Super yestu sari kelidru matte kelabeku anasutte✨💫💖💖💖💖
@DeepakhDeepakh-zh1tt5 ай бұрын
Nija...
@NikhilHugar-f5uАй бұрын
Houdu
@Smg74782 жыл бұрын
Amazing mind blowing Super 💞💖................ lovely Super voice ..........😍💫✨
@damodarrao17632 күн бұрын
Lovely melodious everlasting wordings and soothing to heartsvoice is top of the 🌎 💕 💞 ♥️
@shabanaankali33462 жыл бұрын
Tq 🙏 sir.... amazing voice.....
@spoorthishetty282710 ай бұрын
0p
@anildodamani6791 Жыл бұрын
Fire all songs 🔥🔥(Sonu nigam❤)
@chandrasindogi Жыл бұрын
ಸುಮ್ಮನೆ ಯಾಕೆ ಬಂದೆ ಮಿಂಚಂತೆ ನನ್ನ ಮುಂದೆ ನಿನ್ನನು ನೋಡಿದಂದೆ ನಾ ಬಿದ್ದೆ ನಿನ್ನ ಹಿಂದೆ ಬರದೀಗ ನಂಗೆ ನಿದ್ದೆ ನಿನ್ನನು ನೋಡದೆ... ||ಸುಮ್ಮನೆ ಯಾಕೆ|| ಬೊಂಬೆಗೆ ಜೀವ ತಂದು, ಆ ಬ್ರಹ್ಮನು ನನಗೆಂದು, ಭೂಮಿಗೆ ತಂದನು ನಿನ್ನನು ಇಂದು... ಜನಿಸುವೆ ಜನಿಸುವೆ ಪುನ ಪುನಃ ಜೊತೆಯಲಿ ಬದುಕಲು ಇದೆ ತರಹ ಜಾರದ ಹಾಗೆ ಇಂದು ಕಣ್ಣೀರ ಬಿಂದು ಒಂದು ನಾನಿನ್ನ ಕಾಯುವೆ... ಜೊತೆಯಾಗಿ ಇಂದು ಎದೆ ಬಡಿತ ಇದೆ ಸತತ ನಿನ್ನನೆ ಕೂಗುತ.... ||ಸುಮ್ಮನೆ ಯಾಕೆ|| ಮೈಯಲ್ಲಿ ನೂರು ರಾಗ ನೀ ನನ್ನ ಸೋಕಿದಾಗ ಬಳಿಯಲ್ಲಿ ನೀನು ಬರಲು ನಾ ತೇಲೊ ಮೇಘ... ದಿನ ದಿನ ಅನವರತ ಜೊತೆ ಇರು ಜೊತೆ ಇರು ನಗುನಗುತ... ನಿನ್ನೆದೆ ಗೂಡಲೀಗ, ನನಗೊಂದು ಪುಟ್ಟ ಜಾಗ ನೀ ನೀಡು ಸಾಕು ನನಗೆ, ಇನ್ನೇಕೆ ಲೋಕ.. ನಿನ್ನ ಪಡೆದೆ ಅನಿಸುತಿದೆ, ಈ ಜನ್ಮ ಸಾರ್ಥಕ.... ||ಸುಮ್ಮನೆ ಯಾಕೆ|| ಸುಮ್ಮನೆ ಯಾಕೆ ಬಂದೆ ನಾ ನಿನ್ನ ಕಣ್ಣ ಮುಂದೆ....
ಈ ಸಂಜೆ ಯಾಕಾಗಿದೆ ನೀನಿಲ್ಲದೆ ಈ ಸಂಜೆ ಯಾಕಾಗಿದೆ ಈ ಸಂತೆ ಸಾಕಾಗಿದೆ ನೀನಿಲ್ಲದೆ ಈ ಸಂತೆ ಸಾಕಾಗಿದೆ ಏಕಾಂತವೆ ಆಲಾಪವು ಏಕಾಂಗಿಯ ಸಲ್ಲಾಪವು ಈ ಮೌನ ಬಿಸಿಯಾಗಿದೆ.....ಓ.... ಈ ಮೌನ ಬಿಸಿಯಾಗಿದೆ..... ಈ ನೋವಿಗೆ ಕಿಡಿ ಸೋಕಿಸಿ ಮಜ ನೋಡಿವೆ ತಾರಾಗಣ ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನ ಕ್ಷಣ ನೆನಪೆಲ್ಲವು ಹೂವಾಗಿದೆ ಮೈಯೆಲ್ಲವೂ ಮುಳ್ಳಾಗಿದೆ ಈ ಜೀವ ಕಸಿಯಾಗಿದೆ....ಓ....ಈ ಜೀವ ಕಸಿಯಾಗಿದೆ..... ನೀನಿಲ್ಲದೆ ಆ ಚಂದಿರಾ ಈ ಕಣ್ಣಲಿ ಕಸವಾಗಿದೆ ಅದನೂದುವ ಉಸಿರಿಲ್ಲದೆ ಬೆಳದಿಂಗಳು ಅಸು ನೀಗಿದೆ ಆಕಾಶದಿ ಕಲೆಯಾಗಿದೆ ಈ ಸಂಜೆಯ ಕೊಲೆಯಾಗಿದೆ ಈ ಗಾಯ ಹಸಿಯಾಗಿದೆ.....ಈ ಗಾಯ ಹಸಿಯಾಗಿದೆ..
@MadhuMadhugowda-y2g10 ай бұрын
❤😊😊❤
@ManjunathShilavantar Жыл бұрын
All my favourite sangs
@yuvarajyuvi57442 жыл бұрын
All time favorite songs
@ShashikalaShashikala-w7y6 ай бұрын
🎉
@elamvazhuthi7675 Жыл бұрын
Very nice voice Sonu nigam sir! (From Tamil Nadu) 💓😀