ಭಾರತಕ್ಕೆ ಆ ಸೀಟು ಯಾಕ್‌ ಬೇಕು ಗೊತ್ತಾ? | India UNSC |Permanent seat in UNSC | United Nations Masth Magaa

  Рет қаралды 159,440

Masth Magaa

Masth Magaa

Күн бұрын

Пікірлер: 269
@MasthMagaa
@MasthMagaa Жыл бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@maruthi3710
@maruthi3710 Жыл бұрын
ವಿಶ್ವ ಸಂಸ್ಥೆಯ ಈಗಿನ ದೇಶಗಳು ಒಂದು ರೀತಿಯ ಬೆಂಗಳೂರಿನ Majestic ನಲ್ಲಿನ ರೌಡಿಗಳ ಗ್ಯಾಂಗ್ ಆಗಿದೆ😂😂😂
@Karnatakadairies
@Karnatakadairies Жыл бұрын
​@ranjith91😂😂😂
@dayanandas5271
@dayanandas5271 Жыл бұрын
ಡಿಕೆಶಿ ಸಿದ್ದು combo government ತರಾ
@Sujays_raj
@Sujays_raj Жыл бұрын
ಹಿಂದೂಗಳು ಒಟ್ಟಾದರೆ ಅಸಾದ್ಯವೇನಲ್ಲ 🚩🤝🇮🇳
@ಹಿಂದೂಹುಲಿ-ರ6ದ
@ಹಿಂದೂಹುಲಿ-ರ6ದ Жыл бұрын
ರೀ ಸ್ವಾಮಿ, ಈ ಮಹಾಮೂರ್ಖ ಹಿಂದೂಗಳ ವಿಚಾರ ಯಾಕೆ ಹೇಳ್ತೀರಾ? ಈ ಮುಟ್ಟಾಳ ಹಿಂದೂಗಳು ಜಿಹಾದಿ ಖಾನ್ಗ್ರೇಸಿಗೆ ಬರೋಬ್ಬರಿ 135 ಸೀಟ್ ಕೊಟ್ಟಾಗಲೇ ಇವು ಎಂತಹ ಅವಿವೇಕಿಗಳು ಅಂತ ಈ ಬಾರಿ ಕರ್ನಾಟಕ ಎಲೆಕ್ಷನ್ನಲ್ಲೇ ಸಾಬೀತಾಯಿತಲ್ಲಾ!!
@ligoridsoza6330
@ligoridsoza6330 Жыл бұрын
ಎತ್ತು ಕರು ಹಾಕುವುದು ನೀವು ಒಂದಾಗುವುದು ಎರಡು ಒಂದೇ.
@Sujays_raj
@Sujays_raj Жыл бұрын
@@ligoridsoza6330 ಸತ್ಯ 😭
@vasanth_kumar466
@vasanth_kumar466 Жыл бұрын
@@ligoridsoza6330namalle kelvru berke bolimaklu idare en madodu 😢
@sidduhonawad8964
@sidduhonawad8964 Жыл бұрын
@@ligoridsoza6330 No hindugalu ondagi nimman i deshadinda odiso kalanu barutte namagu nimagu ondu yudda khandita agutte adre adu ago hage nivu madbeku
@Villeg181
@Villeg181 Жыл бұрын
ಜೈ ಹಿಂದೂ ಸ್ಥಾನ್ 🚩.
@janhavimuruli5147
@janhavimuruli5147 Жыл бұрын
ಅಮರ್ ನೀವು ಹೇಳಿದ್ದು ನಿಜಾ..❤ 🚩🕉️🚩Jai Shri Ram 🚩🕉️🚩 🚩🕉️🚩Jai Hindu 🚩🕉️🚩 🚩🕉️🚩jai Shri Modi ji 🚩🕉️🚩
@thephenomenal8281
@thephenomenal8281 Жыл бұрын
ನೆಹರು ಸರಿ ಇದಿದ್ರೆ ಆ ಪವರ್ ಸಿಕ್ತ ಇತ್ತು ಅಲ್ವಾ ಸರ್
@sagarc7905
@sagarc7905 Жыл бұрын
Yar sari yar tappu antha barolla. Avathina paristiti engitho eno
@sagarzz93
@sagarzz93 Жыл бұрын
Haudu paristiti hegito heno . But ade prime minister saardar valabha bahi Patel ji agidre.
@sagarc7905
@sagarc7905 Жыл бұрын
Agidre tane gotagtittu aa period alli.
@sanganagoudabiradar2333
@sanganagoudabiradar2333 Жыл бұрын
​@@sagarc7905paristiti handle maado vyakti sariyagi idre yallanu sariyagi irutte...Nehru indane naavu POK kalkondvi...china virudda yudda dalli sotvi....innu halavaaru yadavattugalanna Nehru maadidru
@nandanr3340
@nandanr3340 Жыл бұрын
S
@vinaykadrollimath392
@vinaykadrollimath392 Жыл бұрын
It's neharu's gift for india.....
@surajnachappa5274
@surajnachappa5274 Жыл бұрын
ಭಾರತ ದೇಶ ವಿಶ್ವಸಂಸ್ಥೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಬೇರೆ ಸಂಸ್ಥೆ ಕಟ್ಟಬೇಕು
@sharanrathish8046
@sharanrathish8046 Жыл бұрын
ನೀವು ಹೇಳುವ ವ್ಯವಸ್ಥೆ ಸರಿಯಾಗಿ ಇದೆ
@gangushastri
@gangushastri Жыл бұрын
ವಿಟೋ ಪವರ್ ಹಾಗೂ ಈ ಭದ್ರತಾ ಮಂಡಳಿ ಬಗ್ಗೆ ವಿಡಿಯೋ ಮಾಡಿ ಅಂತ ಏಷ್ಟೋ ಸಾರಿ ಕೇಳಿದೆ ಅಂತು ಇಂತು ಇವಾಗ ಕಾಲ ಕೂಡಿ ಬಂತು ಅಂತ ಕಾಣ್ಸುತ್ತೆ..🤗 ನಿಮ್ಮ ಇಡೀ ತಂಡಕ್ಕೆ ಧನ್ಯವಾದಗಳು ಸರ್..💐💐
@shankargjshankar4322
@shankargjshankar4322 Жыл бұрын
ಜೈ ಹಿಂದ್ ಜೈ ಕರ್ನಾಟಕ 🇮🇳🇮🇳🙏🙏
@nagarajm8394
@nagarajm8394 Жыл бұрын
ಅತ್ಯುತ್ತಮ ಮಾಹಿತಿಗಾಗಿ ಅಭಿನಂದನೆಗಳು. ಗೊಂದಲದಲ್ಲಿ ಒಂದಷ್ಟು ಮಾಹಿತಿ ಕೊರತೆಯಿತ್ತು.ಅಮರ್ ಪ್ರಸಾದ್ ನೀವು ನಿಜವಾಗಿಯೂ ಅತ್ಯುತ್ತಮ ಪತ್ರಿಕೋದ್ಯಮದ ಎಲೆಕ್ಟ್ರಾನಿಕ್ ಮಾಧ್ಯಮದ ದೃವತಾರೆ🎉🎉🎉
@veerappadevaru3574
@veerappadevaru3574 Жыл бұрын
ವಿಶ್ವದಲ್ಲಿ ಒಂದು ನೂರಾ ತೊಂಬತ್ತ ಆರು ದೇಶಗಳು ಇವೆ. ಆದರೆ ವಿಶ್ವ ಸಂಸ್ಥೆಯ ಐದೇ ದೇಶಗಳು ಏಕೆ....
@yourself770
@yourself770 Жыл бұрын
they are powerful accept it
@sooryabhat965
@sooryabhat965 Жыл бұрын
Because their leaders are very strong like putin 😊
@ex-muslim--zakirnalayak4703
@ex-muslim--zakirnalayak4703 Жыл бұрын
World war 2 ali yar gedro avre agiradhu aste..... But adna ennu reform madilla
@devilfordevil
@devilfordevil Жыл бұрын
Less corruption broiiiii 😂😂😂 But proud be an Indian ❤️❤️❤️
@bharathr7717
@bharathr7717 Жыл бұрын
Uno is just another organisation, other countries can also create new organisations where u can make your own rules. But that organisations need to be as strong as Uno Uno can also disintegrate if it fails. Before UNO there was an organisation called League of nations but it failed again with the help of important people like Churchill, Roosevelt and others they established Uno when all 198 countries became members and thus uno became strong organization.
@rameshhalli8863
@rameshhalli8863 Жыл бұрын
World 🌎 Real Power of India
@yourself770
@yourself770 Жыл бұрын
joke 😂🤣🤣🤣🤣
@rameshhalli8863
@rameshhalli8863 Жыл бұрын
@@yourself770 realy joke ? You joker 😂🤣
@Sujays_raj
@Sujays_raj Жыл бұрын
ಹಿಂದೂಗಳು ಒಟ್ಟಾದರೆ ಅಸಾದ್ಯವೇನಲ್ಲ😢❤
@yourself770
@yourself770 Жыл бұрын
@@rameshhalli8863 brother reality is completely different just do a comparison between india and anyone permanent member country sooo much difference I'm not saying they are perfect but we still have a long way to go for eg .indias IT capital itself dont have good infracture and proper roads all political parties are using religion as trump card just because Modi is powerful ,it doesnt make india big use common sense and live in reality just open per capita income chart and see and observe how many people have dream to join Foreign company and look at our universities ,education system ,govt offices lol i can write more,😂😂 live in reality india is still DEVELOPING COUNTRY not DEVELOPED COUNTRY
@ex-muslim--zakirnalayak4703
@ex-muslim--zakirnalayak4703 Жыл бұрын
Not really bro... Still regional power... But without india... UNSC... Is nothing... India required... But not real/super power
@ShashShash-vx3mu
@ShashShash-vx3mu Жыл бұрын
India nu yargu kammy illa adu modhi jee inda sadya...🇮🇳🚩
@rajaneeshraj5724
@rajaneeshraj5724 Жыл бұрын
ವಿಶ್ವ ಗುರು ಭಾರತ ❤
@knneelappa9845
@knneelappa9845 Жыл бұрын
ಮತಿಗೆಡಿ ಸೊಕಿಲಾಲ್ ನೆಹರೂ ಭಾರತಕ್ಕೆ ಸಿಕ್ಕಿದ್ದ ಒಂದು ಅವಕಾಶವನ್ನ ಚೈನಾಗೆ ಕೊಡಿಸಿ ದೊಡ್ಡ ಉಪಕಾರ ಚೈನ ಕ್ಕೆ ಮಾಡಿದ ನೆಹರೂ ಭಾರತಕ್ಕೆ ಮಾಡಿದ್ದು ಮಹಾ ಮೋಸ ಇಂತ ಮೊಸಗಾರ ಕಾಂಗ್ರೆಸಸ್ಗೆ ಓಟ ಕೊಡ್ತಾರಲ್ಲ್ ನಮ್ಮ ಜನಗಳು ಯಂತ ಮುಟ್ಟ ಳ ಮೂರ್ಖರು ಅಲ್ವಾ
@toxic_pavan_19_
@toxic_pavan_19_ Жыл бұрын
ಜೈ ಶ್ರೀರಾಮ್ 🚩
@manjunath6869
@manjunath6869 Жыл бұрын
ಲೇ ಕಮ೦ಗಿ, ಜೈ ಶ್ರೀ ರಾಮಗೆ ಇಲ್ಲಿ ಏನು ಕೆಲಸ?
@rohinivijayar3707
@rohinivijayar3707 Жыл бұрын
ಅಸ್ವಸ್ಥ ಸೂಪರ್ 💐🙏🙏🙏
@gangadhar1163
@gangadhar1163 Жыл бұрын
Nehru give Power to China
@kannadiga.....533
@kannadiga.....533 Жыл бұрын
The bludy Indian nehru
@dayanandas5271
@dayanandas5271 Жыл бұрын
ಅವನ ವಂಶ ಈಗ ಕೂಡ ದೇಶ ದ್ರೋಹಿ ಕೆಲಸ ಮಾಡುತ್ತಲೇ ಇದೆ.
@gangadhar1163
@gangadhar1163 Жыл бұрын
@@kannadiga.....533 first Western product neharu 😂
@sanjay.t.mg.halli.4002
@sanjay.t.mg.halli.4002 Жыл бұрын
The best thing India can do is not to except any membership in UNSC, but need to create a stronger organisation than UNSC, because India will be in top 3 (economically, defence....) within 5 years (if fools doesn't win in 2024 elections), then there will be plenty of opportunities for India to create a stronger security council without any dependency on UNSC members.
@natarajaurasang1445
@natarajaurasang1445 Жыл бұрын
ಅತ್ಯಂತ ಸೂಕ್ತ ಸಲಹೆ. ಈ ನಿಟ್ಟಿನಲ್ಲಿ ನಮ್ಮ ಭಾರತ ಮುಂದುವರಿಯಬೇಕು. ಮತ್ತು ಮೆತ್ತಗೆ ತನ್ನದೆ ಆದ ಕೂಟ ರಚಿಸಿ ಎಲ್ಲಾ ವಿರೋಧಿ ದೇಶಗಳಿಗೆ ಚೆಕ ನಿಡಬೇಕು.
@Villeg181
@Villeg181 Жыл бұрын
ಬೇರೆ ದೇಶ ಕೇಳಿದ್ರಲ್ಲಿ ವಿಶೇಷ ಇಲ್ಲ ಪಾಕಿಸ್ತಾನ ಕೇಳಿದ್ದು 😂😅😂ಕಾಮಿಡಿ ಪೀಸ್.
@arunshetty771
@arunshetty771 Жыл бұрын
🤣🤣🤣🤣
@manjunath6869
@manjunath6869 Жыл бұрын
😂
@Fellingrelationship6366
@Fellingrelationship6366 Жыл бұрын
Wt a comedy brother really 🤣
@DileepKumar-fv5ok
@DileepKumar-fv5ok Жыл бұрын
😂
@chandrud5632
@chandrud5632 Жыл бұрын
Edu actually channagirodu Pakistan kke bekanthe 😂😂😂
@RaviBilagi-l5b
@RaviBilagi-l5b 4 ай бұрын
🙏🌹🙏 ಜೈ ಭಾರತ್ ಜೈ 🪔 ಹಿಂದ್ ಜೈ ಶ್ರೀರಾಮ್ 🙏🌹🙏
@kumaraskumara5644
@kumaraskumara5644 5 ай бұрын
ಜೈ ಭಾರತ್ ಜೈ ಜೈ ಹಿಂದ್ 🙏🙏🙏❤️
@trathnamma3100
@trathnamma3100 23 күн бұрын
Very nice message Very important news amar sir thank you so much sir 👌👌👍🚩🇮🇳💐
@lokeshloki705
@lokeshloki705 Жыл бұрын
ಧನ್ಯವಾದಗಳು🤝🤝🤝🤝🤝
@indiras7504
@indiras7504 Жыл бұрын
ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏
@rangunandugowdarncreations954
@rangunandugowdarncreations954 Жыл бұрын
🇮🇳ಜೈ ಹಿಂದ್ ಜೈ ಕರ್ನಾಟಕ🟡🔴
@Shivaraju880
@Shivaraju880 Жыл бұрын
Membership kottilla andmele 2 laksha synikaranna & 320 koti amonut yak kodbeku
@lingarajshirur7743
@lingarajshirur7743 Жыл бұрын
Valley vishy ❤💯💥🇮🇳👌🙏👍
@mallaiahh7280
@mallaiahh7280 5 ай бұрын
ಭಾರತವೇ ಶ್ರೇಷ್ಟ.ಬಾರತವು ಸ್ಥಾನ ಪಡೇಯಲೇಬೇಕು.
@jayaramujayaramu8488
@jayaramujayaramu8488 Жыл бұрын
Bery good information.But we need Membershi of Bhadratha Mandali yes we need it we all fit together.we have power in all Area. Jai bharathmathaki ,,🤝🤝🤝🇮🇳🇮🇳🇮🇳🇮🇳🇮🇳
@gopalvootcoor
@gopalvootcoor Жыл бұрын
If only nehru hadn't bequeathed opportunity to china, we would not have been this helpless
@sandeepak987
@sandeepak987 Жыл бұрын
Jai Hind 🇮🇳
@DileepKumar-fv5ok
@DileepKumar-fv5ok Жыл бұрын
ನನ್ ಮಗನ್ ವಿಶ್ವ ಸಂಸ್ಥೆ ಬಾನ್ ಆಗ್ಬೇಕು 😂😂
@Captain_America17
@Captain_America17 Жыл бұрын
ಕೆಂಪು ಚಿನಿಗಳು ಅಡ್ಡಗಾಲು ಹಾಕುತ್ತಿದ್ದಾರೆ.
@jayaramjoshi3896
@jayaramjoshi3896 Жыл бұрын
India should strongly compete for per memship,otherwise it should come out of SO CALLED UNO.and form alternative group.
@jagadeeshb.v723
@jagadeeshb.v723 Жыл бұрын
It's our Rights
@laxmisutar5363
@laxmisutar5363 Жыл бұрын
Sir ಪತ್ರಿಕೋದ್ಯಮ place ge perfect agudira,,,❤ information ಚೆನ್ನಾಗಿ ಕೊಡ್ತೀರಾ sir,..
@hindustanibgm
@hindustanibgm Жыл бұрын
Benkiii video😊
@jainhights9542
@jainhights9542 Жыл бұрын
Best news channel sir
@GangadharKarkera-gt6pj
@GangadharKarkera-gt6pj Жыл бұрын
Let the people to know what is the real eligibility norms to become permanent member of bhadratha manadali .
@mjgroup6789
@mjgroup6789 Жыл бұрын
Nice explanation..
@RakeshBaboladikar
@RakeshBaboladikar 5 ай бұрын
ನಮ್ಮ ಭಾರತ ದೇಶ ಸೂಪರ್
@sanjay.t.mg.halli.4002
@sanjay.t.mg.halli.4002 Жыл бұрын
India would have been a member of UNSC if Nehru haven't become the prime minister of India.
@sandeepak987
@sandeepak987 Жыл бұрын
Jai Hind 🇮🇳🤝🇷🇺
@kannadasocialmedia.4279
@kannadasocialmedia.4279 Жыл бұрын
ವಾಟ್ಹಳ್ ಅವರು ಹೇಳಿದರೆ ಸಿಗುತ್ತೆ😄😄😄🤣🤣
@RoopaSathish-2710
@RoopaSathish-2710 5 ай бұрын
ಪ್ರತಿಯೊಂದು ಸಣ್ಣ ದೊಡ್ಡ ದೇಶದ ಒಬ್ಬೊಬ್ಬ ಪ್ರತಿನಿಧಿ ಇರುವುದು ಮುಖ್ಯ. ಭೂಮಿ ಮೇಲೆ ಎಲ್ಲರಿಗೂ ಅರ್ಹತೆ ಇರುತ್ತದೆ ಸಮಾನ ಬದುಕಿಗೆ
@GanapathiThendulkar-uh8uq
@GanapathiThendulkar-uh8uq 5 ай бұрын
ಚಿನಾ ವನ್ನು G 7ದಿಂದ ಹೊರಗೆ ಇಡಬೇಕು
@Greenberry846
@Greenberry846 Жыл бұрын
ನೀವು ನಾಳೆ ರಜೆ ಮಾಡುತ್ತೀರಾ ಇವತ್ತು 2 ವಿಡಿಯೋ ಟೆಕ್ ನ್ಯೂಸ್ ಹೇಳಿ ಪ್ಲೀಸ್ 🙏🙏🙏
@lingarajv6961
@lingarajv6961 Жыл бұрын
😂😂😂
@bhoomientertainment3817
@bhoomientertainment3817 Жыл бұрын
ಎಲ್ಲಿ ನೋಡಿದರೂ ಕನ್ನಡದಲ್ಲಿ ಕಾಮೆಂಟ್ ಮಾಡು ಅಂತ ಪುಂಗಿ ಊದುತ್ತಿಯಾ...ಮೊದಲು ನೀನು ಕಾಮೆಂಟ್ ಮಾಡೋವಾಗ ಕನ್ನಡ ಶಬ್ದ ಬಳಸು...please,news ಶಬ್ದವನ್ನು ಕನ್ನಡದಲ್ಲಿ ಬರದರೆ ಅದು ಕನ್ನಡ ಆಗಲ್ಲ ...ಅದರ ಬದಲು ದಯವಿಟ್ಟು,ಸುದ್ದಿ ,ಅಂತ ಮೊದಲು ನೀನು ತಿದ್ದಕೋ...ಮೊದಲು ನೀನು ಕನ್ನಡಿಗನಾಗು.
@Greenberry846
@Greenberry846 Жыл бұрын
@@bhoomientertainment3817 ನಾನು ಕನ್ನಡಿಗ ತಿಳ್ಕೊ.. ನೀನು ಮಾತಾಡು ಭಾಷೆ ಕನ್ನಡ ಅಥವಾ ಇಂಗ್ಲಿಷ್ ಹೇಳು ನಿನ್ನ ಮನೆಯಲ್ಲಿ ಇಂಗ್ಲಿಷ್ ಮಾತಾಡುತ್ತಾರ ಹೇಳು
@nandeshpujar7036
@nandeshpujar7036 Жыл бұрын
​@@bhoomientertainment3817ಹೌದು ಅಣ್ಣ ಈ ಬೋಳಿಮಗ ಮೊನ್ನೆ ನಂಗೆ ಇದೆ ತರ ಕನ್ನಡ ಬಳಸಿ ಅಂತ ಹೇಳಿ, ತನ್ನ ಹೆಸರನ್ನು ಇನ್ನು ಆಂಗ್ಲ ಬಾಷೆ ಯಲ್ಲಿ ಇಟ್ಟಿದ್ದಾನೆ. 😅😅
@fakkireshbadiger6556
@fakkireshbadiger6556 Жыл бұрын
ಹೊರಗೆ ಬರೋದು ಒಳಿತು ಅಂತ ಕಾಣುತ್ತೆ
@chandrayaacharya9662
@chandrayaacharya9662 Жыл бұрын
Nama Best vives.
@nagarajvalasang4207
@nagarajvalasang4207 Жыл бұрын
ಕರ್ನಾಟಕದಲ್ಲಿ ಮಳೆಯ ಆಗುವ ಬಗ್ಗೆ ಮಾಹಿತಿ ನೀಡಿ sir
@ligoridsoza6330
@ligoridsoza6330 Жыл бұрын
ವಿಶ್ವಸಂಸ್ಥೆಯಲ್ಲಿ ಜಾಗ ಸಿಗಲು ಜನಸಂಖ್ಯೆ ಹೇಗೆ ಮಾನದಂಡ ಆಗುತ್ತದೆ.
@chethanshetty2119
@chethanshetty2119 Жыл бұрын
Chinna sikkidhu hage alva
@manjudalawai583
@manjudalawai583 5 ай бұрын
​@@chethanshetty2119Neharu bittu kottidu
@DharmacjCJ
@DharmacjCJ 5 ай бұрын
Neharu is weast leader in Indian histroy
@padmayk3707
@padmayk3707 Жыл бұрын
Super sir
@Happyteddy46
@Happyteddy46 Жыл бұрын
Indian one world Team country maadabeku
@_all_is_well_
@_all_is_well_ Жыл бұрын
ಅಮರ ಸರ್ ನಿಮ್ಮ ಬಾಯಿಯಲ್ಲಿ ಜೈ ಶ್ರೀ ರಾಮ ಎಂದು ಕೇಳಬೇಕು ಒಂದು ವಿನಂತಿ
@NageshKolkaje
@NageshKolkaje Жыл бұрын
sbi life smart wealth builder bagge video maadi pls
@raghukrraghukr3745
@raghukrraghukr3745 Жыл бұрын
Idukella onde parihara bharathiyaru oggattagi irbeku modhiji antha condition vekthina praniyagi madbeku
@haleshappasm7809
@haleshappasm7809 5 ай бұрын
👌👌
@rangapoojary
@rangapoojary Жыл бұрын
ಭಾರತ ಯಾಕೆ ಪ್ರತ್ಯೇಕ ಭದ್ರತಾ ಮಂಡಳಿ ರಚಿಸ ಬಾರದು?
@chandrashekarappa8697
@chandrashekarappa8697 Жыл бұрын
ಒಳ್ಳೆ ಪ್ರಶ್ನೆ ಕೇಳಿದ್ದೀರಿ ಅಭಿನಂದನೆಗಳು
@bharathrajtb2398
@bharathrajtb2398 Жыл бұрын
Madabahudu But Hosa Council ada karana tumba challenges irtave and big countries might oppose as well UN is something which includes almost all the countries so india is demanding the Permanent membership thr😊
@kartikma3618
@kartikma3618 Жыл бұрын
India Japan Germany South Africa ge kodle beku permanent membership
@6santosh6
@6santosh6 Жыл бұрын
4:37... That's a shame
@venkateshas1381
@venkateshas1381 Жыл бұрын
The issue of UNSC membership is very nicely explained. The point that Mr. Nehru gave up the same in the 60s to China for no reason has been missed. He was a poor visionary, big Anti-Indian PM, always a favourite of Pakistan and China. It's because of this stupid person that India has to fight with the big powers for what is rightfully belongs to India.
@vrkrishnappa6258
@vrkrishnappa6258 5 ай бұрын
World number 2 National Highway development in India for 73 lakhs kilometres roads development within ten years completed jai shree ram jai sanathana Dharma only modiji ❤❤❤
@jithendramohanshetty8395
@jithendramohanshetty8395 5 ай бұрын
Break the uno. Reshuffle it or make new uno
@kirangowda4334
@kirangowda4334 Жыл бұрын
I love Russia.... 🥰
@rohithn-76
@rohithn-76 Жыл бұрын
there is No Motto, Meaning for theses 5 member committee
@HemanthKumar-uc2tz
@HemanthKumar-uc2tz Жыл бұрын
👍👍👍🙏🙏🙏👍👍👍
@shivakumarn7073
@shivakumarn7073 Жыл бұрын
Kastadalliddaga INDIA help and advice tagotare amele beesadtare, aa donne nayakaru namge UNSC permanent member ship kodli bidli navu namde aada IUNSC (Indian United Nation Security Council) Discovery maadi avre application aako age mado shakti INDIA ge Bharathamategide end Vishwakke sarona.
@ligareddy1245
@ligareddy1245 Жыл бұрын
ప్రపంచ పెద్ద అన్నల్ని అనేది ఏముంది ఫస్ట్ నెహ్రు అనాలి అతను చేసిందే ఇదంతా దరిద్రం
@Greenberry846
@Greenberry846 Жыл бұрын
ಕನ್ನಡದಲ್ಲಿ ಕಾಮೆಂಟ್ ಮಾಡು ಬ್ರೋ 🙏🙏🙏
@ligareddy1245
@ligareddy1245 Жыл бұрын
@@Greenberry846 I am Andhra Pradesh Kurnool district
@sidduhonawad8964
@sidduhonawad8964 Жыл бұрын
@@ligareddy1245 Matte kannada hege arta agutte ninage
@naguzende5105
@naguzende5105 Жыл бұрын
ಕನ್ನಡದ ಬಗ್ಗೆ ಅಭಿಮಾನಕ್ಕೆ 🙏🙏
@bharathrajtb2398
@bharathrajtb2398 Жыл бұрын
Super Ligareddy sir Thanks for the love for our language
@sindunami9886
@sindunami9886 Жыл бұрын
Hi sir Namaste
@RanjithKumar-ul4in
@RanjithKumar-ul4in Жыл бұрын
🇮🇳🇮🇳
@Deshfirst81
@Deshfirst81 Жыл бұрын
ಅಲ್ಲಿ ಹೋಗಿ ಜಾತಿ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡಿಲ್ಲ ಅಂದ್ರೆ ಒಳ್ಳೆಯದು 😂😂😂
@ManushyaDarshana
@ManushyaDarshana Жыл бұрын
🙏🙏🙏
@sunilhs9282
@sunilhs9282 Жыл бұрын
Yella international gangalinda horagade bandre yenen aagutte antha ond video kadi. WHO, UNO, UNESCO etharadrinda
@madhurock9558
@madhurock9558 Жыл бұрын
❤❤
@Sidduhosaman
@Sidduhosaman Жыл бұрын
India japan brazil canada germany italy kudi hosa bhadrata mandaliyannu rachisabeku😅
@sudheerprabhu6918
@sudheerprabhu6918 5 ай бұрын
Vasaahatushaahi paddhati eegalu munduvridide ,tolagisabeku . SARVAADHIKAARI DHOORANE KITTU BISAADUVA KAALA ATI SAMEEPAVIDE
@Happyteddy46
@Happyteddy46 Жыл бұрын
Neharu maadida mistek ega dodda problems gothaguthide
@Sujays_raj
@Sujays_raj Жыл бұрын
ನೆಹರು 👉🇵🇰🐖
@abhijain23
@abhijain23 Жыл бұрын
👌
@nandeshpujar7036
@nandeshpujar7036 Жыл бұрын
💥💥💥💥
@kustupoojari9830
@kustupoojari9830 Жыл бұрын
Swarthigaly.thumbirva.commity.jaishankar.sir.ge.heledrey.yella.sarimadbhudu.indiakku.next.chance.sigha.bheku.
@Sujays_raj
@Sujays_raj Жыл бұрын
Khangress👉🇵🇰🐖
@shreyagm5018
@shreyagm5018 Жыл бұрын
Good morning🌞 sir
@yuvi3462
@yuvi3462 Жыл бұрын
Jawaharlal Nehru halu madida
@user-km1ly2se6z
@user-km1ly2se6z Жыл бұрын
ಅಮರ್ ಪ್ರಸಾದ್ ಸಿಕ್ಕಾಪಟ್ಟೆ ರೊಚ್ಚಿಗೆ ಎದ್ದಿದ್ದಾರೆ 😢
@bharathrajtb2398
@bharathrajtb2398 Жыл бұрын
Neev sumne idiralla sir Atleast avr adru Voice rise madli bidi Neev aram ag iri, cool😊
@vykuntappamn3282
@vykuntappamn3282 5 ай бұрын
Vishwasmste is not indian samste?????
@videomaster5852
@videomaster5852 Жыл бұрын
ಬೇರೆ ವ್ಯವಸ್ಥೆ ಬರಲಿ
@movieadda8409
@movieadda8409 Жыл бұрын
hi sir gm
@trivenichandrashekar8879
@trivenichandrashekar8879 Жыл бұрын
Amar sir please Waqf board bagge video maada beeku anta keeli kolluttene Please 🙏🏼🙏🏼
@pulsarbike5807
@pulsarbike5807 Жыл бұрын
Sathru Aagala guru....
@MrTej13
@MrTej13 Жыл бұрын
The main reason is Chaina
@shesyshesy7566
@shesyshesy7566 Жыл бұрын
Nehru avtt andkondidre ivatuu navu obbargtidivi
@suresha9199
@suresha9199 Жыл бұрын
0:22 😂
@DontActBePrompt
@DontActBePrompt 5 ай бұрын
Bitti bhagya tara bhagya galu India dalli illa andre istottige powerfull country agirodu nam Desha..
@MytvKannada
@MytvKannada 5 ай бұрын
Modi 3 rd time big work prosscing ❤
@ashokpatil3692
@ashokpatil3692 5 ай бұрын
11 total country ad madbeku ok
@Sanaatananbhaarateeya
@Sanaatananbhaarateeya Жыл бұрын
ಬದ್ರತಾ ಮಂಡಳಿ ಅಲ್ಲ 5 ದೇಶಗಳ ಅಬದ್ರತಾ ಮಂಡಳಿ.
@praveenakumara5448
@praveenakumara5448 Жыл бұрын
Nam kelsa navu madkobeku awarnen kelodhu.
@sadashivmathapati1010
@sadashivmathapati1010 5 ай бұрын
ರಷ್ಯಾ ಜೊತೆ ಮತ್ತು ಅಮೇರಿಕಾ ಜೊತೆ ಆಂತರಿಕ ಹೊಂದಾಣಿಕೆ ಮಾಡಿಕೊಂಡು ಆಂತರಿಕವಾಗಿ ಒಪ್ಪಿಕೊಂಡು ಸಭೆ ಕೂಡಬೇಕು.
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН
Леон киллер и Оля Полякова 😹
00:42
Канал Смеха
Рет қаралды 4,7 МЛН
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН