Рет қаралды 382,739
ತಿಂಡಿಪೋತರ ಹಬ್ಬ ಬೆಂಗಳೂರಿನ ಅತಿ ದೊಡ್ಡ ಫುಡ್ ಫೆಸ್ಟಿವಲ್
ಬೆಂಗಳೂರಿನಲ್ಲಿ ನಡೆಯುತ್ತಿರುವ ಮೂರು ದಿನಗಳ ಹಬ್ಬ (ನವೆಂಬರ್ 11 12 13 ) ಈ ಜಾಗದಲ್ಲಿ ವಿವಿಧ ಬಗೆಯ ಆಹಾರಗಳು ದೊರೆಯುತ್ತದೆ, ಸಂಗೀತವನ್ನು ಕೇಳಿಕೊಂಡು ಊಟವನ್ನು ಸವಿಯಿರಿ ಎನ್ನುವ ನಿಟ್ಟಿನಲ್ಲಿ ಈ ವರ್ಷದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ನೂರಕ್ಕೂ ಹೆಚ್ಚು ಬಗೆಯ ಅಂಗಡಿ ಮಳಿಗೆಗಳು,
ನಿಮಗೆ ಬಿಡುವಿದ್ದರೆ ಈ ಮೂರು ದಿನಗಳಲ್ಲಿ ಒಂದು ದಿನವಾದರೂ ಹೋಗಿ ಬನ್ನಿ, ಕಣ್ಣಿಗೆ ಹಿತ ಮನಸ್ಸಿಗೆ ಖುಷಿ.
#thindipotharahabba #thindipotharahangout #foodfestival2022.