ಬಸನಗೌಡ ಪಾಟೀಲ್‌ ಯತ್ನಾಳ್‌ಗೆ BY Vijayendra ಶಾಕ್‌, ರಾಜ್ಯಾಧ್ಯಕ್ಷರಿಗೆ ಜೈ, ಯತ್ನಾಳ್‌ಗೆ ಬೈ!

  Рет қаралды 138,210

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಬಿವೈ ವಿಜಯೇಂದ್ರ ಏಟಿಗೆ ಯತ್ನಾಳ್‌ ಗಪ್‌ಚುಪ್‌, ರಾಜ್ಯಾಧ್ಯಕ್ಷರು ಹೇಳಿದ್ದೇ ಫೈನಲ್‌ ಎಂದ ಹೈಕಮಾಂಡ್‌ | BY Vijayendra | Basanagouda Patil Yatnal | Yatnal vs BY Vijayendra
#basanagoudapatilyatnal #byvijayendra #karnatakapolitics
ವಿಜಯೇಂದ್ರ ವಿರುದ್ಧ ತಮ್ಮದೇ ಆದ ಒಂದು ಟೀಂ ಕಟ್ಟಿಕೊಂಡು, ಸಪರೇಟ್‌ ಆಗಿ ವಕ್ಪ್‌ ಹೋರಾಟ ಮಾಡಬೇಕು ಅಂತ ಸಿದ್ಧವಾಗಿದ್ದ ಯತ್ನಾಳ್‌ಗೆ ವಿಜಯೇಂದ್ರ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ. ವಿಜಯೇಂದ್ರ ಉರುಳಿಸಿದ ಆ ಧಾಳಕ್ಕೆ ಯತ್ನಾಳ್‌ ಕಕ್ಕಾಬಿಕ್ಕಿಯಾಗಿದ್ದಾರೆ. ಯಾವಾಗಲೂ ವಿಜಯೇಂದ್ರ ವಿರುದ್ಧವೇ ನಡೆದುಕೊಂಡ ಬಂದಿರುವ ಯತ್ನಾಳ್‌ ವಕ್ಫ್‌ ಹೋರಾಟದಲ್ಲೂ ವಿಜಯೇಂದ್ರಗೆ ಹಿನ್ನೆಡೆ ಮಾಡಬೇಕು, ಮುಜುಗರ ಮಾಡಬೇಕು ಎನ್ನುವ ನಿಟ್ಟಿನಲ್ಲಿ ವಿಜಯೇಂದ್ರ ವಿರುದ್ಧ ಇರುವವರನ್ನೆಲ್ಲ ಒಟ್ಟುಗೂಡಿಸಿ ಹೋರಾಟಕ್ಕೆ ಧುಮುಕಿದ್ರು,, ಇದನ್ನೇ ಗಮನಿಸುತ್ತಿದ್ದ ವಿಜಯೇಂದ್ರ ಒಂದು ಧಾಳ ಉರುಳಿಸಿ.. ಹೈಕಮಾಂಡ್‌ ಮುಂದೆ ಒಂದು ಬಾಣ ಬಿಟ್ಟರು.. ಅದರಂತೆ ಹೈಕಮಾಂಡ್‌ ಯತ್ನಾಳ್‌ ಯಾತ್ರೆಗೆ ಕಡಿವಾಣ ಹಾಕಿದೆ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 264
@suryakanthpatil2358
@suryakanthpatil2358 2 ай бұрын
ನಾನು ಕಾಂಗ್ರೆಸ್ಸಿಗ ಆದರೆ ಬಿಜೆಪಿಗೆ ಯಡಿಯೂರಪ್ಪ ಬೇಕೇ ಬೇಕು ಯಡಿಯೂರಪ್ಪ ರಿಂದಲೇ ಯತ್ನಾಳ ಬಂದಿದ್ದು
@AnandKumar-yy5xk
@AnandKumar-yy5xk 2 ай бұрын
Yatnal iddidke yadiyoorappa uladiddu...😂
@hanuhoney147
@hanuhoney147 2 ай бұрын
ಸಾಧ್ಯನೇ ಇಲ್ಲಾ ಹಂಗ ಸೃಷ್ಟಿ ಮಾಡ್ಯಾರ, ಯಾರು ಅನಿವಾರ್ಯ ಅಲ್ಲಾ
@nagendra1885
@nagendra1885 2 ай бұрын
ಜೈ ವಿಜಯೇಂದ್ರಣ್ಣ. ಜೈ ಭಾಜಪಾ
@RaviKumar-eo5jc
@RaviKumar-eo5jc 2 ай бұрын
Avanobba waste
@PrabhuBambulge-q4b
@PrabhuBambulge-q4b 2 ай бұрын
Jai. ವಿಜಯೇಂದ್ರ. ಅಂಡ್. Teams
@shivprasadmath9779
@shivprasadmath9779 2 ай бұрын
Jai bsy Jai vijayendra
@MallanagoudaHalagoudra
@MallanagoudaHalagoudra 2 ай бұрын
Jai B R P sir Next C M ❤❤❤❤❤
@shivprasadmath9779
@shivprasadmath9779 2 ай бұрын
JAI VIJAYENDRA
@shrishailkumbar163
@shrishailkumbar163 2 ай бұрын
ಬೋಗಸ್ ಸುದ್ದಿ ಹೇಳಲು ಎಸ್ಟು ಫೆಮೆಂಟ್...
@Asthu863
@Asthu863 2 ай бұрын
😂😂😂😂
@vijaykumar-nw2ev
@vijaykumar-nw2ev 2 ай бұрын
😂😂😂
@somnathsalgaonkar3565
@somnathsalgaonkar3565 2 ай бұрын
😁😁😁😁😛😅
@MallikarjunBenachinamaradi-d3c
@MallikarjunBenachinamaradi-d3c 2 ай бұрын
ಮೊದಲು ವಿಜಯೇಂದ್ರ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಲಿ.
@ShirishailMangarol
@ShirishailMangarol 2 ай бұрын
Next cm vijayadar
@hanuhoney147
@hanuhoney147 2 ай бұрын
🤣🤣ಕಾಮಿಡಿ
@shankarmathapati7230
@shankarmathapati7230 2 ай бұрын
Byv mass leader
@MalingarayaSir
@MalingarayaSir 2 ай бұрын
ಜೈ ಜೈ ಯತ್ನಾಳ್ ❤❤
@GURUSIDDAPPAGGURUSIDDAPP-sg4sd
@GURUSIDDAPPAGGURUSIDDAPP-sg4sd 2 ай бұрын
Ji byv 🐅🐅🐅🐅
@mohangirijaya9799
@mohangirijaya9799 2 ай бұрын
ಮರಿ ಹುಲಿ ✌️ಜೈ ❤
@shivanandaski7167
@shivanandaski7167 2 ай бұрын
Jai bsy Jai vijayendra Boss
@manjunath.s.hmanjunath.s.h6991
@manjunath.s.hmanjunath.s.h6991 2 ай бұрын
Next CM BYV ❤
@rudrappachatter8257
@rudrappachatter8257 2 ай бұрын
Jai BYV
@ShirishailMangarol
@ShirishailMangarol 2 ай бұрын
Jai vijayadar bjp boss
@satishshetty4508
@satishshetty4508 2 ай бұрын
Good dicision high command. Good job vijandra jai yatnal🎉❤🎉
@gtrajannagtr3575
@gtrajannagtr3575 2 ай бұрын
Byv.jai.❤❤👍👍💯💯💪💪
@mallaiahh7280
@mallaiahh7280 2 ай бұрын
ಜೈ ವಿಜೆಂಧ್ರ ಜೈ ಕರ್ನಾಟಕ ಜೈ ಬಿಜೆಪಿ
@ParsuKunchikor
@ParsuKunchikor 2 ай бұрын
Jai BRP BOSS 💪🚩💪
@kumarhalaki1890
@kumarhalaki1890 2 ай бұрын
Jai brp🚩🚩🚩🚩
@kadappanyamagoudar4598
@kadappanyamagoudar4598 2 ай бұрын
BRP Boss 🚩🚩🚩🚩
@shivashankarkarjagi1587
@shivashankarkarjagi1587 2 ай бұрын
ಜೈ ಯತ್ನಾಳ್ ಯಾವತ್ತೂ ಹುಲಿ
@JagadishPatel-fp6xp
@JagadishPatel-fp6xp 2 ай бұрын
Sule maga avanu
@AnandNitya-tu7cq
@AnandNitya-tu7cq 2 ай бұрын
Jai BSY 💗💗💗🙏
@MaregoudaMalipatil
@MaregoudaMalipatil 2 ай бұрын
ಬಿ ಆರ್ ಪಿ ಯತ್ನಾಳ್ ಜಿ 🚩🚩🚩🚩🚩
@sureshambi6605
@sureshambi6605 2 ай бұрын
Jai yatyal huli
@ashokbabu4646
@ashokbabu4646 2 ай бұрын
ಜೈ ವಿಜೇಂದ್ರ ಜೈ ಬಿಜೆಪಿ ಜೈ ಮೋದಿಜಿ
@maheshrampur5430
@maheshrampur5430 2 ай бұрын
Jai BRP🎉
@harishbellandoor312
@harishbellandoor312 2 ай бұрын
B y v mass leader
@chandanse6498
@chandanse6498 2 ай бұрын
Jai yatnal, jai bijapur
@mahanteshnanda4311
@mahanteshnanda4311 2 ай бұрын
ನಾಲಾಯಕ್ ಯತ್ನಾಳ್, bl santhosh ಬಕೆಟ್, ಚಮಚ ಗಿರಿ ಗಿರಾಕಿ
@ShivanandakadivalKadival
@ShivanandakadivalKadival 2 ай бұрын
Byv ge beaga kundi toli
@BasavarajHulkal-n3z
@BasavarajHulkal-n3z 2 ай бұрын
Le neenu nalayk tu
@NaveenSp-d3o
@NaveenSp-d3o 2 ай бұрын
Power Byv
@RajappaRajappa-zf2nj
@RajappaRajappa-zf2nj 2 ай бұрын
Jai. Vijeyenra. Jai. Bjp
@bkvraorao7454
@bkvraorao7454 2 ай бұрын
ಯತ್ನಾಳ್ ಜಿಂದಾಬಾದ್. ಕರ್ನಾಟಕ ದ ಜನ ಯತ್ನಾಳ್ ಗೆ ಹೈಕಮಾಂಡ್.
@ashwathkunthoor8854
@ashwathkunthoor8854 2 ай бұрын
ನಾವೆಲ್ಲ ಬಿಜೆಪಿಗೆ ಗುಡ್ ಬೈ
@sharanuganajalkhed1475
@sharanuganajalkhed1475 2 ай бұрын
Jai byv
@unknownkumar5223
@unknownkumar5223 2 ай бұрын
ವಿಜಯೇಂದ್ರ, adminಗೂ biscuit ಹಾಕಿದ್ದಾನೆ ಅನಸುತ್ತೆ
@sureshbelavalakoppa3934
@sureshbelavalakoppa3934 2 ай бұрын
ಯತ್ನಾಳ್ ಸರ್ ನೀವು ಮತ್ತು ತಂಡ ಬಿಜೆಪಿಗೆ ಗುಡ್ ಬಾಯ್ ಹೇಳಿ ಸ್ಥಳೀಯ ಪಕ್ಷ ಕಟ್ಟಬಹುದಲ್ಲ ಸರ್ ಇದಕ್ಕೆ ನಮ್ಮ ಬೆಂಬಲ ಇದೆ ಜೈ ಶ್ರೀ ರಾಮ್🙏🙏🙏🙏🙏🙏
@spg6651
@spg6651 2 ай бұрын
Yake -- YATNAL is true BJP , this FATHER +SON came from KJP
@ArunKumar-qb3ru
@ArunKumar-qb3ru 2 ай бұрын
Vijayendra is good , yatnal is not a team player
@siddunagur1527
@siddunagur1527 2 ай бұрын
One and only yatnal ji 🔥🚩
@subhashshetty4155
@subhashshetty4155 2 ай бұрын
Jai vijehendra
@ulavanagoudapatil1515
@ulavanagoudapatil1515 2 ай бұрын
Next.c.m.byv❤🎉❤🎉
@rajugowda2262
@rajugowda2262 2 ай бұрын
Jai byv❤
@ChikkaVeerappa
@ChikkaVeerappa 2 ай бұрын
Ji.B.Y.V.🎉❤. NEXT.C.M.🎉❤
@spg6651
@spg6651 2 ай бұрын
No chance
@rathanrtnrathan1531
@rathanrtnrathan1531 2 ай бұрын
ಯತ್ನಾಳ್ ಒಗ್ಗಟ್ಟಾಗಿ ಒಂದಾಗಿ ಇರಬೇಕು ಮೀರ್ ಸಾದಿಕ್ ಕೆಲಸ ಮಾಡಬಾರದು ಯತ್ನಾಳ್ ಹಿಂದು ಹುಲಿ ಅಲ್ಲ ಹೆಗ್ಗಣ ರಂಧ್ರ ಕೊರೆದು ಬಿಜೆಪಿ ಮನೆ ಮುರುಕಥನ ಮಾಡುತ್ತಿದ್ದಾರೆ ಕಾರ್ಯಕರ್ತರಿಗೆ ಬಿಜೆಪಿ ಸಂಘಟನೆಗೆ ನೋವು ಕೊಟ್ಟು ಪಿತೂರಿ ಕುತಂತ್ರ ಸಂಚು ಮಾಡಿ ಬಿಜೆಪಿ ಕಾರ್ಯಕರ್ತರನ್ನು ಚದುರಿಸಿಬಿಜೆಪಿ ವರ್ಚಸ್ಸು ಹರಾಜು ಹಾಕಿ ಬ್ಲಾಕ್ ಮೇಲ್ ಮಾಡಿ ಬಿಜೆಪಿ ಹಾಳು ಮಾಡುತ್ತಿದ್ದಾರೆ ಶಕುನಿ ಯತ್ನಾಳ್ ಇವನಿಂದ ಕಾರ್ಯಕರ್ತರಿಗೆ ಮುಜುಗರ ನೋವು ಆಗಿದೆ ಹೈ ಕಮಾಂಡ್ ಕ್ರಮ ಕೈಗೊಳ್ಳಬೇಕು ಇಲ್ಲವಾದರೇ ಬಿಜೆಪಿ ಕಾರ್ಯಕರ್ತರು ದೂರ ಹೋಗುತ್ತಾರೆ ಆಗ ಯತ್ನಾಳ್ ಬಿಜೆಪಿ ನಾಶ ಮಾಡುತ್ತಾನೆ😮
@spg6651
@spg6651 2 ай бұрын
Adjustment politics is also MIR SADIK only -- This is started by FATHER .. He is expert in adjsutment politics -- New party KJP started to defeat BJP in 2013 -- Why did he rejoing unconsitionally in 2014 ?. If he is so great , let him start KJP and get 113 seats to KJP to form government -- That KJP leader is " USING " BJP party to his personal gains -- Became 3 times BJP CM , Now he wants his Son to be BJP CM -- Why ?. there are too many able leaders are there in state BJP
@giriyappahebbal1305
@giriyappahebbal1305 2 ай бұрын
Only brp boss
@laxmikantgobbur9263
@laxmikantgobbur9263 2 ай бұрын
Yatnal huli next CM
@cshiremathhiremath2704
@cshiremathhiremath2704 2 ай бұрын
Rajahuli.jaivijendra
@ChandraShekhar-y1v
@ChandraShekhar-y1v 2 ай бұрын
Jayi bsyv shimha only karnatka 🎉❤ West bade yathanlu
@harishbellandoor312
@harishbellandoor312 2 ай бұрын
Jai B y v
@MaheshRH1778
@MaheshRH1778 2 ай бұрын
💪🧡ಜೈ ಯತ್ನಾಳಜಿ🦁🔥🚩
@ShirishailMangarol
@ShirishailMangarol 2 ай бұрын
Jai BJP Jai vijayadar
@devarajjeer436
@devarajjeer436 2 ай бұрын
Jai Vijayandra Jai B J P
@kamanna
@kamanna 2 ай бұрын
JaiBrp
@shashidhartalikoti895
@shashidhartalikoti895 2 ай бұрын
That is byv BOSS next CM of Karnataka 🚩✌️✌️🐯
@DhanrajChincholli
@DhanrajChincholli 2 ай бұрын
ಜೈ BRP ಸರ್ಕಾರ 🔥
@ashokkottur6236
@ashokkottur6236 2 ай бұрын
Jai yethnal boss ❤
@prakashjamakhandi8485
@prakashjamakhandi8485 2 ай бұрын
ಜೈ brp🙏🏿👍🏿👍🏿
@rathanrtnrathan1531
@rathanrtnrathan1531 2 ай бұрын
ಈಈ ಮೀರ್ ಸಾದಿಕ್ ಯತ್ನಾಳ್ ಗೆ ಬಿಜೆಪಿಗೆ ಕರೆದುಕೊಂಡು ಬಂದಿದ್ದೆ ಯಡಿಯೂರಪ್ಪ ಅವರು ತಪ್ಪು ಮಾಡಿದರೂ ಯತ್ನಾಳ್ ಮೀರ್ ಸಾದಿಕ್ ಹಾಗೆ ಪಿತೂರಿ ಶಕುನಿ ಹಾಗೆ ಕುತಂತ್ರ ಗುಳ್ಳೆ ನರಿ ಹಾಗೆ ಸಂಚು ಹೆಗ್ಗಣದ ಹಾಗೆ ರಂಧ್ರ ಕೊರೆದು ಬಿಜೆಪಿ ಮನೆ ಮುರುಕ ಕೆಲಸ ಮಾಡುತ್ತಿದ್ದಾನೆ
@Dyavappa-m3t
@Dyavappa-m3t 2 ай бұрын
Jai B J P
@ravihemanth-z1s
@ravihemanth-z1s 2 ай бұрын
ಜೈ ವಿಜಿಯಣ್ಣ ಜೈ ಪ್ರೀತಮ್ ಅಣ್ಣ
@veereshkandagall2616
@veereshkandagall2616 2 ай бұрын
Jai BRP Boss
@BeeralingPayappagol
@BeeralingPayappagol 2 ай бұрын
Brp boss❤
@raghuveerashenoyk3254
@raghuveerashenoyk3254 2 ай бұрын
Throw Yatnal out from BJP.... Save BJP.
@vishwaakki4006
@vishwaakki4006 2 ай бұрын
Jai BRP 🔥 🚩
@siddanagoudborawat7138
@siddanagoudborawat7138 2 ай бұрын
ವಿಜಯೇಂದ್ರನಿಂದ ನಿಮ್ಮ ಚಾನಲ್ ಗೆ ಎಷ್ಟು ದುಡ್ಡು ಬಂದಿದೆ
@SharanagoudaPatil-tb9lu
@SharanagoudaPatil-tb9lu 2 ай бұрын
ಸುಳ್ಳ ಸುದ್ದಿ ಇದು. ಉತ್ತರ ಕರ್ನಾಟಕ ಹುಲಿ ಯತ್ನಾಜಿ🌹🌹❤️❤️🥰🥰
@raghuveerpai9336
@raghuveerpai9336 2 ай бұрын
ಯತ್ನಾಳ್ ಒಂದು ಅತೃಪ್ತ ಆತ್ಮ. ವಿಜಯೇಂದ್ರ ಮುಂದಿನ ಸಿಎಂ
@vasudevamurthyhc4415
@vasudevamurthyhc4415 2 ай бұрын
ಈ vijayendra 2000 ಕೋಟಿ ಪೇಮೆಂಟ್ ಪ್ರೆಸಿಡೆಂಟ್
@IrannaVani
@IrannaVani 2 ай бұрын
ನಮ್ಮ. ರಾಜಾ ಹುಲಿ.ಬಿ. ವೈ. ವಿಜ್ಜೆಯದ್ರ
@Praveen-ou5hr
@Praveen-ou5hr 2 ай бұрын
Jai ಹಿಂದೂ ಹುಲ್ಲಿ BRP 🚩🚩🚩🚩
@shivakbshivakb3813
@shivakbshivakb3813 2 ай бұрын
ಯತ್ನಾಳ್ ಸರ್ ಹೀರೊ
@murageshsolapur3472
@murageshsolapur3472 2 ай бұрын
Jai yatnal
@basanagouda8620
@basanagouda8620 2 ай бұрын
ಯಾವುದು ಇದು ಸೆಡೆ ನ್ಯೂಸ್. ಎಲ್ಲ ಬೋಗಸ್ 😄😄
@basuninganur1545
@basuninganur1545 2 ай бұрын
Jai ಯತ್ತನಾಳ vji
@maidurunagaraja7624
@maidurunagaraja7624 2 ай бұрын
Next C M Yathnal
@maheshbukki7125
@maheshbukki7125 2 ай бұрын
Brp
@basavarajgadavi5249
@basavarajgadavi5249 2 ай бұрын
Rajahuli power. Munde innu ide wait maadi 😊
@spg6651
@spg6651 2 ай бұрын
RAJAHULI has become MUDUKA HULI -- become Old now -- there are lot of other HULI like HINDU HULI has come now . Let him handle his POCSO case first -- Only possiblity is RAJAHULI joining Congress as he has lot of friends there .. Congress might take them as some % of Lingayat votes might come along with RAJAHULI
@basavarajgadavi5249
@basavarajgadavi5249 2 ай бұрын
@spg6651 JDS alli iddag Tippu jayanthi maadida mahanubhava Hindu Uli 🤦🤣🤣 Congress bandmele 2A bagge maathe illa Siddaramayya jothe adjustment Giryaki du 🤦. MP election alli Congress Bijapur city alli lead kodsida adjustment Giryaki. BSY kaalu hididu BJP ge bandiddu. 🤣😂 Shiggavi alli prachar maadi BJP solisida 🤦😡
@HALAPPAMAKARI
@HALAPPAMAKARI 2 ай бұрын
ಜ್ಜೆ ವೀಜಯಂದ್ರ
@HALAPPAMAKARI
@HALAPPAMAKARI 2 ай бұрын
ಜೈ ವಿಜ್ಯದ್ರ
@spoojari7607
@spoojari7607 2 ай бұрын
Jai Bjp... Jai Modiji... Jai Bsy... Jai Byv...
@MahalteshTT
@MahalteshTT 2 ай бұрын
ಜೈ ಯತ್ನಾಳ್ ❤❤
@vittalkodekal1147
@vittalkodekal1147 2 ай бұрын
ಜೈ ಯತ್ನಾಳ್... payment news
@siddanagoudad3419
@siddanagoudad3419 2 ай бұрын
Jai Byv Boss❤
@santoshbiradar9385
@santoshbiradar9385 2 ай бұрын
Jai yetnal next cm,,,vijendra adjustment giraki Rajyadhyakssha dinda tegedu haki
@ashokdevihosur5579
@ashokdevihosur5579 2 ай бұрын
jai ho vijendra jai ho PM Modiji
@manteshr5491
@manteshr5491 2 ай бұрын
ಬೋಗಸ್ ನ್ಯೂಸ್. ಪೇಮೆಂಟ್ ಆಗಿದೆ ವಿಜಯಂದ್ರ ಇಂದ.😂
@ShivakumarKumbar-s7l
@ShivakumarKumbar-s7l 2 ай бұрын
Jai hindu 🐅🐅
@dhanugc3713
@dhanugc3713 2 ай бұрын
ಅಯೋಗ್ಯ ಯತ್ನಾಳ್
@mallikarjunsuraleshwar7764
@mallikarjunsuraleshwar7764 2 ай бұрын
Next - c m - b y v
@spg6651
@spg6651 2 ай бұрын
No chance
@SidduangadiSiddu-iw1lk
@SidduangadiSiddu-iw1lk 2 ай бұрын
Jai yatnal ji 🚩🚩
@NagappaHalatti
@NagappaHalatti 2 ай бұрын
Itna busy basavaraj yatnal ki Jay
@siddunagur1527
@siddunagur1527 2 ай бұрын
ವಿಜಯ ಕರ್ನಾಟಕ ಚಾನೆಲ್ ಯಡಿಯೂರಪ್ಪನ ಚಿಲ್ಲಾ
@MohammadThosif
@MohammadThosif 2 ай бұрын
Vikendra sir good manners.yatnal dongi 420,
@prakashsagarprakash5788
@prakashsagarprakash5788 2 ай бұрын
ಹೈ ಕಮಾಂಡ್ ಯತ್ನಾಳ್ ಯತ್ನ ಹಾಳು🤣
@shivas4615
@shivas4615 2 ай бұрын
j.by.v
@jagadeeshkr8031
@jagadeeshkr8031 2 ай бұрын
Jai bsy Jai byv 🚩...
@prakashi7204
@prakashi7204 2 ай бұрын
JAI YATNAL...
@v.tmv.t.m5522
@v.tmv.t.m5522 2 ай бұрын
ಈ tv ಮೇಲೆ ಯಲ್ರು ರಿಪೋರ್ಟ್ ಮಾಡಿ ಕಿತ್ತು ಹಾಕ್ತಾರೆ you tob ನವ್ರು
@JagadishPatel-fp6xp
@JagadishPatel-fp6xp 2 ай бұрын
Nimmav tullu tale hidka yatnal
@sowmyaprasad7862
@sowmyaprasad7862 2 ай бұрын
Byv
Chain Game Strong ⛓️
00:21
Anwar Jibawi
Рет қаралды 41 МЛН
Quando eu quero Sushi (sem desperdiçar) 🍣
00:26
Los Wagners
Рет қаралды 15 МЛН
Chain Game Strong ⛓️
00:21
Anwar Jibawi
Рет қаралды 41 МЛН