ಮೇಡಂ ಸಾಧ್ವೀನಿ ಜಿ ಮೊದಲು ಬಾರಿಗೆ ಶ್ರೀ ಶಕ್ತಿ ದೇವತೆ ಜಗಾದಂಬೆ ಶ್ರೀ ರೇಣುಕಾಂಬೆ ದೇವಿಯ ಹಾಡನ್ನು ತಮ್ಮ ಸುಂದರ ಕಂಠದಿಂದ ಕೇಳಿದ್ದು ಅಭಿನಂದನೆಗಳು ಮೇಡಂ ಸಾಧ್ವೀನಿ ಜಿ 🌹🌺💐💐💐❤️. ಒಂದು ಮಾತು ತಮ್ಮಲ್ಲಿ ಹೇಳಬಯಸುತ್ತೇನೆ ಮೇಡಂ ತಪ್ಪಾಗಿ ತಿಳಿಯಬೇಡಿ ಸಾಧ್ವೀನಿ ಜಿ ರೇಣುಕಾಂಬೆ ಈ ಭೂಮಿಯ ಮೇಲೆ ಅವತರಿಸಿದ್ದು ಕಲ್ಲಿನಲ್ಲಿ ಹುಟ್ಟಿಲ್ಲ ತ್ರೇತಾಯುಗದಲ್ಲಿ ಕಾಶ್ಮಿರದ ರಾಜನಾದ ರೇಣುಕರಾಜನಿಗೇ ಮಕ್ಕಳು ಜನಸಿದ ಕಾರಣ ಸದಾ ಶಿವನಲ್ಲಿ ತಪಸ್ಯಮಾಡಿದ್ದು ಅವರ ಭಕ್ತಿಗೆ ಶಿವನು ರಾಜಾ ರೇಣುಕ ರಾಜನಿಗೆ ಮಗುವಿನ ವರವನ್ನೂ ಕೇಳಿದಾಗ ಸಾಂಬ ಶಿವನು ರಾಜನಿಗೆ ಅವರ ಬೇಡಿಕೆಗೆ ಒಪ್ಪಿ ಒಂದು ವರ ಕರುಣಿಸಿದ ನಂತರ ರಾಜನಿಗೆ ಸದಾ ಶಿವನು ಒಬ್ಬ ಹೆಣ್ಣು ಮಗುವಿನ ವರ ನೀಡಿದ್ದು ಆದರೆ ಅವಳೂ ಪ್ರಾಯಕೆ ಬಂದ ನಂತರ ಅವಳು ನಿಮ್ಮನ್ನು ಬಿಟ್ಟು ಕೈಲಾಸಕ್ಕೆ ನಮ್ಮ ಹತ್ತಿರ ಬರುವ ಬಗ್ಗೆ ಹೇಳಿದ್ದು ಮುಂದೆ ರಾಜನು ಒಂದು ಯಾಗವನ್ನೂ ಮಾಡುತ್ತಾ ಶಿವನಿಗೆ ಸ್ನರಿಸುತ್ತಿದ್ದ ಸಮಯದಲ್ಲಿ ಶಿವನು ರೇಣುಕರಾಜನಿಗೆ ಅವರ ಭಕ್ತಿಗೆ ಮೆಚ್ಚಿ ಮೇಲೆ ತಿಳಿಸಿದ ಹಾಗೆ ವರ ಕೊಟ್ಟರು ನಂತರ ಅದೆ ಕುಂಡದಲ್ಲಿ ಶ್ರೀ ರೇಣುಕಾಂಬೆ ಅಗ್ನಿ ಜ್ವಾಲೆಯಲ್ಲಿ ಕುಂಡದಿಂದ ಬಂದಿದ್ದು ಮುಂದೆ ರಾಜನಿಗೆ ಆಕಾಶ ವಾಣಿ ಯಾಗಿದ್ದು ಅವಳ ನಾಮಕರಣ ರೇಣುಕಾಂಬೆ ಎಂದು ನಾಮಕರಣ ಮಾಡುವದಾಗಿ ಆಕಾಶ ವಾಣಿ ಯಾಗಿದ್ದು ಮುಂದೆ ದೇವಿಯ ನಾಮಕರಣ ರೇಣುಕಾಂಬೆ ಎಂದು ನಾಮಕರಣ ಮಾಡಿದರು ಮುಂದೆ ಪ್ರಾಯಕ್ಕೆ ಬಂದ ನಂತರ ತಂದೆ ರೇಣುಕರಾಜನ ಹಾಗು ಅವರ ತಾಯಿಯ ಅಪ್ಪಣೆ ಪಡೆದು ನಂತರ ಶಿವ ಪಾರ್ವತಿ ದೇವಿಯ ಹತ್ತಿರ ಹೋಗಿದ್ದು ಮುಂದೆ ಋಷಿ ಮುನಿಗಳಾದ ಜಮದಗ್ನಿ ಮುನಿಗಳು ಜೊತೆಗೆ ಮದುವೆ ಆದ ನಂತರ ಕೆಲವು ಘಟನೆ ನಡೆದದ್ದು ಅದು ನಿಮಗೂ ಗೊತ್ತು ಅದೆಲ್ಲಾ ಆದ ನಂತರ ಕರ್ನಾಟಕದ ಸೌಂದತ್ತಿಯಲ್ಲಿ ನೆಲಸಿರುವ ತಾಯಿ ರೇಣುಕಾಂಬೆ ಈ ಒಂದು ಯುಗದಲ್ಲಿ ರೇಣುಕಾ ಯಲ್ಲಮ್ಮ ಎಂದು ಪ್ರಸಿದ್ಧಿ ಯಾಗಿದ್ದು ರೇಣುಕಾಂಬೆಯ ಚರಿತ್ರೆಯನ್ನು ತಮ್ಮ ಮುಂದೆ ತಿಳಿಸಿದ್ದು ದಯವಿಟ್ಟು ತಪ್ಪಾಗಿ ತಿಳಿಯಬೇಡಿ ನಮಗೆ ಗೊತ್ತಿರೂವ ಸತ್ಯ ಸಂಗತಿ ತಮ್ಮಕ್ಕಿ ಹೇಳಿಕೊಂಡಿದ್ದು ಶ್ರೀ ಸಾಧ್ವೀನೀ ಜಿ ಅಭಿನಂದನೆಗಳು ಮೇಡಂ 🌹🌺💐❤️