ಬೆಂಗಳೂರಿಗೆ ತಮಿಳುನಾಡು ಡಿಚ್ಚಿ! | Tamilnadu Hosur Airport | Bangalore | Masth Magaa | Amar Prasad

  Рет қаралды 132,077

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#HosurAirport #BangaloreAirport #Airport #Hosur #Bengaluru #Stalin #Tamilnadu #Karnataka #Siddaramaiah #MasthMagaa

Пікірлер: 469
@MasthMagaa
@MasthMagaa 3 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@publicmindtune354
@publicmindtune354 3 ай бұрын
Forest development bagge one video madi please. City jote forest & vanya jeeviyu important 🙏🌎🌱
@yahoojagan
@yahoojagan 2 ай бұрын
First correct your information, can’t spread false and hate in your news
@publicmindtune354
@publicmindtune354 2 ай бұрын
Hyderabad tara software City tara (Green cityShimoga Airport near sea Bhatkal honnavara Mangalore bandaru ede E airport use madidre) Shimoga, Chikmagalur Software City agi madbodu Hyderabad Chennai ge takkar kodbodu) Hagene Hubballi, Dharwad City Automobiles industry yagi use madbodu) Jobs create agutte 10 year plan agutte. E giro domestic Airport use madi please. Karnataka Economy yamiyall matte number one agbeku. Tamil Nadu, Hyderabad, Kerala dalli 2-4 international airport ede Karnataka improve agbeku)
@Sanjay-m1e3o
@Sanjay-m1e3o 2 ай бұрын
I felt like mentioning your parents should have used some Safety precautions... What the nonsense you are messaging here with no sense while the discussion is different totally and coming up with another topic.... Don't you go and market somewhere.,. Use common sense atleast once in a year 😂
@lokeshac5479
@lokeshac5479 3 ай бұрын
Already MS ME and some industry relocateed in hosur, Karnataka lost some tax income
@kumaravel3455
@kumaravel3455 3 ай бұрын
Next is the Hosur Jolarpet railway connection. Direct train from Hosur to Chennai Port. Hosur is a fast growing international city.❤
@jothikrishnanpalanivel9641
@jothikrishnanpalanivel9641 2 ай бұрын
Karnataka behaving like china by not providing metro extension.Fear Fear Fear😂😂
@venuc4299
@venuc4299 2 ай бұрын
😂 Why we need metro for hosur no use for us why u people want to come here for job in Bangalore already we giving water 😂u need metro we are not fear but no use of metro for hosur it's totally waste
@venuc4299
@venuc4299 2 ай бұрын
Why tamilnadu is behaving like pakstian 😂
@JNECPoojaBS
@JNECPoojaBS 11 күн бұрын
If tamilnadu needs means tamilnadu govt should do there is no point of asking Karnataka to do facilities for Tami nadu
@kjcreativekannada4860
@kjcreativekannada4860 3 ай бұрын
ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಇದ್ಯ😂😂😂😂
@nageshrao.g5846
@nageshrao.g5846 3 ай бұрын
Ide bro but devlopment ge alla gurantees ge
@Hima-bg6dc
@Hima-bg6dc 3 ай бұрын
Nim appa yadiyoorappuge kelu😅😅
@NitishkumarKooli
@NitishkumarKooli 3 ай бұрын
​@@Hima-bg6dc ನಿಮ್ಮ ಅಪ್ಪ ಸಿದ ಗುದ 🤣
@varadarajaluar2883
@varadarajaluar2883 3 ай бұрын
ನಮಸ್ತೆ ಸರ್, ನಿಮ್ಮ ಚಾನಲ್‌ನಿಂದ ಉತ್ತಮ ಮಾಹಿತಿ, ಉತ್ತಮ ವಿವರಣೆ ಮತ್ತು ಉತ್ತಮ ವಿಮರ್ಶೆ. ತಮಿಳುನಾಡು ತಮ್ಮ ರಾಜ್ಯದಲ್ಲಿ ಅಭಿವೃದ್ಧಿ ಮಾಡಲಿ. ನಮ್ಮ ಕರ್ನಾಟಕ ನಮ್ಮ ಅಭಿವೃದ್ಧಿಯ ಬಗ್ಗೆ ಯೋಚಿಸಬೇಕು.
@suryaprakash2303
@suryaprakash2303 2 ай бұрын
cry more , banglore people always use to tell tamil people to ger out of bangalore but why now crying for hosur development .
@romanreings5362
@romanreings5362 Ай бұрын
Yes saavatum 😂
@coreitdigitals9598
@coreitdigitals9598 Күн бұрын
Yes kannada people's want to get out from tamilnadu. Tamil people's want to get out from karnataka.
@ArunKumar-rk8yd
@ArunKumar-rk8yd 3 ай бұрын
Everyone wants their City to be developed, don't compare Bengaluru with Hosur. The airport will ease the requirements of industrialists around border region.
@yashas9369
@yashas9369 2 ай бұрын
Mass leaders like Former Chief Minister S.Bangarappa can handle these kind of issue irrespective of Party
@ಮೈಸೂರು.ಎಂ.ಪಿ
@ಮೈಸೂರು.ಎಂ.ಪಿ 3 ай бұрын
First Everybody Stop calling and pronouncing as "Bangalore" Because Real Original Name is "Bengaluru" not Bangalore.. Bengaluru is the name that Kempe Gowda built when built Bengaluru ... so stop calling as Bangalore & Respect our Kempegowda.. jai kannada jai Karnataka ❤️ Now all are calling Mumbai .. because they are accept change name of city (Bombay) Same as the Original Name is BENGALURU Not Bangalore.. Because Karnataka Government is change City Name ❤ Bengaluru ❤.. like a Mumbai(Bombay)/Chennai(Madras) etc.. Today all are accepting And calling/pronounce as Mumbai/Chennai Same here also calling/ pronounce/write as ❤ Bengaluru ❤ and accept this with Respectfully Indian Citizen Jai Hind. Jai Bharat
@sreestravelvlogs
@sreestravelvlogs 3 ай бұрын
It all Depends on their own Wishes
@greatexpectations1461
@greatexpectations1461 3 ай бұрын
Bangalore
@BharathRaj-yd5vc
@BharathRaj-yd5vc 2 ай бұрын
​@@sreestravelvlogsWhat's your beautiful name brother?, And Can I call your name differently according my wish!?
@JNECPoojaBS
@JNECPoojaBS 11 күн бұрын
​@@sreestravelvlogs this is bengaluru Mr don't tell as their wish they can call ...... And what do u feel even knowingly someone is calling you with different name
@divyashreeg758
@divyashreeg758 3 ай бұрын
Tumkur is the best option to construct another international airport
@jagadishchetty6100
@jagadishchetty6100 2 ай бұрын
Traffic will reduce Bengaluru should not be worried.
@prashanth2784
@prashanth2784 2 ай бұрын
We want international airport and development in all major cities of karnataka , Im a Bengalooriga but saaku bengaluru udhara agidhu , bere nagaragalu swalpa udhara agli 🙏🙏🙏
@narayanakonapur1762
@narayanakonapur1762 2 ай бұрын
Immediately Anekal to Devanhalli via yelhanka no of trains with 3 AC bogies to be started and Chikkaballapur to Hindupur new railway track to constructed,so that some trains to be diverted via Devanhalli so that Mysore,Hassan and Anekel will have more facility.
@deepunandeesh3428
@deepunandeesh3428 3 ай бұрын
We all welcome hosur international airport . Very thankful to MuKa. Stalin
@ssv.d
@ssv.d 3 ай бұрын
We support new airport in kanakapura
@deepunandeesh3428
@deepunandeesh3428 3 ай бұрын
@@ssv.d kanakapura taluk li agriculture land minimum 1,500 acre acquire madkotare
@Sanjay-m1e3o
@Sanjay-m1e3o 2 ай бұрын
​@@ssv.d u support 😂 until your last breath
@sukumarkb8459
@sukumarkb8459 3 ай бұрын
Hosur is the correct option for Bangalore South and East
@Manoj-l4x6b
@Manoj-l4x6b 3 ай бұрын
Yes Tamilians dominated 🤡
@sanjeeverde8066
@sanjeeverde8066 2 ай бұрын
​@@Manoj-l4x6bCuckold Karnataka government losing all manufacturing industries to Hosur😂OLA,TATA are the latest bigshot investments which Karnataka lost to Hosur,thanks for your 40% guys😂😂😂
@Manoj-l4x6b
@Manoj-l4x6b 2 ай бұрын
@@sanjeeverde8066 Atleast we are not so called unproud kongas who says everything is done by Tamil Nadu 🤡. Just by attracting few companies hosur will not become metrocity 😂
@rajavelt996
@rajavelt996 2 ай бұрын
​@@Manoj-l4x6b TN is most industrialized state and urbanized state in India. We worked and earned all those instead of bullying others by called kongas and others.
@madanmadan3678
@madanmadan3678 3 ай бұрын
Super video ❤
@MrSyedsadath
@MrSyedsadath 3 ай бұрын
Sir.. what is ur opinion.? Should we have a airport at Tumakuru or to counter TN we can have one at electronic city/ kanakapura
@sanjeeverde8066
@sanjeeverde8066 2 ай бұрын
To encounter TN you should have a strong manufacturing Base and a good subsidy for Industries.Apart from IT Karnataka doesn't have a strong Manufacturing sector,whereas TN has strong manufacturing sector,with 50+Special economic zones
@girishkumarkr3167
@girishkumarkr3167 2 ай бұрын
ಮೈಸೂರು ರೋಡ್ ಉತ್ತಮ
@LakshmiG-ok5sn
@LakshmiG-ok5sn 3 ай бұрын
Hosur lyee nanu erthuu hosur li airport bathree happy .....
@aksharaandnavyaentertainme7087
@aksharaandnavyaentertainme7087 19 күн бұрын
believe bangalore south is dominated by tamilnadu , where as east is dominated by andhra, north is already you have airport , west you need airport , but that area is less populated . i believe for present bangalore need only 2 airports that is existing one and tamilnadu and karnataka should agree or plan , (like they jointly do metro link from narayana hrudayala to hosur , and outer ring road , and to ease traffic in hosur deviation from attibele avoiding hosur reaching dharmapuri and kerala) similarly airport for both hosur and bangalore in hosur.
@ajeetnandiwale632
@ajeetnandiwale632 3 ай бұрын
ಸರ್ ಮ್ಯಾಪ್ ನಲ್ಲಿ ಸ್ಥಳ ತೋರಿಸಿದ್ರೆ ಅನುಕೂಲ್ ಆಗುತ್ತೆ sir
@rasuthh
@rasuthh 2 ай бұрын
Okay Let me put it this way man, Conditions for Int-Airport : 150-200km away from old, Mobility connection, Capital Diversity, Economic edge, Customer Quick reach, Promotion Strategy & Supporting Policies by Karnataka Govt . these are essentials . Ideal Choice : Mandya, (Accurate Choice : Nagamangala ) with ballpark of 3500acre & additional benefit of above mentions with all checkbox being ticked. let me know your view on this.
@LathaLalbag
@LathaLalbag 3 ай бұрын
Karnataka needs more INETERNAIonal airpot..
@BharathRaj-yd5vc
@BharathRaj-yd5vc 2 ай бұрын
You need more international airports rights? Where and all you'll travel?. Think about it, Don't always look for developing a new thing by destroying old beautiful thing. If they planned to develop new airport means, they will acquire a Farmlands or lakes.. and Where you'll reside in future if more international airports comes in your place.. every one were just thinking about developing infrastructure but no body is standing for saving Greenery and Farmlands for agriculture.🤦
@chand2444
@chand2444 2 ай бұрын
Tumkur
@basavarajgoni2610
@basavarajgoni2610 3 ай бұрын
Devolopment in North Karnataka is nill
@mahendrapatil1938
@mahendrapatil1938 2 ай бұрын
Maji pm shree atal Bihari Vajpayee ji sanction maadida Hubli to ankola railway line innu agalilla.
@Deepushettyg
@Deepushettyg 3 ай бұрын
Then can create a new airport in south of Bengaluru like kanakapura so it will be around 90 kilometres and can check mate hosur. they can make RRTS to husur and even the airport require hub and spoke model train
@sanjeeverde8066
@sanjeeverde8066 2 ай бұрын
Hosur has a heavy manufacturing base,Plus a lot of incentives were Given to Manufacturing industries in Tamilnadu.Thats why Karnataka lost the prestigious OLA EV factory investments to Hosur.Cause Karnataka doesn't give incentives like Tamilnadu.First Correct that
@Deepushettyg
@Deepushettyg 2 ай бұрын
@@sanjeeverde8066 should create 2 tier and 3 tier suburbs near Bengaluru if you can't then nearby state take advantage 1 tamilnadu then Andra Pradesh also make it in Hindupur !
@prajwalhosamath5121
@prajwalhosamath5121 3 ай бұрын
There is a limited range of areas, I think AAI will not approve this proposal.
@amazer6915
@amazer6915 3 ай бұрын
Agree
@moorthit6964
@moorthit6964 3 ай бұрын
It is backed by tata ..TATAhave 20$ investment chip air defence apple phone .... They have airindia cargo .. TATA head chandrasekaran also from salem.. Near by district
@gowrishankar5825
@gowrishankar5825 3 ай бұрын
Make it in kanakapura or ramanagara
@Sanjay-m1e3o
@Sanjay-m1e3o 2 ай бұрын
Let's make it near silk board you sit there 😂. It doesn't work like that you senseless guy 😂
@kumarc62
@kumarc62 3 ай бұрын
Develop other districts also
@nagendraprad
@nagendraprad 2 ай бұрын
It’s good for Karnataka it helps Kolar and Bangalore so business in Karnataka will improve so Karnataka should not worry
@mithunus6953
@mithunus6953 3 ай бұрын
Karnataka infrastructure is gone Mysore wasn't developing Hosur will over take Mysuru
@mani-lo1wg
@mani-lo1wg 3 ай бұрын
Good to hear....
@neongbrvacation6066
@neongbrvacation6066 3 ай бұрын
Hosur has already over taken Mysuru
@athribhat2243
@athribhat2243 3 ай бұрын
Good to hear .. let mysuru be as it is.. we mysoriean living peaceful ✌️
@Skumarmandya1
@Skumarmandya1 2 ай бұрын
ಅಗತ್ಯ ಎಲ್ಲಿದೆಯೋ ಅಲ್ಲಿ ಬೇಕು. ಸುಮ್ಮನೆ ಹೇಳಿಕೊಳ್ಳುವುದಕ್ಕೆ ಅಂತ ಖರ್ಚು ಮಾಡುತ್ತಾ ಹೋದರೆ ಮನೆಯೂ ಹಾಳೂ ರಾಜ್ಯವೂ ಹಾಳು. ಬೆಂಗಳೂರಿನ ಉದ್ಯದಮ ಅವಕಾಶಗಳನ್ನು ಕಿತ್ತುಕೊಳ್ಳುವುದಕ್ಕಾಗಿಯೇ ತಮಿಳುನಾಡು ಮತ್ತು ಆಂದ್ರಗಳು ಗಡಿಪ್ರದೇಶಗಳ ನಗರಗಳಲ್ಲಿ ಮೂಲಸೌಕರ್ಯಗಳನ್ನು ಉದ್ಯಮಸ್ನೇಹಿಯಾಗಿ ಉನ್ನತೀಕರಿಸುತ್ತಿವೆ. ಕರ್ನಾಟಕ ಈಗಲೂ ಕಣ್ಣುಮುಚ್ಚಿ ಬರೀ ಪ್ರಚಾರದ ತೆವಲಿನಲ್ಲಿ ತೇಲುತಿದ್ದರೆ ಕನ್ನಡಿಗರು ಆರ್ಥಿಕವಾಗಿ ಬಡಕಲಾಗಬೇಕಾಗುತ್ತದೆ. ಅನಗತ್ಯ ಭಾಗ್ಯಗಳನ್ನು ರದ್ಧು ಮಾಡಿ ಹಣವನ್ನು ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಬಳಸಿದರೆ ಇನ್ನಷ್ಟು ಉದ್ಯಮಗಳು ಪ್ರಾರಂಭವಾಗಿ ಕನ್ನಡಿಗರಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅನುಕೂಲವಾಗುತ್ತದೆ. ಇಡೀ ಕರ್ನಾಟಕದ ಮುಕ್ಕಾಲು ಭಾಗ ಆದಾಯ ಬೆಂಗಳೂರಿನಿಂದಲೆ ಬರುತ್ತದೆ ಎಂಬುದನ್ನು ಉತ್ತರ ಕರ್ನಾಟಕದ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ. ಬೆಂಗಳೂರಿನಲ್ಲಿ ಸಂಗ್ರಹವಾಗುವ ತೆರಿಗೆ ಇಡೀ ರಾಜ್ಯದ ಅಭಿವೃದ್ದಿಗೆ ಬಳಕೆಯಾಗುತ್ತಿದೆ. ಆದ್ದರಿಂದ ಸುಮ್ಮನೆ ಹೇಳಿಕೊಳ್ಳುವುದಕ್ಕೆ ಅಂತ ಉತ್ತರ ಕರ್ನಾಟಕದಲ್ಲಿ ವಿಮಾನ ನಿಲ್ದಾಣ ಮಾಡುವ ಬದಲು ತುಮಕೂರು ರಸ್ತೆ ಅಥವಾ ಬಿಡದಿ ರಸ್ತೆ ಕಡೆ ಮಾಡಿದರೆ ಕನ್ನಡಿಗರಿಗೆ ಪ್ರತ್ಯಕ್ಷ ಅಥವಾ ಪರೋಕ್ಷ ನುಕೂಲ ಮತ್ತು ತೆರಿಗೆ ಹಣ ಸಿಗುತ್ತದೆ.
@selvarang
@selvarang 2 ай бұрын
If Hosur airport is built it more advantage to Bangalore than Hosur. Like Newark Airport caters to Newyork City. It also help Hosur to grow in services sector. Bangalore doesn't need to worry about it.
@Manohara-n3i
@Manohara-n3i 2 ай бұрын
Tumkur Or Durga is best
@gkstudiokannada
@gkstudiokannada 3 ай бұрын
now again karnataka vs tamilnadu started? guys just stop... the proposal of Hosur Airport is not new as it started 4 years back only and due to KIAL conditions they paused the project and now they are starting to develop the existing service airport into International airport... Karnataka need another International Airport but not bengaluru... We have Mysuru, Hubli, Belagavi, Gulbarga as options & theses places need to be developed... We kannadigas need to raise our voice for development of North Karnataka... Navu uddara aagiddivi anta pakkad maneyavaru uddara aagbardu annodu sari alla (for bengaluru protesters) and because of this political fight we common people should not fight... BTW Peace
@gadgettn2926
@gadgettn2926 3 ай бұрын
You've lot of shits in your mind💩💩
@Ar-zl3rp
@Ar-zl3rp 3 ай бұрын
Bangalore tumukuru naduve madbeku
@Niteen7038
@Niteen7038 3 ай бұрын
Kalaburagi district nalli ondu nammuru hosur. 😊
@proudindian2379
@proudindian2379 3 ай бұрын
Olleyadu bidi aagli
@Kkrishnavlog
@Kkrishnavlog 2 ай бұрын
Elladru agli otnalli South India 🇮🇳 Development agli aste 😅
@govindarajn1253
@govindarajn1253 3 ай бұрын
KARNATAKA POLITICAL PARTY S WORST IN INDIA
@Shekar.19
@Shekar.19 3 ай бұрын
No whats a problem if they build the air port there place ?
@mohammedishaq6238
@mohammedishaq6238 2 ай бұрын
If Karnataka govt is very serious then it should start the before Tamilnadu govt starts very simple give the infrastructure fast If they dont want to loose the revnue and industrys simply Dont Jusy show fake intrest
@udaykumarg8327
@udaykumarg8327 3 ай бұрын
Gubegalige idia illa old hal airport cargo & vip chalane kottare swalapa hebbala traffic kadime agutte
@ravireddy1641
@ravireddy1641 3 ай бұрын
Hi sir STRR Road video madi
@Kannadatalks_
@Kannadatalks_ 3 ай бұрын
Hubballi international airport madi it will benefit to vijayapura belgavi gulbarga bidar Raichur gadag yadagiri Davanagere
@hubliman4264
@hubliman4264 3 ай бұрын
Bangalore international airport ಯಿಂದ ಎಲೆಕ್ಟ್ರಾನಿಕ್ ಸಿಟಿ ಗೆ ಬಂದು ನೋಡಿ ಸ್ವಾಮಿ
@sdrsdrsdr7372
@sdrsdrsdr7372 3 ай бұрын
Yake electronic city na Tamil naduge Mari bidi😢
@udaykumara2636
@udaykumara2636 6 күн бұрын
Haaa, whatlogic, vaare vaaa.😮 Why dont we ban all other airports in South India and then say traffic congested 😢
@Hima-bg6dc
@Hima-bg6dc 3 ай бұрын
Who need to listen mahabharat from amar prasad
@ratanremedies4995
@ratanremedies4995 3 ай бұрын
First develop other cities. Bangalore is not only Karnataka
@lokeshgowdalokesh1196
@lokeshgowdalokesh1196 3 ай бұрын
Karnataka da MP galu idara bagge voice raise maadbeku baree modi modi anta burude bitre adhogati
@abhilashreddy9548
@abhilashreddy9548 3 ай бұрын
This a strategic move and profit gaurantee move because Hosur is closer to Bengaluru then Devanahalli, nam government should do something strategic now the airport must be near to south Bengaluru that is where kormangla, whitefield and ecity or else no point in making another airport away from city summne lose aguthe if Hosur gets an airport.
@Sanjay-m1e3o
@Sanjay-m1e3o 2 ай бұрын
Imagining a frog in well. What's strategy in this 😂 useless sense, it helps Bangalore PPL commute only. At the end we should feel India is developing and everyone are happy and save time in traffic... Just coz it's in tamilnadu don't behave like India Pakistan 😂
@abhilashreddy9548
@abhilashreddy9548 2 ай бұрын
@@Sanjay-m1e3o I know how good the TNSRTC service is 😂 imagine Airport , it’s better KA build the airport and operate, imagine travelling to nearby place to Blr outskirts than travelling 35kms to Hosur now who is frog 😂, have u seen Attibele traffic and imagine airport there you will create more traffic than silkboard then frog in traffic da😂🫡
@Sanjay-m1e3o
@Sanjay-m1e3o 2 ай бұрын
@@abhilashreddy9548 someone forgetting existence of metro here...wake up dude. Compared to road rage in Karnataka which is top 1 in India tamilnadu transport is far better. By the way each state has its own importance. So u start standing in Koramangala waiting for airport...let me know when u get 😂, later will talk abt hosur..and talk to all the shop owners there daily asking them to vacate so u can construct road for airport 🤦😂...ppll will give u one plate or admit u in mental hospital.... This is what happens if you type in middle of your sleep. Now go back to sleep 😃
@bharathikannan5952
@bharathikannan5952 2 ай бұрын
Now bangalore people is thinking like pakistani government 😂🤣😂
@Sanjay-m1e3o
@Sanjay-m1e3o 2 ай бұрын
@@bharathikannan5952 😂 mind voice
@johnsridharhg6269
@johnsridharhg6269 3 ай бұрын
Bangalore alli innu 2airports beku
@NagrajC-i9y
@NagrajC-i9y 3 ай бұрын
Hosur dream airport
@manjunathareddyreddy5738
@manjunathareddyreddy5738 3 ай бұрын
who and all near to hosur and attible?? thumps up
@p4umce
@p4umce 3 ай бұрын
First Bengaluru Airport connect ago Metro Line na mugusbekagide.. ade madilla traffic jam airport roadnalli tumba.. hagiddamele Innu siddaramaiyya sarkara fast agi infrastructure build madlilla andre gone..
@firststike
@firststike 3 ай бұрын
No international airport within 100 kms banglore needs one domestic airport not hosur
@Coco786-w2m
@Coco786-w2m 3 ай бұрын
Bengaluru only for it city T N it edi industry edi t n everu karta everu andra everu maharasherra everu behari nodalla one and onely development noadatu hale benglore beku yallrune aver aver state kalsi iduyenu us ediya kalsiku ni bera country oki dudi bothu bera. State avaru bandu nimstate bandu kalsa madi dudiyathu na nimku otteoritta edu yasto ollaniyathu nodi edula mathubera bera country avaru vallakade bathu namedesha halleladybeditaru enthu mittary ku bera karecha madathu namustate avere hallemadiella entha saku interstate avreku miltri aku beku
@infoinkannada8367
@infoinkannada8367 3 ай бұрын
cant compare with bengaluru hosuru is famous because of near bengaluru
@ssv.d
@ssv.d 3 ай бұрын
No international airport in 150 kilometers radius😂. No water in hosir
@user-tg5mb4ti5d
@user-tg5mb4ti5d 3 ай бұрын
Wait and see 😂
@soundar4270
@soundar4270 3 ай бұрын
What is the distance between Jewar airport (Noida, UP) & New Delhi airport?
@gadgettn2926
@gadgettn2926 3 ай бұрын
Cry more gundigga
@bharathikannan5952
@bharathikannan5952 2 ай бұрын
Bangalore itself a no water city😂🤣😂
@malleshsanthos8221
@malleshsanthos8221 2 ай бұрын
Bangalore vs hosur😂😂😂
@MK-vz3qi
@MK-vz3qi 3 ай бұрын
Hubbali, mysuru, davangere need intonational airport
@gopireddy4050
@gopireddy4050 2 ай бұрын
Amar prasad sir its not a new plan they r planning it from long time and its not hizak of our cm plan.
@manjunathr8057
@manjunathr8057 3 ай бұрын
big projects for money making purpose only already we have beautiful ñ world class airport then ÿ second Airport which causes huge enivornment loss
@dailyyoutubeshorts6556
@dailyyoutubeshorts6556 3 ай бұрын
Kempegowdru kattida Bengaluru na jaasti benifit thagolloru kannadadavaralla But telugu and Tamilians ...Bangalore is at wrong geological location of karnataka..
@billmitsy
@billmitsy 2 ай бұрын
Finally you didn’t say anything
@UnknownBoy-wt9vb
@UnknownBoy-wt9vb 3 ай бұрын
ನನ್ನ ಪ್ರಕಾರ ಬೆಂಗಳೂರಿಗೆ ಇನ್ನೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅವಶ್ಯಕತೆ ಇಲ್ಲ ಉತ್ತರ ಕರ್ನಾಟಕಕ್ಕೆ ಒಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅವಶ್ಯಕತೆ ಇದೆ ನಾನು ಉತ್ತರ ಕರ್ನಾಟಕದವನಲ್ಲ ನಾನು ಚಿತ್ರದುರ್ಗದವನಾಗಿ ಹೇಳುತ್ತಿದ್ದೇನೆ
@praveenkumar-ng3fw
@praveenkumar-ng3fw 3 ай бұрын
Namge housur airport beku 😢
@udayadi5102
@udayadi5102 3 ай бұрын
Lo Mari , kotte sutha mutha kal hodkondu ero … Yako ninge ivella
@hubliman4264
@hubliman4264 3 ай бұрын
ಹೊಸೂರು ಕರ್ನಾಟಕ ರಾಜ್ಯಕ್ಕೆ ಸೇರಿದ್ದು ಎಂದು ಮಹಾಜನ್ ವರದಿ ಹೇಳಿದೆ ಸ್ವಾಮಿ
@arunkumarh1493
@arunkumarh1493 3 ай бұрын
Davanagere ge airport beku bro centre of karnataka
@memefunny319
@memefunny319 3 ай бұрын
Dharwad illa Hubbali li madbeku. But Uttara Karnataka politicians sari illa.
@ravikumarravikumar.b8410
@ravikumarravikumar.b8410 3 ай бұрын
ಅಭಿವೃದ್ಧಿ ಮಾಡುವ ಯೋಗ್ಯತೆ ಈ ಸರ್ಕಾರಕ್ಕಿಲ್ಲ ಬಿಡಿ
@kannadiga.17
@kannadiga.17 3 ай бұрын
ನಿಮಪ್ಪನಿಗೂ ಇಲ್ಲ ಬುಡ್ಲಾ
@thribhuvanthribhuvan9373
@thribhuvanthribhuvan9373 3 ай бұрын
we need international airport in hubballi or belagavi
@Justthanking
@Justthanking 2 ай бұрын
Traffic for airport
@Sanjay-m1e3o
@Sanjay-m1e3o 2 ай бұрын
Let's have near silk board one and shanthi Nagar one and one more in white field😂
@dhanush4792
@dhanush4792 Ай бұрын
Let's make traffic more
@mustanggt5713
@mustanggt5713 Ай бұрын
No
@ab20037
@ab20037 3 ай бұрын
Both INDI Alliance party DMK taking advantage of weak Congress in Cauvery issue also & now Airport Karnataka protector Siddu & DK sleeping 👏👏
@ramachandra9646
@ramachandra9646 3 ай бұрын
Siddu and DK are close friends of Tamil government Stalin... whatever he says our govt will do that's why we needed bjp to control tamilnadu's stalin
@ab20037
@ab20037 3 ай бұрын
@@ramachandra9646 Karnataka Congress has given free run to TN & KL Govt
@Yeshvanth-649rvp
@Yeshvanth-649rvp 3 ай бұрын
​@@ramachandra9646nothing big is going to happen if bjp comes to power in TN. Annamalai had already opposed cauvery and makedatu project. If bjp favour Karnataka they know they won't get votes in TN that why bjp at centre is not interested in states dispute. It's fate of every national parties they want both sides to have their presence.
@AIsamAI-qo4ti
@AIsamAI-qo4ti 3 ай бұрын
What's ur prblm Tamilnadu development projects in Tamilnadu
@ab20037
@ab20037 3 ай бұрын
@@AIsamAI-qo4ti it will take away Bengaluru Airport business Many will prefer Hosur airport which will be closer to Main city
@kannantmraju950
@kannantmraju950 2 ай бұрын
This is India 🇮🇳 we leave together with peace no political 🙏
@adi5192
@adi5192 3 ай бұрын
No need to fight we are indians since I work for the Aviation industry the more Airport the more advantages.
@Travellover96
@Travellover96 3 ай бұрын
Mysore International Airport Required.
@vinaykumar1001
@vinaykumar1001 3 ай бұрын
ಇರೋ ಏರ್ಪೋರ್ಟ್ಗೆ ಫ್ಲೈಟ್ಸ್ ಬರ್ತಿಲ್ಲ.. 😂😂
@athribhat2243
@athribhat2243 3 ай бұрын
We don't want please 😊
@athribhat2243
@athribhat2243 3 ай бұрын
We mysoriean are happy as it is we don't want development
@mohammedishaq6238
@mohammedishaq6238 2 ай бұрын
Am from mysore I don't think Intl airport is required
@TravellerSK
@TravellerSK 2 ай бұрын
Well said. Kannada people should think about how many international airports there are in the southern states of Kerala and Tamilnadu and request the ruling government to develop other parts of the state accordingly. How about simply improving the city of Bengaluru?
@udaykumarrkumar
@udaykumarrkumar 3 ай бұрын
ಕರ್ನಾಟಕ ರಾಜ್ಯದಲ್ಲಿ ಸರ್ಕಾರ🤣🤣🤣🤣🤣🤣🤣 ಇದಿಯಾ 😂😂😂😂😂😂😂😂😂😂😂😂😂😂🤣🤣🤣🤣🤣🤣🤣🤣🤣🤣🤣🤣
@PratapsingPratapsingtl
@PratapsingPratapsingtl 3 ай бұрын
ತಮಿಳುನಾಡು ಯಾಕೋ ಚೀನಾ ತು ಹುಟ್ಟಿದಂಗೆ ಆಡ್ತಾರೆ 😂😂😂
@Gururayarmahime777
@Gururayarmahime777 3 ай бұрын
ಹೌದು ನಿಜ 😂🤣😂
@prakashmasthi2430
@prakashmasthi2430 3 ай бұрын
Already hosur nalli airport ede avrenu hijack madilla
@nanuunknown611
@nanuunknown611 2 ай бұрын
😂😂🤣🔥
@raviramasamy5821
@raviramasamy5821 2 ай бұрын
Pratap stupid we were doing business with China
@avaitor786
@avaitor786 2 ай бұрын
Bro China ne avru kannada gottirddu matadalla bvc galu avru Bangalore vs Chennai match alli kittidu tara adtavre😂😂
@Arun_Varad
@Arun_Varad 3 ай бұрын
A international airport and a mini IT planned city should be developed in north Kalyana Karnataka
@jayaramnc
@jayaramnc 2 ай бұрын
It's good for Bangalore especially for Ecity and Whitefield. Considering connectivity via STRR
@moorthit6964
@moorthit6964 3 ай бұрын
Look at tamilnadu view.. There is no internaltional airport near north west tamilnadu... Only chennai coimbature tiruchi all are 150+ km distance.. Tata has invested 20bn$ in hosure like chip, air defence, car, iphone TATA chairman also from selam rural guy.. They push airport for air cargo
@amiemohan8578
@amiemohan8578 2 ай бұрын
Dont need..tn dont deserve fr airport…damaged bus with free fare more thn enuf fr y guys
@moorthit6964
@moorthit6964 2 ай бұрын
@@amiemohan8578🤣🤣🤣 ka is worst than tn.. Only local 5-12 rs travel is free... In ka express route intercity bus also free
@pharatyapmohan3173
@pharatyapmohan3173 2 ай бұрын
@@moorthit6964 Stupidity of COngress of following another master of stupidity DMK
@moorthit6964
@moorthit6964 2 ай бұрын
@@pharatyapmohan3173 you are biggest stupidity.. Up has 20 plus empty airport..
@romanreings5362
@romanreings5362 Ай бұрын
​@@amiemohan8578so why are you crying 😂
@csravikumar9171
@csravikumar9171 25 күн бұрын
It will be beneficial to bangalore
@ravia8926
@ravia8926 3 ай бұрын
ಕಿತ್ತೊಗಿರೊ ರೋಡು..., ಅದುಕ್ ಸ್ವಲ್ಪ ಥಾರು.....ಚನ್ನಾಗಿ ರಿಪೇರಿ ಮಾಡಿದ್ರೆ ನೇ ಸಾಕು.. ಈ ಏರ್ಪೋರ್ಟ್ ಎಲ್ಲ ಯಾಕೆ? ಏನಂತೀರಾ?
@harshams0483
@harshams0483 3 ай бұрын
It’s a great move by Tamil Nadu, we can decongest traffic in Bengaluru and also it’s saturated Makes sense
@moviesmax398
@moviesmax398 3 ай бұрын
It's becuz u all kongrus come to Bengaluru to get food 😂😂
@veeraraghavan6372
@veeraraghavan6372 2 ай бұрын
​@@moviesmax398once all came only u getting high paid in house rental, auto rikshaws, taxi etc mudde.
@rajavelt996
@rajavelt996 2 ай бұрын
​@@moviesmax398 You kundigas thought only Tamil people comes to Karnataka. we have same no of kannadigas in Tamilnadu and we don't bark like you people. Tamils 3.5% of Karnataka population (7crore) kannada population in TN(8 crore) is 2.5%.
@TravellerSK
@TravellerSK 2 ай бұрын
​@@moviesmax398 Don't make hate simply. Kannada people should think about how many international airports there are in the southern states of Kerala and Tamilnadu and request the ruling government to develop other parts of the state accordingly. How about simply improving the city of Bengaluru?
@TravellerSK
@TravellerSK 2 ай бұрын
​@@veeraraghavan6372 well said. 👏🏻👏🏻👏🏻🤝👍🏻
@kumaravel3455
@kumaravel3455 3 ай бұрын
Next is the Hosur Jolarpet railway connection. Direct train from Hosur to Chennai Port. Hosur is a fast growing international city.❤
@soundar4270
@soundar4270 3 ай бұрын
Housur is developing due to land cost in Bangalore is 3 times higher. Hosur's rapid industrialization is steadily increasing its Population. Therefore, Airport in Housur is inevitable. Don't make this as political issue in Karnataka. 150 km rule for new Airport can't be justified as Jewar Airport (Noida, UP) is located within 70 km from New Delhi airport of 2 different states. Andra Pradesh's Sri city is located 50 Km away from North Chennai. Sri city is taking advantage of Chennai. Therefore it is inevetable to loose some advantage some where and to gain some where
@mustanggt5713
@mustanggt5713 Ай бұрын
Bangalore won’t let that happen . We will build the second airport to the west of Bangalore so Karnataka benefits and not some other state .
@soundar4270
@soundar4270 Ай бұрын
@@mustanggt5713 You can build number of Airports within your Karnataka state. Nobody will question you. Anyhow, 25 years Contract for Bangalore Airport not to have another Airport within 125 Km is coming to end in 2033. If Bangalore Airport doesn't give NOC immediately, Hosur has to wait for another 8.5 years. However, Hosur Airport Construction will start by 2029 by any worst case. Jealousy Kannadiga can delay Hosur Airport legally for another 5 years. That is all
@Shenoy1357
@Shenoy1357 3 ай бұрын
Better Karnataka government should develop Mangalore International Airport 👍
@ZahidMuhammed-q9w
@ZahidMuhammed-q9w 3 ай бұрын
Adanna sell maadi aagide, 😅
@vaayuputhra8025
@vaayuputhra8025 3 ай бұрын
​@@ZahidMuhammed-q9wAirport sale maadlikke aagalla adannu Adani ge lease ge kottaddu adara badalu Govt. Ge baadige baruthe haage kottare maintainence olledu eruthe swalpa thilidu maathaadi
@prathikpalai265
@prathikpalai265 2 ай бұрын
Any Indian Government doesn't have power on Manglore Airport, it undertaken by Adani group for next 50 years lease
@TravellerSK
@TravellerSK 2 ай бұрын
Well said.
@Shenoy1357
@Shenoy1357 2 ай бұрын
@@prathikpalai265 for maintenance not for owning ..still Indian government own it
@govindarajn1253
@govindarajn1253 3 ай бұрын
DMK AND AIADMK TWO REGIONAL POLITICAL PARTY VERY STORG NOT LIKE KARNATAKA POLITICAL BJP AND CONGRESS AND JDS THREE POLITICAL PARTY NOT INTERESTED THEY FIGHT THEM SELF TAMIL NADU TWO REGIONAL PARTY FIGHT FOR THER STATE FOR JUSTICE KARNATAKA POLITICAL PARTIES THERD CLASS
@guardiansofgalaxy664
@guardiansofgalaxy664 3 ай бұрын
Dmk admk are not party but group of rowdys
@amiemohan8578
@amiemohan8578 2 ай бұрын
But TN parties world class corrupted…they r phd in sciencific corruption…
@pradeeph8179
@pradeeph8179 3 ай бұрын
For north Karnataka international airport is needed .
@mahendrapatil1938
@mahendrapatil1938 2 ай бұрын
In belagavi or Hubli required
@vishwasbhandarkar77
@vishwasbhandarkar77 3 ай бұрын
I support this ... Bangalore at this moment is overwhelmed and required infrastructure is not there.
@Shreeshkumar-xl7wd
@Shreeshkumar-xl7wd 3 ай бұрын
Yes. ಮೊದಲು ಬೆಂಗಳೂರಿಗರಿಗೆ ಕುಡಿಯಲು ನೀರು ಸಿಗಬಹುದಾ ಎಂದೋ ನೋಡಿಕೊಳ್ಳಿ ಇನ್ನು ಮುಂದಿನ ವರ್ಷಗಳಲ್ಲಿ ಮೊದಲು. ಆಮೇಲೆ ವಿಮಾನ ನಿಲ್ದಾಣ
@VINAYMN1987
@VINAYMN1987 3 ай бұрын
ರಾಮನಗರ ಇಲ್ಲ ತುಮಕೂರು ರೋಡ್ ನಲ್ಲಿ next Airport ಬೇಕು. Tamilian dominating in Bommasandra and ಹೊಸೂರು region
@Raone6915
@Raone6915 3 ай бұрын
Yakro thika urkondu saaythira....manushragi badhukro..
@bharathr7717
@bharathr7717 3 ай бұрын
​@@Raone6915chennai atra bandaga e thara urkobedi
@Skumarmandya1
@Skumarmandya1 2 ай бұрын
ಅಗತ್ಯ ಎಲ್ಲಿದೆಯೋ ಅಲ್ಲಿ ಬೇಕು. ಸುಮ್ಮನೆ ಹೇಳಿಕೊಳ್ಳುವುದಕ್ಕೆ ಅಂತ ಖರ್ಚು ಮಾಡುತ್ತಾ ಹೋದರೆ ಮನೆಯೂ ಹಾಳೂ ರಾಜ್ಯವೂ ಹಾಳು. ಬೆಂಗಳೂರಿನ ಉದ್ಯದಮ ಅವಕಾಶಗಳನ್ನು ಕಿತ್ತುಕೊಳ್ಳುವುದಕ್ಕಾಗಿಯೇ ತಮಿಳುನಾಡು ಮತ್ತು ಆಂದ್ರಗಳು ಗಡಿಪ್ರದೇಶಗಳ ನಗರಗಳಲ್ಲಿ ಮೂಲಸೌಕರ್ಯಗಳನ್ನು ಉದ್ಯಮಸ್ನೇಹಿಯಾಗಿ ಉನ್ನತೀಕರಿಸುತ್ತಿವೆ. ಕರ್ನಾಟಕ ಈಗಲೂ ಕಣ್ಣುಮುಚ್ಚಿ ಬರೀ ಪ್ರಚಾರದ ತೆವಲಿನಲ್ಲಿ ತೇಲುತಿದ್ದರೆ ಕನ್ನಡಿಗರು ಆರ್ಥಿಕವಾಗಿ ಬಡಕಲಾಗಬೇಕಾಗುತ್ತದೆ. ಅನಗತ್ಯ ಭಾಗ್ಯಗಳನ್ನು ರದ್ಧು ಮಾಡಿ ಹಣವನ್ನು ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಬಳಸಿದರೆ ಇನ್ನಷ್ಟು ಉದ್ಯಮಗಳು ಪ್ರಾರಂಭವಾಗಿ ಕನ್ನಡಿಗರಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅನುಕೂಲವಾಗುತ್ತದೆ. ಇಡೀ ಕರ್ನಾಟಕದ ಮುಕ್ಕಾಲು ಭಾಗ ಆದಾಯ ಬೆಂಗಳೂರಿನಿಂದಲೆ ಬರುತ್ತದೆ ಎಂಬುದನ್ನು ಉತ್ತರ ಕರ್ನಾಟಕದ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ. ಬೆಂಗಳೂರಿನಲ್ಲಿ ಸಂಗ್ರಹವಾಗುವ ತೆರಿಗೆ ಇಡೀ ರಾಜ್ಯದ ಅಭಿವೃದ್ದಿಗೆ ಬಳಕೆಯಾಗುತ್ತಿದೆ. ಆದ್ದರಿಂದ ಸುಮ್ಮನೆ ಹೇಳಿಕೊಳ್ಳುವುದಕ್ಕೆ ಅಂತ ಉತ್ತರ ಕರ್ನಾಟಕದಲ್ಲಿ ವಿಮಾನ ನಿಲ್ದಾಣ ಮಾಡುವ ಬದಲು ತುಮಕೂರು ರಸ್ತೆ ಅಥವಾ ಬಿಡದಿ ರಸ್ತೆ ಕಡೆ ಮಾಡಿದರೆ ಕನ್ನಡಿಗರಿಗೆ ಪ್ರತ್ಯಕ್ಷ ಅಥವಾ ಪರೋಕ್ಷ ನುಕೂಲ ಮತ್ತು ತೆರಿಗೆ ಹಣ ಸಿಗುತ್ತದೆ.
@hinditamiltelegump3channel224
@hinditamiltelegump3channel224 Ай бұрын
Tamil nan maklu nin thara heli heli ethara madkondi bandirodhu​@@Raone6915
@user-ct1zk3bo1k
@user-ct1zk3bo1k 3 ай бұрын
ತುಮಕೂರು ಉತ್ತಮ
@neongbrvacation6066
@neongbrvacation6066 3 ай бұрын
Airport near to Blore on Tumkur road will lead to huge traffic in Tumkur Road
@Indian-r6i
@Indian-r6i 3 ай бұрын
Yaav karmakko
@Indian-r6i
@Indian-r6i 3 ай бұрын
Yaav karmakko
@Skumarmandya1
@Skumarmandya1 2 ай бұрын
ಅಗತ್ಯ ಎಲ್ಲಿದೆಯೋ ಅಲ್ಲಿ ಬೇಕು. ಸುಮ್ಮನೆ ಹೇಳಿಕೊಳ್ಳುವುದಕ್ಕೆ ಅಂತ ಖರ್ಚು ಮಾಡುತ್ತಾ ಹೋದರೆ ಮನೆಯೂ ಹಾಳೂ ರಾಜ್ಯವೂ ಹಾಳು. ಬೆಂಗಳೂರಿನ ಉದ್ಯದಮ ಅವಕಾಶಗಳನ್ನು ಕಿತ್ತುಕೊಳ್ಳುವುದಕ್ಕಾಗಿಯೇ ತಮಿಳುನಾಡು ಮತ್ತು ಆಂದ್ರಗಳು ಗಡಿಪ್ರದೇಶಗಳ ನಗರಗಳಲ್ಲಿ ಮೂಲಸೌಕರ್ಯಗಳನ್ನು ಉದ್ಯಮಸ್ನೇಹಿಯಾಗಿ ಉನ್ನತೀಕರಿಸುತ್ತಿವೆ. ಕರ್ನಾಟಕ ಈಗಲೂ ಕಣ್ಣುಮುಚ್ಚಿ ಬರೀ ಪ್ರಚಾರದ ತೆವಲಿನಲ್ಲಿ ತೇಲುತಿದ್ದರೆ ಕನ್ನಡಿಗರು ಆರ್ಥಿಕವಾಗಿ ಬಡಕಲಾಗಬೇಕಾಗುತ್ತದೆ. ಅನಗತ್ಯ ಭಾಗ್ಯಗಳನ್ನು ರದ್ಧು ಮಾಡಿ ಹಣವನ್ನು ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಬಳಸಿದರೆ ಇನ್ನಷ್ಟು ಉದ್ಯಮಗಳು ಪ್ರಾರಂಭವಾಗಿ ಕನ್ನಡಿಗರಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅನುಕೂಲವಾಗುತ್ತದೆ. ಇಡೀ ಕರ್ನಾಟಕದ ಮುಕ್ಕಾಲು ಭಾಗ ಆದಾಯ ಬೆಂಗಳೂರಿನಿಂದಲೆ ಬರುತ್ತದೆ ಎಂಬುದನ್ನು ಉತ್ತರ ಕರ್ನಾಟಕದ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ. ಬೆಂಗಳೂರಿನಲ್ಲಿ ಸಂಗ್ರಹವಾಗುವ ತೆರಿಗೆ ಇಡೀ ರಾಜ್ಯದ ಅಭಿವೃದ್ದಿಗೆ ಬಳಕೆಯಾಗುತ್ತಿದೆ. ಆದ್ದರಿಂದ ಸುಮ್ಮನೆ ಹೇಳಿಕೊಳ್ಳುವುದಕ್ಕೆ ಅಂತ ಉತ್ತರ ಕರ್ನಾಟಕದಲ್ಲಿ ವಿಮಾನ ನಿಲ್ದಾಣ ಮಾಡುವ ಬದಲು ತುಮಕೂರು ರಸ್ತೆ ಅಥವಾ ಬಿಡದಿ ರಸ್ತೆ ಕಡೆ ಮಾಡಿದರೆ ಕನ್ನಡಿಗರಿಗೆ ಪ್ರತ್ಯಕ್ಷ ಅಥವಾ ಪರೋಕ್ಷ ನುಕೂಲ ಮತ್ತು ತೆರಿಗೆ ಹಣ ಸಿಗುತ್ತದೆ.
@basaiahable
@basaiahable 3 ай бұрын
E Congress navru rajya vanna daridra madtare
@NimmaPavan1432
@NimmaPavan1432 2 ай бұрын
Tamilnadu more dangerous China and Pakistan 🇨🇳🈵
@Pheonixrise-ow5ej
@Pheonixrise-ow5ej 2 ай бұрын
CHINA ALSO DEVELOPED TAMIL NADU ALSO DEVELOPED
@nagarjungowda9775
@nagarjungowda9775 3 ай бұрын
Namge old Bengaluru, peace agi ero Bengaluru beku. Bare State janagalana avr avr state ge modulu kalsi.
@BRMediaHouse
@BRMediaHouse 3 ай бұрын
100%
@jn8485
@jn8485 2 ай бұрын
ಎನ್ ಹೇಳ್ತಿದಿಯಾ ಗುರು ಇದೆ ರೀತಿ ಎಲ್ಲ ರಾಜ್ಯಗಳು ಕಳುಹಿಸಿದರೆ ಬೇರೆ ದೇಶದಲ್ಲಿ ಇರೋ ಕನ್ನಡಿಗರನ್ನು ನಿಮ್ಮ ದೇಶಕ್ಕೆ ಹೋಗಿ ಅಂದ್ರೆ ಇವರಿಗೆ ಕೆಲಸ ಕೊಡೋ ಯೋಗ್ಯತೆ ಇದಿಯ ತಿಳಿದು ಮಾತನಾಡಿ
@Navneeth22
@Navneeth22 3 ай бұрын
Uttara karnataka ,karavali jillegala bagge innu gama illa.. Innu naavu kuda prathyeka rajyada kugu hakbekagutte.. kongrannunu, malayaligallu uddara madi
@ramachandra9646
@ramachandra9646 3 ай бұрын
Nam congress government bitre nam Karnataka ne tamil nadu ge kodtare 🤦 ondu olle kelsa madtilla 😂🤦 free bees ge vote haki taap madbitru yellaru
@lovelySouth25
@lovelySouth25 3 ай бұрын
We are south indian why we fighting each others
@meerat.m5767
@meerat.m5767 3 ай бұрын
Exactly brother ❤
@deepunandeesh3428
@deepunandeesh3428 3 ай бұрын
B'lore ge innond airport bekagilla. But uttara karnataka kke bekirodu international airport
@jagadeeshmpm436
@jagadeeshmpm436 3 ай бұрын
En guru government bareee south Karnataka da baggene hochne madthare 😢😢 North Karnataka needs separate state 🎉🎉🎉❤❤❤
@jayaramsn3666
@jayaramsn3666 22 күн бұрын
To Derisk chances of losses, protection to Bial was given. Now since the risk is not there another airport is allowed. Ex. Delhi and Noida airports , and other similar cases. Karnataka is on a weak wicket and Karnataka knows this. The Bial is going to lose a big market. The first airport should have been opened on Hosur Road. Tamilnadu hatred is going to cause the downfall of Bial.
@raghavendraraob6373
@raghavendraraob6373 2 ай бұрын
Yeno airport aagbittangi bodukoltiralla First ee dmk government astu varusha irutta ? Ee stalinane cm? Minimum5 varsha galadaru beku airport maadalikke.Efen bombe aatana ?Centreal government nu sahakarisa beku.Sumne eno naanu CM anta bogultane.Avana hayam nelantu nijavagi aagodilla ! Sume ne stunt aste.Karnataka sarkarskke ondu dose kodakke aste.
@travelguide3227
@travelguide3227 2 ай бұрын
Tamilnadu idea ll floop,, don't worry bcoz,, if they taxi ll be rto charge,,,,
@SanthoshKumar-cp6xi
@SanthoshKumar-cp6xi 3 ай бұрын
Illina rajakaranigalu kallaru enu kelsa madodila
@ChandraSekhar-tv5qi
@ChandraSekhar-tv5qi 2 ай бұрын
Next join Big Big company's in Thamilnadu 😂😂😂
Как подписать? 😂 #shorts
00:10
Денис Кукояка
Рет қаралды 7 МЛН
АЗАРТНИК 4 |СЕЗОН 3 Серия
30:50
Inter Production
Рет қаралды 1 МЛН
когда не обедаешь в школе // EVA mash
00:57
EVA mash
Рет қаралды 3,4 МЛН
Как подписать? 😂 #shorts
00:10
Денис Кукояка
Рет қаралды 7 МЛН