ಭಾಗ-2 ಕಾಫಿ ಏಲಕ್ಕಿ ಮೆಣಸು ಲವಂಗ ಆಲ್ ಸ್ಪೈಸಸ್ ಜಾಯ್ ಕಾಯಿ ಕೋಕೋ ಇವೆಲ್ಲ ತೆಂಗು ಅಡಿಕೆ ತೋಟದಲ್ಲಿ ಆದಾಯ ಡಬಲ್ ಮಾಡು..

  Рет қаралды 45,593

ಕೃಷಿ ಬದುಕು

ಕೃಷಿ ಬದುಕು

Күн бұрын

Пікірлер: 29
@bhaskarjois8482
@bhaskarjois8482 2 жыл бұрын
ಕೇಳದೆ,ನೋಡದೆ ಇರುವ ಸುಮಾರು ಗಿಡ ನೋಡಲು ಸಿಕ್ಕಿತು. ಗಿಡ ಸಿಗುವ ಸ್ಥಳದ ಮಾಹಿತಿ ಸಿಕ್ಕರೆ ಉತ್ತಮವಾಗಿರುತ್ತಿತು. ಧನ್ಯವಾದಗಳು,ಶುಭವಾಗಲಿ.
@sms2180
@sms2180 2 жыл бұрын
ತುಂಬಾ ಉತ್ತಮವಾದ ವಿಷಯಗಳನ್ನು ತಿಳಿಸಿಕೊಟ್ಟಿದ್ದೀರಾ ಹಾಗೇನೆ ನೀವು ಈ ಗಿಡಗಳನ್ನು ಎಲ್ಲಿಂದ ತಂದಿರಿ ಎಂಬ ಮಾಹಿತಿಯನ್ನು ಕೊಟ್ಟರೆ ತುಂಬಾ ಒಳ್ಳೆಯದು ಸರ್ ಏಲಕ್ಕಿ ಗಿಡ ಕಾಳುಮೆಣಸಿ ಗಿಟ ಜಾಯಿಕಾಯಿ ಗಿಡ ಇವೆಲ್ಲ ಎಲ್ಲಿ ಸಿಗುತ್ತೆ ಸಾರ್
@csnagaraju7126
@csnagaraju7126 5 ай бұрын
Beautiful explanation.I learned a lot . thank you sir both of you.
@zakseventz2407
@zakseventz2407 2 жыл бұрын
Hats off to this farmer.... Inspiring ..thanks for making such great content... Jai Karnataka!
@sadashivappasada2315
@sadashivappasada2315 2 жыл бұрын
Nimma sadanege nanna dodda namaskaragalu
@MaheshYadav-ee2sg
@MaheshYadav-ee2sg 2 жыл бұрын
Hats off sir 💥💐👌👌👌👏👏👏👏
@manjunathad05
@manjunathad05 2 жыл бұрын
ಚನ್ನಕೇಶವ ಸ್ವಾಮಿಯವರೆ ಅದ್ಭುತ ತೋಟ ಮಾಡಿದ್ದೀರಿ 🙏🌹 ನಿಮ್ಮ ತೋಟ ನೋಡಿ ನಮ್ಮ ಅಡಿಕೆ ತೋಟದಲ್ಲಿ ಎಲಕ್ಕಿ,. ಕಳು ಮೆಣಸು, ಜಾಯಿಕಾಯಿ ಮತ್ತು ಕಾಫಿ ಗಿಡಗಳನ್ನು ಒಂದು ವರ್ಷದ ಇಂದೆ ನಾಟಿ ಮಾಡಿದ್ದೇನೆ ತುಂಬಾ ಚಾನ್ನಿಗೆ ಬೆಳೆ ಯುತ್ತಿದ್ದಾವೆ Nelyani Gold ಯಾಲಕ್ಕಿ 10-12 ಕಂದು ಬಂದಿದೆ mother ಕಂದಿನ ಪಕ್ಕದಲ್ಲಿ ಹುವಾಗಿ ಕಾಯಿ ಕಟ್ಟುತ್ತಿದೆ. ನೀವು ಕೊಟ್ಟ ಗೆಣಸು ಬಳ್ಳಿ ತೋಟದ ತುಂಬ ಹಬ್ಬಿ ಕಳೆ ಗಿಡ ಕಡಿಮಯಾಗತೊಡಗಿದೆ ಹೂ Thank you ಕೃಷಿ ಬದುಕು for showing entire ತೋಟ ಹೊಸ ಹಣ್ಣಿನ ಗಿಡ ಗಳನ್ನು ನಾವು ನಾಟಿ ಮಾಡುತ್ತೇವೆ 🙏😌
@yogibm2144
@yogibm2144 2 жыл бұрын
Nice information Sir💐🙏🙏🙏👍👍👍
@nageshgn378
@nageshgn378 2 жыл бұрын
Very good information Sir, Hatsoff to you both.
@dileepmfarmer103
@dileepmfarmer103 2 жыл бұрын
Saadya adare e thara gida marata maduva nursary bagge video madi
@krushibaduku
@krushibaduku 2 жыл бұрын
👍
@ashok.gijikatte
@ashok.gijikatte 2 жыл бұрын
Niru bahala mukya 🙏
@prasannakumar9317
@prasannakumar9317 2 жыл бұрын
Devaru nemage valledu madalli sir
@dileepmfarmer103
@dileepmfarmer103 2 жыл бұрын
Sir dayavittu e tharahada gida beleso nursary contact details edre kodi
@prasannakumar9317
@prasannakumar9317 2 жыл бұрын
Sir nev thumba valle manasu edde nemage
@yogiyogesha9855
@yogiyogesha9855 2 жыл бұрын
Super
@madduripothireddy352
@madduripothireddy352 2 жыл бұрын
👌👌👌🙏🙏🙏🙏
@sidddusidddu6521
@sidddusidddu6521 2 жыл бұрын
ಯಾವ ಯಾವ ಗಿಡ ಎಲ್ಲಿಂದ ತಂದಿದ್ದಾರೆ? ಅಥವಾ ಎಲ್ಲೆಲ್ಲಿ ಸಿಗತ್ತವೆ ಎಂಬ ಮಾಹಿತಿ ತಿಳಿಸಿದ್ದರೆ ಚೆನ್ನಾಗಿತ್ತು.
@rajivgrajivg
@rajivgrajivg 2 жыл бұрын
One needs to grow something which can be stored and sold when price is in demand like Indian Spices. It is very difficult to maintain perishable crops like vegetables and fruits which needs to be sold on the same day but no guarantee that it will fetch good price. Watch previous episodes of Krushi Baduku
@naveenkumarakn7421
@naveenkumarakn7421 2 жыл бұрын
Genasige Handhi (pig)or Ili (rats) beelodilva??
@vasundharasharma4600
@vasundharasharma4600 2 жыл бұрын
Jayikayi ಎಷ್ಟು varshakke fasalu baratte sir
@shankarr554
@shankarr554 2 жыл бұрын
🙏🙏🙏
@hanumanthareddyn.h9472
@hanumanthareddyn.h9472 2 жыл бұрын
Namagu nimma Tara thota mada bekta hanta hase ede sir .but hage anta gotha. Aga ella
@dhruvagowdadhruva9825
@dhruvagowdadhruva9825 2 жыл бұрын
Bro bear feed yalli siguthe antha video madi place
@narsimhamurthy2600
@narsimhamurthy2600 2 жыл бұрын
ನಿಮ್ಮ ಕಾರ್ಯಕೆ 🙏🙏🙏
@natarajaraj1587
@natarajaraj1587 2 жыл бұрын
Video is not clarity when you are moving
@mallannabk1325
@mallannabk1325 2 жыл бұрын
ಏಲಕ್ಕಿ ಬೆಳೆ ಮಾಡಿದಮೇಲೆ . ಎಷ್ಟು ತಿಂಗಳಿಗೆ ಕಟಾವಿಗೆ ಬರುತ್ತದೆ ಮತ್ತು ತಿಳಿಸಿ ಸರ್
@petworld3744
@petworld3744 2 жыл бұрын
1kg ge ₹3000 ante yak sir sullu heltera market rate erodu ₹800 around aste good quality adre swalpa jaasti agbodu aste ₹3000 ge yar sir sale madtare
@shobhashobha8671
@shobhashobha8671 Жыл бұрын
Yavdakke
Try this prank with your friends 😂 @karina-kola
00:18
Andrey Grechka
Рет қаралды 9 МЛН
ಬೆಂಡೆಕಾಯಿ ಲಾಭದಾಯಕ ಬೇಸಾಯ Profitable income
7:15
hobby gardening and collection
Рет қаралды 24 М.