Рет қаралды 9,103
#bhagyatvrecipes #bhagyatv #bhagyatvkannada #aloorecipe
mysunpure.in/
ಬೆಂಡೆಕಾಯಿ ಮತ್ತು ಆಲೂ ಫ್ರೈ ಮಾಡಲು ಬೇಕಾದ ಪದಾರ್ಥಗಳು
ಬೆಂಡೆಕಾಯಿ ಕಾಲು ಕೆಜಿ
ಆಲೂಗಡ್ಡೆ 2
ಈರುಳ್ಳಿ 1
ಟೊಮೆಟೊ ಹಣ್ಣು 1
ಎಣ್ಣೆ 3 ಟೇಬಲ್ ಸ್ಪೂನ್
ಜೀರಿಗೆ ಸ್ವಲ್ಪ
ಕಸೂರಿ ಮೆಂತ್ಯ ಸ್ವಲ್ಪ
ಇಂಗು ಚಿಟಿಕೆಯಷ್ಟು
ಅಚ್ಚಕಾರದ ಪುಡಿ 1 ಟೀ ಸ್ಪೂನ್
ದನಿಯಪುಡಿ 1 ಟೀ ಸ್ಪೂನ್
ಜೀರಿಗೆ ಪುಡಿ 1 ಟೀ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೀ ಸ್ಪೂನ್
ಹಸಿಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs