ತುಂಬಾ ಅದ್ಭುತವಾಗಿ ಮೂಡಿಬಂದಿದೆ ತಮ್ಮ ಪ್ರವಚನ ಗುರುಗಳೆ..ಈ ಪ್ರವಚನ ದೃಷ್ಟಾಂತ ಕಂಣ್ಣೆದುರು ಪ್ರಸ್ತುತ ನಡೆದಂತೆ ಭಾವನೆಗಳು ಇಮ್ಮಡಿಗೊಳಿಸಿದೆ ಮಹಾಮಾನವತಾವಾದಿ ಮಹಾತ್ಮ ಬಸವಣ್ಣನವರ ಶರಣು ಶ್ರೇಷ್ಠ ಸಮಗಾರ ಹರಳಯ್ಯನವರ ಕಾಲಜ್ಞಾನಿ ತಾಯಿ ಕಲ್ಯಾಣಮ್ಮರ ಈ ಅನ್ಯೋನ್ಯತೆಯ ಗುರು ಶಿಷ್ಯರ ಸಂಭಂದ ಯಾವ ಶಬ್ದಗಳಿಂದಲೂ ಬಣ್ಣಿಸಲು ಸಾಧ್ಯವಿಲ್ಲ ಭಾರತದೇಶದಲ್ಲಿ ಹನ್ನೆರಡನೇಯ ಶತಮಾನದಲ್ಲಿ ಶತಮಾನದಲ್ಲಿ ಈ ಸಂದರ್ಭದ ಸತ್ಯಸಂಗತಿ ನಡೆದಿದೆ ಎಂದರೆ ಎಂತಹವರಿಗೂ ಕಣ್ಣಲಿ ನೀರುಬರದೆ ಇರಲಾರದು ಗುರುಗಳೆ..ತಮಗೆ ಕೋಟಿ ಶರಣು ಶರಣಾರ್ಥಿಗಳು ಸಮಸ್ತಶರಣಬಂಧುಗಳಿಗೆ ಕಾಯಕಶರಣ ಸಮಾಜದ ಶರಣರಿಗೆ ಸಲ್ಲಿಸುತ್ತೇವೆ ಕಲಬುರ್ಗಿ 🎉🎉🎉 ಜೈಬಸವೇಶ..ಜೈಹರಳೇಶ🎉🎉🎉
@revmmADevangaon6 ай бұрын
1
@MallikarjunSD-x6z2 ай бұрын
xNMc
@Nagaraj-rk2yb5 ай бұрын
Nammswamygalaliimanvi pavdapurshthmaru babasai ththihanarynppnavru swamy verabrmendraswmygalu egy eddray adray basvannnavru pavda purushru allvay allswamy basvannnavr prvchna thumb gurgalu❤🎉🎉❤🎉❤🎉❤🎉
@Yallarthi_vlogs2 ай бұрын
ನಿಮ್ಮ ಪ್ರವಚನ ಚೆನ್ನಾಗಿ ಇದೆ ಸ್ವಾಮೀಜಿ❤❤❤
@maithramy430911 ай бұрын
Bhrmmhanda sherarti kartah nerhakar lingadava nommo namah🤲 sri.guru basvanna sharnu sharnarthi Jay gurujji Jay 🙏🔯🙏🔯
@gajapatil50632 жыл бұрын
ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🙏🌹ಜೈ ಬಸವೇಶ್ವರ🌹🙏
@mouneshsoldier25072 жыл бұрын
V💞💐
@RukkammaRukku-c2k8 ай бұрын
Basavanaavara bagge nimma baayinda kelida nanage romanchana aayithu ishtu alavaagi thilisida nimage koti pranayama galu jai gurudeva jai basavanna 🙏💐👍