ಬ್ರದರ್ ನೀವು ಮಾತನಾಡುವ ಶೈಲಿ ತುಂಬಾ ಅದ್ಭುತ, ಮತ್ತು ತುಂಬಾ ಅದ್ಭುತವಾದ ಮಾಹಿತಿ ಮತ್ತು ವಿಶ್ಲೇಷಣೆ ❤️🙏💐👌👌
@krushikalyana27 күн бұрын
ತುಂಬಾ ಧನ್ಯವಾದಗಳು 🌹
@manjun85783 ай бұрын
ರೈತರಿಗೆ ತುಂಬಾ ಉಪಯುಕ್ತವಾದ ವಿಷಯಗಳನ್ನು ತಿಳಿಸುತ್ತೀರಿ ಹಾಗೆಯೇ ನಿಮ್ಮ ಅನುವಾದವು ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಇನ್ನು ಹೆಚ್ಚು ಹೆಚ್ಚು ರೈತರಿಗೆ ಉಪಯುಕ್ತವಾದ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು ನಿಮಗೆ 🙏🏻🙏🏻
@krushikalyana3 ай бұрын
ತುಂಬಾ ಧನ್ಯವಾದಗಳು sir 🌹
@ChikkegowdaChikkegowdsАй бұрын
6:54 6:55 6:58
@ChikkegowdaChikkegowdsАй бұрын
7:15 7:16 7:17 7:18
@MahadevappaPujari-r6rАй бұрын
ಚೆನ್ನಾಗಿ ತಿಳಿಸಿ ಕೊಟ್ಟಿರಿ ನಿಮಗೆ ತುಂಬಾ ಧನ್ಯವಾದಗಳು. ಇನ್ನು ರೈತ ರಿಗೆ ಕಡಿಮೆ ನೀರಿನಲ್ಲಿ ಲಾಭ ದಾಯಕ ಕ್ರಿಸಿಯ ಮಾಹಿ ತಿಯನ್ನು ತಿಳಿಸುತ್ತ ಇರ ಬೇಕು ನನ್ನ ಆಸೆ.
@sangayyagaddimath2189Ай бұрын
Tumba upuktavada atm
@BASAVARAJHARIJAN-h8dАй бұрын
TQ you sir good information
@Ashokg-wu5kw5 ай бұрын
ನಾನು ನಿಮ್ಮ ಫಾಲೋ ಮಾಡುತಿದ್ದೇನೆ ನಮ್ಮ ರೈತರಿ ಗೆ ತುಂಬಾ ಉಪಯುಕ್ತ ವಾಗಿದೆ ❤️
@krushikalyana5 ай бұрын
ಧನ್ಯವಾದಗಳು ಸರ್ ❤️❤️❤️❤️
@Ashokg-wu5kw5 ай бұрын
ನಿಮ್ಮ ವಿಡಿಯೋ ಗಳು ರೈತರಿಗೆ ತುಂಬಾ ಉಪಯುಕ್ತ 🙏
@krushikalyana5 ай бұрын
@@Ashokg-wu5kw ಧನ್ಯವಾದಗಳು ❤️
@BharathiRao-zm8fmАй бұрын
Karavali pradeshsdalli beleuttada tilisi
@aslampasha73544 ай бұрын
ನಿಮಗೆ, ಧಾನ್ಯವಾಡಗಳು
@krushikalyana4 ай бұрын
Thankyou 🌹
@bharathisompur88514 ай бұрын
Kannada da kaggole
@siddramapparampur4361Ай бұрын
Bagalkotr jille yalli beleya bahuda hege tilisi
@krushikalyanaАй бұрын
ನೆರಳಿನಲ್ಲಿ ಬೆಳೆಯಬಹುದು
@ವೆಂಕಟೇಶ್ವೆಂಕಟೇಶ್-ಧ6ಳ8 күн бұрын
ಓದಲೇ ಹೆಣಗ
@krushikalyana8 күн бұрын
ಸರಿಯಾಗಿ ಮಾತಾಡು
@madhusudhan-e5d6 ай бұрын
Nice sir
@krushikalyana6 ай бұрын
Thankyou
@shivalilamulkigoudra16382 ай бұрын
thank you sir
@krushikalyana2 ай бұрын
Welcome 🌹
@shivamurthyshiva441818 күн бұрын
ಒಂದು ಎಕರೆಗೆ ಎಷ್ಟು ಸಸಿಗಳನ್ನು ಹಾಕಬೇಕು ಮತ್ತು ಸಸಿಯಿಂದ ಸಸಿಗೆ ಎಷ್ಟು ಅಂತರ ಇರಬೇಕು
@vithaldevoor451122 күн бұрын
🎉🎉🎉
@krushikalyana21 күн бұрын
❤️
@rajappam33842 ай бұрын
Good explanation brother..m,rajanna.kadur chikmglor dist....fin crop to bayalu seeme area.
@krushikalyana2 ай бұрын
Thankyou 🌹👍🌹👍
@Mutturaj885012 күн бұрын
@@krushikalyanaSir 1 acre ge esta gida hachabeku
@ಸುವರ್ಣಕರ್ನಾಟಕАй бұрын
ಬಿಸಿಲ ನಾಡು ಬಿಜಾಪುರ್ ಕರ್ನಾಟಕ ದಲ್ಲಿ ಬೆಳಯಬಹುದೇ.
@krushikalyanaАй бұрын
ಮಿಶ್ರ ಬೆಳೆಯಾಗಿ ನೆರಳಿನಲ್ಲಿ ನೆಡಬಹುದು
@omkareshwaraktomkari561Ай бұрын
Sir egida belyoke neralu beka
@krushikalyanaАй бұрын
ತಂಪಾದ ವಾತಾವರಣ ಇದ್ದರೆ ನೆರಳಿನ ಅವಶ್ಯಕತೆ ಇರುವುದಿಲ್ಲ ಬಿಸಿಲಿನ ನಾಡಿನಲ್ಲಿ ಆದರೆ ನೆರಳಿನ ಅವಶ್ಯಕತೆ ಇರುತ್ತದೆ
@vaasudevreddy48872 ай бұрын
Joukuu bumi can we plant
@krushikalyana2 ай бұрын
Yes
@shanthkumar40673 ай бұрын
Soshe. Ale. Sheguthey❤
@krushikalyana3 ай бұрын
Nursery galalli
@theerthapartha21092 ай бұрын
Keraladhlli sasi sigutte yav tali hakbeku
@ChandrappaBC-v7mАй бұрын
ಅಡಿಕೆ ಒಳಗಡೆ ಹಾಕಬಹುದ ಗೆಳೆಯ
@krushikalyanaАй бұрын
ಇದು ಮರವಾಗಿ ಬೆಳೆಯುತ್ತೆ ಅಡಿಕೆ ಮದ್ಯದಲ್ಲಿ ಬೆಳೆದ್ರೆ ಅಡಿಕೆ ಕೊಯ್ಲಿಗೆ ತೊಂದರೆ ಆಗಬಹುದು
@thredottuthredottusigutta71003 күн бұрын
ಬೀಜ ಎಲ್ಲಿ ಸಿಗುತ್ತೆ ತಿಳಿಸಿ
@mayurramghad1080Ай бұрын
Sir where we can get plants
@krushikalyanaАй бұрын
ಯಾವುದೇ ನರ್ಸರಿಗಳಲ್ಲಿ ಅಥವಾ ಕೃಷಿ ಇಲಾಖೆಯಲ್ಲಿ ಸಿಗುತ್ತದೆ
@Narasimhamurthy-ur5dh5 ай бұрын
Super sir
@gangadharpoojary2925Ай бұрын
Karavaliyalli belesabavda
@krushikalyanaАй бұрын
ಹೌದು
@kalpatarugreenerytv2562Ай бұрын
Kalpataru farm& nursery Shimoga plants sigutte
@krushikalyanaАй бұрын
Hauda!!
@gopalaswamy18752 ай бұрын
We are guide yallisiguthe tilisy
@krushikalyana2 ай бұрын
ನರ್ಸರಿ
@mjhmano92636 ай бұрын
ನಿಮ್ಮ ಧ್ವನಿ ಚನ್ನಾಗಿದೆ ಸರ್
@krushikalyana6 ай бұрын
🥰 ಥ್ಯಾಂಕ್ಸ್ ಸರ್
@vijaykumarAvM5 ай бұрын
Kathe yelidu nilsi yava gida antha yelappa
@krushikalyana5 ай бұрын
ನಮ್ಮ ಹಳೆಯ ಸಂಚಿಕೆಯಲ್ಲಿ ಎಲ್ಲಾ ಮಾಹಿತಿ ಸಿಗುತ್ತದೆ ವೀಕ್ಷಿಸಿ
@Nagaraju-d5y6 ай бұрын
Super
@krushikalyana6 ай бұрын
ಥ್ಯಾಂಕ್ಸ್
@shanthasiddagangaiah71073 ай бұрын
Where do we get the seeds pls advise staying in Bangalore
@krushikalyana3 ай бұрын
At all nurseries you can get. Or at Horticulture offices
@vishwanathbenakal9574Ай бұрын
Can you send us the cutting of this plant..mself Vishwanath Benakal of HUBLI
@vishwanathbenakal9574Ай бұрын
Price per sappling
@vishwanathbenakal9574Ай бұрын
Can we grow this in black soil.
@krushikalyanaАй бұрын
Yes
@krushikalyanaАй бұрын
60 to 70
@krushikalyanaАй бұрын
Not available with us
@rajivbudihalkar924Ай бұрын
Were can I get this plant sir ,& how much for DHT plant sir please tell me now only ok ,?
@diwakarkateel55Ай бұрын
ಪ್ರಾತ್ಯಕ್ಷಿಕೆ ಮಾಡಿ ತೋರಿಸಿದ್ದರೆ ಚೆನ್ನಾಗಿತ್ತು. ಆದಾಗ್ಯೂ ಸಾಕಷ್ಟು ಮಾಹಿತಿ ನೀಡಿದ್ದೀರಾ. ಧನ್ಯವಾದಗಳು.
@krushikalyanaАй бұрын
Thankyou ❤️
@nagappamukri15274 ай бұрын
ಅದ್ಭುತ ಮಾಹಿತಿ ಚೆನ್ನಾಗಿದೆ ಕಸಿ ಗಿಡ ಎಲ್ಲಿಸಿಗುತ್ತದೆ ,
@krushikalyana4 ай бұрын
ಕಸಿ ಗಿಡದ ಪ್ರಯೋಜನವಿಲ್ಲ, ಬೀಜದ ಗಿಡ ಇದ್ದರೆ ಸಾಕು. ಎಲ್ಲ ನರ್ಸರಿ ಗಳಲ್ಲಿ ಸಿಗುತ್ತದೆ. ಹಾಗೂ ಕೃಷಿ ಇಲಾಖೆಯಲ್ಲಿ ವಿಚಾರಿಸಿ ನೋಡಿ
@sharavatibhat61613 ай бұрын
Kasi gida malagi alli sigtte
@krushikalyana3 ай бұрын
@@sharavatibhat6161 ಹೌದಾ,, ವಿಳಾಸ ತಿಳಿಸಿ. ಅಲ್ಲಿ ಹೋಗಿ ವಿಡಿಯೋ ಮಾಡಬಹುದು, ತುಂಬಾ ಜನರಿಗೆ ಉಪಯೋಗ ಆಗುತ್ತದೆ.
@subhashsheelvanthАй бұрын
ಬಿಸಿಲ ನಾಡು ಕಲ್ಬುರ್ಗಿ ಯಲ್ಲಿ ಮಾಡಬಹುದೆ..,?
@krushikalyanaАй бұрын
ಸ್ವಲ್ಪ ನೆರಳು ಇದ್ದ ಜಾಗದಲ್ಲಿ ನಾಟಿ ಮಾಡಬೇಕು
@pratibhapratibha68885 ай бұрын
ಇದಕ್ಕೆ ಯಾವ ಮಣ್ಣು ಇದ್ದರೇ ಚೆನ್ನಾಗಿರುತ್ತೆ ಸಾರ್
@pankajaankita9986Ай бұрын
ಈ ಗಿಡ ಎಲ್ಲಿ ದೊರೆಯುತ್ತದೆ ಸರ್
@shivarajshiv1974Ай бұрын
ನೀವು ಹೇಳುತ್ತಿರುವ ದಾಲ್ಚಿನ್ನಿ ಮತ್ತು ಚಕ್ಕೆ ಮರ ಎರಡು ಒಂದೇ ಚಕ್ಕೆ ಇದರಿಂದಲೇ ತೆಗೆಯುತ್ತಾರೆ
@krushikalyanaАй бұрын
ಹೌದು
@chitrannasongsАй бұрын
@@krushikalyana ಮೊಗ್ಗು ! ಎಂದರೂ ಸಹ ಇದೇ ಇರಬಹುದಾ 🤔
@ashoka.s563118 күн бұрын
೨ ವಿಧಗಳು
@ashoka.s563118 күн бұрын
ತೆಳು ಮತ್ತು ಗಟ್ಟಿ
@CNarasimhappa-j2c5 ай бұрын
Whatisthenameoftheplant
@krushikalyana5 ай бұрын
All information is in this video please watch. kzbin.info/www/bejne/nl66aGp8rceBnck
@Bulyanaik-x3y4 ай бұрын
Pon Nambarkode
@krushikalyana4 ай бұрын
8971444856
@jayashankarappacm35722 ай бұрын
ಇದ್ರ ಬೀಜಗಳನ್ನು ಕಳಿಸಲು ಸಾಧ್ಯನಾ
@MariyappaCbКүн бұрын
English sasural ,, ನಿಮ್ಮಲ್ಲಿ ಸಸಿಗಳು ಸಿಕ್ತು ಸರ್
@praveenbilimoga84705 ай бұрын
Guru. Edhu Dalal chiinni gida alla sumne yaak pungi bidthiya
@krushikalyana5 ай бұрын
ಸರ್ ಯಾವುದೇ ಬೆಳೆ ಬಗ್ಗೆ ಮಾಹಿತಿ ಇಲ್ದಿದ್ರೆ ಸುಮ್ನೆ ಸುಮ್ನೆ ಜನರಿಗೆ ಮಿಸ್ ಗೈಡ್ ಮಾಡಬೇಡಿ ತಪ್ಪು ದಾರಿ ತೋರಿಸಬೇಡಿ. ನಿಮಗೆ ಗೊತ್ತಿಲ್ದಿದ್ರೆ ಬಾಯಿ ಮುಚ್ಕೊಂಡು ಇರಿ. ಇದು ದಾಲಚಿನ್ನಿ ನಾವು ಚಿಕ್ಕವರು ಇದ್ದಾವಾಗಿಂದ ಇದರ ಬ್ಯುಸಿನೆಸ್ ಮಾಡ್ತಾ ಬಂದಿದ್ದೇವೆ.
@praveenbilimoga84705 ай бұрын
@@krushikalyana dal chinni andre cinnamon guru. Yaak sumne kathe helthiya
@krushikalyana5 ай бұрын
@@praveenbilimoga8470 please bro confuse agbeda,, ದಾಲಾಚಿನ್ನಿ ಗಿಡದ ಸಿಪ್ಪೆಗೆ cinnamon stick ಅಂತಾರೆ ಮತ್ತೆ ಅದರ ಎಲೆಗಳಿಗೆ bay leaf ಅಂತಾರೆ .. ನಾವು ತೋರಿಸಿದ ಗಿಡವೇ ದಾಲಚಿನ್ನಿ (cinnamon) ಗಿಡ.. Please understand..
@anurajesh50432 ай бұрын
Cinnamon bere, marati moggu bere, bay leaf bere....it's all different spices.....
@JakkappaWaghamore4 ай бұрын
6:34 chadchan,talukinallibelebahudee 9:32 9:35
@krushikalyana4 ай бұрын
ಬೀಜಗಳು ಖಾಲಿಯಾಗಿವೆ
@pandubagilad6 ай бұрын
❤😊
@krushikalyana5 ай бұрын
@@pandubagilad ❤️❤️🌹🌹
@santosha4546 ай бұрын
Helo sir malle hechu iruva jagadhali belyabhahuda
@krushikalyana6 ай бұрын
ಹೌದು ಬೆಳೆಯಬಹುದು
@vedafamilyvlogsАй бұрын
May be patri mara irbahudu. Dalchini alla ansatte sir. Mistake agirbeku