ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@mantukaratage9189 Жыл бұрын
ಅಲ್ಲಿಯ ಪ್ರತಿಯೊಂದು ಕಾನೂನು ನಮ್ಮ ದೇಶಕ್ಕೆ ಬೇಕು.
@shanthirc2185 Жыл бұрын
ನಮ್ಮ ದೇಶದಲ್ಲಿ ಮೊದಲು ಗುಟ್ಕಾ ತಂಬಾಕುಗಳಂತಹ ನಿಷದ ಮಾಡಬೇಕು sir...
@ravikhanapursk2675 Жыл бұрын
🧐ನಮಲ್ಲಿ ನಮ್ಮ ಮೆಟ್ರೊ ರೈಲಿಗೆ ಕಲ್ಲಿನಿಂದ ಹೊಡೆದರು ಯಾವುದೇ ಕ್ರಮ ಇಲ್ಲ.😢😥😢
@sureshnaik275 Жыл бұрын
ನಮ್ಮಲ್ಲಿ ಪೋಲಿಸ್ ಠಾಣೆಗಳನ್ನು ಸುಟ್ಟ ಹಾಕಿದವರನ್ನು ಅಮಾಯಕರು ಅನ್ನುವ ಸರ್ಕಾರ ಇದೆ ಮತ್ತು ಬಕೆಟ್ ಹಿಡಿಯುವ ಪಕ್ಷಗಳೆ ಇದೆ .
@kakashi_vladivostok Жыл бұрын
ಇಂಥಹ ಕಾನೂನು ಕ್ರಮ ನಮ್ಮ ದೇಶದಲ್ಲಿ ಬರ್ಬೇಕು. ಎಲ್ಲರೂ ಚೆನ್ನಾಗಿ ಉದ್ದಾರ ಆಗ್ತಾರೆ
@narasimhanaiknn Жыл бұрын
ಗಾಡಿಯಲ್ಲಿ ಚಲಿಸುತ್ತಾ ರೋಡ್ ನಲ್ಲಿ ಉಗಿಯುವರ ಜೊತೆ almost ಪ್ರತಿ ದಿನ ನಾನು ಜಗಳವಾಡುತ್ತಿರುತ್ತೆನೆ..😔😔
@itz_Epic_boi Жыл бұрын
E deshad kathe Este kanommo illi chinte madi labha ellammo .song kelu sari agutte ..😂
@abgurikar3197 Жыл бұрын
ಮುಕಳಿ ಮ್ಯಾಲೆ ಹೊದಿತಾರ ದಿನಾಲು ಜಗಳ ಆಡಿದ್ರ . ಸುಮ್ಮನಿರು ನಿನ್ನ ಪಾಡಿಗೆ ನೀನು
@lokeshkpunyabumi Жыл бұрын
Yake bro. Young people navu field ge elibeku
@pradeeppradee2640 Жыл бұрын
Nanu kuda same bro
@narasimhanaiknn Жыл бұрын
@@pradeeppradee2640 👏👏👌👍
@doreswamypadma9619 Жыл бұрын
ಇಂಡಿಯಾ ದಲ್ಲಿ ಈ ರೀತಿ ಕಾನೂನು ಬರಬೇಕು
@veerappamudagoudr8718 Жыл бұрын
ನಮ್ಮ ದೇಶದಲ್ಲಿ,,ಬ್ಯಾನ್ ಆದ್ರೆ ಅದಕ್ಕೆ ಹೆಚ್ಚಿನ ಬೆಲೆ..ತಪ್ಪಗೆ ಅರೆಷ್ಟಾದ್ರೆ ,,ಮಾನವ ಹಕ್ಕು ಸಂಘಟನೆಯ ರಕ್ಷಣೆಯು ಇದೆ!!..😅😅
@lokeshkpunyabumi Жыл бұрын
Correct bro 😂
@dayanandas5271 Жыл бұрын
ಅಲ್ಪ ಸಂಖ್ಯಾತ ಜನ ಪೊಲೀಸ್ ಸ್ಟೇಷನ್ ಕೋರ್ಟ್ ಸುಟ್ಟು ಹಾಕ್ತಾರೆ, ನಮ್ ದೇಶದಲ್ಲಿ ಕಾನೂನು ತರಕ್ಕೆ ಹೋದರೆ.
@shivanandaj7659 Жыл бұрын
ಮಾಹಿತಿಗಾಗಿ ಧನ್ಯವಾದಗಳು ಜಪಾನ್ ಬಗ್ಗೆನೂ ಸ್ವಲ್ಪ ತಿಳಿಸಿ
@mnhntn Жыл бұрын
All the Laws of Singapore should be implemented in INDIA by 2024.
@rashmisridhar7806 Жыл бұрын
They start educating kids about cleanliness , laws, ethics , patriotism in kindergarten itself , we are very happily working in Singapore. Thk u for making such nice video
@lakshminarayananbalakrishn7824 Жыл бұрын
You are lucky, living in bholokata swarga Maraya.
@sunandasaradhi4520 Жыл бұрын
Cleanliness is in priority list Very nice information Thankyou so much sir
@user-ct1zk3bo1k Жыл бұрын
ಶುಚಿತ್ವಕ್ಕೆ ಅತ್ಯಂತ ಕಠಿಣ ವಾಗಿ ಕ್ರಮ ಕೈಗೊಳ್ಳಬೇಕು
@Gowdru-qu8uh Жыл бұрын
Amazing Country Singapore 🇸🇬, Amazing information.!! 👌 👍 😍
@pradeeppaib Жыл бұрын
ಸಿಸ್ತಿಲ್ಲದ ಜನಕ್ಕೆ ಈ ವೀಡಿಯೋ ತೋರಿಸಿ 😮
@ಪ್ರೆಜೆಗಳಪ್ರಜಾಕೀಯ Жыл бұрын
ವೋಟ್ ಯಾಕೆ ಮಾಡ್ತೀವಿ ಅನ್ನೋದೇ ನಮ್ಮ ಜನಕ್ಕೆ ಗೊತ್ತಿಲ್ಲಾ ಅದರಬಗ್ಗೆ ವಿಡಿಯೋ ಮಾಡಿ ಅಣ್ಣ
@bharath2508 Жыл бұрын
These rules actually makes sense.
@SURYAPRAKASH-xn2nn Жыл бұрын
Sir because of strict laws and rules and sincerely implementing today a tiny nation singapore became one of the most advanced nation. Last year i have with family members visited singapore found very clean throughout nation. Law and order is very very good, traffic rules are structly implemented. Though there is no natural resources it is one of the advanced nation. Let us pray god the rules and regulations of singapore are implemented in our nation for alround development with stability.
@lakshminarayananbalakrishn7824 Жыл бұрын
Make video/blog about your visit to singapore, I want more info.
@prabhakarhunsur228 Жыл бұрын
ನಮ್ಮ ದೇಶದ ಎಲ್ಲಾ ಕಾನೂನುಗಳನ್ನು ಬಿಡಿ ಬಿಡಿಯಾಗಿ ನಮ್ ಜನರಿಗೆ ಹೇಳಿ ಕೊಡಿ...
@vinodreddy5807 Жыл бұрын
Cleaning and villan Fastrack Kanoon
@praveenkumarv2785 Жыл бұрын
Singapure defence ಬಗ್ಗೆ video ಮಾಡಿ ಅಲ್ಲಿನ army ಬಗ್ಗೆ
@somashekharrevoor116 Жыл бұрын
ಇದೇ ರೀತಿ ಜಪಾನ್ ಬಗ್ಗೆ ಮಾಹಿತಿ ವಿಡಿಯೋ ಬೇಕಾಗಿದೆ....
@lakshminarayananbalakrishn7824 Жыл бұрын
Shortly
@PushkaraoK Жыл бұрын
Very good singapur ommenadru betekodabrkanni....
@rajeshwaribn2556 Жыл бұрын
Public place nalli uguluvudhu ,samaja dhrohigalige nenu shikshe needuvudu agathyavagi agabeku
@harishnayak5139 Жыл бұрын
ಸರ್ ಹೀರೋಗಳು ವಿಮಲ್ ಹಾಕೊಂಡು ಶಾರುಖಾನ್ ಅಜಯ್ ದೇವಗನ್ ಜಾಹಿರಾತುಗಳನ್ನು ಕೊಡುತ್ತಿದ್ದಾರೆ ಇದು ಎಂಥ ಅನ್ಯಾಯ
@Sharat_Hegade Жыл бұрын
Duddu bro...😢
@lakshminarayananbalakrishn7824 Жыл бұрын
Ban Bollywood, all druggies,
@pavithralakshmi2519 Жыл бұрын
Yes first PRFARENCE is for clean
@jathinkr9772 Жыл бұрын
ಕಾನೂನು ಪಾಲನೆ ಮಾಡಬೇಕಾದವರೆ ಈ ತಪ್ಪುಗಳನ್ನು ಮಾಡ್ಬೇಕಾದ್ರೆ. ಏನೂ ಹೇಳೋಣ ಹೇಳಿ
Avr madiro yella kaanunu apply madudhre yella sari aaguthe❤
@wins203 Жыл бұрын
Everywhere, people going urine that is we need to change please
@kirankoteshwara29 Жыл бұрын
Best country ❤️🔥🔥
@ROHITVk-ge6oy Жыл бұрын
Next Pm "YOGI "will be coming 🔥🔥
@somashekards80863 ай бұрын
Cleanliness ge
@anandkumaripotdar9626 Жыл бұрын
Super Hit Sir I am Masta Maga Fan ❤❤❤❤
@shivagondajanji8122 Жыл бұрын
Tobacco gutka ban
@Hemanth.. Жыл бұрын
Gutka companies give funds to Government 😂😂😂😂 aduķke gutka ban agalla🥲🥲🥲
@shantharao71 Жыл бұрын
Thank you Amar Prasad for bringing this issue to the public. Indians lack basic civic senses, Educated or not. We talk loud, take pride in breaking rules than following it. India is called a Spittoon. Just, people do not care they just any where every where. Our roads are not well constructed. No foot paths. Most of the roads are not paved, they are still mud roads. However small a a town or village is, they must have paved roads.Residential areas or business areas,the surroundings are not kept clean, they just throw indiscriminately. Can we learn?, Majority of the people have travelled abroad and they watch TV, shouldn’t we learn from that. Shouldn’t we feel ashamed to keep our country in such a sorry state?. When we invite company to our homes, we tidy up the place. We clean our homes twice a day, maintain it well. The same approach should be followed all over the country, inside and outside. I live abroad, I was told Indians spit every where, the whole country is like a spittoon.
@venkypapani4876 Жыл бұрын
Everything, every move will be monitored digitally.
@SasiKumar.mallegowda Жыл бұрын
I like Singapore law ,Indian want same rules and regulations
@ajitsindhe9742 Жыл бұрын
Bijapur Ali mobile yalla kalatana madtare nam kade
Chalisuttiruva Bus ,Railnalli kitaki pakka kulitu GUTKA ugiyuva namma janakke yava kanunu madbeku heli ?
@lakshminarayananbalakrishn7824 Жыл бұрын
Gutka ban, but lot of revenue from drugs, liquer,gutka,brothels,bars etc.
@dayanandas5271 Жыл бұрын
ನಮ್ಮ ದೇಶದಲ್ಲೂ ಈ ಕಾನೂನು ಬೇಕು. ಅರ್ಧ ಆಲ್ಪ ಸಂಖ್ಯಾತರು ಜೈಲಲ್ಲಿ, ಇನ್ನರ್ಧ ಪಾಕಿಸ್ತಾನ್, ಗಾಝಾ ಓಡಿ ಹೋಗುತ್ತಾರೆ.
@jagannathds2938 Жыл бұрын
ನಿಮ್ಮ ಅಪ್ರರಾಣೇ ನಮ್ಮ ದೇಶದಲ್ಲಿ ಈ ಕಾನೂನು ಇನ್ನು ೧೦೦೦ ವರಷ್ ಅದಾರು ಯಾರು ಪಾಲಿಸಿ ವದು ಇಲ್ಲ😅😂😊
@manjumanjuus5907 Жыл бұрын
Nammalli istella rules madudre India 1/2 population kaali agogutte....😂😂
@vinodreddy5807 Жыл бұрын
ಅಂಗಡಿಗಳ ಧೂಮಪಾನ ಮದ್ಯಪಾನ ಮಾಡುವುದನ್ನು ನಿಲ್ಲಿಸಿ
@akkisuper1 Жыл бұрын
What about it law. In it misuse of power by manager and hr. How to deal with it
@shatanikasahadev5296 Жыл бұрын
Idella sanna Pradeshadalli maduvudu sulabha so City galige autonomous status kodbk
@Peace-oq4fz Жыл бұрын
Indian government should implement this rules in India
@ngktumma8112 Жыл бұрын
All rules should come immediately
@omkarm.h8890 Жыл бұрын
Cleanliness strike rules Must necessary in our country sir
@devarajnips2607 Жыл бұрын
ಯೋಗಿ pm adre... Hella ಆಗುತ್ತೆ 😅😅
@GowriShankara-w4n Жыл бұрын
Swachchatege eeegale kanoon jari aagale bekebeku sir
@sudheerkumarlkaulgud7521 Жыл бұрын
ಟಾಯೋಸಂ ಧರ್ಮದ ಬಗ್ಗೆ ಮಾಹಿತಿ ಕೊಡಿ
@shinetrust46386 ай бұрын
Spit madodanna avoid madake law tarbeku
@Kulliqueenlover143 Жыл бұрын
ನಮ್ಮ ದೇಶದ ಕಾನೂನು ವೆಸ್ಟ್
@sriniseenu5802 Жыл бұрын
fines should be harsh in India
@shyamyuvraj5327 Жыл бұрын
ನಂಗೆ indian ಅಂಥ ಹೇಳೋಕೆ ಕುಷ್ ಆಗುತ್ತೆ because ಇಲ್ಲಿ ಇರೋ freedom bere yellu illa 🎉
@Nitheshbelchadachelur Жыл бұрын
😂😂😂
@ShriNidhi-zu2im Жыл бұрын
ಅದನ್ನ ಸ್ವತಂತ್ರ ಅನ್ನೋಲ್ಲ 😂
@gayathrishekar4250 Жыл бұрын
Ninna arthadalli freedom andare kolakagi eroda?
@somethingee1060 Жыл бұрын
India is freedom country... Everything is legal.. Mera bharath mahan... ❤❤❤
@lakshminarayananbalakrishn7824 Жыл бұрын
😊😊😊😊😊😊😊😊
@PjGoa Жыл бұрын
India should learn
@shivaputrappagarwad3890 Жыл бұрын
I'm happy for Singhapur but sorry for India. I am retired municipal employee. I have filed PIL no WP 3064/2020 to empower local governments as per section 491 and 492 of Karnataka municipal corporation act 1976. This section empowers our local governments to discharge police functions with respect to sanitation and hygiene etc at par with our forest department . But honourable high court Justice Smt Nagaratna said she don't want to interefare with municipal act or activities. Further The Present secretary to urban development department said that he cannot empower local governments with section 491 and 492 of municipal corporation act. As municipal officers and staff are sub standard. Our present secretary to government is happy with present status of municipal administration. Thanks to our secretary to urban development department Sri Nagabhushan IAS. For his judicious decision on local governments. I will be happy if mast maga takes lead in this social activity.
ಕಠಿಣ ಕಾನೂನು ತಂದರೆ ಸಂವಿಧಾನ ಅನ್ನೂತಾರೆ ಪಾಪ ಬಡವರು ಅಂತಾರೆ ನಮ್ಮ ಜಮಿರ್
@PrashathRai-zp7rv Жыл бұрын
Super Sir india da lu hige kanonu barbeku
@kumaraswamyhymsk212 Жыл бұрын
Ellanu jari madbeku
@parashurampathrot2789 Жыл бұрын
ಗುಟ್ಕಾ ತಿಂದು ಉಗೊಳೋದು
@reenas6839 Жыл бұрын
Indiadalli pan parake ban madabeku
@Nothing-2i Жыл бұрын
Why these acts not implementing in India,,???!!
@nagarajaraokl7970 Жыл бұрын
Our Country is Free For All !!!
@mahadevgotyal3039 Жыл бұрын
Nammalli gutka ban madbeku
@poojagowda6454 Жыл бұрын
I badly want all those laws to be implemented. Literally I feel disgusted to walk on roads being in capital of India, the way spit, red art throughout the roads and walls.
@sumathirao1295 Жыл бұрын
Yaroo namli plotics nalli iruvru punyathma namma begaluranu Singapore madutive antha gantalu hariuva Tanaka kochi kolu tidaru e video noodi enu helutaroo???????😮😮😮😮😮 inu 100 varsha adaru adra 10% sadhya villa comisson honeymoon dralli 1 st place kodabeku any comments pls 😮😮😮😮😮😮😅😅😅😅
@prajwalgowda9890 Жыл бұрын
ಈ ದೇಶದ ಕಥೆ ಇಷ್ಟೇ ಕಣ್ಣಮೋ ಇಲ್ಲಿ ಚಿಂತೆ ಮಾಡಿ ಲಾಭ illano 😏 ನನಗು ಸೀಟು ಬರುತ್ತೆ ಆಮೇಲೆ ಈ ದೇಶದ ಕಥೆ ಇಷ್ಟೇ ಅಂದುಕೊಂಡು ಸುಮನ್ ಇದೀನಿ 😊 ಜೈ ಕನ್ನಡ
@prajwalgowda9890 Жыл бұрын
ಅಕ್ಕ ನವು ಉಪ್ಪಿ ಅವರ ಪ್ರಮುಖ ಸಿನಿಮಾದಲ್ಲಿ ದೇಶದ ಬಾಗೆ ಚನಗಿ ಹೇಳಿದರೆ ಒಳ್ಳೆ ಅವರಿಗೆ ಕಾಲ ಇಲ್ಲ ನಮ್ಮ ದೇಶದಲ್ಲಿ 😏 ನಮ್ಮ ಯವಕರಿಗೊಂತು ಇರೋ ಸಂಸ್ಯೆ ಅರ್ಥ ಮಾಡಿಕೊಳ್ಳೋರು ಯಾರು ಗೋವಿಂದ ಗೋವಿಂದ
@gayathrishekar4250 Жыл бұрын
@@sumathirao1295sure 😢
@jyothiab5956 Жыл бұрын
ನಮ್ಮ ದೇಶ ದಲ್ಲೂ ಇಂತ ಕಾನೂನು ಮಾಡಬೇಕು
@kevinalbert190 Жыл бұрын
Drugs ban kanoonu beku🔥
@sindunami9886 Жыл бұрын
Good morning sir.
@sandeepsprasad2139 Жыл бұрын
Singapore don't have special packages and reservation for minorities and peace loving communities. That is why crime rates are very less.
@manager9573 Жыл бұрын
101% correct.... We need some like yogiji..... Useless modi should b kicked out... 🤢
@prakashrbhat007 Жыл бұрын
💯
@lakshminarayananbalakrishn7824 Жыл бұрын
Modi😅😅😅world tour, changing costumes, designer costume every day 20times. Wants fame, Jai adityanath kavi single dress yogiji. Next PM
@Deshfirst81 Жыл бұрын
RTO rules follow madidre 70% sari ada hage👍🏻
@mr.runantonycreation Жыл бұрын
ತಂಬಾಕು ಉತ್ಪನ್ನಗಳ ಮೇಲೆ ಕಟಿನ ಕ್ರಮ ಕೈಗೊಳ್ಳಬೇಕು
@bharathrajb75 Жыл бұрын
Missed to say everywhere camera is watching you
@thinkbetter9233 Жыл бұрын
Any type of dirt in public place should be avoided, it could be fined in 1000 rupees in India.
@shreekantealbanavi3281 Жыл бұрын
ನಮಲ್ಲಿ ಗುಟಕಾನು ಬಂದ ಆಗ್ಬೇಕು ಆ ತರ ರೂಲ್ಸ್ ಬರಬೇಕು ಸರ್
@kavithap9422 Жыл бұрын
cleanliness and throwing garbage everywhere should be stopped in india
@Crazy-yv3nz Жыл бұрын
Sir cricketers ge 1crore , 2crore fine haktharalla adu nija na
@ashwiniragachannel253 Жыл бұрын
Ella kanoonu jaari agbeku innu strict agbeku
@raghugbr Жыл бұрын
Smoking zones are there in Singapore
@prarthanakm3475 Жыл бұрын
Strict rules for cleanliness, smoking, garbage disposal have to be implement in India.
@shyamnavi2988 Жыл бұрын
Why not still India not implemented such strong laws in India
@NAVEENKUMAR-fe9yb Жыл бұрын
Women safety.
@rashmisridhar7806 Жыл бұрын
Ella kanoonu beku
@vinayks8473 Жыл бұрын
These kind of strict laws must come in Bharat also, then only our country will develop
@ajitsindhe9742 Жыл бұрын
Mumbai ge hodre yalla kalaru sigtare Ali 😂😂😂
@user-ct1zk3bo1k Жыл бұрын
😂😂😂💯💯
@akashharijan8312 Жыл бұрын
No smoking 🚭 and drinking
@sunilpujarmydestiny Жыл бұрын
❤
@gangadharababung982 Жыл бұрын
It's all about commonsense
@GuruBC-d7y Жыл бұрын
E ella rules bharathakke barbeku
@samarthguravSG Жыл бұрын
Government pays for people's food and we expect the same government to charge fee on same people for spitting gutka 😂