really prakashkiradi team soooooperdance and sssssopper 👍👍👍🙏👍👍👍❤❤❤❤❤❤
@venkataramanabhat62304 жыл бұрын
ನಾಟ್ಯ ವಿಶಾರದೆ ನಾಗಶ್ರೀ ಜಿ ಎಸ್ ರವರು ಆಂಗಿಕ,ವಾಚಿಕ,ಆಹಾರ್ಯ, ಸಾತ್ತ್ವಿಕ ಅಭಿನಯಗಳನ್ನು ರಂಗದಲ್ಲಿ ಅತ್ಯಂತ ಮನೋಜ್ಞವಾಗಿ ವ್ಯಕ್ತಪಡಿಸಿ ಸಹೃದಯ ಪ್ರೇಕ್ಷಕರ ಮನಸ್ಸಿಗೆ ಮುದ ನೀಡಿರುತ್ತಾರೆ.ಅಭಿನಂದನೆಗಳು.🙏
@NiSaDaRecords4 жыл бұрын
Thank you
@ganeshkunder71543 жыл бұрын
..
@vittalshettigar701910 ай бұрын
😊❤❤@@NiSaDaRecords
@kishoreperdoor71814 жыл бұрын
ಸೂಪರ್ ಪಾತ್ರ ನಿರ್ವಹಣೆ ಸುಧನ್ವ- ಕೃಷ್ಣ - ಪ್ರಭಾವತಿ , ಭಾಗವತಿಕೆ ಚೆನ್ನಾಗಿದೆ.....
@NiSaDaRecords4 жыл бұрын
Thank you
@sowmyaj61154 жыл бұрын
Super Supersupre
@goureeshsnaik38832 жыл бұрын
ಸೂಪರ್ ಯಕ್ಷಗಾನ ಸ್ಟೋರಿ ಸ್ವಲ್ಪ ಸಮಯಕ್ಕಾಗಿ ಶುರು ಮಾಡಿದೆ ಕೊನೆತನಕ ನೋಡದೆ ಬಿಡಲು ಮನಸ್ಸು ಒಪ್ಪಲಿಲ್ಲ ಎಲ್ಲಾ ಕಲಾವಿದರಿಗೂ ಅಭಿನಂದನೆಗಳು