ಈ ಸರಿ ಬಿಗ್ ಬಾಸ್ ನ್ಯಾಯ ಸರಿಯಾಗಿದೆ ❤ ಆದ್ರೆ ಮಂಜು 3 ನೇ ಸ್ಥಾನ ಇರ್ಬೇಕಿತ್ತು 👌👌👌 ಬಿಗ್ ಬಾಸ್ ❤️
@kn.ramyaasunder4001Күн бұрын
Howdu papa manjanna😢
@saradhamanu8578Күн бұрын
ಹೌದು ಮಂಜು ಮೂರನೇ ಸ್ಥಾನಕ್ಕೆ ಬರಬೇಕಾಗಿತ್ತು ಮಂಜುಗೆ ಮೋಸ ಆಗಿದೆ😢
@jalajakshimv1911Күн бұрын
Howdu rowdy Rajat had got less votes compare to bhavya who got eliminated 😢
@Shilpaa2zinfoКүн бұрын
Manjannagey mosa agidey...Rajath, trivikram and mokshitha best personality manju....ella task allu favourism madi mosa madi manju efforts na mosadinda thulhakudru... Manjanna was never weak bbk potrayed him as weak
@shalinisuresh_8558Күн бұрын
Yes... first, second place correct ede..3rd and fourth place Mosa... pakka deeling madkondidare...
@Rajeshwari-d5kКүн бұрын
ಹನುಮಂತ ಗೆಲುವು ಸಂತೋಷ ತಂದಿದೆ, ಆದರೆ ಮಂಜು ಮೂರನೇ ಸ್ಥಾನ ಪಡೆಯಬೇಕ್ಕಿತ್ತು
@VanshikaK-x9dКүн бұрын
ಹನುಮಂತು ನಿನ್ನ ವ್ಯಕ್ತಿತ್ವಕ್ಕೆ ಸಿಕ್ಕ ಜಯ ❤❤❤
@mukthambatn1435Күн бұрын
ಸತ್ಯಕ್ಕೆ ಜಯಇದೆ ಅನ್ನುವ ವಾಕ್ಯಕ್ಕೆ ನಿಜವಾದ ಬೆಲೆ ಬಂದಂತಾಯಿತು, ಹನುಮಂತು ಗೆದ್ದಿದ್ದು ಬಹಳ ಸಂತೋಷವಾಯಿತು ❤❤🙏🙏👌👏
@venkatgiri4981Күн бұрын
ಒಟ್ಟೆ ಊರುಕೊಳ್ಳೋರು ಊರುಕೊಳ್ಳಿ ಬಿಡಿ sir ಹನುಮಂತ ಎಲ್ಲೂ ನಾಟಕ ಆಡಿಲ್ಲ ಚೆನ್ನಾಗಿ ಆಟ ಆಡಿದ್ದಾನೆ 💥💥💥💥💯
@basavanagowdang1964Күн бұрын
ಸತ್ಯಕ್ಕೆ ಜಯ ಸಿಕ್ಕಿದೆ ಜೈ ಹನುಮಂತ
@mukthambatn1435Күн бұрын
ಹೌದು ಮಂಜು ಮೂರನೇ ಸ್ಥಾನದಲ್ಲಿ ಇರಬೇಕಿತ್ತು
@basavanagowdang1964Күн бұрын
ಬಹಳ ಖುಷಿಯಾಯಿತು ಜೈ ಹನುಮಂತ
@siddaramaiahbsiddu8800Күн бұрын
ಅನುಮಂತು ಗೆದ್ದಿದು ತುಂಬಾನೇ ಖುಷಿ ಅವ್ನು ಬಡವ ಅಂಥ ಅಲ್ಲ ಆ ಮನೆಯೆಲ್ಲಿ ಅವ್ನು ತುಂಬಾ ಚೆನ್ನಾಗಿ ಆಟ ಆಡಿದ ಆಗೇ ಜನರ ಪ್ರೀತಿ ಗೆದ್ದಿದ
@hthippamma933Күн бұрын
ಹನುಮಂತ ಗೆದ್ದಿದ್ದು ನನಗೆ ತುಂಬಾನೇ ಖುಷಿ ತಂದಿದೆ ಇದು ನ್ಯಾಯಯುತ ತವಾದ ಗೆಲುವು. ನಿಜ ಮಂಜಣ್ಣ 3ನೇ ಪ್ಲೇಸ್ ಇರಬೇಕಿತ್ತು.
@hemahegde8904Күн бұрын
ಅಲ್ಲ ಬವ್ಯ ಎರಡನೇ ಸ್ಥಾನ ಮೂರು ತ್ರಿವಿಕ್ರಮ
@user-html555Күн бұрын
Sir ಚೆನ್ನಾಗಿ ಮಾತಾಡಿದಿರಿ ನಿಮ್ಮ ಅಭಿಪ್ರಾಯವೇ ನಮ್ಮದು ಆಗಿದೆ
@kalpanaharikumarbhavageeth2402Күн бұрын
ನ್ಯಾಯ,ಮುಗ್ಧತೆ,ಸರಳತೆ ಗೆದ್ದಿದೆ❤❤❤❤
@lilathamalalithamma9151Күн бұрын
ಮಂಜಣ್ಣ ಸೆಕೆಂಡ್ ರನ್ನರ್ ಅಪ್ಪರ ಬರಬೇಕಾಗಿತ್ತು, ಅದೇ ಬೇಜಾರಾಗಿದೆ
@power2753Күн бұрын
ಎಲ್ಲು ಒಂದು ಕಡೆನೂ ಹನುಮ ಅವ್ನ ಕಷ್ಟ ಹೇಳ್ಕೊಂಡು ಮುಂದೆ ಬಂದಿಲ್ಲ and ಮೋಕ್ಷಿತ also ಅವಳ family ಬಂದಾಗ ಅವ್ರ ಫ್ಯಾಮಿಲಿ ವಿಷ್ಯ ಮಾತಾಡಿದ್ದಾಳೆ ಹೊರತು ಬೇರೆ ಎಲ್ಲು ಮಾತಾಡಿಲ್ಲ But ನಿಬ್ಬನಿಬ್ಬಿ bb trophy ಮುಂದೆ ಯಾವ್ ರೇಂಜಿಗೆ ಮನೆ ಕಷ್ಟ financially problems ಇದೆ ಎಲ್ಲ ಹೇಳ್ಕೊಂಡ್ರು And ಟಿಕ್ಕಿ ಅಂತ ಎಲ್ಲ ಚಟುವಟಿಕೆಲ್ಲು driver ಮಗ ಆಡ್ಕೊಂಡೆ ಬಂದ so sympathy play love track breakup drama ಎಲ್ಲ ಇದ್ದಿದು ನಿಬ್ಬನಿಬ್ಬಿ ಇಂದಾನೆ 😂😂😂😂
@user-oz7li8ch3gКүн бұрын
👌👌👌👌👌👌👌👌😊
@veenarao6864Күн бұрын
Sympathy create madiddu aa durahankari bhavya and avlige bucket hiditaidda Trivikram. Hanumantha ellu ondu dina mane bagge financial problems bagge helilla
@Danger-tv6br8tg8pКүн бұрын
Mokshita and nagabhushana nibba nibbi jaila partner 😂
@BanjrakrcКүн бұрын
ಈ ಟ್ರೋಫಿ ಕೊಡುವವರಿಗೂ ಹೆಮ್ಮೆ ತಗೊಳ್ಳುವವರಿಗೂ ಹೆಮ್ಮೆ ಅನ್ಸುತ್ತೆ ಹಾಗೂ ನೋಡುವವರಿಗೂ ಹೆಮ್ಮೆಯ ಶೋ ಬಿಗ್ ಬಾಸ್ ❤
@UshaDevi-bk7jwКүн бұрын
ಹನುಮಂತ ನಿಗೆ ಕಪ್ ಸಿಕ್ಕದಿದ್ದರೆ ಬಿಗ್ ಬಾಸ್ ಮುಂದೆ ನೋಡೋದೇ ಬಿಡ್ತಿದ್ದೆ ತುಂಬಾ ಖುಷಿ ಆಗಿದೆ🎉❤
@Kallu1012Күн бұрын
ಮಂಜಣ್ಣನಿಗೆ ಮೋಸ ಆಯ್ತು
@lathams2306Күн бұрын
Manju should have been in top3. Well played Manju❤
Hanumanthu, very much deserving person... Sudeep admires persons who are simple and humble nature with no mask... Others are fake in their own way... Very much happy for hanumanthu...
@meenakshidayanand4456Күн бұрын
Yes Manjanna third place he barabekitthu Bigbadd parshality madiddare thimba bejarathu, Rowdy Rajathge support madiddate
Manju deserve 2nd or 3rd position😢. Aa sade rajath 3rd place heng kotroo . He shd hve been below Manju in terms of contribution.
@bhhuded2573Күн бұрын
Manju rannar aagbekittuuu
@basavarajzalaki927014 сағат бұрын
ನಂಬರ್ 3ಮಂಜು ಸರ ಇರಬೇಕಾಗಿತ್ತು ಆದರೂ ಸತ್ಯಕ್ಕೆ ಸಂದ ಜಯ
@AnanthGowda-ec4bkКүн бұрын
Yes rajath not deserve to third place manju erbrkittu😢
@jalajakshimv1911Күн бұрын
100 percent
@SudhaAklКүн бұрын
Hanumantha is down to earth person, straight forward, innocent.He deserve for Big Boss win
@hanamanthakabadad4562Күн бұрын
Manju 3rd Place sigabekittu
@AshwiniAshwini-j7kКүн бұрын
Congratulations Sir ❤1 Million Subscribers 🥰🫰🥰 Olletanakke Tada adru gedde gelutte Example nam Hanumanta anna ❤❤❤
@SharadaV-i1rКүн бұрын
Manjnnanige mosa hagide
@hemahegde8904Күн бұрын
ಹನುಮಂತ ಕೂಡಾ ಗೆದ್ದಿದ್ದು ತುಂಬಾ ಖುಶಿ ಆಗಿದೆ
@mamathadg4226Күн бұрын
No sympathy card. Hanumanta deserve in all fields. He only have good personality and honest personality. He only don't give any family problem in big boss journey.
@lingegowda758021 сағат бұрын
ಇಂದು ಶನಿವಾರ ಬೆಳಿಗ್ಗೆ 10 ಗಂಟೆವರೆಗೆ ಬಂದ ಒಟ್ಟು 17.36 ಕೋಟಿ ಮತಗಳಲ್ಲಿ ಕೋಟಿ ಶೇ 1) ಹನುಮಂತು : 3.35 20 .66 2) ತ್ರಿವಿಕ್ರಮ : 2.78 17. 15 3) ಮಂಜು : 2.76 17. 04 4) ಮೋಕ್ಷಿತಾ : 2.75 16. 97 5) ಭವ್ಯ : 2.53 15. 63 6) ರಜತ್ : 2.02 12. 50 ಅಡ್ಡ ಕಸುಬಿಗಳು ವಿನ್ನರ್ ಹನುಮಂತ ಮತ್ತು ರನ್ನರ್ ತ್ರಿವಿಕ್ರಮ ಇವರಿಬ್ಬರನ್ನು ಬಿಟ್ಟು ಉಳಿದ ಎಲ್ಲಾ ಸ್ಪರ್ದಿಗಳ ವಿಷಯದಲ್ಲಿ ಅಡ್ಡ ಕಸುಬಿ ಆಟ ಆಡಿಯೇ ಇದ್ದಾರೆ ಅಂತ ಅನಿಸುತಿದೆ.
@siddarajuraju92385 сағат бұрын
ಒಳ್ಳೆಯ ವಿಶ್ಲೇಷಣೆ.
@bangaradabalechannel8757Күн бұрын
Yes of course ur right manju deserves 3rd place
@vanishree8698Күн бұрын
Very true, hanumu is the only deserve person❤, his simplicity is just awesome, trivikram, rajath, bhavya tried best to damage his personality but they failled, mokshita always use to support hanumantha, she should have been runner up
@manjunathv640Күн бұрын
Vikky runner up because of bucket bhavya rajath effect 😂😂😂😂😂
@chetanaravikant280612 сағат бұрын
Superb well said sir satyakke jaya sikkide .
@LathaBasavaraj-v8bКүн бұрын
Yes sir nivu heliddu correct Ede sir ,sympathy Cord anta enu illa ,hanumanta super aagi at a aadiddare,namage tumba kushi aayitu🎉🎉🎉🎉🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤❤❤❤
@suresh6416Күн бұрын
Bro very nicely explained ❤️🔥📈
@ManjunathagudurКүн бұрын
Vyakatitva geddide super hanumathu ❤❤❤❤❤❤❤
@NetraNaik-u5dКүн бұрын
Manju win aagbekagittu
@RatnapoojarivlogsКүн бұрын
Well said 👏👏👏👏👏👏👏👏👏👏👏👏👏👏👏👏👏
@hvsudhamani9617Күн бұрын
MR SUDAY Raju congratulations to you and your channel. For very good and Decent and unbiased Reviwe through out
@girijaln4407Күн бұрын
Hanumantha win agiddu nam manele yaro win adastu kushi aytu.
@amit-so8gbКүн бұрын
ಹಣಮಂತ ಗೆಲ್ತಾನೇ ಎನ್ ಗೊತ್ತಿದ್ದೇ ನಾನು ಮಂಜು ಟಾಪ್ 2 ಗೆ barli ಅಂತ vote ಮಾಡಿದ್ದೆ ಬರ್ಲೆ ill
@Siddu1358Күн бұрын
He played really well compared to others..He was genuine
@SUGAMACREATIONКүн бұрын
ಜನರ ವೋಟಿಗೆ ನ್ಯಾಯ 💯 % ದೊರಕಿದೆ 11ನೆ season ಅಲ್ಲಿ
@RukminiKL-e4lКүн бұрын
Humumanthawelcome❤❤❤
@NethraRajegowdaКүн бұрын
ಹನುಮಂತು ❤❤❤❤❤
@shivanandhalegoudar8095Күн бұрын
ಚನಾಗಿ ಅಡಿದಾನೆ ಅದಕ್ಕೆ ಗೆದಿರೋದು
@AjayAjay-ei6lwКүн бұрын
👌👍
@vaibhavhr3725Күн бұрын
Last year Pratap madidhu sympathy and Hanumanthu madidhu only his game asthe
@SukanyaSukanya-r5oКүн бұрын
ಸುಪರ್ ಸರ್ ಊಗಿರಿ ಮುಖಕ್ಕೆ ಮಾತಾಡಿರೊರಿಗೆ
@ManjunathagudurКүн бұрын
Mokshita or hnumanthu gedru full Kushi
@nane_adu_en_ivagaКүн бұрын
👍💯
@TeejaTeeja-x1f8 сағат бұрын
Super sir
@Abhilashbise-ro7ceКүн бұрын
Hanumanthu 👑🏆
@TeejaTeeja-x1f8 сағат бұрын
Hanumatha super
@leelab.g5034Күн бұрын
Hanumantha deserve for winner 🏆
@basavarajpatil5289Күн бұрын
👍👍
@anupamapatil5997Күн бұрын
Drone Pratap also did not play sympathy card.His situation was very bad with family relations. People vote smartly.But social media is trying to black paint his image taking up something or the other.
@AshokShetty-cp8mwКүн бұрын
Don't compare drone to hanumanthu...drone is fraud..
@yallappan6148Күн бұрын
👍👍👍💐💐💐
@mahalaxmitapas1047Күн бұрын
Hanumant 🥹🤍🕉️ forever inspiration 🌠🤍
@kn.ramyaasunder4001Күн бұрын
Bigg miss Mosa manjanna trp king avrna 5 th place kottidare thu yella gimik aa rajath durankari na top 3 ge thandru😢 yappa hanumanthu winner that is Happy
@sunilKavya-b9fКүн бұрын
Hanuma is only the deserving person 🎉
@BsVinayaКүн бұрын
He played very well he didn't Target anyone
@margaretdsouza_Күн бұрын
Dhan raj also happy because hanumantha is winner
@girishbanavalikar4605Күн бұрын
Hanumanthu super ❤
@KumarS-d2xКүн бұрын
Correct sir 🌷
@sharadasharada9331Күн бұрын
ಇವತ್ತು ಸರಿಯಾಗಿ ಮಾತನಾಡಿದ್ದೀರಿ. ಖುಷಿಯಾಯ್ತು ಧನ್ಯವಾದಗಳು
@AshaPuttaswamy-e1uКүн бұрын
Yes
@gurunathbannihatti14 сағат бұрын
Hanumantu winner is good decision of BB jai Hanumantu