ಜೀವನ ಸಾರ್ಥಕವಾಯಿತು ನಿಮ್ಮ ಪ್ರವಚನ ಕೇಳಿ. ಧನ್ಯ ವಾದಗಳು ಗುರುಗಳೇ
@keshavak9948 Жыл бұрын
ಹೀಗೂ ಯೋಚಿಸಬಹುದು ಎಂದು ತೋರಿಸಿದ ಪ್ರವಚನ...🙏🙏🙏
@insurance4305 Жыл бұрын
Lo
@kalyansingh845411 ай бұрын
ಓಂ ಕೃಷ್ಣಾಯ ನಮಃ 🙏
@hpriye Жыл бұрын
ಕೃಷ್ಣಜನ್ಮಾಷ್ಟಮಿಯಂದು ಕೇಳಿ ಸಂತೋಷಪಟ್ಟೆ. ಇಂದು ಕರ್ಣಪುಟಗಳಿಗೆ ಒಳ್ಳೆಯ ಆಹಾರ ದೊರೆತಂತಾಯಿತು. ಕರ್ಣಾನಂದವಾಯಿತು. 🙏🙏🙏 ಗುರುಭ್ಯೋ ನಮಃ! ಆಚಾರ್ಯದೇವೋ ಭವ 🙏🙏🙏 ಕೃಷ್ಣನ ಬಗ್ಗೆ ಹೇಳಿ ಮುಗಿಯುವುದಿಲ್ಲ, ಕೇಳಿ ಮುಗಿಯುವುದು ಎಂದು?