ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@itz_Epic_boi Жыл бұрын
ಸಾರ್ IPL ಬಿಡ್ ನಲ್ಲಿ ಸೋಲ್ಡ್ ಅದ forien PLAYERS ಅವ್ರಿಗೆ ಸಿಕ್ಕ AMOUNT.ALLI NAM ದೇಶಕ್ಕೆ TAX KATBEKA ಕಟ್ಟಿದ್ರು YESTU PERCENT KATBEKU VIDEO MADI... WAITING . For example : pat Cummins ge 21 crore sigtalla adralli ava yestu tax katbeku nam deshakke.
@Viratkkohli4299 Жыл бұрын
ಸರ್ ನೀವು UPSC ಪರೀಕ್ಷೆಯಲ್ಲಿ ಕನ್ನಡಿಗರಿಗೆ ಆಗುವ ಅನ್ಯಾಯದ ಬಗ್ಗೆ ತಿಳಿಸಿಕೊಟ್ಟಿದ್ದೀರಿ.ಅದೇ ರೀತಿ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕೂಡ ಅನ್ಯಾಯವಾಗುತ್ತಿದೆ ದಯವಿಟ್ಟು ಅದರ ಬಗ್ಗೆ ಒಂದು ವಿಡಿಯೋ ಮಾಡಿ ಮತ್ತು ಆ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬುದನ್ನು ತಿಳಿಸಿ ಕೊಡಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ.
@subrayap1899 Жыл бұрын
ಏನೇ ಆಗಲಿ ತಾವು ನಿಷ್ಕಲ್ಮಶವಾಗಿ ಚೀನಾದ ಪ್ರಗತಿಯನ್ನು ಒಪ್ಪಿಕೊಂಡಿರುವ ದಕ್ಕೆ ಧನ್ಯವಾದಗಳು ಯಾರದೋ ಮುಖಸ್ತುತಿ ಗಾಗಿ ಏನೇನೋ ಹೇಳಿದರೆ ಜಗತ್ತು ಖಂಡಿತ ನಂಬುವುದಿಲ್ಲ ಎನ್ನುವುದನ್ನು ನೀವು ತಿಳಿದುಕೊಂಡಿದ್ದೀರಿ
@nandeshpujar7036 Жыл бұрын
ಅಭಿವೃದ್ಧಿಯ ಜೊತೆ ಜೊತೆಗೆ ಪ್ರಕೃತಿಯನ್ನು ಉಳಿಸಿಕೊಂಡು ಹೋದರೆ ಎಲ್ಲವೂ ಚೆನ್ನಾಗಿರುತ್ತೆ.
@SachinDeVilliers Жыл бұрын
Sathya 🙏
@AshrafGundoub Жыл бұрын
ಜಾತಿ ಜಾತಿ ಅಂತ ಆ ಮಂದಿರದಲ್ಲಿ ಶಿವ ನಾ ಶಿಲ್ಪಿ ಇದೆ ಈ ಮಂದಿರ ಸಜಾ ಹಾನಿಗೆ ಸೇರಿದ್ದಲ್ಲ ಜಾತಿ ಕಿತ್ತಾಡ ಬಿಡಬಾರದು ಜೊತೆಯಲ್ಲೆ ಇಡಬೇಕು ಅಭಿವೃದ್ಧಿ ಹಾಗುತ್ತೆ
@anandhosamani17275 ай бұрын
🫡
@ರಾಷ್ಟ್ರಭಕ್ತಿ Жыл бұрын
ಭಾರತದ ಎಕಾನಮಿ ತುಂಬಾ ವೇಗವಾಗಿ ಬೆಳೆಯುತ್ತಿದೆ 😮ಮುಂದೊಮ್ಮೆ ಭಾರತ ಅಧ್ಬುತ ದೇಶ ವಾಗುತ್ತದೆ.ಜಾತಿ, ಧರ್ಮ, ಮೀರಿ ದೇಶನಾ ಪ್ರೀತಿ ಸುವ ಮನಸು ಬೇಕು ನನ್ನ ನೆಲ ನನ್ನ ಜನ್ಮಭೂಮಿ ನಾ ಮೊದಲು ಪ್ರೀತಿ ಸಲಿ❤
@Prav333 Жыл бұрын
ಭಾರತ ತಲಾದಾಯ ಬಾoಗ್ಲಾದೇಶ ಕ್ಕಿoತ ಕಡಿಮೇ ಇದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 122 ನೇ ಸ್ದಾನದಲ್ಲಿದೆ. ಅಪೌಷ್ಟಿಕತೆಯಲ್ಲಿ 140 ನೇ ಸ್ಧಾನದಲ್ಲಿದೆ. World hunger rank index ನಲ್ಲಿ ತೀರಾ ಕೆಳಮಟ್ಟದಲ್ಲಿದೆ. ಆದರೆ JDP ಜಾಸ್ತಿ ಇದೆ ಅoದರೆ ಅoಬಾನಿ ಆಸ್ತಿ . ಕೆಲವು ಶ್ರೀಮಂತ ಆಸ್ತಿ ಜಾಸ್ತಿ ಆಗಿದೆ ಅಷ್ಟೇ... ಬಡವರು ಬಡವರಾಗಿದ್ದಾರೆ. ಶ್ರೀಮoತರು ಶ್ರೀಮಂತ ರಾಗಿದ್ದಾರೆ .ಭಾರತ ದ ipl t v ಹಕ್ಕು 50.000 ಸಾವಿರ ಕೋಟಿ ಅದು GDP ಬರುತ್ತದೆ. ಬಡವರು ಪ್ರೇಕ್ಷಕರು ಅಷ್ಟೇ. ಶ್ರೀಮಂತ GDP ಇದು.
@rockingstar.2170 Жыл бұрын
ಯಾವುದೇ ಒಂದು ವಿಡಿಯೋದ ಗುಣಮಟ್ಟ ತುಂಬಾ ಚೆನ್ನಾಗಿದೆ ತುಂಬಾ ಒಳ್ಳೆಯ ಮಾಹಿತಿಯನ್ನು ಪ್ರತಿ ವಿಡಿಯೋದಲ್ಲಿ ಹೇಳಿದ್ದೀರ ಧನ್ಯವಾದಗಳು 🙏🙏🙏🙏
@narnimar5 ай бұрын
ಇದು ಒಳ್ಳೆಯ subject. ಇದನ್ನು ಇಂಗ್ಲೀಷ್ ಯಾ ಹಿಂದಿ ಭಾಷೆಯಲ್ಲಿ ಸಹಾ ವೀಡಿಯೋ ಕೊಟ್ಟು ಇಡೀ ದೇಶದ ಜನರಿಗೆ ತಲುಪಿಸಿ ಮುಂದಿನ ದಿನಗಳಲ್ಲಿ ಯುವಜನರು ಅಭಿವೃದ್ಧಿ ಕೆಲಸಗಳಲ್ಲಿ ತೊಡಗಲು ಪ್ರೇರಣೆ ಮಾಡಬೇಕು.
@Rohith481 Жыл бұрын
ಅಮರ್ ಇತ್ತೀಚೆಗೆ ನಿಮ್ಮ ವಿಶ್ಲೇಷಣೆ ತುಂಬಾ ಇಷ್ಟ ಆಯಿತು.ಯಾರ ಪರನು ಇರದೆ ಸತ್ಯದ ಪರ ಇದ್ದೀರಾ ಧನ್ಯವಾದಗಳು 🙏
@swamyswamy7977 Жыл бұрын
ನೀವು ಹೇಳೋದು ತುಂಬಾ ಅರ್ಥಪೂರ್ಣವಾಗಿ ಇರುತ್ತೆ ಸರ್ ಥ್ಯಾಂಕ್ ಯು
@v.tmv.t.m5522 Жыл бұрын
ನಮ್ಮ ಜನ ಜಾತಿ ಅಲ್ಲಿ ಬ್ಯುಸಿ ಇದಾರೆ😂😂
@ravichandra2519 Жыл бұрын
ನಿಜವಾಗಲೂ
@merdonamerdona80958 ай бұрын
No problem Modi 15lk kotru 2cr job kotru India no.1 madidhare Next Modi Vishwa guru madthare Akand Bharath Rama rajya madathre
@prasadShree2 ай бұрын
@@merdonamerdona8095 tune madtare
@shashankram8839Ай бұрын
@@merdonamerdona8095adikke innu tumba Jana tumba vodidru kelsa sikkila 😂
@videomaster5852 Жыл бұрын
ಸರ್ ನಮ್ಮ ದೇಶದಲ್ಲಿ ಮಣ್ಣು ಮತ್ತು ವಾತಾವರಣ ಹಾಗೂ ಹವಾಮಾನ ಚೆನ್ನಾಗಿದ್ದರೆ ಸಾಕು...ದೆಹಲಿ ನಮಗೆ ಬೇಡ ಹಳ್ಳಿನೇ ಸಾಕು... Classic and vintage is good.. 🏳🇮🇳
@sureshkr6144 Жыл бұрын
ಜೈ ಭಾರತ 🇮🇳 ಜಯ ಕರ್ನಾಟಕ 💛❤️
@chetansm5833 Жыл бұрын
17:52 "Ultimately ದೇಶ ಅಂದ್ರೇನು? ಜನ್ರೆ" ಇದು ತುಂಬಾ ಜನ್ರಿಗೆ ಅರ್ಥ ಆಗಬೇಕಿದೆ.
@prabhakarhunsur228 Жыл бұрын
ಚೀನಾ ..ಅಭಿವೃದ್ಧಿಯೇ ಮಂತ್ರವಾಗಿಸಿಕೊಂಡಿತ್ತು...ಆದರೆ ಅದೇ ಸಮಯದಲ್ಲಿ ಭಾರತ ಓಲೈಕೆಯೆ ಮಹಾ ಮಂತ್ರ ಮಾಡಿಕೊಂಡಿತ್ತು..
@NoBuffer444 Жыл бұрын
@spmotivation1697 examples kodtini amele Nive artha madkoli.. SHADHI BHAGYA, mekka madhina hoglike insurance, special scholarships for minorities... Reservation in government jobs... Idu swalpa aste innu tumba ide.. Vote goskara madida olaikegalu
@Win2prh385 Жыл бұрын
Bharata is hindhu nation Indira Gandhi introduced secularism To destroy hindhu nation mentally physically 😡
@Sathish-m4i Жыл бұрын
True
@ashweshasara8289 Жыл бұрын
@@NoBuffer444nija hidri.. olle examples kotri.. aadre innu onderadu example kodbahudittu.. Rama Mandira, Gyanvyapi masidi idella saha example olge add maadbahudittu..
@raghavendraraghu1409 Жыл бұрын
@@ashweshasara8289 good answer
@vinayakavinibc905 Жыл бұрын
ನಮ್ಮ ಕಾಂಗ್ರೆಸ್ next ಅಧಿಕಾರಕ್ಕೆ ಬರುತ್ತೆ. ಎಲ್ಲಾ free ಕೊಡುತ್ತೆ. ಇದರಿಂದ ನಮ್ಮ ಅರ್ಥಿಕತೆ ಭೂಮ್ ಆಗತ್ತೆ😂😂😂.next ನಮ್ಮ ದೇಶ 😂😂🤣 😢😢😢
@bmpropertikhb5 ай бұрын
😂
@sureshnaik275 Жыл бұрын
ಚೀನಾದಲ್ಲಿ 12 ಗಂಟೆ ಕೆಲಸ ಮಾಡಬೇಕು ಮತ್ತು ಸಂಬಳ ಕಮ್ಮಿ ಆದರೆ ಭಾರತದಲ್ಲಿ ಎರಡು ತಾಸು ಕೆಲಸ ಮಾಡುವವರು ಇಲ್ಲ ಆದರೆ ಸಂಬಳ ಮಾತ್ರ ಲಕ್ಷ ರೂಪಾಯಿ ಇದೆ .
@user-ct1zk3bo1k Жыл бұрын
ಇಲ್ಲಿ ಬರಿ ಸರ್ಕಾರಿ ವಲಯಗಳಲ್ಲೀ 2 ಗಂಟೆ ಕೆಲಸ, ಕೈಗಾರಿಕೆಗಳಲ್ಲಿ ಕತ್ತೆ ತರ ದುಡಿಸುತ್ತರೆ ಸಂಬಳ ಮಾತ್ರ ಕಮ್ಮಿ 😢
@karageshkaragesh292 Жыл бұрын
Free ಎಜುಕೇಶನ್ ಇದೆ Free ಅರೋಗ್ಯ ಇದೆ ಭಾರತ ದೇಶ ದಲ್ಲಿ yallaho ಯಲ್ಲದಕ್ಕೂ ದುಡ್ದು ಕೊಡಬೇಕು
@manojkumar-pq3rn Жыл бұрын
Nija bro
@prasannaik86045 ай бұрын
Nim appange kodtara laskhsaan shede nan mgne
@maheshrn59062 ай бұрын
Ninnu serisi
@bondguru6886 Жыл бұрын
Bro ಇಲ್ಲಿ ಹಾಕೋ tax ಹೊಡೆತಕ್ಕೆ ಸಣ್ಣ ಉದ್ದಿಮೆದಾರ ಮುಳೋಗೋದ ಇನ್ನೂ ಕನಸಾ 😢
@vishwa8040 Жыл бұрын
ನಾನು ಸಾಯೋ ಒಳಗೆ ಭಾರತ ಅಭಿರುದ್ದಿ ಹೊಂದಿದ ದೇಶ ಆಗುವದನ್ನ ನೋಡಬೇಕು ಅನ್ನೋ ಆಸೆ ಇದೆ, ನೋಡೋಣ.
@user-ct1zk3bo1k Жыл бұрын
ಸರ್ಕಾರಗಳು pukaarte ಯೋಜನೆ ಬಿಟ್ಟು, ಜನರಿಗೆ ಉದ್ಯೋಗ ಕೊಟ್ಟರೆ ಆಗುತ್ತೇ
@vijayalaxmipalekar3646 Жыл бұрын
ಬೇಗ ಸಾಯಬೇಡಿ ಆಯ್ತಾ😅
@ganeshmellagatti2024 Жыл бұрын
😂😂😂
@shrikanthannigerishrikanth11365 ай бұрын
Bro ninu chiranjivi
@pradeepmd22283 ай бұрын
ಸಾಧ್ಯ!!!!!?????
@krishnaraohb5770 Жыл бұрын
ನನಗೆ ಜ್ಞಾಪಕ ಇರುವಂತೆ 1990 ರಿಂದ ಭಾರತದಲ್ಲಿ ಬ್ರಷ್ಟಾಚಾರದ ವೇಗ ಹೆಚ್ಚಾಯಿತು. ಹಾಗೆಯೇ globalization ಸಹ ಪ್ರಾರಂಭವಾಯಿತು. Infrastructure development ಗೆ ವೇಗ ದೊರೆತಿದ್ದ ರೆ ನಾವು ಚೀನಾ ವೇಗಕ್ಕೆ ಸರಿ ಸಮನಾಗಿ ಇರುತ್ತಿದೇವೋ ಏನೋ. ಇನ್ನು ಮುಂದಾದರೂ ಅಭಿವೃದ್ದಿ ಯೆ ಮಂತ್ರವಾಗಿರಲಿ.
@prasannaik86045 ай бұрын
Houdu maximum bjp ne rule madide 1990 nantra but enu agiro tara kanusta illa
@ravis40245 ай бұрын
BJP ಬಂದು ಹಿಂದೂ ಮುಸ್ಲಿಂ, ಮೇಲು ಜಾತಿ ಕೀಳು ಜಾತಿ ಸನಾತನ ಅಂತ ಹೇಳಿ ಹೇಳಿ ಯುವಕರ ಶಕ್ತಿ ನ ಭಾರತ ದ ಸಮಜವನ್ನ ಓಡಿಯುವ ಕಾರ್ಯಕ್ಕೆ ಕೈ ಹಾಕಿ ದೇಶ ದ್ರೋಹದ ಕೆಲಸ ಮಾಡಿದರು. 2014 ನಿಂದ ಇಲ್ಲಿವರೆಗೆ ನಮ್ಮ economy ಹಾಗೂ development ನಿಂತ ನೀರಾಗಿದೆ. ಪೇಪರ್ ಹಾಗೂ TV ಚಾನಲ್ ನಲ್ಲಿ ಮಾತ್ರ developement ಆಗಿದೆ. ನಿಜವಾಗಿ ಆಗಿಲ್ಲ. ನಾವು consumer ದೇಶ ವಾಗಿದ್ದೇವೆ, ಗ್ಲೋಬಲ್ level ನ wealth creation ಆಗ್ತಾ ಇಲ್ಲ.
@athribhat2243 Жыл бұрын
But no one is talking about agriculture growth
@mujahidkhan724 Жыл бұрын
Olleya Vaartegalige Uttama Prashamse Barali 💞🎊💞
@dhanushdhanu2372 Жыл бұрын
ಪ್ರಜಾಕೀಯ ಗೆ ಮತ ನೀಡಿ.. ದೇಶ ವನ್ನು ಮುನ್ನಡೆಸಿ.
@funnyfilers0l7786 Жыл бұрын
Yes
@sandeshnaik8810 Жыл бұрын
Nin bojja aith 😂😂
@Rohith4815 ай бұрын
ಬುಲೆಟ್ ರೈಲು ವಿಚಾರದಲ್ಲಿ ಭಾರತ 75 ವರ್ಷ ಹಿಂದೆ ಬಿದ್ದಿದೆ, ಅಲ್ಲಿ ಬುಲೆಟ್ ರೈಲುಗಳು ಬಸ್ ಗಳಂತೆ ಓಡಾಡುತ್ತಿದ್ದೆ.
@snrn4084 Жыл бұрын
Nam deshada rajakarinigalu matra tumba chennagi development agta iddare 😂😂😂
@ravikiranra4 ай бұрын
18.00 ಅದ್ಭುತ suggestion
@varadarajaluar28835 ай бұрын
ನಮಸ್ತೆ ಸರ್, ಉತ್ತಮ ವಿಮರ್ಶೆ, ಉತ್ತಮ ಮಾಹಿತಿ, ಉತ್ತಮ ವಿವರಣೆ ಮತ್ತು ಸಾರ್ವಜನಿಕರಿಗೆ ಉತ್ತಮ ಸಲಹೆ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
@ರಾಷ್ಟ್ರಭಕ್ತಿ Жыл бұрын
ಜೈ ಶ್ರೀ ರಾಮ್ 🚩 ಜೈ ನಮೋ ಭಾರತ್ 🇮🇳 ಜೈ ಹಿಂದ್
@noushadhussain4784 Жыл бұрын
I'm watching in Saudi Arabia I'm karnataka india 🇮🇳
@khudirambose9910 Жыл бұрын
Olleedagli nanna Bharath 🇮🇳🇮🇳🇮🇳🌸🌸🌺🌺🧡🧡🧡🧡
@lakshmikanth9511Ай бұрын
JAI NARENDRA MODIJI ❤❤❤
@GaganGaga-l4i Жыл бұрын
ಜೈ ಶ್ರೀ ರಾಮ್ 🚩🔱💕
@forabetterlife4287 Жыл бұрын
End of the day if each and every citizen decide we can achieve
@manjuma-d1i Жыл бұрын
Top speech guru
@nagu5967 Жыл бұрын
ಅಭಿವೃದ್ಧಿಯ ಹಿಂದೆ ಬಿದ್ದಿರುವ ಜಗತ್ತಿನಿಂದಾಗುವ ಪರಿಸರ ಸಮಸ್ಯೆಗಳ ಕುರಿತು ಒಂದು ವಿಡಿಯೋ ಮಾಡಿ. ಪರಿಸರ ಕಾಳಜಿ ಕುರಿತು ಅರಿವು ಮೂಡಿಸುವಂತ ವಿಡಿಯೋ
@ps-kd6zz5 ай бұрын
Motivational video. thanks 🙏🏻
@NandhishM-p7h5 ай бұрын
ಜಾತಿ ಭಾಷೆ ಒಂದು ಇಲ್ಲ ಅಂದಿದ್ರೆ ಪ್ರಪಂಚದಲ್ಲೇ N01 ದೇಶ ನಮ್ಮ ಭಾರತ 🙏
ಮುಸ್ಲಿಮರಿಗೆ ಇದು ನಮ್ಮ ದೇಶ ಅಂತ ಅನ್ನಿಸುವುದಿಲ್ಲ ಹೇಗೆ ನಾವು ಮುಂದೆ ಬರುವುದು ಅವರೆಲ್ಲ ಪಾಕಿಸ್ತಾನ್ ಜೈ ಪ್ಯಾಲೆಸ್ಥಿನ್ ಜೈ ಎನ್ನುತ್ತಾರಲ್ಲ ಏನು ಮಾಡುವುದು ಮುಸ್ಲಿಮರಿಗೆ ಡೆವೆಲಪ್ ಆಗ್ಬೇಕು ಅಂತ ಅನ್ನಿಸುವುದಿಲ್ಲ ಅವರನ್ನು ಇಟ್ಕೊಂಡು ನಾವು ಯಾವತ್ತೂ ಮುಂದೆ ಹೋಗಲು ಆಗುವುದಿಲ್ಲ
@siddharthsid46605 ай бұрын
Madam muslimara jothege Christiannaru nam development agbeku antha obbara bayallu nanu iduvaregu kelilla nam india foreign thara clean city rich city agbekantha avara thaleli illa yaru avara dharmakke support madthare avrige vote hakthare mathe namma hindugalli almost free yaru kodthare avrige vote hakidare development mukhya alla iste india du kathe madam idu reality 😢😢
@ravis40245 ай бұрын
ಮುಸ್ಲಿಮರನ್ನ ಬಿಡಿ, 75%ಇರುವ ಹಿಂದೂ ಗಳು ಮುಂದೆ ತೆಗೆದು ಕೊಂಡು ಹೋಗಬಹುದಲ್ಲವೇ. ಮೊದಲು ಹಿಂದೂ, ಮುಸ್ಲಿಂ, ಕ್ರಿಶ್ಚನ್ ಅಂತ ಬಿಟ್ಟು ನಾವು ಭಾರತೀಯರು ಅಂತ ತಿಳ್ಕೋಬೇಕು. ಧರ್ಮ ಸ ಮೂಲಕ ಇಂಡಿಯಾ ವನ್ನ ಒಡೆಯುತ್ತಿರುವ ಬಿಜೆಪಿ ನ ಓಡಿಸಬೇಕು.
@Oneclick5496 Жыл бұрын
Tqu sooo much masth magga jagatu chanal I watching your Chanel
@motiondesigner_123 Жыл бұрын
Yellavu Manmohan Singh Koduge ❤❤
@dsldsl37405 ай бұрын
Education keep development
@pramodkumark2250 Жыл бұрын
amar Sir nenne nanu barath jodo vedio madidralla adhake Comment madidhe chaina nam kintha 20 mundhe edhe and Japan 30 mundhe edhe antha E vedio nodi nodi thumbha Kushi aithu. E vedio na rajakira nayakaru nodbeku .. And athira sarkara beku
@KamalKishoreR Жыл бұрын
ಬಹುವರ್ಷಗಳ ಕಾಲ ದೇಶ ಅಪಾತ್ರರ ಕೈಗೆ ಸಿಲುಕಿದರೆ ಅದು ಹೇಗೆ ಅಭಿವೃದ್ಧಿ ಹೊಂದುತ್ತದೆ.?
@MaruthiMagaji17 күн бұрын
Nehru pm agidde nam desha halagi hoytu 😢
@arunakumari5872 Жыл бұрын
super topic
@puttaswamyputtaswamy9433 Жыл бұрын
Best free education kotre innu 20 yearnalli Bharata world no1 aagutte
@narendra.s.biradar1020 Жыл бұрын
Sir pls make a vedio on procedure of removal of parliament member........
@ramgowda1990 Жыл бұрын
This video deserve max shares
@siddharthnayak2361Ай бұрын
💛❤️If India takes ten years to complete a big project, China can complete the same project in one year. In this situation, we are talking about defeating China in a war. If there is a terrible war, remember the miserable condition of our Indians. It is not a lie that we are eating shit here, saying our dirty politics, our caste, your caste, our religion, your religion, our God, your God.💛❤️
Modhi alla avara bhaashan da modi un education PM😅😅
@ShriNidhi-zu2im Жыл бұрын
ಹೇಳಬೇಕು ಗುರು ಈರೀತಿ ಅಲ್ಲ 😂
@arhan206 Жыл бұрын
ಅಂಧ ಭಕ್ತಿ ಹೆಚ್ಚಾಗಿದೆ..ಇಂತವರಿಂದಲೆ..ದೇಶ ಹಿಂದುಳಿದಿದೆ.
@abhinavkumar3083 Жыл бұрын
Jai Bharath
@tejaswitejateja7041 Жыл бұрын
Great massage climax
@SumansumithraS5 ай бұрын
ಚೀನಾ ತರ ನಾವು ಆಗಬೇಕು ಅಂದ್ರೆ ಕನಿಷ್ಠ 300 ವರ್ಷ ಬೇಕು
@Sharat_Hegade Жыл бұрын
Last work 🙌
@devarajramohalli1138 Жыл бұрын
2014 ರ ಹೊತ್ತಿಗೆ ಭಾರತ ಚೀನಾಗಿಂತ ಏಳೆಂಟು ವರ್ಷ ಮಾತ್ರ ಹಿಂದೆ ಬಿದ್ದಿದೆ ಅಂತ ಗೋದಿ ಮೀಡಿಯಾಗಳೇ ಬಾಯಿ ಬಾಯಿ ಬಡಕೊಳ್ತಾ ಇದ್ವು. ಈಗ ನೋಡಿದರೆ ಇಪ್ಪತ್ತು ವರ್ಷ ಹಿಂದೆ ಬಿದ್ದಿದೆ ಅಂತ ಹೇಳ್ತಿದೀರ. ಅಸಲಿಗೆ ಗೋದಿ ಮೀಡಿಯಾಗಳಲ್ಲಿ ಈಗಲೂ ಚೀನಾಗಿಂತ ಭಾರತವೇ ಮುಂದಿದೆ ಅಂತ ಗಾನ ಭಜಾನ ನಡೀತಿದೆ. ಮಬ್ಭಕ್ತರೂ ಹಂಗೇ ನಂಬಿದಾರೆ.
@SangammaPadashetty Жыл бұрын
Innu 2 times Modiji bandre pakka China na hinde haktivi sir 👍🔥❤💐
@kirank7350 Жыл бұрын
😂😂
@Tanu-i3n Жыл бұрын
Sullu purka erovargu agalla😅
@manjuhegde33 Жыл бұрын
ನಾವು ಯಾರ ಜೊತೆಗೂ ಸ್ಪರ್ಧೆಗೆ ಬೀಳುವುದರಲ್ಲಿ ಅರ್ಥವಿಲ್ಲ. ನಿನ್ನೆಗಿಂತ ನಾಳೆ ಚೆನ್ನಾಗಿರಲು ಇಂದು ಫಲಪ್ರದವಾಗಿ ಕೆಲಸ ಮಾಡಬೇಕು. ಜೊತೆಗೆ ದೈಹಿಕ, ಸಾಮಾಜಿಕ, ಪ್ರಾಕೃತಿಕ ಆರೋಗ್ಯದ ಕಡೆಗೂ ಗಮನವಿದ್ದರೆ ಅಷ್ಟು ಸಾಕು. ಅತಿವೇಗಕ್ಕೆ ಅದರದ್ದೇ ಆದ ಅಡ್ಡಪರಿಣಾಮ ಇದ್ದೇ ಇರುತ್ತದೆ
ಅಮರ್ ಸರ್ ಹಾಗೆ ಚೀನಾದಲ್ಲಿರುವ ಜಾತಿ ಧರ್ಮಗಳ ಬಗ್ಗೆ ಸ್ವಲ್ಪ ಹೇಳಿ ಮತ್ತು ನಮಗೂ ಸ್ವಲ್ಪ ಮಾಹಿತಿ ಕೊಡಿ
@nisargakl3111 Жыл бұрын
We need at least 100 years of time to reach😢
@chaelisa5402 Жыл бұрын
Not 100 yrs but 25 to 35 yr
@prathwinshetty Жыл бұрын
@chaelisa5402 10% gdp growth on an avg consistently for 25 years would do wonders for india
@Lonelylifes Жыл бұрын
@@chaelisa5402 then china again run 30 forward
@chaelisa5402 Жыл бұрын
@@Lonelylifes where do china used to supply their products? India the huge population country Now if India start to use made in India products then what happens? China believed that foreigners come and visit thier country once they becomes no 1 economy but now their buildings are completely empty Also corona also the reason thier economy is decreased. No doubt they are trying new ideas and technology but where do they sell? Question is there is a compitition between the each other countries technology.
@arnavkittur2349 Жыл бұрын
Possiblity is very less
@Kempegowda30 Жыл бұрын
ಮೋದಿ ಇದ್ದರೆ ಎಲ್ಲವು ಸಾಧ್ಯ
@craghuraghu6708 Жыл бұрын
🇮🇳jai bharatha mathe
@jagadish_ram5 ай бұрын
00:28 ಸರ್ಕಾರ ಎಲ್ಲಾ ಫ್ರೀ ಅಂತ ಕೊಡ್ತಾ ಹೋಗ್ಲಿ ತುಂಬಾ ಬೇಗ ಮುಂದೆ ಬರ್ತೀವಿ
@lakshmishau6985 Жыл бұрын
Last linen golden words sir ❤❤❤❤😢😢😢
@SangammaPadashetty Жыл бұрын
Modiji devru🙏🙏🙏 🔥❤
@dattapujari-ds1yp Жыл бұрын
BJP 👌👌👌👌👌👌👌🚩🚩🚩🚩
@shashikumarr648917 күн бұрын
🙏🙏🙏
@n.korinagukori98805 ай бұрын
Super sir
@uihk3920 Жыл бұрын
For these type developments we need stable government. We need to elect governance
@hanumanthar80112 ай бұрын
Along with market, unsecured loan also growing,
@amitsajjan766 Жыл бұрын
Development ❌ Hindu vs Muslim ✅
@usmanbasha4204 Жыл бұрын
Last Sentence ❤️❤️🔥🔥
@kaverijonganavar Жыл бұрын
Last words are very worth full😊
@scorpiojustice1368 Жыл бұрын
ಭಾರತ ಕ್ಕೆ ಇಂಗ್ಲಿಷ್ ಮಾತ್ರ ಹೊಸದು ಬಿಟ್ಟರೆ, ಇಂಗ್ಲಿಷ್ ನಲ್ಲೇ ಹೇಳಿ ಕೇಳಿ ತಿಳಿಯಬೇಕೆನ್ನುವ ಮಾನದಂಡ ದಿಂದ ಮಾತ್ರ ಹಿಂದೆ ಉಳಿದಿದ್ದೇವೆಯೇ ಹೊರತು, ಎಲ್ಲಾ ಶಾಸ್ತ್ರಗಳು, Vaignanika ವಿಶ್ಲೇಷಣೆಗಳು ನಮ್ಮಲ್ಲೇ ಇವೆ❤🎉
@prasannaik86045 ай бұрын
Enu adu??? Pleasw tell?? Pleaze.make computer langage is sinskrit
@gkenterprises6487 Жыл бұрын
ಓ... ನೀವು ಈಗ ದೇಶ ದ್ರೋಹಿ ಹುಷಾರು
@shivakumard7859 Жыл бұрын
👌
@rachappaji5390 Жыл бұрын
🇮🇳💯💯💯... 🇮🇳🇮🇳🇮🇳
@psantoshkumarsantuksp42987 ай бұрын
🎉 super information sir tq 🎉🎉
@hayavadanarao5613 Жыл бұрын
In 1972 I had attended one Youth Congress Conference in which one of the speakers was actor Balraj Sahani. Another speaker was liberal pro- communist as I understood. He wanted the then Govt under Mrs Indira Gandhi to allow foreign companies to establish the factories by giving them good incentives. He had said, if they wound up their business, say after 10 or 15 years, the factories, machinery and technology would remain in our country only. Instead of Indira Gandhi, China adopted this policy and allowed the multinational companies to manufacture as they liked, by giving place and labour ( strike by labour was and is not allowed in China ). Had Indira Gandhi adopted the policy of Narendra Modi, today India would have been advance stage. Because of bad policy of Indira Gandhi and Narasimha Rao less Congress India remained far behind China.
@bhagavadgita07 Жыл бұрын
Background music innod churu increase madi ⚡😍🔥🔥🔥🔥😍⚡
@kirankonnur1515 Жыл бұрын
Last min of the video Amar sir🔥🔥🔥
@Darshan4990 Жыл бұрын
Where did u get all this source sir.
@user-ct1zk3bo1k Жыл бұрын
Analysis all KZbin videos 😂😂
@6santosh6 Жыл бұрын
5:32 while purchasing power is important, what's more important is concious and judicious use of money.. something that's Indians find hard and the westerners totally Miss.
@keerthiprasad8355 Жыл бұрын
Super bro
@phparea19 күн бұрын
Amar prasad Yav angle nalli China ge india competition kodute swalpa heli sumne 2 rockets harisbtre China ge sama anta heloke agalla China level reach agoke india ge chance illa
@arnavkittur2349 Жыл бұрын
Human skill is poorve Skill development is available Corruption is very high Education quality is dropping down Pro corporate policy Exploitation of middle class No support to middle class
@prathimahm8783 Жыл бұрын
exactly correct analysis
@user-ct1zk3bo1k Жыл бұрын
Government spend all my for freebies, there will be not other sectors development
@sathishyadav95335 ай бұрын
Mainly corruption bro
@jayashankaran2361 Жыл бұрын
Bharat improving in Modiji time 🙏🙏🎉🎉 Jai Modiji 👏👍
@mchandrahasa13625 ай бұрын
Purchaseing power means personal loan sigta ide. Repayment kelidadaga pauper
@NAMO..175 Жыл бұрын
ಜೈ ಮೋದಿಜೀ 🚩🚩
@govindaraj-k3bАй бұрын
ನನಗೆ ಜ್ಞಾಪಕ ಇರುವಂತೆ 1990 ರಿಂದ ಭಾರತದಲ್ಲಿ ಬ್ರಷ್ಟಾಚಾರದ ವೇಗ ಹೆಚ್ಚಾಯಿತು. ಹಾಗೆಯೇ.. ಕಾಂಗ್ರೆಸ್ next ಅಧಿಕಾರಕ್ಕೆ ಬರುತ್ತೆ. ಎಲ್ಲಾ free ಕೊಡುತ್ತೆ. ಇದರಿಂದ ನಮ್ಮ ಅರ್ಥಿಕತೆ ಭೂಮ್ ಆಗತ್ತೆ😂😂😂
@discovertheworld6659 Жыл бұрын
Modi🙏ji
@venkatesh.v.venkat3714 Жыл бұрын
Final words are very expensive and worthy 🙏
@RajeshKumar-bl3cj Жыл бұрын
Super hero
@hgravihg26532 ай бұрын
ನಾವು ನಮ್ಮ ದೇಶ ದೇಶ ಚೆನ್ನಾಗಿ ಇರಬೇಕು ಬೇರೆ ದೇಶ ಗಳು ನಮಗೆ ಗೌರವ ಕೊಡ ಬೇಕಾದರೆ ದೇಶ ಅಭಿವೃದ್ಧಿ ಅತ್ತ ಸಾಗಬೇಕು ಇದು ಆಗ ಬೇಕಾದರೆ ಪ್ರತಿ ಒಬ್ಬ ಪ್ರಜೆ ಯು ದೇಶಕ್ಕೆ ಗೌರವ ಕೊಡು ಅಂತ ಬುದ್ಧಿ ವಂತಿ ಕೆ ಇರ ಬೇಕು ತಾಯಿ ಭಾರತ ಮಗ ಮೋದಿಜಿ ಬಲ ಕೂಡ ಬೇಕು ಇಲ್ಲ ದೇಶ ಆಳಾಗಿ ಹೋಗಬೇಕು ಅಂದರೆ ದೇಶ ದ್ರೋಹಿ ಗಳ 10 ರೂ ಫ್ರೀ ಕೊಟ್ಟು ನಮ್ಮಿಂದ 90 ರೂ ಕಸಿದು ಕೊಳ್ಳುವ ಫ್ರೀ ಆಸೆಯ ಮೋಸ ಗಾರ ರಿಗೆ ಮತ ಕೊಡ ಬೇಕಾ ಇದನ್ನ ಭಾರತ ದಲ್ಲಿ ಹುಟ್ಟಿ ಅನ್ನ ತಿನ್ನು ಅವರು ಯೋಚಿಸಬೇಕು ಎಸಿ ಗೆ ತಿನ್ನುವ ವರು...... ಭಾರತ ಮಾತಾ ಕಿ ಜೈ ❤️🇮🇳🙏
@sandeshsandu2878 Жыл бұрын
Jai jawan jai kisan
@fantacysingingbygp8016Ай бұрын
China is beautiful country and our smart cities and China cities are such beautiful developed cities for example u can see the dordos smart City. In India we cannot see only one smart cities. All indian citizen should see the country of China development.
@sharathsuratkal9796 Жыл бұрын
Good news
@balafrancis Жыл бұрын
If the tree is bearing good fruit today which means it was planted by someone and watered and nourished by someone.... Let us remember all those who contributed to these achievements....
@hariprakash689 Жыл бұрын
another 1000 years comes also india wont change we can only see the better india in movies