ಎಂತ ಒಳ್ಳೆಯ ಮನಸ್ಸು ಅಜ್ಜ ನಿಮ್ಮದು ನಿಮ್ ಸೊಸೆಯಂದಿರನ್ನ ಮಗಳು ತರ ಹೋಗಳ್ತಿರಾಲ್ಲ ನಿಜ್ವಾಗ್ಲೂ ನೀವ್ ಗ್ರೇಟ್ 👏👏👏👏🙏
@sstv-k2 жыл бұрын
ಸಹೋದರ ನಿನ್ನ ಪ್ರಯತ್ನ, ಹೊಸತನ , ಜ್ಞಾನ ಎಲ್ಲವೂ ಗಮನಿಸಿದರೆ ಈ ಚಾನೆಲ್ ಸಧ್ಯದಲ್ಲೇ ದೊಡ್ಡ ಮಟ್ಟಕ್ಕೆ ಬೆಳೆಯಲಿದೆ... ಒಳ್ಳೆಯದಾಗಲಿ ಎಂದು ಮನಸ್ಫೂರ್ತಿಯಾಗಿ ಹರಸುವೆ 💐💐💐💐.
@saiprakashsai6671 Жыл бұрын
Yah Naam achcha
@shankaryadhav3378 Жыл бұрын
ಒಳ್ಳೆ ಗುಣ ಇರುವ ಸಿದ್ದಪ್ಪಾಜಿ ಕುಟುಂಬ 🙏
@vijaykumarlakkalli36862 жыл бұрын
ಈ ವಿಡಿಯೋ ನೋಡಿ ಜೀವನ ಪಾಠ ಕಲಿಬೇಕು ಪ್ರತಿಯೊಬ್ರು ಧನ್ಯವಾದಗಳು ದೇವರು ಅವರನ್ನು ನೂರ್ಕಾಲ ಬದುಕು ಬದುಕಲಿ 🙏🙏🙏🙏
@francisfransis241611 ай бұрын
🙏🙏🙏🙏🙏
@srinivasmurthykg18706 ай бұрын
Well said sir👌🙏🙏
@veereshpower54086 ай бұрын
ಹೆಣ್ಣುಮಕ್ಕಳು ಹಾಗೂ ಎಲ್ಲರೂ ದಿನಾಲೂ 3..4...ಗಂಟೆಗೆ ಎದ್ದು ಅಡುಗೆ ಮಾಡಿ ಅಬ್ಬಾ ಹೆಣ್ಣುಮಕ್ಕಳು ಸಾಹಸ ಲಕ್ಷಮಿಯರು ಸಿದ್ದಪ್ಪ ಅಜ್ಜ ತುಂಬಾ ಚ್ಚೆನ್ನಾಗಿ ಮಾತಾಡ್ತೀರ ನಿಮ್ಮ ಕಷ್ಟ ಕೆ ನಿಮ್ಮ. ಹತ್ತಿರ ಹಣ ಇದೆ ಅಂದ್ರೆ ಲಕ್ಷ್ಮಿ ಇದಾಳೆ ಇತರ ವಿಡಿಯೋ ಮಾಡಿದ ನಿಮಗೂ ಒಳ್ಳೆದಾಗಲಿ ಜೈ ಬೀರಪ್ಪ ದೇವರು❤❤