ಅದ್ಭುತ ಸಾಧನೆ ಸತತ ಪ್ರಯತ್ನ ಪರಿಶ್ರಮ ಇದ್ದರೆ ಯಶಸ್ಸು ಸಾಧ್ಯ ಎಂಬುದಕ್ಕೆ ಇವರೆ ಕಾರಣ ತರಬೇತುದಾರರಾದ ಸಂದೀಪ್ ಶೆಟ್ಟಿ ಸರ್ ಹಾಗೂ ಗುಣಪಾಲ್ ಸರ್ ಗೆ ವಂದನೆಗಳು ಹಾಗೂ ಕ್ರೀಡಾಪಟುಗಳಿಗೆ ಅಭಿನಂದನೆಗಳು🎉🎉🎉🎉🎉🎉🎉
@mandaracreations84020 сағат бұрын
Tq ಚಂದು. ನಿಮ್ಮ ಸಹಕಾರ ಯಾವತ್ತೂ ಹೀಗೆ ಇರಲಿ 🙏🥰
@vinodkumar-te4ec11 сағат бұрын
ಆ ಹೆಣ್ಣು ಮಕ್ಕಳ ಸಾಧನೆ ಹಿಂದೆ ಇರುವ ನಿಮಗೆ ಅನಂತಾನಂತ ಧನ್ಯವಾದಗಳು ಸರ್. ಅವರು ಗೆದ್ದಿರಬಹುದು.. ಅದರ ಹಿಂದೆ ಇರುವ ಶ್ರಮ ದೊಡ್ಡದು. ಅದಕ್ಕೆ ಅನಂತ ಅನಂತ ಧನ್ಯವಾದಗಳು ಸರ್
@PraveenKumar-yl9bz22 сағат бұрын
❤ನನ್ನ ಮೆಚ್ಚಿನ ಗುರುಗಳು ಗುಣಪಾಲ್ ಸರ್ ಹಾಗೂ....ಎಲ್ಲ ಆಟಗಾರ್ತಿಯರಿಗೆ ಅಭಿನಂದನೆಗಳು...❤.ನಮ್ಮ ಮುಂಡಾಜೆ ನಮ್ಮ ಹೆಮ್ಮೆ ❤
@mandaracreations84020 сағат бұрын
Tq pavi 🥰
@AdsydDysd44 минут бұрын
ನನ್ನ ನೆಚ್ಚಿನ ಶಿಕ್ಷಕ 🥰👏
@subhaschandrajain619819 сағат бұрын
Jai Mundaje PU college.jai vivekananda institutions. Jai Sandeep sir Jai Gunapal sir
@deepamamatha51286 сағат бұрын
Congratulations all, I also studied in Mundaje college.🙏🙏🙏
@praneshanni500521 сағат бұрын
Namma Preethi ya Gurugalu Gunapal Sir and Sandeep Sir❤❤❤❤