ಬೆಳ್ಸಿದ್ರೆ ಕಂಬ್ಳಿಗಾಯ್ತೈತೆ, ನೀನ್ ಬೆಳ್ಸಿದ್ರೆ ಯಾತಕಾಯ್ತದೆ 💥 Dr. Raj thug Life 🤙🔥🕶
@raghum46322 жыл бұрын
🙏🙏🙏ರಾಜಣ್ಣ ನಿಮಗೆ ನೀವೆ ಸಾಟಿ. ಅದ್ಬುತವಾದ ಮೂವಿ
@vijaykumarswami284311 ай бұрын
Who is Watching this Movie in 2024
@KiranKumar-x8z5g10 ай бұрын
Hi watching good movie
@RamanachaireGuruji10 ай бұрын
@@KiranKumar-x8z5g😊😊😊😊😊
@sachin805310 ай бұрын
Im
@shrutiks202310 ай бұрын
Me😂❤
@UniqueGaming-h7d10 ай бұрын
me
@RAVIKUMAR-cr1zh4 жыл бұрын
ಜಗತ್ತಿನ ಅದ್ಭುತ ಕಲಾವಿದರು ಅಂತ ಮಾಡಿದ್ರೆ ನಮ್ಮ Dr. ರಾಜಕುಮಾರ್ ಮೊದಲಿಗರು ಆಗಿರ್ತಾರೆ. ನಿಮ್ಮ ಕನ್ನಡ ಉಚ್ಛಾರಣೆ ಪ್ರತಿ ಪದವೂ ಗರ್ವ ಪಡುವಂತಿದೆ. From 2:40:28 what a natural acting
@ಕರುನಾಡಕಲಾವಿದರು3 жыл бұрын
kzbin.info/www/bejne/mn3QgZagjNObos0
@ಜಗನ್-ಸ4ಹ10 ай бұрын
👌all time hit ಇವತ್ತಿಗೂ ಹೊಸ ಚಿತ್ರ ನೋಡಿದ ಅನುಭವ ಒಟ್ಟಾರೆಯಾಗಿ ಬಾಂದವ್ಯಗಳ ಬೆಸುಗೆ ಕಣ್ಣಂಚಲ್ಲಿ ನೀರು ತುಂಭುವ ತಾಯಿ ಮಗನ ವಾತ್ಸಲ್ಯ....... ಹೇಳಲು ಪದಗಳೇ ಸಾಲದು.......
@ddnaganagoudar6705 жыл бұрын
ತಾಯಿ ಪ್ರೀತಿಯ ಮುಂದೆ ಯಾವ ಐಶ್ವರ್ಯವೂ ಇಲ್ಲ . ಎಂಬುದಕ್ಕೆ ಇದೇ ಸಾಕ್ಷಿ 🙏😭🙏
Really I'm not fan of rajkumar sir but after watching this movie I got goosebumps, what a emotion acting it's a ultimate ! This is why everyone say anavru in kannada industry!
@lakshminarasimha81084 жыл бұрын
ಈಗಿನ್ ಫಿಲಂಸ್ ನೋಡಿದ್ರೂ ಇಂಥ ಕಥೆ,ಅಭಿನಯ ಮತ್ತು ಮನರಂಜನೆ ಸಿಗಲ್ಲ... "Old is GOLD" Miss you #ಮುತ್ತುರಾಜ
@thirumalamanjaiah23693 жыл бұрын
III
@naveengowda30723 жыл бұрын
Ssss
@jagadhishthippur10623 жыл бұрын
@@naveengowda3072 0
@ಕರುನಾಡಕಲಾವಿದರು3 жыл бұрын
kzbin.info/www/bejne/mn3QgZagjNObos0
@akashcashyapsrinivasgr87633 жыл бұрын
Khanditha
@sabareddy-fd5zd10 ай бұрын
2024 ರಲ್ಲಿ ವೀಕ್ಷಸಿದ ಒಂದು ಅದ್ಭುತ ಚಲನಚಿತ್ರ❤❤
@nagarajgodachimath70732 жыл бұрын
There's no school like old school. ದೇವರಂತಹ ಮನುಷ್ಯ ಡಾ|| ರಾಜಕುಮಾರ್. ಬಂಗಾರದಂಥ ಮಗ ಪುನೀತ್ ರಾಜಕುಮಾರ್. 🙏
@SunandaCN Жыл бұрын
No one could have acted as good as Dr rajkumar in this charecter.rajkumar is rajkumar.❤
@AkashAkash-wi3qu4 жыл бұрын
ಅಣ್ಣ ರಾಜಣ್ಣ ನೀವು ಏನಾದ್ರು ಆ ಕಾಲದಲ್ಲಿ ನಾಲ್ಕು ಐದು ಭಾಷೆಲ್ಲಿ ನಿಮ್ಮ ಮೂವೀಸ್ ನಾ ಬಿಟ್ಟಿದ್ರೆ ಇವತ್ತು ನಿಮ್ಮಗೆ ಇಂಡಿಯಾದಲ್ಲಿ ಅಭಿಮಾನಿ ಬಳ್ಳಗ ಇರು ಆಗೇ ಬೇರೆ ಯಾರಿಗೂ ಇರ್ತ ಇರಿಲಿಲ್ಲ 🙏🙏🙏🙏 ನಮಸ್ಕಾರ ನಿಮ್ಮ ಮೂವೀಸ್ ನೋಡೋ ಭಾಗ್ಯ ಕೋಟಿದ್ಕೆ ದೇವರು ge ನೂರು ನಮಸ್ಕಾರ
@ಕರುನಾಡಕಲಾವಿದರು3 жыл бұрын
kzbin.info/www/bejne/mn3QgZagjNObos0
@AkashAkash-wi3qu3 жыл бұрын
@kiran m 😁😁ಕಾಮಿಡಿ madabeda ಹೋಗು ಅಣ್ಣ
@ರಾಜ್-ಖ9ಸ3 жыл бұрын
😅 ಈವಾಗ ಏನ್ ಕಡಿಮೆ ಇದ್ದಾರಾ ಕನ್ನಡ ಅಂದ್ರೆ ರಾಜ್ ರಾಜ್ ಅಂದ್ರೆ ಕನ್ನಡಿಗರ ಪರವಾಗಿ ದನಿ ಎತ್ತಿದ್ರೆ ಕೇಂದ್ರ ನಡುಗಿ ಒಗ್ತಿತ್ತು ಒಂದು ಕತೆ ಹೇಳ್ತಿನಿ ಕೇಳು ...... ಇಂದಿರಾ ಗಾಂಧಿ ಚಿಕ್ಕ ಮಂಗಳೂರು ಮತದಾನ ನಿಂತಾಗ ಇಂದಿರಾ ಗಾಂಧಿನ ಸೋಲಿಸೋಕೆ ಇಡೀ ದೇಶ ನೇ ಒಂದು ಆಗಿತ್ತು ಎಲ್ಲಾ ರಾಜಿಕೀಯ ಪಕ್ಷ ಒಂದು ಆಗಿ ಅಣ್ಣ ಅವರ ಮನೆ ಮುಂದೆ ಬಂದು ಬೇಡಿ ಕೊಂಡ್ರು ನಿಲ್ಲಲಿ ಲಾ ಅಣ್ಣ ಅವರು ಇಂದಿರಾ ಗಾಂಧಿ ಬೇಡಿ ಕೊಂಡ್ರು ನೀವು ನಿಲ್ಲೊದದ್ರೆ ನಾನು ಯಾವುದೇ ಕಾರಣಕ್ಕೂ ಅಣ್ಣಾವ್ರು ವಿರುದ್ಧ ಸ್ಪರ್ಧೆ ಮಾಡಲ್ಲ ಎಂದು ಹೇಳಿಕೆ ನಿದಿದ್ರು ಇಂದಿರಾ ಗಾಂಧಿ
@Venkataramappajayammaram Жыл бұрын
100% ಸತ್ಯ
@boodibasavau4 жыл бұрын
ಸಾಕು ತಂದೆ ತಾಯಿನ ಬಿಟ್ಟು ಹೋಗೋ ಪ್ರಸಂಗ ಅತ್ಯದ್ಭುತ ನಟನೆ🙏🙏
@praveenpraveen19913 жыл бұрын
ಎಂಥಾ ನಟನೆ dr ರಾಜಕುಮಾರ್ ಅವರದು ಅದ್ಬುತ ಮತ್ತೆ ಅಶ್ವಥ್ ಅವರ ನಟನೆ ಅಮೋಘ
@pavanashreeng42943 жыл бұрын
Evergreen movie of the sandalwood.....What a fantastic acting of Dr Rajkumar.......Such a beautiful natural acting is really a GOD GIFT TO HIM......NO ONE CAN REPLACE DR . RAJKUMAR 🙏
@kalavathikala20444 жыл бұрын
ಸರಳ ಸುಂದರ ನೈಜವಾದ ಅಣ್ಣಾವ್ರ ಸಿನಿಮಾ 👌👌🙏🙏🙏🙏🙏💯💯💯💯💯
@anilkumartg2837 Жыл бұрын
S
@gdaimm2 жыл бұрын
You can never see this kind of acting anywhere else in the world, literally cried when Dr.Rajkumar lifts his shirt and asks his dad to hit him. What an innocent character and what an Actor. Superb movie
@akiakileshlucky42142 жыл бұрын
Hi ek AC, RF
@panchajanyagudigar12802 жыл бұрын
Me too. What a movie
@shivamurthygaradimany1791 Жыл бұрын
@@akiakileshlucky4214l
@shivamurthygaradimany1791 Жыл бұрын
@@panchajanyagudigar1280 lll
@shivamurthygaradimany1791 Жыл бұрын
@@akiakileshlucky4214 ll
@venkateshgowdavenkateshgow29834 жыл бұрын
ಅನ್ಲೈಕ್ ಮಾಡಿದ ಬೋಳಿಮಕ್ಕಳು ಯಾರು ಅವರಿಗೆ ಇದಕ್ಕಿಂತ ಇನ್ಯಾವ ಮೂವಿ ಬೇಕು ನನ್ನ ಆಲ್ ಟೈಮ್ ಫೇವರೆಟ್ ಮೂವಿ
@KalavathiKala-e4j5 ай бұрын
ಬಹಳ ಸೊಗಸಾದ ಚಿತ್ರ ಎಷ್ಟು ಸಾರಿ ನೋಡಿದರೂ ನೋಡಬೇಕು ಎನ್ನುವ ಅಣ್ಣಾವರ ಚಿತ್ರ 🙏💐
@srrajapurisrrajapuri7811 Жыл бұрын
🎉ಈ ಸಿನಿಮಾ ಗೆ ಈಗಿನ ಸಿನಿಮಾಗಳು ಪೈಪೋಟಿ ಕೊಡಕಾಗುತಾ.the ಸೂಪರ್ ಹಿಟ್ ಚಿತ್ರ
@Suddiguruchannel8 ай бұрын
ಇಂಥಾ ಅಭಿನಯಕ್ಕೆ ಹೋಲಿಕೆ ಮಾಡೋದೇ ತಪ್ಪು. ಡಾ.ರಾಜ್ ಕುಮಾರ್ ರವರು ಒಂದು ವಿಶ್ವವಿದ್ಯಾಲಯ❤
@bhavanishankar99447 жыл бұрын
ಓ ಭಗವಂತ ನಿನಗೆ ಕೋಟಿ ನಮಸ್ಕಾರಗಳು ಇಂತಹ ಅಧ್ಭುತ ಕಲಾವಿದರನ್ನ ಕರುನಾಡಿನಲ್ಲಿ ಕರುಣಿಸಿದಕ್ಕೆ...
@A.S.LAXMAN.01236 жыл бұрын
Superb...u r right
@VasanthKumar-eu7wf6 жыл бұрын
=
@faizahmedkhan77766 жыл бұрын
Nija guru
@abnavalagatti6 жыл бұрын
💯 % true.. devarige 100 koti thanks
@annadhananjay18236 жыл бұрын
ನಿಜ ಮಾತು
@shobha-b6f7p2 жыл бұрын
ಅತ್ಯದ್ಭುತ ಚಿತ್ರ,ಎಷ್ಟು ಬಾರಿ ನೋಡಿದರು ಮತ್ತೆ ಮತ್ತೆ ನೋಡಬೇಕೆನಿಸುವ ಚಲನಚಿತ್ರ,ಈ ಚಿತ್ರದ ಮುಂದೆ ಈಗಿನ ಚಿತ್ರಗಳು ತೃಣಕ್ಕೆ ಸಮಾನ.
@A.S.LAXMAN.01236 жыл бұрын
ಎಸ್ ಅಶ್ವತ್,ರಾಜಣ್ಣ,ಬಾಲಕೃಷ್ಣ,....ಶಿವರಾಂ ಸರ್ ಅಭಿನಯ ಅತ್ಯಧ್ಭುತ🙏👌👌
@hrsandeep28613 жыл бұрын
Loknath?
@ಕರುನಾಡಕಲಾವಿದರು3 жыл бұрын
kzbin.info/www/bejne/mn3QgZagjNObos0
@sachinbetageri65273 жыл бұрын
ಕೋಟಿ ಸಿನಿಮಾಗಳಲ್ಲಿ ಒಂದು. ಬೆಲೆ ಕಟ್ಟಲಾಗದ ರತ್ನ ಡಾ. ರಾಜಕುಮಾರ್ ಹ್ಯಾಟ್ಸ್ ಆಫ್🙌 ❤️💛
@kapeedramuk4 жыл бұрын
rajkumar sir is a legend...complete actor...singer remember growing up father used to play his songs every morning...
@renukadevimanjunath74412 жыл бұрын
What a innocent acting of our karnataka legend Dr Rajkumar 👏 there is no replacement for him 👏
@149santosh9 ай бұрын
Watching this in 2024 March 😂
@KanakaDurga-yv7xv3 жыл бұрын
అద్బుతం...అద్బుతం..... అద్బుతం...... అద్వితీయమైన """" కధాంశం """ అనిర్వచనీయమైన """ భావనాంశము""" దర్శక , దృశ్యరూపం....."" అమెఘం "" రాజ్ కుమార్ గారి """" అభినయం """" ,,,,,,,,,,,,,,,,,,, నభూతో న భవిష్యత్త్,,,,,,,,, ....... నట.. కంఠీరవ...... నమామి......
@DhanuLahari-en7ut8 ай бұрын
Nice comment
@abhilashputti88036 жыл бұрын
Non-replacable legend... Dr raj😘😘
@srsmediavision6 жыл бұрын
Thanks For U r Valuable Feed Back.Pls visit our Channels Follow the Links
@ಠಕನಧಟ Жыл бұрын
@@srsmediavision Km WA
@akshaykrishna572911 ай бұрын
Already replaced by his 3rd son appu god......now no one replaced his son.....
@harishkn20062 жыл бұрын
"ಪರಕಾಯ ಪ್ರವೇಶ " ಅನ್ನೋ ಮಾತಿಗೆ ಇನ್ನೊಂದು ಹೆಸರೇ ಡಾ!. ರಾಜಕುಮಾರ್.
@raju_prince_blr15496 жыл бұрын
ಅಣ್ಣವರಿಗೆ ಅಣ್ಣವರೆ ಸಾಟಿ ಏನು ಗುರು acting ಸುಪರ್
@mahirakhan14495 жыл бұрын
99998999
@Game_Slasherr3 жыл бұрын
Thanks to this lockdown, I was able to watch all old golden movies in home 😊 and remember those best golden days 😊
@shreedharkannur99217 ай бұрын
Wt a movie.... 50% emotional 50% happiness total rajkumar acting was marvelous.... Avara tara hinde ಹುಟ್ಟಿಲ್ಲ munde ಹುಟ್ಟಲ್ಲ
@alchen37203 жыл бұрын
I could feel my presence in every character in this movie. I don’t understand this language, but it made me cry many times.
@bindushrees1997 Жыл бұрын
Dr. Rajkumar sir is legend in our kannada film industry,.....no one can replace him ,.....
@bindushrees1997 Жыл бұрын
Hats off to his acting,....🤗🔥
@venkateshannem6327 жыл бұрын
This movie is like acting school for new generation ..hatsff to Raj Kumar ..mind-blowing performance ..
@naganandnaganand96215 жыл бұрын
Not at all...
@indudharduggu7415 жыл бұрын
@@naganandnaganand9621 so pity for ur sadist behaviour
@naganandnaganand96215 жыл бұрын
@@indudharduggu741 You dont know the meaning of Sadist.I will laugh at your snobbish approach.
@indudharduggu7415 жыл бұрын
@@naganandnaganand9621 Your approach is psychic.. U are so possessed in hating the divine personality on which the world admires.. Ur life is cheap.. U r cheaper than a road side beggar.. U repeatedly enter into comments which praise Dr Raj.. That shows ur psychopathic nature .. Yuck
@naganandnaganand96215 жыл бұрын
@@indudharduggu741 Your approach is snobbish and inferior. This shows your ignorance in understanding the significance of CREATIVE ART.Rajkumar is not a divine personality. Rajkumar is not a phenomenon to reckon with. No Karnataka-No South India-No India -No world-None of them are admiring him. You wish that should happen. Nevertheless, that has not happened and will never ever happen. Your life is cheap. You are cheaper than a roadside beggar is. You are blowing Rajkumar’s trumpet only to uplift your ethnic identity. That shows not only your psychopathic nature but also insensible and immature nature.
@cricketclassic42713 жыл бұрын
ಅದ್ಬುತವಾದ ನಟನೆ ಮತ್ತು ಅದ್ಬುತವಾದ ಸಿನಿಮಾ, wow ಕಣ್ಣಲ್ಲಿ ನೀರು ತರಿಸುವ ನಟನೆ ಅಧ್ಭುತ ಅಧ್ಭುತ....❤️❤️
@vinodmariswamy6193 жыл бұрын
Rajkumar dictating letter to balanna and starts crying...this scene made me love him for ever...
@chandan90863 жыл бұрын
Dr Rajakumar is gift for kannada film industry no extra words
@swamy52154 жыл бұрын
ಯಾರಾಧ್ರು ಇಧಾರ.. ಈ ಮಹಾ ನಟ ಸಾರ್ವಭೌಮ ನಾ ಪಾಧ ಧ ದೂಳು ಗೆ ಸಮಾನ . ಈ ಸಿನಿಮಾ ಇನ್ನು 100 sala ನೋಡಿದ್ರು ತೃಪ್ತಿ ಆಗೋಲ್ಲ ಮನಸಿಗೆ
@ಕರುನಾಡಕಲಾವಿದರು3 жыл бұрын
kzbin.info/www/bejne/mn3QgZagjNObos0
@rathnarathna90823 жыл бұрын
I like this move 👌👌👌
@hanamanthamsanur43432 жыл бұрын
ನನಗು ಈ film ಅಂದ್ರೆ ತುಂಬಾ ಇಷ್ಟಾ. ನಾನು ಈ ಫಿಲಂ ನ ಸುಮಾರು 250 ಸಲ ನೋಡಿನಿ..🥰 ಮತ್ತೆ ನನಗೆ ಬೇಜಾರ ಆದಾಗ ನೋಡಿದ್ರೆ ಸಮಾಧಾನ ಆಗುತ್ತೆ... ಇದನ್ನ HD download ಮಾಡಿ ಟಿವಿ ಲಿ ಹಾಕಿ ನೋಡ್ತೀನಿ 🥰
@chandanchanduchandanchandu69185 жыл бұрын
Dr Rajkumar does not need Oscar or other famous award to remember him in future, just tell to watch of his any movie once, they will remember throughout their life, and carry to next generation.
@narayannarayan54634 жыл бұрын
ಅಬ್ಬಾ ಈ ತರಹದ ಸಿನಿಮಾ ಈಗ ಯಾಕೆ ಇಲ್ಲ ರಾಜಣ್ಣನ ನಟನೆಗೆ ಹ್ಯಾಟ್ಸಾಫ್
@santhoshtattooartstgymtrnr47664 жыл бұрын
ನಿಜವಾಗಿಯೂ ಡಾಕ್ಟರ್ ರಾಜ್ ಅವರ ಅಭಿನಯ ಯಾರಿಂದಲೂ ಸಾಧ್ಯವಿಲ್ಲ.... ಕರುನಾಡ ವರಪುತ್ರ.....🙏🙏🙏🙏🙏
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಅಣ್ಣಾವ್ರು
@nagarajk493 жыл бұрын
ಠಾಣೆಗೆ
@rajug62736 жыл бұрын
TRUELY GORGEOUS ACTING BY THE LEGEND...... DR RAJ !!!!!!!!
@rajub35516 жыл бұрын
ಅಣ್ಣ ನಿಮ್ಮನ ಪಡೆದ ನಾವು ಧನ್ಯ ರಾಜಣ್ಣ ನಿಮ್ಮ ನಟನೆ ಸೂಪರ್
@javvnapolpol6583 жыл бұрын
No In mi mm
@rachelrani39455 жыл бұрын
Anyone here in 2019🙋. Miss you appaji😪
@lathaashimkumar27874 жыл бұрын
Vv
@lathaashimkumar27874 жыл бұрын
Llgt,youare an
@lathaashimkumar27874 жыл бұрын
-
@cheluvappa.echeluvappa.e52984 жыл бұрын
Overacting
@nagarajamaiya33204 жыл бұрын
T
@sachin805310 ай бұрын
ರಾಜ್ ಮೂವಿ ನೋಡಿ ಪುನೀತ್ ಸರ್ ಈ ಆಕ್ಟಿಂಗ್ ಮಾಡಬಹುದು ಅನ್ನಿಸ್ತು ❤🎉
@Mitunjiva3 жыл бұрын
Balanna, Ashwath sir, Pandari Bhai Amma, Rajamma, Loknath sir, Shivaramanna,aarathi madam.... Wt a screen play & acting skills from each frame... I will bet any one can watch this movie without Tears & Laughing.... Thats the beuty of Indian Emotions 😘😘🥰🙌👌... For ever Legend's not by film or story but also idol 🙌
@nirmalas62354 жыл бұрын
That happieness of climax Dr Rajkumar 😘😘😘😘😘😘
@Varsha14274 Жыл бұрын
2023.. INNU HALEDAGILLA.. Such a classic.. Nam legend Annavru❤❤What beautiful acting by the whole cast.
@aks_editzs3 жыл бұрын
Mothers love never ends❤️
@swagana2 жыл бұрын
One of the best acting and to the character by Dr. Raj. I bet no one would have done this today Orr tomorrow 🙏
@raghuraghu6308 Жыл бұрын
"ಬಂಗಾರದ ಪಂಜರ" ಹೆಸರಿಗೆ ತಕ್ಕ ಚಲನಚಿತ್ರ😍
@manjupadmaja237211 ай бұрын
ಇಂತಹ ಜೀವನ ಪಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಕುರಿ ಮೇಯುಸುವುದರಲ್ಲಿ ಇರುವ ಆನಂದ ಯಾವ ಕೇರಳದಲ್ಲಿ ಸೀಕುವುದಿಲ್ಲ ಸೀನಿಮಾ ತುಂಬಾ ಚೆನ್ನಾಗಿದೆ
@basavarajkk875611 ай бұрын
Old is gold you can never see this kind of acting .all are acting awesome .
@lakshmils21453 жыл бұрын
ಸಂಬಂಧದ ಭಾವನೆಗಳು ಈ ಚಿತ್ರದ ಮೂಲಕ ತೋರಿಸಿದ ಡಾ/ರಾಜ್ ಕುಮಾರ್ ರವರಿಗೆ ಜೈ
@someshwarbendigeri41974 жыл бұрын
What a acting? Extra ordinary by each and every one specially Dr Ra,j Aarati, Ashwath, & both Monthers more than that Balkrishna. Direction, Songs, & Story, Starcast everything is super. A total package of Good Film. My favourite film of all-time. Thanks to entire team
@AZ-pg8vd2 жыл бұрын
The performance of Ashwath's and Rajkumar's father-son duo in this movie is unparalleled
@Saibabaಸಾಯಿಬಾಬಾ2 жыл бұрын
ಅವತ್ತಿನ ಕಾಲದ ಎಲ್ಲ ಸಿನಿಮಾಗಳು ತುಂಬಾ ನೈಜತೆ ತುಂಬಿದ್ದವು . ನಾನು ಮರೆಯದ ಸಿನಿಮಾಗಳು ಇವೆಲ್ಲ ಜೈ ಕನ್ನಡ ಜೈ ಕರ್ನಾಟಕ
@punithag96825 жыл бұрын
ಮೂವಿ ನೋಡುವ ಮೊದಲೇ ಕಾಮೆಂಟ್ ಹಾಕಿದ್ದೀನಿ ಮೂವಿ ಬಗ್ಗೆ ಒಳ್ಳೆ ಹೋಪ್ ಇದೆ ಮೂವಿ ನೋಡಿ ಮುಗಿದ ಮೇಲೆ ನನ್ನ ಅನಿಸಿಕೆ ತಿಳಿಸುವೆ
@sathishsathisht60734 жыл бұрын
ಸಿನಿಮಾವೆಂದರೆ, ಹೀಗಿರಬೇಕು. ಎಲ್ಲರದ್ದು ಎಂಥಹ ಉತ್ತಮ ಅಭಿನಯ, ಕಥೆ ಅತ್ಯದ್ಭುತ.
@GajananPatil-zy6yx6 жыл бұрын
I am watching this movie today in 2018, i still feel no actor in the World Could Act as good as Dr Rajkumar Sir :) I love you Sir Dr Rajkumar, Matte Hutti banni anna!
@chandraprasad15496 жыл бұрын
Yes kaladevathe ne rajkumar li idru ansutthe
@naganandnaganand96215 жыл бұрын
Not at all...
@chandrashekar-kg7oi4 жыл бұрын
2020
@Mixed_BagTV4 жыл бұрын
True
@SudarshanKannadiga4 жыл бұрын
Correct
@ranjithh90639 ай бұрын
ಇವತ್ತಿನ ಫಿಲ್ಮ್ ಸ್ಟಾರ್ ಗಳು ಒಂದ್ ಒಳ್ಳೆ ಫಿಲ್ಮ್ ಮಾಡಿ ದೊಡ್ಡ ಸಾಧನೆ ಅಂದು ಕೊಂಡಿದ್ದಾರೆ😂😂😂,as a fan of yash I m saying no one can touch acting like dada,rajanna,shankernag,anantnag, ambarish,,legends are always lengends
@praveengowda1191 Жыл бұрын
Definition of Acting , Legend forever ❤️ Dr .Rajkumar ❤Irreplaceable ❤
@chandrakanthvernekar60804 жыл бұрын
Who still watching raj Kumar's movie on 2020
@GajananPatil-zy6yx4 жыл бұрын
watching today 21-12-2020
@shashankb45504 жыл бұрын
Me
@siddammanagaraj20863 жыл бұрын
7UC@@shashankb4550
@shashankb45503 жыл бұрын
@@siddammanagaraj2086 angandre yenu sir
@tharunmp31023 жыл бұрын
@@shashankb4550 zzzzzzzzde see zzzzzzzzde see zzzzzzzzzzzzz see zzzzzzzzde see zzzzzzzzde, zzzzzzzzde see zzzzzzzzde see see,,,, Z see zzzzzzzzde see z, zzzzzzzzde,,,,, zzzzzzzzde,, see see zzzzzzzzde, zzzzzzzzde see z see zzzzzzzzde Deedee z, Zoe, Z see zzzzzzzzzzzzzzzzz,,, zzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzwz sex zzzzwzzzzzz zzzzzzzzzz see,, zzzzzzzzzzzzzzzzzzzzzzzzzzzzzzzzzzzzzzzz, Z, Z, Z z, zzzzzzzzzzz,,,,,,,,,,,,,,,,,,,,,,,,,,,,,,,,,,,,,,,,,,,,,,,,,,, zzzzzzzzde see zzzzzzzzde.,,,,,,, zzzzzzzzzzzzzzzzzzzzzzzzzzzzzz, zzzzzzzzde zzzzzzzzzzzzzzzzz, z,,, zzzzzzzzde see see zzzzzzzzde, xxx see zzzzzzzzde see zzzzzzzzde, xxx,, zzzzzzzzzzzzz zzzzzzzzde xxx zzzzzzzzde zzzzzzzzzzzzzzzzzzzzzzzzzzz see zzzzzzzzde see zzzzzzzzde see z see zzzzzzzzde see zzzzzzzzde see zzzzzzzzde see zzzzzzzzde xxx,,, Zoe,, see see zzzzzzzzde see zzzzzzzzde,,,,,,,,,,,, zzzzzzzzzzzzzzzzzzz xxx xxx,,,, zzzzzzzzde, xxx, zzzzzzzzzwzzzzzzz see zzzzzzzzde see zzzzzzzzde, Zoe see zzzzzzzzde se" " ,,Z xxx z see zzzzzzzzde see zzzzzzzzde see see zzzzzzzzde zzzzzzzzde,,,,,,,,,, Zoe,,, zzzzzzzzzzz,, zzzzzzzzde see see z see z see zzzzzzzzde see zzzzzzzzde see zzzzzzzzde see zzzzzzzzde see zzzzzzzzde see zzzzzzzzde see z see zzzzzzzzde see zzzzzzzzde, Zoe zzzzzzzzde see zzzzzzzzde see see zzzzzzzzde see zzzzzzzzde see zzzzzzzzde see zzzzzzzzde see zzzzzzzzde see z see zzzzzzzzde see z see zzzzzzzzde see z see zzzzzzzzde, zzzzzzzzzzzzzzzzzzzzzzzzzzzzzzzzzzzz zzzzzzzzzzzzzzzzzzzzz zzzzzzzzzzzz, zzzzzzzzzz zzzzzzzzde wzzzz,,,,,,,,, see z see zzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzzz z,,,,,,,,,, zzzzzzzzzzzzzzz zzzzzzzzde see,, xxx zzzzzzzzde, Z z z88888888888888888888888282828888888888880088888888888888888888888888888888888888888888888888888888888888888888888888888888888888888888888888888
@Bharath-46272 жыл бұрын
My fav yesthu sala nodidino lekkane illa Evergreen movie Appaji acting 😍🥰😘😘😍😍😘😍😘😍
@manjunathn32453 жыл бұрын
OLD IS GOLD 👑 RAJKUMAR SIR ACTING IS VERY NICE. WE LOVE YOU ALWAYS.
@rangegowda4674 жыл бұрын
🌻ಅಖಂಡ ಕನಾ೯ಟಕದ 🌻 ☀ವಜ್ರ ಕುಂಡಲದ ಮುತ್ತು☀ 🌷ರಾ ಜ ಕು ಮಾ ರ ರ ವ ರು. 🌷
@chetak92094 ай бұрын
ಅಹ್ಹಾ ಎಂತಹ ಅದ್ಭುತ ಸಿನಿಮಾ.... ಹಳೇಯಕಾಲದ... ಆ ಸಿನಿಮಾಗಳು ಆ ಜೀವನ .... ವಾ ಅದ್ಭುತ ಅದ್ಭುತ
@arunkiccha63903 жыл бұрын
2021 ರಲ್ಲಿ ಈ ಮೂವಿನ ನಾನು ನೋಡ್ತಾ ಇದ್ದೀನಿ .. ನೀವು ಯಾರಾದ್ರೂ ಇದ್ದೀರಾ
@hemahema3393 жыл бұрын
ಅದ್ಬುತ ಸಿನಿಮಾ ಅದ್ಬುತ ನಟ ಮತ್ತೆ ಅದ್ಬುತ ನಟನೆ ಡಾ.ರಾಜಕುಮಾರ ಅವರ ಹಾಗೆ ಯಾರು ನಟಿಸಲು ಸಾಧ್ಯವಿಲ್ಲ🙏🙏🙏👌👌👌👌👌 ನನ್ನ ನಚ್ಚಿನ ಸಿನಿಮಾ....
@santhoshbs72836 жыл бұрын
NO one can beet our Dr.Rakumar...annnavru in any movie..............still he is alive in our heart.....................................brilliant acting for ever ......evrygreen ...movie ..................those who have hit unlike better consult doctor......
@manjunathmadanalli95113 жыл бұрын
ಹಾಸ್ಯದೊಂದಿಗೆ ಬಾವನೆಗಳನ್ನು ಸಮ್ಮಿಶ್ರ ಮಾಡಿ ಉತ್ತಮ ಸಂದೇಶ ಸಾರುವ ಚಲನಚಿತ್ರ. ಸರ್ವ ಕಲಾವಿದರು ಅದ್ಬುತವಾಗಿ ಅಭಿನಯಿಸಿದ್ದಾರೆ.
@tigerhot65688 жыл бұрын
My goodness what an acting to this character by Dr Raj full marks to him no other actor can do this in India he brought fame and popularity with respect to shepherd community
@shanthikumari36652 жыл бұрын
Speechless acting by our Varanata, wow, awesome performance, pride of Indian films industry. 🙏🙏🙌🙌
@pallavisrinath31232 жыл бұрын
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ದಾಖಲೆಯನ್ನು ನಿರ್ಮಿಸಿದ ಮಹಾ ಕಲಾ ರತ್ನ ನಮ್ಮ ಅಪ್ಪಾಜಿ ಮತ್ತು ಅಪ್ಪು ಸರ್🙏🙏🙏
@badarinathnagarajarao88464 жыл бұрын
Wonderful actor. Great skills. Screen presence always 100%. Gifted actor for kannada. Meru kalavida..Lively stories..
@manjupojari3130 Жыл бұрын
There are two LEGENDS of kannada industry : 1) Dr. RAJKUMAR 💟😍 2) Dr. VISHNUVARDHAN 💞🤩 No one can reach there SWAG 😎
@Hemanthkumar-dh5ws2 жыл бұрын
ಇಂತ ಮುತ್ತು ಇಲ್ಲಿ tanka ಹುಟ್ಟಿಲ್ಲ ಮುಂದೆ ಹುಟ್ಟೋದು ಇಲ್ಲಾ ♥️♥️♥️
@basavarajbagodi53706 жыл бұрын
One d only Kannada Cinema King Dr Raj Sir...
@sureshahe6214 жыл бұрын
ಸೂಪರ್ ಸ್ಟಾರ್⭐⭐⭐🌟🌟🌟🌟🌟 ಸುರೇಶ್ ಗೌಡ ಹಿರೇಮರಳಿ ಪಾಂಡವಪುರ ತಾ ಮಂಡ್ಯ ಜಿಲ್ಲೆ⛳⛳⛳⛳⛳
@rambopeace8566 жыл бұрын
Natural heart touching acting 👆.. I love it.. Why present actors can't give such movie??
@ಮುಸುಕಿನಮಂದಾರ11 ай бұрын
ಸರಳ ನಿರೂಪಣೆ ಅದ್ಬುತ ಅಭಿನಯ ಎಲ್ಲಾ ಕಲಾವಿದರಿಗೂ especaliy ವರ ನಟ ರಾಜಕುಮಾರ್ sir