ಬೆಂಗಳೂರಿಗಿಂತ ಹಳೆಯ ದೇಗುಲದ ಕರಗದ ವೈಭವ/The Glory of Bengaluru Karaga

  Рет қаралды 277

Drishyakavya Kannada

Drishyakavya Kannada

2 ай бұрын

ಪಾಂಡವರ ಪೂಜೆ, ದ್ರೌಪದಿದೇವಿ ಆರಾಧನೆ ತಿಗಳ ಜನಾಂಗದ ಪ್ರಮುಖ ಆಚರಣೆ. ಬೆಂಗಳೂರು ಪಟ್ಟಣ ಕಟ್ಟುವುದಕ್ಕೂ ಮೊದಲೇ ಇಲ್ಲಿ ಧರ್ಮರಾಯಸ್ವಾಮಿ ದೇವಾಲಯ ಇತ್ತು. ತಿಗಳರು ತೋಟಗಾರಿಕೆ ಮಾಡಿಕೊಂಡಿದ್ದರು. ಇವರನ್ನು ವಹ್ನಿಕುಲ ಕ್ಷತ್ರಿಯರು ಅಂತ ಕೂಡ ಕರೆಯಲಾಗುತ್ತಿದೆ. ತಮಿಳುನಾಡು ಇವರ ಮೂಲ. ಅಲ್ಲಿನ ಜನಪದಗಳಲ್ಲಿ ದ್ರೌಪದಿದೇವಿ ಆರಾಧನೆ ಇದೆ. ಪಾಂಡವರು ಸದ್ಗುಣಗಳ ಗಣಿಗಳಾಗಿ ದೈವತ್ವಕ್ಕೇರಿ ಇಲ್ಲಿ ಪೂಜಿಸಲ್ಪಡುತ್ತಾರೆ. ವಸಂತ ಮಾಸದಲ್ಲೇ ಕರಗ ಮಹೋತ್ಸವ ಎಲ್ಲೆಡೆ ನೆರವೇರುತ್ತದೆ. ಬೆಂಗಳೂರು, ಮಾಲೂರು, ಮಾಗಡಿ ಹೀಗೆ ತಿಗಳರು ವ್ಯಾಪಕವಾಗಿರುವ ಸುತ್ತಮುತ್ತಲ ಜಿಲ್ಲೆಗಳಲ್ಲಿ ಕರಗ ವ್ಯಾಪಕವಾಗಿದೆ.
#karnataka #bangalore #karaga #karagam #kannada #tamil#folk #mahabharata #dharmarayaswamytemple #bheem #arjun
#droupadi #droupadimurmu

Пікірлер: 2
@mphemavathi7863
@mphemavathi7863 2 ай бұрын
🙏🙏
@pundalikarao4276
@pundalikarao4276 2 ай бұрын
🙏🙏
ಕಾಶಿ ವಿಶ್ವನಾಥ ದೇವಸ್ಥಾನ Kashiviswanatha Tempal in Balepete Bangalore
22:11
Talks with u (ಟಾಕ್ಸ್ ವಿತ್ ಯು)
Рет қаралды 42 М.
Increíble final 😱
00:37
Juan De Dios Pantoja 2
Рет қаралды 113 МЛН
FOOLED THE GUARD🤢
00:54
INO
Рет қаралды 63 МЛН
Luck Decides My Future Again 🍀🍀🍀 #katebrush #shorts
00:19
Kate Brush
Рет қаралды 8 МЛН
Haha😂 Power💪 #trending #funny #viral #shorts
00:18
Reaction Station TV
Рет қаралды 15 МЛН
Increíble final 😱
00:37
Juan De Dios Pantoja 2
Рет қаралды 113 МЛН