ಜೈಜಿನೇಂದ್ರ, ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಗ್ ನಮೋಸ್ತು ಸ್ವಾಮಿ ನಮೋಸ್ತು. ಅಂಚನೇ ಶ್ರೀ. ದಾಆನಂದ ಕತ್ತಲ್ ಸಾರ್ ಅರೆಗ್ಲಾ ಸೊಲ್ಮೆಲು. ನಾನು ಬೆಂಗಳೂರು ಆದಿಯಾಗಿ ಕರ್ನಾಟಕದ ಬೇರೆ ಬೇರೆ ಪಟ್ಟಣಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಆದರೆ ಅವಿಭಾಜ್ಯ ತುಳುನಾಡ್ ಜಗತ್ತಿನಲ್ಲೇ ವಿಶಿಷ್ಟ ಪ್ರದೇಶ.ಮೂರೂ ಕಡೆ ಘಟ್ಟಗಳು ಅವರಿಸಿದ್ದು ಅತ್ಯಂತ ಕೆಳಗೆ ಸಮುದ್ರ ಮಟ್ಟಕ್ಕೆ ಪರಶುರಾಮ ಸೃಷ್ಟಿಯ ರಾಜ್ಯದಲ್ಲೇ ಅತ್ಯಂತ ಹೆಚ್ಚು ಅಂದರೆ ಸುಮಾರು 5000 ಮೀ ಮೀ ಜಡಿಮಳೆ ಬೀಳುವ ಪಶ್ಚಿಮ ಘಟ್ಟ ಕಣ್ಣಿಗೇ ಕಾಣಿಸಿಕೊಳ್ಳುವ ಊರು.ಬೇರೆಯೇ ಭಾಷೆ,ಬೇರೆಯೇ ಸಂಸ್ಕೃತಿ, ಅತಿಹೆಚ್ಚು ವಿದ್ಯಾವಂತರು, ಅತಿಹೆಚ್ಚು ಹೆಣ್ಣಿನ ಅನುಪಾತ (1000:1060)ಬೇರೆಡೆ 1000:912. ಜಿಲ್ಲೆಗಳ ಉದ್ದಕ್ಕೂ ಸಮುದ್ರ ಹೊಂದಿರುವ ನಾಡು. ಯಕ್ಷಗಾನ, ಭೂತಾರಾಧನೆ, ನಾಗಾರಾಧನೆ, ಕೋಲ, ಕಂಬಳ ಮುಂತಾದುವುಗಳಿಗೆ ಜನ್ಮಭೂಮಿ. ಬುದ್ದಿವಂತ ಜಿಲ್ಲೆ ಎಂಬ ಪಟ್ಟ ಉಳಿದ ಜಿಲ್ಲೆಯ ಜನರೇ ಕಟ್ಟಿದ್ದಾರೆ. ದೇಶ ವಿದೇಶದ ಎಲ್ಲೆಡೆ ಹೋದರೂ ಅಲ್ಲಿ ತಮ್ಮ ಚಾಪು ಮೂಡಿಸಿ.. ಆ ಊರುಗಳಲ್ಲಿ ತುಳುನಾಡ್ ನ ಕೀರ್ತಿ ಹರಡುತ್ತಿದ್ದಾರೆ. ಇಲ್ಲಿಂದ ಸ್ಥಾಪಿತಗೊಂಡ ಬ್ಯಾಂಕ್, ಹೋಟೆಲ್ ಗಳು ಜಗತ್ತಿಗೇ ಮಾದರಿ. ಚೆಂದದ, ಪ್ರಾಮಾಣಿಕ, ಸಾಹಸಿಗರು ಇಲ್ಲೇ ಇರುವುದು. ಪಡುವಣ ಕಡಲಿನ ತೆಂಗಿನ ಮರೆಯಲ್ಲಿ ಮೆರೆಯುತ್ತಿರುವ ನಾಡಿಗೆ ಇಲ್ಲಿಯ ಬಸದಿ ದೇವಸ್ಥಾನಗಳೇ ರಾಷ್ಟ್ರದ ಎಲ್ಲಾ ಜನಗಳಿಗೂ ಆಕರ್ಷಣೆ.ತುಳುನಾಡ್ ಗೆ ಯಾವುದೇ ಪ್ರದೇಶ ಸಾಟಿಯಿಲ್ಲ. ಹಾಗಾಗಿ ನೀವು ಸಂಸ್ಕೃತಿ ಬೆಳೆಸುವ ಕೆಲಸ ಬಹಳ ಪದ್ಧತಿಯಾಗಿ ನಮ್ಮ ಟಿವಿ ಯಲ್ಲಿ ಮಾಡುತ್ತಿದ್ದೀರಿ. ಇಷ್ಟು ಕೆಲಸ ಮಾಡುತ್ತಿದೀರಿ ಮುಂದೆ ದಾಖಲೀಕರಣ ಮಾಡಿ. ಘನ ಘಟ್ಟಿಯಾದ ವಿಷಯಗಳಿವೆ. ಮುಂದೆ ಇದಕ್ಕೆ ಕೋಟಿ ಕೊಟ್ಟರೂ ಸಿಗದು. ನಿಮ್ಮ ಕಾರ್ಯ ವರ್ಣಿಸಲಾಸಾಧ್ಯ ಅಭಿನಂದನೆಗಳು 🌹🙏💐❤👍👌✍🏽️
@vristijain42923 жыл бұрын
🙏🏻🙏🏻🙏🏻
@santhoshacharya9249 Жыл бұрын
🤣
@vivekkumar8982 жыл бұрын
Huge knowledge person of Tulu sanskriti dejappa sarapadi
@adityapoojary59602 жыл бұрын
Poor streaming Quality 😑
@shwethachinnushwethachinnu32442 жыл бұрын
🙏🏻🙏🏻🙏🏻
@mokshathpoojari51653 жыл бұрын
ಬಾರಿ ಪೊರ್ಲುದ ಕಾರ್ಯಕ್ರಮ ಮಸ್ತ್ ಕುಷಿ ಆಪುಂಡು ಮನಸ್ಸುಗು ಇಂಪು ಆಪುಂಡು🙏 ಇನಿ ನಮ್ಮ ತುಳುನಾಡುಡು ದೈವ ದೇವೆರೆನು ಕಾರಣಿಕ ಮಸ್ತ್ ಉಂಡು🙏 ನಮ್ಮ ಕುಡ್ಲ ಚಾನೆಲ್ ಡು ಯೆಡ್ಡೆ ಕಾರ್ಯಕ್ರಮ ಭೂತರಾಧನೆ 🙏ನಮ್ಮ ದೈವದ ಪುಟ್ಟ್ ಪುರಾವು ಬಾರಿ ಪೊರ್ಲುಡೆ ಅರ್ಥ ಪೂರ್ಣವಾದು ಸ್ಪಷ್ಟವಾದು ನಮ್ಮ ಸರಪಾಡಿ ದೇಜಪ್ಪನ್ನೆ ಪಂಡೆರು ಮೆರೆಗು ಸ್ವಲ್ಮೆಲು 🙇♂️
@pushparsalian51173 жыл бұрын
🙏🙏🙏👏👏👏
@GamerBoy-fe5cd2 жыл бұрын
anna rajesh bantwal na interview malpule
@dhananjayak60903 жыл бұрын
🙏🏿🙏🏿🙏🏿
@karunakara11393 жыл бұрын
🙏🙏
@ashykh62053 жыл бұрын
🙏
@yashwilly36473 жыл бұрын
Baari shokudha varnane. Panjurli daivada idi purapu pander sarapadi dejappannne.🙏🙏🙏🙏