Agree .. with all due respect to VP sir and team. Nothing can beat original from Dr Raj Sir.
@Savalagi__Mahesh-Gurav Жыл бұрын
ಪ್ರೀತಿಯ ಬಂದು ಮಿತ್ರರೇ ಕರ್ನಾಟಕದಲ್ಲಿ ಇಂತಹ ಸಂಗೀತಗಾರರು ಇರುವುದು ಭಾಗ್ಯ. ನಮ್ಮ ಕರ್ನಾಟಕದಲ್ಲಿ . ಅದ್ಭುತ ಸಂಗೀತಗಾರರು ಇದ್ದಾರೆ . ನಾವು ಅವರ ಕಡೆ ನೋಡೇ ಇಲ್ಲ . ನಾವು ತುಂಬಾ ಪರಭಾಷೆಯ ಹಾಡುಗಳನ್ನು ಕೇಳುತ್ತಿದ್ದೇವೆ . ಕನ್ನಡ ಹಾಡುಗಳು ಯಾವ ಭಾಷೆ ಹಾಡಿಗೂ ಇಲ್ಲ. ಕನ್ನಡಿಗರೇ ಕನ್ನಡ ಹಾಡುಗಳನ್ನು ಕೇಳುವುದು ಬಿಟ್ಟಿದ್ದಾರೆ . ದಯವಿಟ್ಟು ಮಾತೃ ಭಾಷೆಯ ಮೇಲೆ ಮತ್ತು ನಮ್ಮ ಸಂಸ್ಕೃತಿಯ ಮೇಲೆ ಗಮನವಿರಲಿ ಬಂಧುಗಳೇ 🙏🙏🙏
@sivakrishna96152 ай бұрын
Congress government should save our culture instead of sponsering Muslims for votes
@sudhaarali1511 Жыл бұрын
ದೇವರುಕೊಟ್ಟ ವರ ನಮ್ಮ ವಿಜಯಪ್ರಕಾಶ್ ಸರ್ ♥️🙏🙏🙏ನಿಮ್ಮ ಎಲ್ಲ ಹಾಡುಗಳು ಅದ್ಭುತ ಸರ್
@abhilashm995 Жыл бұрын
ವಿಜಯ್ ಪ್ರಕಾಶ್ ಸರ್ ಸೊಗಸಾಗಿ ಹಾಡಿದ್ದಾರೆ ಆದರೆ ಹಾಡು ಇರುವ ರಾಗದಂತೆ ಹಾಡಿದರೆ ನಮಗೆ ಆಲಿಸಲು ಇನ್ನು ಇಂಪೆನಿಸುತ್ತದೆ
@gowriprakash51452 ай бұрын
Sir ರಾಜಣ್ಣ ಹಾಡಿರುವ ಮೂಲ ಹಾಡು ಯಾವ ಹಿಂದೂಸ್ತಾನಿ ರಾಗದಲ್ಲಿದಿಯೋ ಅದೇ ರಾಗದಲ್ಲೇ VP ಹಾಡಿದ್ದು..ಸ್ವಲ್ಪ ಆಲಾಪ.. ಪಲುಕುಗಳನ್ನ ಜಾಸ್ತಿ ಕೊಟ್ಟು ಅದನ್ನು ಇನ್ನೊಂದು level ಗೆ ತಗೊಂಡು ಹೋದರು ಅಷ್ಟೇ
ಯಾವ ಕವಿಯು ಬರೆಯಲಾರ, ಯಾವ ಕವಿಯು ಬರೆಯಲಾರ, ಒಲವಿನಿಂದ ಕಣ್ಣೋಟದಿಂದ .... ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ, ಯಾವ ಕವಿಯು ಬರೆಯಲಾರ,ಬರೆಯಲಾರ ನಿನ್ನ ಕವಿತೆ,ಎಂಥ ಕವಿತೆ,ರಸಿಕರಾಡೋ ನುಡಿಗಳಂತೆ, ನಿನ್ನ ಕವಿತೆ,ಎಂಥ ಕವಿತೆ,ರಸಿಕರಾಡೋ ನುಡಿಗಳಂತೆ, ಮಲ್ಲೆ ಹೂವು ಅರಳಿದಂತೆ,ಚಂದ್ರಕಾಂತಿ ಚೆಲ್ಲಿದಂತೆ, ಮಲ್ಲೆ ಹೂವು ಅರಳಿದಂತೆ,ಚಂದ್ರಕಾಂತಿ ಚೆಲ್ಲಿದಂತೆ, ಜೀವ ಜೀವ ಅರಿತು ಬೆರೆತು ಸುಖವ ಕಾಣುವಂತೆ, ಯಾವ ಕವಿಯು ಬರೆಯಲಾರ, ಒಲವಿನಿಂದ ಕಣ್ಣೋಟದಿಂದ .... ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ, ಯಾವ ಕವಿಯು ಬರೆಯಲಾರ ಪ್ರೇಮ ಸುಮವು,ಅರಳುವಂತೆ,ಪ್ರಣಯ ಗಂಧ ಚೆಲ್ಲುವಂತೆ, ಪ್ರೇಮ ಸುಮವು,ಅರಳುವಂತೆ,ಪ್ರಣಯ ಗಂಧ ಚೆಲ್ಲುವಂತೆ, ಕಂಗಳೇರಡು ದುಂಬಿಯಾಗಿ ಭ್ರಮರ ಗೀತೆ ಹಾಡುವಂತೆ, ಜೇನಿಗಾಗಿ ತುಟಿಗಳೇರಡು ಸನಿಹ ಸೇರುವಂತೆ ಯಾವ ಕವಿಯು ಬರೆಯಲಾರ, ಒಲವಿನಿಂದ ಕಣ್ಣೋಟದಿಂದ.... ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ, ಯಾವ ಕವಿಯು ಬರೆಯಲಾರ,ಬರೆಯಲಾರ
@vijayjolapara2597 Жыл бұрын
Oh, what a connection with the singer, musician and the crowd. How could I miss this. Our traditional music is thriving and alive seeing how the young crowd will response. Which singer & musicians would not love to perform in front of this wonderful audience
@sridhardeshpandey3829 Жыл бұрын
ವಿಭಿನ್ನ ಶೈಲಿಯಲ್ಲಿ ಸೊಗಸಾಗಿ ಹಾಡಿದ್ದೀರಿ. ವಂದನೆಗಳು -ಮೂಲ ಗಾಯಕ , ರಚಣೆಕರರಿಗೆ ಹಾಗೂ ನಿಮಗೂ ಸಹ!!!
@meenak20749 ай бұрын
Instrument music n singing both are out of this world.... So much synchronized. Heavenly. ❤❤
@muraligtavil46877 ай бұрын
Yes
@spg6651 Жыл бұрын
This is magic of the RAGA - ChandraKauns .. The song in the movie can not be like this as it should suit the situation -- BUT the selection of the particular Raga by the original Music Director Seengtham Srinivasa Rao .. Is simply great and sung by our own Annavaru .. Here it has been improvised by musician and in music concert .. not movie -- Request all to to keep in mind ..
@RavishankarChandrashekar Жыл бұрын
Best Jugalbandi I have heard so far!!!!!!
@anilkashyap3466 Жыл бұрын
True Tribute to Dr. Rajkumar
@skyoutube15234 ай бұрын
ಕ್ಷಣ ಕ್ಷಣಕ್ಕೂ ಚಪ್ಪಾಳೆ, ಮೊಬೈಲ್ ವಿಡಿಯೋ... ಈಗಿನ ವೀಕ್ಷಕರೂ ರಸಿಕತೆ ಮರೆತು ಹೋಗಿದ್ದಾರೆ ಅನ್ನಿಸುತ್ತೆ 😢
@gdivakararao53729 ай бұрын
Best jugalbandhi, only vijayaprakash sir can sing like this,by playing with basic raaga.heartfelt congratulation.
@epsl422 Жыл бұрын
Yava gayaka hadalara.. These are like pantented ❤❤❤
@Savalagi__Mahesh-Gurav Жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರ ಸರ್ ಹೀಗೆ ಕನ್ನಡ ಹಾಡುಗಳನ್ನು ಬೆಳೆಸಿ . ನಾಡಿಗೆ ಮಾದರಿಯಾಗಿ ವಿಜಯ ಪ್ರಕಾಶ್ ಸರ್ ನಮ್ಮ ಹೆಮ್ಮೆ ಜೈ ಕರ್ನಾಟಕ ಮಾತೆ ❤
@geetabhat5180 Жыл бұрын
ಸೊಗಸಾಗಿ ಹಾಡಿದ್ದೀರಿ. ಪ್ರೀತಿ ಪ್ರೇಮ, ವಿರಹ ಎಲ್ಲ ವೂ ಸೊಗಸಾಗಿ ಹಾಲು ಜೇನಿನಂತೆ ಬೆರೆತಿದೆ.. ಸಾಹಿತ್ಯ ನು ತುಂಬಾ ಚಂದ.ಭಾವಗೀತೆಗಳನ್ನು ಅನುಭವಿಸಿ ಹಾಡುವ ನೀವು ಕನ್ನಡ ಭಾಷೆಗೊಂದು ದೊಡ್ಡ ಆಸ್ತಿ..🎉
@muttukalaghatagi17165 ай бұрын
ಈ ಹಾಡನ್ನು 2024 ರಲಿ ಯಾರ ಯಾರ ಕೇಳ್ತಾ ಇದಿರಾ ಲೈಕ ಮಾಡಿ
@RamuS-sm4pk8 ай бұрын
evergreen song simply super with classical instrumental. hatt's of to chi: ಉದಯಶಂಕರ್. lyrics equalent to ಕುವೆಂಪು, k.s. narasimaswamy.
@AFPPP7306A Жыл бұрын
ನಿಮ್ಮ ಧ್ವನಿ ಸೂಪರ್ ಮತ್ತು ಸಹ ಕಲಾವಿದ ರಿಗೆ ಪ್ರೋತ್ಸಾಹ ನೀಡಿದ್ದೀರಿ ನಿಮಗೆ ಅಂತರಾಳದ ನಮನಗಳು
@gajananrangrej5326 Жыл бұрын
Excellent in remaking and keeping song original effects. Well done .
@balachandranaduvinamani78134 ай бұрын
ವಿಜಯ SIR ಬರೀ ಹಾಡೋದಲ್ಲ ಅದನ್ನ ಅರ್ಥಸುತ್ತಾರೆ❤❤❤❤ ನಿಮ್ಮನ್ನ ಈ ನಾಡು ಪಡೆದ್ದಕ್ಕೆ ನಾವೇ ಧನ್ಯರು
@nethragputtaraju5742 Жыл бұрын
One of the best alternative version 👏👏👏
@ravishankargopalrao Жыл бұрын
Vijay has sung with pure classical base
@radhabaliga93296 ай бұрын
ನಿಮ್ಮ ಧ್ವನಿಯ ಇಂಪಿಗೆ ಮನಸೋಲದ ಯಾವ ಕನ್ನಡಿಗರೂ ಇಲ್ಲ ವಿಜಯ್ ಪ್ರಕಾಶ್ ಸರ್
@veenakarnam64592 ай бұрын
We should listen to this song as if we are listening for the first time then only you can enjoy to it. Don't have to compare with Dr. Rajkumar. Each individual is different and if annavru was here to listen he would have enjoyed a lot. Both are such a legends.❤❤❤❤
@jagadeshisvi11917 ай бұрын
Talent ಇದೆ..ಆದ್ರೆ Vijay prakash ದ್ವನಿ ಕೃತಕ ದಂತೆ ಇರುತ್ತೆ... ಇನ್ನಿತರ ಹಾಡು ಕೇಳಿ..ಸಹಜತ್ವ ಇರುತ್ತೆ...
@sarkarimahitikannadaАй бұрын
ಯಾವ ಕವಿಯು ಬರೆಯಲಾರ ಯಾವ ಹಾಡುಗಾರ ಹಾಡಲಾರ Dr ರಾಜ್ ರಂತೆ......❤
@ulaveshvs1637Ай бұрын
Heart touching, melodious beautiful song, love u sir❤️💐💐🙏🏼
@keshavamurthy5241 Жыл бұрын
WONDERFUL VIJAYPRAKASH
@GovardhanRao-qi3fm5 ай бұрын
Hats off Vijay Sir. Excellent presentation.
@playwithlanguage.493310 ай бұрын
When I have listened this I realized that without music life would be a mistake. ❤🎼🎧❤
Some Poets.are.Writing Poe ms .Reflects Originalities.Conecting.Peoples.so Attractive Singing very Melodious Voice
@ganapatihegde7355 Жыл бұрын
ವಂದನೆಗಳು ನಿಮಗೆ... ವಾಹ್ ಸೂಪರ್
@shivashankrappakolkur7285 Жыл бұрын
👌👌🙏🙏🌹🌹ಅದ್ಭುತ ಅತ್ಯದ್ಭುತ.... ಧನ್ಯವಾದಗಳು 👌👌🙏🙏🌹
@anthonydas4134 Жыл бұрын
ಅಣ್ಣಾವ್ರ ತರ ಹಾಡೋಕೆ ದಮ್ ಬೇಕು ಗುರು
@KrishnaKrishna-lg3em Жыл бұрын
Wow vijay sir htsf to u sir "amezing voice sir"wt a singing sir wow suuuuuuuuperb
@radhakrishnamoorthy8772 Жыл бұрын
Wow..... superb ❤
@raajnadugeri5588 Жыл бұрын
6:02 timing what a singing ❤❤❤❤
@mantelingaswamy1753 Жыл бұрын
ಅದ್ಭುತ ವಿ ಪಿ ಸರ್
@ypanchaksharigouda9572 Жыл бұрын
ಸೂಪರ್ ತಬಲಾ ವಾದನ
@arunbr76Ай бұрын
Lovely rendering in gazal style
@mantelingaswamy1753 Жыл бұрын
ಕವಿತೆ ಕವಿತೆ ನೀನೇಕೆ ಪದಗಳಲೆ ಬೇರೆತೆ ಸೂಪರ್ v p ಸರ್
@natarajn.m8091 Жыл бұрын
ಸರ್ ನಿಮ್ಮ ದ್ವನಿ ಅತ್ಯದ್ಭುತ ಬಹಳ ಚೆನ್ನಾಗಿದೆ ನಿಮ್ಮ ಹಾಡುಗಳನ್ನು ಕೇಳುವುದೇ ಒಂದು ಆನಂದ ಆದರೆ ದಯವಿಟ್ಟು ಹಳೇ ಯ ಹಾಡುಗಳನ್ನು ಮೂಲ ಸಂಗೀತದಲ್ಲೇ ಹಾಡಿ ಮೂಲಗಾಯಕರ ದ್ವನಿಯನ್ನು ಹಾಳು ಮಾಡಬೇಡಿರಿ ನಿಮ್ಮ ಹಾಡುಗಳನ್ನು ನಿಮ್ಮ ದ್ವನಿಯಲ್ಲೇ ಕೇಳುವುದಕ್ಕೆ ಇಷ್ಟ ಪಡುತ್ತೇವೆ ತಪ್ಪಾಗಿದ್ದರೆ ಕ್ಷಮಿಸಿ 🙏🙏🙏
@gubbihuliraj99255 ай бұрын
ಪ್ರಯೋಗಗಳಿಗೆ ಬ್ರೇಕ್ ಹಾಕಬಾರದು. ಅವರು ಪಾಶಿಮಾತ್ಯ ರೀತಿ ಹಾಡಿಲ್ಲ. ಮೂಲ ರಾಗದಲ್ಲೇ ವೈವಿಧತೆ ತೋರಿಸಿದ್ದಾರೆ
@manjunathbs64307 ай бұрын
What a wonderful singer y r sir adhbhuta❤🎉❤
@definelife6698 Жыл бұрын
Plz yards ee hadina raaga yavudendu heli Awesome Vijay sir❤ Dr Rajkumar nenedu kannalli neere banditu devru purusottinalli inthavarannu bhoomige kalisuttane. So he is the star ⭐️ ❤❤❤❤
@rao4337 ай бұрын
Acc to one comment its Chandrakauns
@muraligtavil46877 ай бұрын
Chandakons
@girishm6907 Жыл бұрын
Morveles singing ❤voice 🎉
@samy70554 Жыл бұрын
Excellent singing by my favorite Vijay Prakash 👌
@k.chandrashekharabhat6032 Жыл бұрын
Our
@hindustanimapper Жыл бұрын
@@k.chandrashekharabhat6032 ☭☭☭
@jeevaraggurikar4731Ай бұрын
Excellent 👍
@Ramesh-cg8vg4 ай бұрын
0:33 1:18 ಇವನು ಮಾತ್ರ ಇಲ್ಲದೇ ಇರೋ ರಾಗಗಳಲ್ಲಿ ಹಾಡಬಹುದು ಸ್ಪರ್ಧಿಗಳು ಮಾತ್ರ ಸರಿಯಾಗಿ ಹಾಡಬೇಕು
@sharathkfi425821 күн бұрын
❤VP voice 🔥
@altafraja7061 Жыл бұрын
great singing vijay prakash sir.but first time this film song was sung by sanchit hegde in tv channel.tha t was ultimate
@UshaRani-hz6xm9 ай бұрын
ಮೂಲ ಗೀತೆ ಯ ತರಹ ವೇ ಹಾಡಿದ್ದರೆ ಇನ್ನೂ ಸೊಗಸಾಗಿ ಇರುತ್ತಿತ್ತು.... 🤷
@raghavendras4710Ай бұрын
ಮೂಲ ಗೀತೆ ಒಂದು ಗಜಲ್ ಅದನ್ನ copy ಮಾಡಿದ್ದಾರೆ
@navsnitk81 Жыл бұрын
Only thing is the artificial audience reaction sound .. not required to be frank
@girrisrinivasa Жыл бұрын
agree
@sivakrishna96152 ай бұрын
Compare to lakhs of people who don't importance of music ..these are better
@sakupangala92668 ай бұрын
Vp sir 👌🏻👌🏻👌🏻👌🏻👌🏻👌🏻
@SSKumar-x2x2 ай бұрын
Supper music Allso supper
@VinayVinay-o1i6 ай бұрын
Dr rajkumar voice is pleasure
@iamkiranbk7 ай бұрын
The present music, recording system needs Dr. Raj's talent.
@Some42314 ай бұрын
Hope the 390,000 ppl heard this song.. know that the guy who re-vitalized this old gem is @sanjith hegde in his own version .. give that version a listen
@anup71207 ай бұрын
Kannada songs keloke ontara kushi
@pgiriswamyp8219 Жыл бұрын
Real talent s we are bold
@Sriranjan_Nanda_Ramesh5 ай бұрын
7:02 amazing tabla
@rameshyennum881211 ай бұрын
just fantastic
@SomalingappaKurle8 ай бұрын
Well.dun.vijaya.sir.bavagite
@jayaramray3554 Жыл бұрын
Ji super sir
@gdivakararao53729 ай бұрын
Beautiful.waah.
@basavarajbhangi259811 ай бұрын
Mind blowing
@veerendrabhanty10164 ай бұрын
Tabla 👌🏻👌🏻👌🏻super sir tabla ತಕ್ಕ ಗಾಯನ ಇಲ್ಲ
@loknathloka57749 ай бұрын
Nange rajkumar sir sing madirode tumba esta
@narayanads99378 ай бұрын
Super sir
@shyleshkumarbn90818 ай бұрын
❤❤❤❤
@Bharata6404 күн бұрын
Good song
@kamleshbrao Жыл бұрын
On a serious note your combination with Sanjit Sir was the ultimate and that video is removed which is sad, this does not do justice to that song unfortunately
@user-maxlifeАй бұрын
Well said sir...!!❤
@babudhanu73275 ай бұрын
Musician's also talented
@shaku2856 ай бұрын
Still Original music nd voice won't fade from our mind....❤
@susheelakg5701Ай бұрын
Raj. Sings super
@PakkireshUdakeri Жыл бұрын
Sr super
@krishnakrish416011 ай бұрын
Innu annavra bere songsgalannu hadi please
@Prabhakarasundar Жыл бұрын
SUPER
@pujapatil90957 ай бұрын
Sanjit Hegde too sang well
@MadhuM-qi1uiАй бұрын
Musiksupar hindushanistyal
@raghudm807 Жыл бұрын
Can't beat Dr Rajkumar
@manjunathkadam3079 Жыл бұрын
Sanchit hegde super
@vasan125911 ай бұрын
ಅಯ್ಯೋ ರಾಮ..
@NAVEENNAVEEN-vj1yv Жыл бұрын
ಸರ್ ಎಕ್ಸಲೆಂಟ್ ಸಾಂಗ್ idu ನಿಮ್ದು ಸಂಗೀತ ಜ್ಞಾನ ತುಂಬಾ ಇದೆ ಬಟ್ ಹಳೆ ಸಾಂಗ್ ಗಳ್ನ ಹಾಳಾಮಾಡ್ಬೇಡಿ
@vedan8178 Жыл бұрын
💯👍
@hindustanimapper Жыл бұрын
Tika Muchkindu iru
@siddalingaiahr1776 Жыл бұрын
Ninange Sangeeta gotta😂
@vasan1259 Жыл бұрын
100%
@GaneshJ-jayanagar11 ай бұрын
100%
@maheshp7418 Жыл бұрын
ಎಲ್ಲರಿಗೂ ಧನ್ಯವಾದಗಳು..
@anandaambi493910 ай бұрын
Please annavra tara hadi....
@AnandHosmani-w8q Жыл бұрын
Missing dr rajkumar
@virupakshasmg93038 ай бұрын
ಮೂಲ , ಸಾಹಿತ್ಯ : ಚೀ ಉದಯ ಶಂಕರ್ - ಸಂಗೀತ : ಸಿಂಗೀತಂ ಶ್ರೀನಿವಾಸ್ - ಗಾಯಕ : ರಾಜ ಕುಮಾರ್ ,
@NagarajNayak-jd6ys3 ай бұрын
🙏🙏🙏🙏🙏👌👌👌👌👌
@ramrobin1 Жыл бұрын
Chi.uday shankar lyrics rocks!!
@Bhavanapoojari25Ай бұрын
👌👌👌👌👌🙏
@MallayyaHiremath-i6w2 ай бұрын
👌🏻👍🏻
@sumanagavalli4437Күн бұрын
Nanagu hadbeku dance adbeku anodu ashe plz help madi
@Bhojaraja-dy7mj6 ай бұрын
Best example for spoiling the original::: Both Vijay prakash & Sanjith Hegde are super spoilers of gems kinda songs.
@prvnvirabhadra833Ай бұрын
i love you❤😊❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤