Hello Anna, I am from Mangalore really appreciate your video. I would like your opinion 12 wheeler Lift axle which companies you suggesting Ashok Leyland or Bharatbenz. Please if you know explain.
@raghukvlogs47898 ай бұрын
Bharat benz is best
@nandeeshm415110 ай бұрын
ಅಣ್ಣ ಇವಾಗ ಯಾವ ಕಡೆ ಲೋಡಿಂಗ್ ಮಾಡಿದಿರಿ❤❤
@raghukvlogs478910 ай бұрын
ಸೋಲಾಪುರ್ ನಲ್ಲಿ ಇದೀನಿ bro at present
@shivkumarbc483910 ай бұрын
nevu helodu arect sir
@satyamanoj38710 ай бұрын
How many days taken total up and down
@raghukvlogs478910 ай бұрын
9days bro❤️❤️❤️
@satyamanoj38710 ай бұрын
@@raghukvlogs4789 every month same ha bro
@thippeswamy33459 ай бұрын
Neenu video maadodu driver kasta thorisoke alla ivaru lorry aakondre ninge baadige sigolla antha baya aagide ninge
@raghukvlogs47899 ай бұрын
ನನಗೆ ಯಾವುದೇ ಭಯ ಇಲ್ಲ ಬ್ರೋ ನಮ್ಮ ಬಿಸಿನೆಸ್ ನನಗೆ ಗೊತ್ತು ನೀವು ಗಾಡಿ ತಗೋಳಿ ನನಗೆ ಯಾವ ಪ್ರಾಬ್ಲಮ್ ಇಲ್ಲ ನಿಮ್ಮ ಬಿಸಿನೆಸ್ ನಿಮ್ಮದು ಲಕ್ಷ ಲಕ್ಷ ಗಾಡಿ ತಗೋಳಿ ಬ್ರೋ ರಿಯಾಲಿಟಿ ತಿಳಿಸಿದಿನಿ ಅಷ್ಟೇ
@subramanyabb4168 ай бұрын
ಬ್ರೋ ನಾನು ಹೊಸ ಗಾಡಿ ಮಾಡ್ಬೇಕು ಅಂತ ಇದೀನಿ. ಈ ಫೀಲ್ಡ್ ಗೇ ಹೊಸದಾಗಿ ಬರ್ತಾ ಇರೋದು. ನನಿಗೆ ಪರಿಚಯ ಇರೋರು ಒಬ್ರು ಇದಾರೆ ಅವ್ರು ಬಾಡಿಗೆ ಎಲ್ಲಾ ಹೇಳ್ತಾರೆ ಅನ್ನೋ ನಂಬಿಕೆ ಮೇಲೆ ಅವ್ರು ನಮ್ ಬಾಸ್ ಹಾಗಾಗಿ ಏನ್ ಮಾಡೋದು ಬ್ರೋ.. ನಾನ್ ashokleyland 1915 ecoment ಮಾಡೋಣ ಅಂತ ಇದೀನಿ ಹೇಳಿ ಬ್ರೋ ಅದೇ ಗೊತ್ತಾಗ್ತಾ ಇಲ್ಲ.. ನಮ್ದು ಶಿವಮೊಗ್ಗ ಹಾಗೂ ಮಂಗಳೂರು ಕೇರಳ ಲೈನ್ ಮಾಡೋಣ ಅನ್ಕೊಂಡಿದ್ದೆ