ನಮಸ್ಕಾರ ವಿದ್ಯಾನಂದ ಶೆಣೈ ರವರಿಗೆ,,🌹ನಾನು ಹತ್ತಿರದಿಂದ ನೋಡಿದಾಗ ಧನ್ಯತೆ ಎನಿಸಿತ್ತು ನಮೂರಿನ ಕರ್ನಾಟಕ ಸಂಘದಲ್ಲಿ ೩ತಾಸು ಸತತ ವಾಗಿ ಮಾತನಾಡಿದ್ದರು ನಾನು ಭಾರತ ದರ್ಶನದ ಕ್ಯಾಸೆಟ್ ೧೦೦ಮಾರಾಟ ಮಾಡಿದ್ದೆ ನನ್ನ ಉಪನ್ಯಾಸ ಕರಿಗೆ ಕೋಟೆದೆ ಅವರು ತುಂಬಾ ಸಂತ ಸ ಪಟ್ಟು ಆನಂದ ಬಾಷಪ ಹಾಕಿದರು ನಿಮ್ಮ ವಿದ್ವಾಂತ್ಗ್ ಗೆ ಶರಣು ಶರಣು,,🙏🙏🙏🙏
@sunilacharya86244 жыл бұрын
ನಾನು ಈ ಮಹಾಜ್ಞಾನವನ್ನು ನನ್ನ ವಿದ್ಯಾಭ್ಯಾಸದ ಸಮಯದಲ್ಲಿ ಪಡೆಯಲು ಆಗಲಿಲ್ಲ ಅನ್ನೋ ಬೇಜಾರು ತುಂಬ ಕಾಡುತ್ತಿದೆ ಈಗ ಸಮಯದ ಅಭಾವ ಇದ್ದರೂ ಜೀವನದ ಜಂಜಾಟ ನಡುವೆ ಈ ದ್ವನಿ ವಾಹಿನಿಯನ್ನು ಸಮಯ ಹೊಂದಿಸಿ ಕೇಳುತ್ತಿದ್ದೇನೆ ನನ್ನಮಕ್ಕಳಿಗು ಕಲಿಸುವ ಪ್ರಯತ್ನ ಮಾಡುತ್ತಿದ್ದೇನೆ ನನ್ನ ಮಕ್ಕಳು ಈ ಜ್ಞಾನವನ್ನು ಸಂಪೂರ್ಣ ಪಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಜೈ ಭಾರತ ಮಾತೆ
@gckumaraswamy65132 жыл бұрын
ಮೇರ ಭಾರತ್ ಮಹಾನ್ ಹೈ
@gayathrir3673 Жыл бұрын
Vidya Nanda shenay ಅವರ ಭಾರತ ದರ್ಶನ ಕೇಳಲಿಕ್ಕೆ 2 ಸಾರಿ ಅವಕಾಶ ಸಿಕಿತ್ತು ಹಾಗೆ ಆ ಸಮಯದಲ್ಲಿ ಪ್ರಾರ್ಥನೆಗೆ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ .
@venkatramulu14864 жыл бұрын
ನಾನು ಶಾಲೆಯಲ್ಲಿ ಮುಂಜಾನೆ ಎದ್ದ ಕೂಡಲೆ ಕೇಳುತ್ತಿದೆ... ಅದೊಂದು ಅದ್ಭುತ ಅನುಭವ... ಮೋಹಕ ನಿರೂಪಣೆ...
@sanganagoudpatil89994 жыл бұрын
ವಿದ್ಯಾನಂದ್ ಶೆಣೈ ರಾ ಭೋಧಾನೆ, ನನ್ನ ದೇಶ ಭರತ ಮಾ ಗೆ ಹೃತ್ಪೂರ್ವಕ ಗೌರವವನ್ನು ಹೆಚ್ಚಿಸಲಾಗಿದೆ.
@jeevanpoovaje11474 жыл бұрын
Bharath mataki jai 🙏🚩
@परशुरामशेकण्णेवर4 жыл бұрын
Dhanyawadagalu.............
@darshandachu137Ай бұрын
ಭಾರತ ಮಾತಾ ಕಿ ಜೈ 🚩
@rajendraanegundi1409 Жыл бұрын
ಭಾರತ ದರ್ಶನ ಮಾಡಿಸಿದ ತಮಗೆ ಅನಂತ ಅನಂತ ಧನ್ಯವಾದಗಳು, 🙏🏻🙏🏻🙏🏻
@santoshnarayan92242 жыл бұрын
ನಾನು 1998 ರಲ್ಲಿ kelidde . Nanthara ಬಹುತೇಕ ಬಾರಿ ಕೇಳಿದ್ದೇನೆ. ಅವರ ಧ್ವನಿ ಅದ್ಭುತ ಮನಸ್ಸನ್ನು ನಾಟಿ ದೇಶ ಪ್ರೇಮ ukkuttade
@krishnakantdeshpande4587 Жыл бұрын
Pp
@krishnakantdeshpande4587 Жыл бұрын
Ppl
@chetanapattar9478 Жыл бұрын
@@krishnakantdeshpande45879o.l
@shubhammirje0074 жыл бұрын
ನಿಮ್ಮಂಥವರನ್ನು ನೀಡಿದ ಭಾರತ ಮಾತೆಗೆ ನಮನಗಳು....🙏🚩🕉️
@hemavathiramamurthy43942 жыл бұрын
ಧನ್ಯಳಾದೆ ಇಂದು, ಬಹಳ ಸೊಗಸಾಗಿ ವರ್ಣಿಸಿದ್ದೀರಿ. 🙏🙏
@yrsyogesh2 жыл бұрын
🙏🙏🙏🙏 ಜೈ ಭಾರತ್ ಮಾತಾ, ಅಖಂಡ ಭಾರತ ಮತ್ತೆ ರಾಮರಾಜ್ಯ ವಾಗಲಿ 🙏🙏🙏
@roopasrikanth7753 Жыл бұрын
ತುಂಬಾ ಚನ್ನಾಗಿ ಇದೆ ನಾನು ಬಾಲ್ಯದ ದೀನಾ ಗಳಲ್ಲೆ ನನ್ನ ಅಪ್ಪ ಕ್ಯಾಸ್ಟ್ ನಲ್ಲಿ ಕೇಲುಸು ತಿ ದ ರು.
@ganapatihegde73553 ай бұрын
ನಾನು ಚಿಕ್ಕವನಿದ್ದಾಗ ಪ್ರತಿ ದಿನ ಬೆಳಗ್ಗೆ ಒಂದೊಂದು ಕ್ಯಾಸೆಟ್ ಹಾಕ್ತಿದ್ವಿ...ಟೇಪ್ ರೆಕಾರ್ಡರ್ ಕಾಲ ಅದು , ಎಷ್ಟು ಕ್ಯಾಸೆಟ್ಟು ಇತ್ತು ನೆನಪಿಲ್ಲ.... ಕೊನೆಗೆ ಶೆಣೈ ಅವರ " ಭಾರತ ದರ್ಶನ" ನಿಶೇಧಿಸಿದರು, . ಈಗ ಕೇಳುವ ಭಾಗ್ಯ ಸಿಕ್ಕಿದೆ.
@veenamurthy2737 Жыл бұрын
ಅದ್ಭುತ ವಿವರಣೆ ಕೇಳಿದ ಮೇಲೆ ತಾಯಿ ಭಾರತಮಾತೆಯ ಬಗ್ಗೆ ಇದ್ದ ಹೆಮ್ಮೆ ಗೌರವಗಳು ನಾಲ್ಮಡಿಯಾದವು. ಅನಂತ ಧನ್ಯವಾದಗಳು ಶಣೈ ಸರ್
@udayshankar48254 жыл бұрын
ಹಿಂದುತ್ವ ಬರಿ ಒಂದು ಧರ್ಮವಲ್ಲ ಅದು ಬದುಕುವ ರೀತಿಯ ಕಲಿಸುವ ಒಂದು ಪಾಠಶಾಲೆ
@ganapathibhatkulamarva422 жыл бұрын
ಮತ್ತೊಮ್ಮೆ ವಿದ್ಯಾನಂದ ಶೆಣೈ ಯವರ ಭಾರತ ದರ್ಶನ ಕೇಳುವ ಅವಕಾಶ ಒಂದು ಭಾಗ್ಯ.
@Sheshagiribn4 күн бұрын
ನಾನು ಇವರ ಕ್ಯಾಸೇಟ ಕೇಳಿ ಕೆಲವರೀಗೆ ಉಚಿತ ವಾಗಿ ನೀಡಿದ್ದೇನೆ ವಂದೇ ಮಾತರಂ
@alurvlogger64105 жыл бұрын
Wonderful information on our own Bharath Bhumi, our Culture & our History. Thanks to V.shenoy Sir.
@sabayyaguttedar83854 жыл бұрын
Super sir thanks a lot
@roopaes56275 жыл бұрын
I like this speech very much . His speech is tremendous.what a information 👌👌👌
@s.radhakrishnakodankiri72334 жыл бұрын
Bharatha Darshana is my Bhagavadgitha. 🙏🙏🙏
@pachuashu8955 Жыл бұрын
Nanna bharatha nanna hemme😍🇮🇳🇮🇳
@sanath16413 жыл бұрын
25 years of my attachment in speech of shanai sir. Vande Mataram , Jai Hindh
@bhaskarbs3185 Жыл бұрын
ನಮ್ಮ ದೇಶದ ಭವ್ಯ ಚರಿತ್ರೆಯನ್ನು ಮಾನ್ಯ vidyananda ಶೆಣೈಯವರ vagjhariyalli alisi dhanyanade. 🙏🙏
@rameshhs40 Жыл бұрын
Thanks 🙏🙏🙏🙏 to vidyananda shanai sir, fantastic ....
@kesaragerevenkatachalaprab29712 жыл бұрын
I got the blessing of God to listen this Bharatha Darshana many times, also I had met Vidhyananda shenoy once at Gokule Institute
@sudhakarsv20044 жыл бұрын
The best audio I have ever heard in recent years. Blessed to hear this comprehensive presentation of Bharat Maata. Such amazing extempore orator. You are the true son of Bharat Maata. I bow to your spirit...
@Shantesha3694 жыл бұрын
Om Namah: Shivaya 🚩 Jai Hind Jai Bharat 🚩 Hara Hara Mahadeva 🚩
@sunithaeshwarappa71272 жыл бұрын
I should have learnt this in my schooling. Better late than never. Atleast I could come across this now. Thanks for uploading. I feel this should be included and taught in school before some re writes our country's history culture as theirs.
@arvindmali82542 жыл бұрын
T
@ramarajukl6853 жыл бұрын
ನಮ್ಮ ದೇಶ ಸಂಸ್ಕೃತಿ ಬಗ್ಗೆ ಎಷ್ಟು ಕೇಳಿದರೂ ಸಾಲದು
@malladihallisanthoshyoga Жыл бұрын
ಅದ್ಭುತ ಮಾತುಗಳು
@jayashanbhag60722 жыл бұрын
ಹರಿ ಓಂ ನಮಸ್ತೇ🙏 30 ವರ್ಷಗಳ ಹಿಂದೆ ಇವರ ಭಾರತ ದರ್ಶನ ಪ್ರತ್ಯಕ್ಷ ಕೇಳಿದ ಅನುಭವ. ಇನ್ನೊಮ್ಮೆ ಇಷ್ಟು ವರ್ಷಗಳ ನಂತರ ಈ ಭಾರತ ದರ್ಶನದ ಪರಿಚಯ ಮಾಡಿಸಿದ ತಮಗೆ ಧನ್ಯವಾದಗಳು ಇದು ಎಲ್ಲಾ ಶಾಲಾ ಕಾಲೇಜು ಮಕ್ಕಳಿಗೆ ಇವರ ಭಾರತ ದರ್ಶನ ದ ಪರಿಚಯ ಆಗಬೇಕು. ಆದಷ್ಟು ಎಲ್ಲರಿಗೂ ಶೇರ್ ಮಾಡಿ. ಮಾನ್ಯ ಶ್ರೀ ವಿದ್ಯಾನಂದ ಶೆಣೈ ಅವರೇ ಇನ್ನೊಮ್ಮೆ ಭಾರತ ದೇಶದಲ್ಲಿ ಭಾರತ ದರ್ಶನ ಮಾಡಲು ಭಾರತದಲ್ಲಿ ಹುಟ್ಟಿ ಬನ್ನಿ ಇದೇ ನಮ್ಮೆಲ್ಲರ ಆಶಯ.🙏🙏
@lakshmipathi57105 жыл бұрын
ಜೈ ಭಾರತ ಮಾತಕೀ ಜೈ ಹಿಂದ್ ಜೈ ಭರತ್ ಮಾತಕೀ ಜೈ
@PramodRaiK5 жыл бұрын
Tons of information, awesome speech and narration!!
@padmarekha99252 жыл бұрын
ಭಾರತ್ ಮಾತಾ ಕಿ ಜೈ ಜೈ ಹಿಂದ್ ವಂದೇಮಾತರಂ
@shivaprasadkumargc51003 жыл бұрын
ಸರ್ ನಿಜವಾಗಿಯು ನಿಮ್ಮ ಮಾತುಗಳು ಹೃದಯ ಮುಟ್ಟು ವಂತಹವು ನಿಮ್ಮ ಪ್ರೇರಣೆ ದಾಯಕ ಮಾತುಗಳಿಗೆ ನನ್ನ ಹೃದಯ ಪೂರ್ವಕ ವಂದನೆಗಳು
@manjunath.kmanju5751 Жыл бұрын
Bharat mata ki Jay
@hemanthsullia60033 жыл бұрын
ವಂದೇ ಮಾತರಂ..🙏❤
@savitagouda3904 жыл бұрын
Proud to be an Indian 💗🇮🇳💗
@nagarajas71615 жыл бұрын
navu watsapp nalli intha vishayagalannu hechu share madabeku, really i am verry happy.
@kaliprasadmanjunathadr.man4819 Жыл бұрын
Jai bharat. Thanks to vidyanad sir
@dsp21394 жыл бұрын
No words to explain
@veereshap90622 жыл бұрын
Namaskara
@naveengk61632 жыл бұрын
Very valuable speech from vidyananda shenai.
@purushothamasapaliga26175 жыл бұрын
Nijavaada bharatha dharshana vaaythu
@ramesh43514 жыл бұрын
super shenoy sir .nivu bhaarata mateya putrra.
@khansh68355 жыл бұрын
Last 20 minutes is the Moral of the whole story and we Indians never learnt from our past mistakes.
@dattatreyapujari26833 жыл бұрын
Sir You Are Genius 👑 😍 💯
@dattatreyapujari26833 жыл бұрын
Sir You Are Genius 😍 👑 💯
@dattatreyapujari26833 жыл бұрын
Sir You Are Genius 👑 😍 💯
@vinayakabhat383 Жыл бұрын
ಜೈ ಭಾರತ ಮಾತೆ ಜೈ ಹಿಂದ್.
@kishoreramamurthy74975 жыл бұрын
Bharat mata ki jai ... Jai hind
@saraswathireddy26975 жыл бұрын
Sir e upanyasa 2006 ralli prajavani deeavali sanchikeyalli prakatavagithu andininda e dinadavaregu ittu odtha edene
@magnummedia80044 жыл бұрын
Evru nidanragi 14 years aytu avrigondu koti namana
@basavarajubbasavarajub76792 жыл бұрын
ದೇಶಪ್ರೇಮ ಜಾಗೃತ ನಿಮ್ಮ ಮಾತುಗಳಿಂದ
@aravindabn89235 жыл бұрын
Great information
@Finding_Newthing3 жыл бұрын
Namaste 🙏
@ashwininaik15484 жыл бұрын
Jai hindh.....
@umeshacharyakadaba7593 жыл бұрын
ವಂದೇ ಭಾರತ ಮಾತರಂ
@srisaradadeviswamivivekana46085 жыл бұрын
Mother India 🇮🇳🇮🇳💐💐
@prathibharaja34295 жыл бұрын
Good information
@manjunath.manju.35854 жыл бұрын
Jai. Sri RAM. Bharath. Mataki Jai.
@gururajbatageri24075 жыл бұрын
Baratha matha ki jai
@dboss65964 жыл бұрын
ಜೈ ಭಾರತ
@user-rr5le9vs6g4 жыл бұрын
ಭಾರತ್ ಮಾತಾ ಕೀ ಜೈ....ವಂದೇ ಮಾತಾರಾಂ
@padmanabhas47343 жыл бұрын
ಅದ್ಭುತ ❤️
@gna896 жыл бұрын
Idee upanyasa idarillideya?
@ಸಂ.ಶ್ರೀಹರಿಸಂಪಿಗೆ2 жыл бұрын
ವಂದೇ ಮಾತರಂ💝
@srinidhikulkarni75275 жыл бұрын
Excellent
@sharanayyasharan33553 жыл бұрын
Adbutha , Bharatha Darshana🙏
@KiranKiran-bf5kv3 жыл бұрын
ಜೈ ಹಿಂದ್
@karthikbaloji14813 жыл бұрын
ಹೆಚ್ಚಿನ ಸಂಖ್ಯೆಯಲ್ಲಿ share ಮಾಡೋಣ
@lokeshd48964 жыл бұрын
ಕ್ಷನೈ ಸರ್ ಅಮೆರಿಕನ್ನರಿಗೆ ಅವರ ಸ್ವಂತದೇಶದ ಬಗ್ಗೆ ಅವರೆಗೆ ತಿಳಿಸಿ ಸರ್
@raghupurohit72393 жыл бұрын
ಎಷ್ಟು ಬಾರಿ ಕೇಳಿದರು ಕಮ್ಮಿ ಒಮ್ಮೆ ನಿಮ್ಮ ಮಕ್ಕಳ ಜೊತೆ ಕೇಳಿ....
@ravishpavaskar37374 жыл бұрын
Dhanyawad galu
@shivubadiger28452 жыл бұрын
Super sir 🇮🇳
@GP-il4de3 жыл бұрын
koti koti namanagalu
@nammakannada60423 жыл бұрын
Barath mataki jai
@prashantmhkr48746 жыл бұрын
ಅರ್ಥ ಪೂರ್ಣ ವಿಷಯ..
@geethalakshmigeethalakshmi33312 жыл бұрын
super
@maheshgowda552 жыл бұрын
Masterpiece
@udayagowda5595 Жыл бұрын
Jay Shri Ram
@p_i_e17934 жыл бұрын
Super 🙏🙏🙏
@sharanupatale57144 жыл бұрын
🙏🙏🙏🇮🇳
@ramachandrahegde48904 жыл бұрын
Jai Hindu Jai Hindustan
@mohanadkemohan82244 жыл бұрын
Jai hind
@Dr.suneeshsanskritastories3 жыл бұрын
Good
@baburaohk4028 ай бұрын
🎉🎉
@manjuappakamanju46873 жыл бұрын
I love sir
@umavathi21832 жыл бұрын
Jai ho
@ಗೋಪಿ.ಪಿಗೋಪಿ.ಪಿ3 жыл бұрын
🌹🧘♂️🧘♂️🧘♂️🧘♂️🧘♂️🧘♂️🌹 🙏🙏🙏🙏🙏🙏🙏🙏
@krkrish.56 ай бұрын
🕉🌅🏹
@RGMaravindh42924 жыл бұрын
🙏🙏🌹🙏🙏
@rammohan66483 жыл бұрын
I am heating from 25 yes in same passion.
@gurujoshi3514 жыл бұрын
Nomo bharat matarum
@nammakannada60425 жыл бұрын
namon namaha
@muthyalasuresh3453 жыл бұрын
👌👌👏
@ishwarsatapali43464 жыл бұрын
ಎಲ್ಲ ಮಕ್ಕಳಿಗೂ share ಮಾಡಿ
@jaisimhashanbogue39322 жыл бұрын
Edanna namma maaji CMgalige matte DKS and company kelidre aagaladru edu namma desha bhaaratha annabahudu