Nam ajjana kala Dali 25 paise ge masala dosa sigtitu ega neenu kodisitiya ade belege
@ATGaming8882 ай бұрын
Yes bro😂
@RanjanAR-y1q2 ай бұрын
True
@RakshithaRakshu-ku8db2 ай бұрын
😂
@pradeepbsgowda16532 ай бұрын
😂
@shivannabkshivannashivanna79852 ай бұрын
ParleG ಬಿಸ್ಕೆಟ್ ಗಿಂತ glucos ಅಂತ ಬಿಸ್ಕೆಟ್ ಬರ್ತಾಇತ್ತಲ್ಲಾ ಅದು ನನಗೆ ತುಂಬಾ ಇಷ್ಟವಾದ ಬಿಸ್ಕೆಟ್ಸ್, ನಿಮ್ಮ ವಿಡಿಯೋಗೆ ನನ್ನ ದನ್ಯವಾದಗಳು, 👌❤🙏.
@PrashanthKp-we1ss2 ай бұрын
Adakke 4 rupai aste ethu
@dpmanjuarmy83962 ай бұрын
Kwality company ಸರಿ ನ bro
@mohankattimani82232 ай бұрын
ಚರಿತ್ರೆ ಗೆ ಮತ್ತೊಮ್ಮೆ ಧನ್ಯವಾದಗಳು ನೀವು ಹೇಳೋ ರೀತಿ ಮತ್ತೆ background music ನಮ್ಮನ್ನು ಕುತೂಹಲ ಕಾರಿಯಾಗಿ ನೋಡುವಂತೆ ಮಾಡುತ್ತೇ ಇ ನಿಮ್ಮ್ ಎಲ್ಲಾ video ಗಳು parle g ಬಿಸ್ಕೆಟ್ ಸೂಪರ್ ನಾವು ಹಳ್ಳಿ ಜನ್ ನಾವು ಇದೆ ಬಿಸ್ಕೆಟ್ ಅನ್ನು ತಿನ್ನುತ್ತೇವೆ ಸಾವಿರಾರು ಬಿಸ್ಕೆಟ್ ತಂದು ಮುಂದೆ ಇಟ್ಟರೂ ನಮಗೆ ಇಷ್ಟ ಆಗೋದು ನಮ್ಮ್ parle g ಬಿಸ್ಕೆಟ್ ಯಾಕಂದ್ರೆ ನಾನು ಚಿಕ್ಕವನು ಇದ್ದಾಗಿ ನಿಂದ ತಿನ್ನುತ್ತಾ ಬಂದಿದ್ದೇನೆ ಒಂದು ಚೂರು ಟೆಸ್ಟ್ ಅಲ್ಲಿ mistke ಮಾಡಿಲ್ಲ ಎಲ್ಲಾ ಭಾರತೀಯರ ಮನಸ್ಸು ಗೆದ್ದಿದೆ parle g ಬಿಸ್ಕೆಟ್ company ಇದು ಯಾವಾಗಲೂ ಹೀಗೆ ಇರಲಿ success is team work ಚರಿತ್ರೆ program ಸಂಸ್ಥೆ ಗೆ ಧನ್ಯವಾದಗಳು ಹಾಗೂ parle g company ಗೆ ಕೂಡ ಧನ್ಯವಾದಗಳು ಎಷ್ಟೋ ಬಡ ಕುಟುಂಬಗಳು ಹಾಗೂ ಬಡ ಮಕ್ಕಳು ಒಂದೊಂದು ಸಂಧರ್ಭ ದಲ್ಲಿ parle g ಬಿಸ್ಕೆಟ್ ತಿಂದು ಹೊಟ್ಟೆ ತುಂಬಿಸಿ ಕೊಂಡಿದ್ದಾರೆ
@Manjushetty6342 ай бұрын
ಅತ್ಯದ್ಭುತ ಅಲ್ವಾ 🙋♂️😊👌👌👌
@ArunfromSiriyur2 күн бұрын
Seeing this video after I clicked a Parle G Biscuits pack image here in Germany 2 hours ago 😊. Parle G is an emotion for Indians. Reducing number of biscuits is not bad, they also need to run the company and provide quality products and serve people without compromising the taste.
Parle g it's not a brand it's a emotion of every indian peoples❤❤❤❤
@manjunathmeti67222 ай бұрын
Nice information
@bkb23plus2 ай бұрын
ಮೊನ್ನೆ ಲಂಡನ್ ನಲ್ಲಿ ಈ biscuits ನೋಡಿ ಬೆಲೆ ಕೇಳಿದರೆ 3pound 💷 (300rupees)ಅಂದ್ರು ನಂಗೆ shock ಆಯ್ತು 😢 but ಜರ್ಮನಿಯಲ್ಲಿ ಒನ್ ಯೂರೋ ( 94rupres) ಇದೆ
@hariprasadmutalikdesai6504Ай бұрын
ಇದು ಆರ್ಥಿಕತೆಗೆ ಸಂಬಂಧಿಸಿದ್ದು ಮತ್ತು input/custom tax ಗೆ ಸಂಬಂಧಿಸಿದ್ದು. ಹೊರದೇಶಗಳಿಂದ ಬರುವ ವಸ್ತುಗಳ ಮೇಲೆ ಮಾರಾಟವಾಗುವ ದೇಶ ಹೆಚ್ಚಿನ ತೆರಿಗೆ ವಿಧಿಸುವದರಿಂದ ಹೀಗಾಗುತ್ತೆ.