I like all Dr Rajkumar 's kannada movies ತುಂಬಾ ಚೆನ್ನಾಗಿ ನಟಿ ಸುತ್ತಾರೇ ತುಂಬಾ ಸುಂದರವಾಗಿ ಕಾಣುತ್ತಾರೆ ನಟನೇ ಅತ್ಯುತ್ತಮ ಕನ್ನಡ ಚಿತ್ರರಂಗದ ಬೆಳ್ಳೀ ತೆರೇಯ ಚಂದ್ರಾ ನೇ ಆವರು
@geethalakshmisv77477 ай бұрын
ತುಂಬಾನೇ ಒಳ್ಳೆಯ ನಟನೆ ಎಲ್ಲಾ ಕಲಾವಿದರದು ಸುಮಧುರ ಹಾಡುಗಳು, ಸೂಪರ್ ಚಿತ್ರ👌🏼
@MantappaKutni-zg8rc9 ай бұрын
ಸೂಪರ್ ಮೂವಿ ಬೀದಿ ಬಸವಣ್ಣ ❤❤❤
@MuttannaBoruti19 күн бұрын
ರಾಜಕುಮಾರ ಮತ್ತೆ ಭಾರತಿ ಯವರ ತುಂಟಾಟ ಎಷ್ಟು ಸೊಗಸಾಗಿದೆ ಒಳ್ಳೆಯ ಸಿನಿಮಾ ರಾಜಕುಮಾರ ಅವರ ನಟನೆ ಸಹಜವಾಗಿದೆ ಅದ್ಭುತವಾದ ನಟನೆ 👌🏻👌🏻🙏🏻🙏🏻
@AnilKumar-bk9uo5 ай бұрын
Super fantastic film
@ramalingegowda27888 ай бұрын
ಇದೇ ರೀತಿ ಅಣ್ಣಾವ್ರ ಜಗ ಮೆಚ್ಚಿದ ಮಗ ಫುಲ್ ಮೂವಿ ಅಪ್ಲೋಡ್ ಮಾಡಿ ಸರ್.
@huligeshhuli867810 ай бұрын
ಅಪ್ ಲೋಡ್ ಮಾಡಿದ 7 ದಿನಗಳಲ್ಲಿ 32000 ಅತ್ತತ್ರ ವಿಕ್ಷೀಣೆ ವಾವ್ ಸರ್ವಕಾಲಿಕ ಹೀಟ್ ಸಿನಿಮಾ ಅಣ್ಣಾವ್ರ ಸಿನಿಮಾಗಳು🙏
@ashokmasti58666 ай бұрын
Uiriverrygood
@nagarajramachandrappa61776 ай бұрын
ಅತ್ಯುತ್ತಮವಾದ ಚಿತ್ರ
@veeresh.basappahulagur28208 ай бұрын
What a film Blockbuster
@Sujipra19855 ай бұрын
❤ my Appu boss Jai Dr Raj Kumar ❤
@sunithajee388110 ай бұрын
M.G.R Jayalalitha Super hit..Tamil movie ….thedivantha Mappillai 1970… Is Kannada original???
@chethupaapu879210 ай бұрын
S kannada is orginal 1967 released
@sunilks94742 ай бұрын
Anyone watching 2024😊
@KicchaSeena2 ай бұрын
ರಾಜ್ ಕುಮಾರ್ ಮತ್ತು ನರ ಸಿಂಹ ರಾಜು ಅವರು ಕನ್ನಡ ದ ಅದ್ಬುತ ವಾದ ವಜ್ರ ಗಳು ❤
@MunirajB-fd5jwАй бұрын
❤❤❤ ,, ,,,,,,,, ]pppppppppppppppppp00ppppppppppp Pp P P Ppp P Pp Ppppp P 090090000⁰p0 0⁰0000⁰0⁰00⁰😮😊 26:34
@B.L3788 ай бұрын
I ❤ Raj
@sandhyagudigudi39985 ай бұрын
Yajamana 🎬 movie❤😢
@raghavendrarao256010 ай бұрын
ಒಳ್ಳೆಯ ಸಿನಿಮಾ ❤❤
@venkateshks2316 ай бұрын
ಸೂಪರ್ ಮೂವಿ 👌👌👌❤️
@govindaiahg786810 ай бұрын
Supermovie
@shabazKhan-jn4cl7 ай бұрын
Old movie is really nice
@gangadharagupta106910 ай бұрын
ಸೂಪರ್ ಚಿತ್ರ ಅಣ್ಣವರನ್ನ ನೋಡಿ ಸಂತಸ ವಾಗಿದೆ
@pundalikchipalkatti54819 ай бұрын
Best movie comedy elements...
@mariyappak165510 ай бұрын
Super movie. Jai dr. Rajanna
@manjunatha.k889310 ай бұрын
ಸೂಪರ್ ಸ್ಟಾರ್ ಪೀಚರ
@khucchegowda43434 ай бұрын
ನಮ್ಮ ಜಮಾನದ ಚಿತ್ರ ನೋಡಲೇ ಆನಂದ ಇಬ್ಬರ ನಟನೆ ತುಂಬಾ ಅದ್ಭುತ
@krishnappamariyappa33310 ай бұрын
Super movie
@RevanappaWadeyar-mb3bl3 ай бұрын
Good rillm
@jayanthisatish34264 ай бұрын
Bharathi Vishnu Vardhan very beautiful
@ದುರ್ಗಪ್ಪಸುರನ್ನವರ್ಯುಟ್ಯೂಬ್ಚಾನೆ10 ай бұрын
ಅಣ್ಣಾವ್ರ ಸಿನಿಮಾ ನೋಡಿದರೆ ನಿಜಕ್ಕೂ ಮನಸಿನ ನೋವ ದುರ್ ಆಗೂದರಲ್ಲಿ ಸಂದೇಹವೇ ಇಲ್ಲ
@narendrakumarg33399 ай бұрын
❤❤
@KeerthyKumar-g1m3 ай бұрын
I saw this movie in the year of 1972/73 that time my age is ten years childhood days now my age is 63years remembering childhood days old is golden days I saw this movie in my village tent.